News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 23rd September 2025


×
Home About Us Advertise With s Contact Us

ಸೋನಿಯಾ ಜನ್ಮದಿನಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇಂದು 71ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಶುಭ ಹಾರೈಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಸುಧೀರ್ಘ ಬದುಕು...

Read More

ದೇಶದ ಮೊದಲ ಮಹಿಳಾ ಫೋಟೋ ಜರ್ನಲಿಸ್ಟ್ ಗೆ ಡೂಡಲ್ ನಮನ

ನವದೆಹಲಿ: ಭಾರತದ ಮೊದಲ ಮಹಿಳಾ ಫೋಟೋ ಜರ್ನಲಿಸ್ಟ್ ಹೊಮೈ ವ್ಯಾರವಲ್ಲರ್ ಅವರಿಗೆ ಇಂಟರ್ನೆಟ್ ದಿಗ್ಗಜ ಗೂಗಲ್ ಸುಂದರ ಡೂಡಲ್ ಮೂಲಕ ಗೌರವ ಸಮರ್ಪಣೆ ಮಾಡಿದೆ. ವ್ಯಾರವಲ್ಲರ್ ಅವರ 104ನೇ ಜನ್ಮದಿನ ಇಂದು. ಗುಜರಾತಿನ ನವ್ಸಾರಿಯಲ್ಲಿ 1913ರ ಡಿ.9ರಂದು ಅವರು ಜನಿಸಿದ್ದರು. ತನ್ನ...

Read More

ಗುಜರಾತ್‌ನಲ್ಲಿ ಬಿಜೆಪಿಗೆ ಐತಿಹಾಸಿಕ ಜಯ ದೊರೆಯಲಿದೆ: ರವಿಶಂಕರ್ ಪ್ರಸಾದ್

ಅಹ್ಮದಾಬಾದ್: ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಲಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಭವಿಷ್ಯ ನುಡಿದಿದ್ದಾರೆ. ಗುಜರಾತ್‌ನಲ್ಲಿ ನಮಗೆ ಗೆಲುವು ಪ್ರಾಪ್ತಿಯಾಗಲು ಮೂರು ಕಾರಣಗಳಿವೆ. ಒಂದು ಬಿಜೆಪಿ ಮಾಡಿದ ಕಾರ್ಯ, ಎರಡನೆಯದು ಪ್ರಧಾನಿ ನರೇಂದ್ರ...

Read More

ಮಾ.31ರವರೆಗೆ ವಿಸ್ತರಣೆಗೊಂಡ ಪಾನ್- ಆಧಾರ್ ಜೋಡಣೆ ಗಡುವು

ನವದೆಹಲಿ: ಪಾನ್‌ಕಾರ್ಡ್‌ಗೆ ಆಧಾರ್ ಜೋಡಣೆ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಅದಕ್ಕಾಗಿ ಈಗಾಗಲೇ ನೀಡಿದ್ದ ಗಡುವನ್ನು ಶುಕ್ರವಾರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿದೆ. ಈ ಬಗ್ಗೆ ಹಣಕಾಸು ಸಚಿವಾಲಯ ಆದೇಶವನ್ನು ಹೊರಡಿಸಿದ್ದು, ಅನೇಕರು ಇನ್ನೂ ತಮ್ಮ ಪಾನ್‌ಕಾಡ್‌ಗೆ ಆಧಾರ್ ಜೋಡಣೆ ಮಾಡದ ಕಾರಣ...

Read More

ಗುಜರಾತ್‌ನಲ್ಲಿ ಮೊದಲ ಹಂತದ ಮತದಾನಕ್ಕೆ ಚಾಲನೆ

ಅಹ್ಮದಾಬಾದ್: ದೇಶದ ಕುತೂಹಲ ಕೆರಳಿಸಿರುವ ಗುಜರಾತ್‌ನ ಮೊದಲ ಹಂತದ ವಿಧಾನಸಭಾ ಕ್ಷೇತ್ರದ ಚುನಾವಣೆ ಶನಿವಾರ ಆರಂಭಗೊಂಡಿದೆ. ಒಟ್ಟು 89 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಒಟ್ಟು 977 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಾರು 2.12 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್...

Read More

ಕಚೆಗುಡಾ ದೇಶದ ಮೊದಲ ಇಂಧನ ದಕ್ಷ ರೈಲ್ವೇ ಸ್ಟೇಶನ್

ಹೈದರಾಬಾದ್: ಹೈದರಾಬಾದ್ ಡಿವಿಜನ್‌ನ ಕಚೆಗುಡಾ ರೈಲ್ವೇ ಸ್ಟೇಶನ್ ಇದೀಗ ದೇಶದ ಮೊದಲ ಇಂಧನ ದಕ್ಷ ರೈಲ್ವೇ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 1,312 ಎಲ್‌ಇಡಿ ಲೈಟ್‌ಗಳನ್ನು ಹೊಂದಿದ್ದು, 370 ಇಂಧನ ದಕ್ಷ ಫ್ಯಾನುಗಳನ್ನು ಹೊಂದಿದೆ. ಮಾತ್ರವಲ್ಲದೇ ಇಂಧನ ದಕ್ಷ ಇನ್‌ವಟರ್ರ‍್‌ನಂತಹ ಎಸಿಗಳನ್ನು...

Read More

ಕುಲಭೂಷಣ್‌ರನ್ನು ಭೇಟಿಯಾಗಲು ತಾಯಿ, ಪತ್ನಿಗೆ ಪಾಕ್ ಅನುಮತಿ

ನವದೆಹಲಿ: ಪಾಕಿಸ್ಥಾನದ ಜೈಲಿನಲ್ಲಿರುವ ಭಾರತದ ಪ್ರಜೆ ಕುಲಭೂಷಣ್ ಯಾದವ್ ಅವರನ್ನು ಭೇಟಿಯಾಗಲು ಅವರ ಪತ್ನಿಯೊಂದಿಗೆ ತಾಯಿಗೂ ಅವಕಾಶವನ್ನು ಪಾಕಿಸ್ಥಾನ ನೀಡಿದೆ. ಡಿ.25ರಂದು ಕುಲಭೂಷಣ್ ಅವರನ್ನು ತಾಯಿ ಮತ್ತು ಪತ್ನಿ ಅಲ್ಲಿನ ಭಾರತೀಯ ಹೈಕಮಿಷನರ್ ಸಿಬ್ಬಂದಿಗಳ ಸಮ್ಮುಖದಲ್ಲಿ ಭೇಟಿಯಾಗಲಿದ್ದಾರೆ. ಈ ವಿಷಯವನ್ನು ಟ್ವಿಟರ್...

Read More

41 ಲಕ್ಷ ರೈತರ ಸಾಲಮನ್ನಾ ಮಾಡಿದ ಮಹಾ ಸರ್ಕಾರ

ಮುಂಬಯಿ: ಇದುವರೆಗೆ ಒಟ್ಟು 41 ಲಕ್ಷ ರೈತರ ಸಾಲಗಳನ್ನು ಮನ್ನಾ ಮಾಡಿರುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದೆ. ಈ ವಾರ ಅದು ಒಟ್ಟು 16.98 ಲಕ್ಷ ರೈತರ ಸಾಲ ಮನ್ನಾ ಮಾಡಲು ರೂ.5,580 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ. ಇದುವರೆಗೆ ಅದು ಹಂಚಿಕೆ...

Read More

ತಿಮ್ಮಪ್ಪನ ಸೇವೆಗೆ ಸಿದ್ಧವಾಗಿದೆ SC, ST ಅರ್ಚಕರ ತಂಡ

ಅಮರಾವತಿ: ಬ್ರಾಹ್ಮಣೇತರ ಅದರಲ್ಲೂ ಮುಖ್ಯವಾಗಿ ಎಸ್‌ಸಿ ಮತ್ತು ಎಸ್‌ಟಿ ಜನಾಂಗಕ್ಕೆ ಸೇರಿದ ಅರ್ಚಕರ ಮೊದಲ ತಂಡ ತಿರುಪತಿ ತಿಮ್ಮಪ್ಪನ ಪೂಜೆಗೆ ಸಿದ್ಧವಾಗಿದೆ. ಇದೇ ಮೊದಲ ಬಾರಿಗೆ ಟಿಟಿಡಿ ದಲಿತ ಮತ್ತು ಹಿಂದುಳಿದ ವರ್ಗಗಳ 200ಜನರಿಗೆ 3 ತಿಂಗಳ ಅರ್ಚಕ ತರಬೇತಿಯನ್ನು ನೀಡಿದೆ. ಇದೀಗ...

Read More

ವರ್ಲ್ಡ್ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್: ಬಂಗಾರ ಗೆದ್ದ ಕಂಚಮಾಲಾ

ನಾಗ್ಪುರ: ನಾಗ್ಪುರದ ದೃಷ್ಟಿಹೀನ ಈಜುಪಟು ಕಂಚಮಾಲಾ ಪಾಂಡೆ ‘ವರ್ಲ್ಡ್ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್’ನಲ್ಲಿ ಬಂಗಾರದ ಪದಕವನ್ನು ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮೆಕ್ಸಿಕೋದಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ 200 ಮೀಟರ್ ಮೆಡ್ಲೆ ವಿಭಾಗದ ಎಸ್-11 ಕೆಟಗರಿಯಲ್ಲಿ ಅವರು ಮೊದಲ ಸ್ಥಾನವನ್ನು ಗಳಿಸಿದ್ದಾರೆ. ರಿಸರ್ವ್ ಬ್ಯಾಂಕ್...

Read More

Recent News

Back To Top