Date : Tuesday, 17-10-2017
ನವದೆಹಲಿ: ಮಹಿಳೆ ಎಂಟ್ರಿ ಕೊಡದ ಕ್ಷೇತ್ರ ಯಾವುದೂ ಇಲ್ಲ. ಪುರುಷ ಪ್ರಧಾನ ಕ್ಷೇತ್ರ ಎನಿಸಿದ ಎಲ್ಲಾ ಕಡೆಯೂ ಇಂದು ಮಹಿಳೆ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಪಾರಂಪರ್ಯ ಪದ್ಧತಿಯನ್ನು ಒಡೆದು ಪುರುಷನಿಗೆ ಮಾತ್ರ ಸೀಮಿತಗೊಂಡ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವ ಸಾಬೀತುಪಡಿಸಿಕೊಂಡ ಮಹಿಳೆಯರನ್ನು ಗೌರವಿಸಲು...
Date : Tuesday, 17-10-2017
ನವದೆಹಲಿ: ರಕ್ಷಣಾ ಸಹಕಾರವನ್ನು ವೃದ್ಧಿಸುವ ಸಲುವಾಗಿ ಭಾರತ ಮತ್ತು ರಷ್ಯಾ ಗುರುವಾರದಿಂದ ಜಂಟಿ ಭಯೋತ್ಪಾದನಾ ವಿರೋಧಿ ಸಮರಾಭ್ಯಾಸ ನಡೆಸಲಿದೆ. ಇದೇ ಮೊದಲ ಬಾರಿಗೆ ಸಮರಾಭ್ಯಾಸ ವಿದೇಶದಲ್ಲಿ ನಡೆಯಲಿದೆ. ಜಪಾನಿನ ವ್ಲಾಡಿಯೋಸ್ಟಾಕ್ ಸಮೀಪದ ಸಮುದ್ರ ತಟದಲ್ಲಿ ಅಕ್ಟೋಬರ್ 19ರಿಂದ 11 ದಿನಗಳ ‘INDRA-2017’...
Date : Tuesday, 17-10-2017
ಡಾರ್ಜಿಲಿಂಗ್: ಪಶ್ಚಿಮಬಂಗಾಳದ ಕಟು ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಡಾರ್ಜಿಲಿಂಗ್‌ನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು 800 ಪ್ಯಾರಾಮಿಲಿಟರಿ ಸಿಬ್ಬಂದಿಗಳನ್ನು ನಿಯೋಜನೆಯನ್ನು ಮುಂದುವರೆಸಿದೆ. ಪ್ರಸ್ತುತ 15 ಕಂಪನಿಗಳ ಪ್ಯಾರಾ ಮಿಲಿಟರಿ ಪಡೆಗಳು ಡಾರ್ಜಿಲಿಂಗ್‌ನಲ್ಲಿ ನಿಯೋಜನೆಗೊಂಡಿವೆ. ಇವುಗಳಲ್ಲಿ 10 ಕಂಪನಿಗಳನ್ನು ಅಲ್ಲಿಂದ ಹಿಂಪಡೆದು ಹಬ್ಬಗಳ ಹಿನ್ನಲೆಯಲ್ಲಿ ವಿವಿಧ ಕಡೆಗಳಲ್ಲಿ...
Date : Tuesday, 17-10-2017
ಕೋಲ್ಕತ್ತಾ: ದೇಶದ ಮೊತ್ತ ಮೊದಲ ತೃತೀಯ ಲಿಂಗಿ ನ್ಯಾಯಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾದ 29 ವರ್ಷದ ಜೋಯಿತಾ ಮಹಿ ಮಂಡಲ್ ಇದೀಗ ತನ್ನ ಸಮುದಾಯದವರಿಗೆ ಗೌರವ ತಂದುಕೊಡುತ್ತಿದ್ದಾರೆ. ಜುಲೈ 8ರಂದು ಪಶ್ಚಿಮಬಂಗಾಳದ ದಿನಜ್‌ಪುರ್ ಜಿಲ್ಲೆಯ ಲೋಕ್ ಅದಾಲತ್ ನ್ಯಾಯಧೀಶೆಯಾಗಿ ಜೋಯಿತಾ ಅಧಿಕಾರ ಸ್ವೀಕಾರ...
Date : Tuesday, 17-10-2017
ಲಂಡನ್: ಅನಿವಾಸಿ ಭಾರತೀಯ ಬಾಲಕನೊಬ್ಬ ಬ್ರಿಟನ್ ಅತೀ ಕಿರಿಯ ಮಿಲಿಯನೇರ್ ಎಂಬ ಖ್ಯಾತಿ ಪಾತ್ರನಾಗಿದ್ದಾನೆ. ಆತನ ಆನ್‌ಲೈನ್ ಎಸ್ಟೇಟ್ ಎಜೆನ್ಸಿ ಕೇವಲ ಒಂದೇ ವರ್ಷದಲ್ಲಿ 12 ಮಿಲಿಯನ್ ಪೌಂಡ್ ಆದಾಯ ಗಳಿಸಿದೆ. ಅಕ್ಷಯ್ ರೂಪರೇಲಿಯಾ ವಯಸ್ಸು ಕೇವಲ 19. ಶಾಲಾ ಕೆಲಸದೊಂದಿಗೆ ಆನ್‌ಲೈನ್...
Date : Tuesday, 17-10-2017
ವಾಷಿಂಗ್ಟನ್: ಭಾರತದ ಶೇ.85ರಷ್ಟು ಮಂದಿಗೆ ತಮ್ಮ ಸರ್ಕಾರದ ಮೇಲೆ ಭರವಸೆ ಇದೆ. ಆದರೆ ವಿಚಿತ್ರವೆಂದರೆ ಬಹುತೇಕ ಭಾರತೀಯರು ಮಿಲಿಟರಿ ಆಡಳಿತದ ಬಗ್ಗೆ ಒಲವು ಹೊಂದಿರುವುದು. ನೂತನ ಪ್ಯೂ ಸರ್ವೇಯಿಂದ ಈ ಅಂಶ ತಿಳಿದು ಬಂದಿದೆ. ‘2012ರಿಂದ ಭಾರತದ ಆರ್ಥಿಕತೆ ಸರಾಸರಿ ಶೇ.6.9ರಷ್ಟು...
Date : Tuesday, 17-10-2017
ಲಕ್ನೋ: ಅಯೋಧ್ಯಾದ ಸರಯು ನದಿ ತಟದಲ್ಲಿ 100 ಮೀಟರ್ ಉದ್ದದ ಶ್ರೀರಾಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಮುಂದಾಗಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರ ಕ್ರಮವನ್ನು ಸ್ವಾಗತಿಸಿರುವ ಶಿಯಾ ವಕ್ಫ್ ಮಂಡಳಿ ಇದೀಗ ಆ ಪ್ರತಿಮೆಗೆ 10 ಬೆಳ್ಳಿಯ ಬಾಣಗಳನ್ನು ಉಡುಗೊರೆಯಾಗಿ ನೀಡಲು ಬಯಸಿದೆ....
Date : Tuesday, 17-10-2017
ಗಾಂಧೀನಗರ: ಜಿಎಸ್‌ಟಿಯನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಜಿಎಸ್‌ಟಿಯಿಂದ ಆರ್ಥಿಕ ಕುಸಿತವಾಗಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳನ್ನು ತೀವ್ರವಾಗಿ ತರಾಟೆ ತೆಗದುಕೊಂಡಿದ್ದಾರೆ. ಗುಜರಾತಿನ ಗಾಂಧೀನಗರದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜಿಎಸ್‌ಟಿ ನನ್ನೊಬ್ಬನ ನಿರ್ಧಾರವಲ್ಲ, ಈ ಹೊಸ ತೆರಿಗೆ ಪದ್ಧತಿಯನ್ನು...
Date : Monday, 16-10-2017
ಗಾಂಧೀನಗರ: ಚುನಾವಣಾ ಕಣವಾಗಿರುವ ಗುಜರಾತ್‌ಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದು, ಮೆಗಾ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಗಾಂಧೀನಗರದಲ್ಲಿ ‘ಗುಜರಾತ್ ಗೌರವ್ ಮಹಾ ಸಮ್ಮೇಳನ್’ನಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೇರಿದಂತೆ ಹಲವಾರು ಪಕ್ಷದ ಪ್ರಮುಖರು...
Date : Monday, 16-10-2017
ನವದೆಹಲಿ: ದೆಹಲಿ ಮತ್ತು ಮುಂಬಯಿ ನಡುವೆ ಸಂಚರಿಸುವವರಿಗೆ ಆರಾಮದಾಯಕ ಮತ್ತು ವೇಗದ ಪ್ರಯಾಣವನ್ನು ನೀಡುವ ಸಲುವಾಗಿ ಇಂದಿನಿಂದ ವಿಶೇಷ ರಾಜಧಾನಿ ಎಕ್ಸ್‌ಪ್ರೆಸ್‌ನ್ನು ಓಡಿಸಲಾಗುತ್ತಿದೆ. ಎರಡು ಲೊಕೊಮೊಟಿವ್‌ಗಳನ್ನು ಇದು ಹೊಂದಿದ್ದು, ಉತ್ತಮ ಅಸ್ಸಿಲರೇಶನ್, ಡಿಸ್ಸೆಲರೇಶನ್ ಮತ್ತು ಹೈಯರ್ ಸ್ಪೀಡ್ ಇದರ ವಿಶೇಷತೆ. ಇತರ...