Date : Saturday, 14-10-2017
ನವದೆಹಲಿ: ರೈತರಿಗೆ ಕೃಷಿ ಬಗೆಗಿನ ಆಧ್ಯಾತ್ಮ ಮತ್ತು ಧಾರ್ಮಿಕತೆಯನ್ನು ಬೋಧಿಸುವ ಸಲುವಾಗಿ ಬಿಜೆಪಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮುಂದಾಗಿದ್ದಾರೆ. ಕೃಷಿಯ ಆಧ್ಯಾತ್ಮ ಮತ್ತು ಧಾರ್ಮಿಕತೆಯ ಭಾಗವನ್ನು, ಕೃಷಿಯ ಇತಿಹಾಸವನ್ನು, ಪ್ರಸ್ತುತ ಸನ್ನಿವೇಶವನ್ನು, ಸರ್ಕಾರದ ಸಾಧನೆಯನ್ನು, ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಸಲಹೆಗಳನ್ನು ನೀಡುವ...
Date : Saturday, 14-10-2017
ನವದೆಹಲಿ: ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ಏರ್‌ಪೋರ್ಟ್‌ನ್ನು ಕಾರ್ಯಾಚರಿಸುವ ನಿಟ್ಟಿನಲ್ಲಿ ಭಾರತ ಆ ದೇಶದೊಂದಿಗೆ ಮಾತುಕತೆ ನಡೆಸುತ್ತಿದೆ. ಇದೇ ಪ್ರದೇಶದಲ್ಲಿ ಚೀನಾ ತನ್ನ ಬೆಲ್ಟ್ ಆಂಡ್ ರೋಡ್ ಯೋಜನೆಗೆ ಸಾಕಷ್ಟು ಹಣವನ್ನು ಹೂಡಿದೆ. ಚೀನಾ ಸೀಪೋರ್ಟ್ ಸ್ಥಾಪಿಸಿದ ಹಂಬನ್‌ಟೋಟ ಪ್ರದೇಶದಲ್ಲಿ ಪರ್ಯಾಯ ಹೂಡಿಕೆದಾರರಿಗಾಗಿ...
Date : Saturday, 14-10-2017
ಜಮ್ಮು: ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೋಯ್ಬಾಗೆ ಸೇರಿದ ಇಬ್ಬರು ಉಗ್ರರನ್ನು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಶನಿವಾರ ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಪುಲ್ವಾಮದ ಲಿಟ್ಟರ್ ಗ್ರಾಮದಲ್ಲಿ ಸೈನಿಕರು ಮತ್ತು ಉಗ್ರರ ನಡುವೆ ಈಗಲೂ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಮೂಲಗಳು...
Date : Friday, 13-10-2017
ಹೈದರಾಬಾದ್: ತೆಲಂಗಾಣದ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರ ಐದು ವಿದ್ಯಾರ್ಥಿಗಳು ನಾಸಾದ ಪ್ರತಿಷ್ಠಿತ ಹ್ಯೂಮನ್ ಎಕ್ಸ್‌ಪ್ಲೋರರ್ ರೋವರ್ ಚಾಲೆಂಜ್‌ಗೆ ಆಯ್ಕೆಯಾಗಿದ್ದಾರೆ. ವಾರಾಂಗಲ್‌ನಲ್ಲಿನ ಎಸ್‌ಆರ್ ಎಂಜಿನಿಯರಿಂಗ್ ಕಾಲೇಜಿನ ಐವರು ವಿದ್ಯಾರ್ಥಿಗಳ ತಂಡ 5ನೇ ವಾರ್ಷಿಕ ನಾಸಾ ಹ್ಯೂಮನ್ ಎಕ್ಸ್‌ಪ್ಲೋರರ್ ರೋವರ್ ಚಾಲೆಂಜ್‌ನಲ್ಲಿ ಭಾಗವಹಿಸಲಿದೆ. 2018ರ...
Date : Friday, 13-10-2017
ಭೋಪಾಲ್: ಮಧ್ಯಪ್ರದೇಶ ಸರ್ಕಾರ ಶುಕ್ರವಾರ ಪೆಟ್ರೋಲ್ ಮೇಲಿನ ವ್ಯಾಟ್‌ನ್ನು ಶೇ.3ರಷ್ಟು ಮತ್ತು ಡಿಸೇಲ್ ಮೇಲಿನ ವ್ಯಾಟ್‌ನ್ನು ಶೇ.5ರಷ್ಟು ಕಡಿತಗೊಳಿಸಿದೆ. ಈಗಾಗಲೇ ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರಗಳು ಡಿಸೇಲ್, ಪೆಟ್ರೋಲ್ ಮೇಲಿನ ವ್ಯಾಟ್‌ನ್ನು ಕಡಿತಗೊಳಿಸಿದೆ. ಇದೀಗ ಈ ಸಾಲಿಗೆ ಮಧ್ಯಪ್ರದೇಶವೂ ಸೇರಿಕೊಂಡಿದೆ. ಕೇಂದ್ರ...
Date : Friday, 13-10-2017
ವಾಷಿಂಗ್ಟನ್: ಭಾರತ ಸರ್ಕಾರದ ಆಧಾರ್ ಕಾರ್ಡ್ ಯೋಜನೆಯಿಂದಾಗಿ 1 ಬಿಲಿಯನ್ ಹಣಕಾಸು ವಂಚಕರನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 9 ಬಿಲಿಯನ್ ಡಾಲರ್ ಉಳಿತಾಯವಾಗಿದೆ ಎಂದು ಆಧಾರ್ ಪರಿಚಯಿಸಿದ ನಂದನ್ ನೀಲೇಕಣಿ ತಿಳಿಸಿದ್ದಾರೆ. ವಿಶ್ವಬ್ಯಾಂಕ್‌ನ ಪ್ಯಾನಲ್ ಡಿಸ್ಕಶನ್‌ನನ್ನು ಉದ್ದೇಶಿಸಿ ಮಾತನಾಡಿದ ಅವರು,...
Date : Friday, 13-10-2017
ಲಕ್ನೋ: ಅಯೋಧ್ಯಾ ಮಾತ್ರವಲ್ಲದೇ ವಾರಣಾಸಿ ಮತ್ತು ಮಥುರಾದಲ್ಲೂ ಅದ್ಧೂರಿ ದೀಪಾವಳಿ ಸಮಾರಂಭವನ್ನು ಏರ್ಪಡಿಸಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದ್ದಾರೆ. ಗುರುವಾರ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅ.18ರ ದೀಪಾವಳಿಯಂದು ಅಯೋಧ್ಯಾದಲ್ಲಿ ದೀಪಾವಳಿ ಸಮಾರಂಭದಲ್ಲಿ ಯೋಗಿ...
Date : Friday, 13-10-2017
ನವದೆಹಲಿ: ದೆಹಲಿಯಲ್ಲಿ ಪಟಾಕಿ ನಿಷೇಧಿಸಿರುವ ಆದೇಶವನ್ನು ಹಿಂಪಡೆಯಲು ಸುಪ್ರೀಂಕೋಟ್ ನಿರಾಕರಿಸಿದ್ದು, ಆದೇಶವನ್ನು ರಾಜಕೀಯಗೊಳಿಸದಂತೆ ಸೂಚಿಸಿದೆ. ‘ಆದೇಶಕ್ಕೆ ಕೋಮು ಬಣ್ಣ ಬಳಿಯುತ್ತಿರುವುದು ನಮಗೆ ನೋವು ತಂದಿದೆ. ಪಟಾಕಿ ನಿಷೇಧವನ್ನು ರಾಜಕೀಯಗೊಳಿಸಬೇಡಿ ಮತ್ತು ಕೋಮು ಬಣ್ಣ ನೀಡ ಬೇಡಿ’ ಎಂದು ನ್ಯಾಯಧೀಶರು ಮನವಿ ಮಾಡಿಕೊಂಡಿದ್ದಾರೆ....
Date : Friday, 13-10-2017
ನವದೆಹಲಿ: ಯುಎಸ್‌ಡಿ 2.5 ಬಿಲಿಯನ್ ಒಪ್ಪಂದದನ್ವಯ ಯುಎಸ್ ಸಂಸ್ಥೆ ಜನರಲ್ ಎಲೆಕ್ಟ್ರಿಕ್ ನಿರ್ಮಿತ ಮೊದಲ ಡಿಸೇಲ್-ಎಲೆಕ್ಟ್ರಿಕಲ್ ಲೊಕೊಮೊಟಿವ್ ಭಾರತಕ್ಕೆ ಆಗಮಿಸಿದೆ. ಯುಎಸ್‌ಡಿ 2.5ಬಿಲಿಯನ್ ಮೊತ್ತದಲ್ಲಿ 1 ಸಾವಿರ ಡಿಸೇಲ್-ಎಲೆಕ್ಟ್ರಿಕಲ್ ಲೊಕೊಮೊಟಿವ್‌ಗಳನ್ನು ಒದಗಿಸಲು ಭಾರತ ಜನರಲ್ ಎಲೆಕ್ಟ್ರಿಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಮೊದಲ ಲೊಕೊಮೊಟಿವ್ ಭಾರತಕ್ಕೆ...
Date : Friday, 13-10-2017
ವಾಷಿಂಗ್ಟನ್: ಅಮೆರಿಕಾದಲ್ಲಿ ಭಾರತದ ಬಗ್ಗೆ ಸಕರಾತ್ಮಕ ಭಾವನೆಯಿದೆ. ಅಲ್ಲದೇ ಆರ್ಥಿಕ ವಿಸ್ತರಣೆ ಮತ್ತು ಭವಿಷ್ಯದ ಸಂಭಾವ್ಯತೆಯ ಬಗ್ಗೆ ನಮ್ಮ ಸರ್ಕಾರ ತೆಗೆದುಕೊಂಡಿರುವ ಸುಧಾರಣೆಗಳ ಬಗ್ಗೆ ಇಲ್ಲಿನ ಹೂಡಿಕೆದಾರರಿಗೆ ಸ್ಪಷ್ಟ ಜ್ಞಾನವಿದೆ ಎಂದು ಯುಎಸ್ ಪ್ರವಾಸದಲ್ಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ....