Date : Monday, 26-02-2018
ರಾಯ್ಪುರ: ಛತ್ತೀಸ್ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ನಿಯೋಜನೆಗೊಂಡಿರುವ ಸಿಆರ್ಪಿಎಫ್ ಸ್ಥಳಿಯ ಜನರಿಗೆ ತುರ್ತು ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಬೈಕ್ ಅಂಬ್ಯುಲೆನ್ಸ್ನ್ನು ಆರಂಭಿಸಿದೆ. ಬಸ್ತರ್ ಪ್ರದೇಶದ ಕುಗ್ರಾಮದ ಜನರಿಗಾಗಿ ಬೈಕ್ ಅಂಬ್ಯುಲೆನ್ಸ್ ಆರಂಭಗೊಂಡಿದೆ. ಶಸ್ತ್ರ ಸಜ್ಜಿತ ಯೋಧರ ಕಣ್ಗಾವಲಿನಲ್ಲಿ ಪರಿಣಿತ ವೈದ್ಯಕೀಯ...
Date : Monday, 26-02-2018
ಮಥುರಾ: ಯಮುನಾ ನದಿಯ ಸ್ವಚ್ಛತಾ ಕಾರ್ಯಕ್ಕಾಗಿ ಕೇಂದ್ರ, ಉತ್ತರಪ್ರದೇಶ ಮತ್ತು ದೆಹಲಿ ಸರ್ಕಾರಗಳ ಸಹಕಾರವನ್ನು ಕೇಳಿರುವುದಾಗಿ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಬರ್ಸಾನದಲ್ಲಿ ರಂಗೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಂಪ್ರದಾಯಿಕ ಲತ್ತ್ಮಾರ್ ಹೋಳಿಯನ್ನು ಆಚರಿಸುವ ಸಲುವಾಗಿ ಯುಪಿ ಸರ್ಕಾರ...
Date : Monday, 26-02-2018
ಮೀರತ್: ಕೇವಲ ಭಾರತ ಮಾತ್ರ ವಿಶ್ವಕ್ಕೆ ಸರಿಯಾದ ದಾರಿಯನ್ನು ತೋರಿಸಬಲ್ಲದು, ಸಮಸ್ತ ಭಾರತೀಯರು ಒಗ್ಗಟ್ಟಾಗಿ ದೇಶದ ಐಕ್ಯತೆಗಾಗಿ ಶ್ರಮಿಸಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮೀರತ್ನಲ್ಲಿ ನಡೆದ ‘ರಾಷ್ಟ್ರೋದಯ ಸಮ್ಮೇಳನ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲರು ದೇಶಕ್ಕಾಗಿ...
Date : Monday, 26-02-2018
ಪುದುಚೇರಿ: ಭಾರತ ಅನಾದಿ ಕಾಲದಿಂದಲೂ ವಿಶ್ವಕ್ಕೆ ಆಧ್ಯಾತ್ಮಿಕ ಗಮ್ಯ ಸ್ಥಾನವಾಗಿದೆ. ವಿವಿಧ ಧರ್ಮ ಮತ್ತು ಸಂಸ್ಕೃತಿ ಬಗೆಗೆ ಗೌರವ, ಪರಸ್ಪರ ಸಹಬಾಳ್ವೆ ಇಲ್ಲಿ ನೆಲೆಯೂರಿಕೊಂಡು ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪುದುಚೇರಿಯ ಅರೋವಿಲ್ಲೆ ಇಂಟರ್ನ್ಯಾಷನಲ್ ಟೌನ್ಶಿಪ್ನಲ್ಲಿ ಮಾತನಾಡಿದ ಅವರು,...
Date : Monday, 26-02-2018
ನವದೆಹಲಿ: ಡಿಆರ್ಡಿಓ( Defence Research and Development Organisation) ಭಾನುವಾರ ತನ್ನ ದೇಶೀಯ ಡ್ರೋನ್ ರುಸ್ತುಮ್-2ನ್ನು ಚಿತ್ರದುರ್ಗದ ಚಳ್ಳಕೆರೆಯ ಏರೋನ್ಯಾಟಿಕಲ್ ಟೆಸ್ಟ್ ರೇಂಜ್ನಲ್ಲಿ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿದೆ. ರುಸ್ತುಮ್ ಮಧ್ಯಮ ಎತ್ತರಕ್ಕೆ ಹಾರುವ, ದೀರ್ಘ ಬಾಳಿಕೆಯ ಮಾನವರಹಿತ ವೈಮಾನಿಕ ವಾಹಕವಾಗಿದ್ದು,...
Date : Monday, 26-02-2018
ಶಿಲ್ಲಾಂಗ್: ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ಬಹಿರಂಗ ಚುನಾವಣಾ ಪ್ರಚಾರ ಕಾರ್ಯಕ್ಕೆ ಭಾನುವಾರ ತೆರೆ ಬಿದ್ದಿದ್ದು, ಮಂಗಳವಾರ ಅಲ್ಲಿ ಮತದಾನ ನಡೆಯಲಿದೆ. ಉಭಯ ರಾಜ್ಯಗಳಲ್ಲೂ 60 ವಿಧಾನಸಭಾ ಸ್ಥಾನಗಳಿವೆ. ಮಂಗಳವಾರ ಚುನಾವಣೆ ನಡೆದು, ಮಾ.3ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಫೆ.18ರಂದು ಚುನಾವಣೆ ನಡೆದಿರುವ ತ್ರಿಪುರಾದ ಫಲಿತಾಂಶವೂ...
Date : Saturday, 24-02-2018
ನವದೆಹಲಿ: ದೇಶದ ಮೊಬೈಲ್ ಬಳಕೆದಾರರ ಸಂಖ್ಯೆ 2018ರ ಜನವರಿಯಲ್ಲಿ 988.49ಮಿಲಿಯನ್ಗೆ ಏರಿಕೆಯಾಗಿದೆ ಎಂದು ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ವರದಿಯಲ್ಲಿ ತಿಳಿಸಿದೆ. ಕಂಪನಿಗಳ ಪೈಕಿ ಭಾರ್ತಿ ಏರ್ಟೆಲ್ ಲಿಮಿಟೆಡ್ ಅತೀಹೆಚ್ಚು 291.61 ಲಿಲಿಯನ್ ಬಳಕೆದಾರರನ್ನು ಅಂದರೆ ಶೇ.29.50ರಷ್ಟು ಮಾರ್ಕೆಟ್ ಶೇರ್...
Date : Saturday, 24-02-2018
ನವದೆಹಲಿ: ಉದ್ದೇಶಪೂರ್ವಕ ವಂಚನೆ ಮತ್ತು ಬ್ಯಾಂಕಿಂಗ್ ವಂಚನೆಗಳು ಸರ್ಕಾರದ ಸುಲಲಿತ ವ್ಯಾಪಾರ ಉದ್ದೇಶದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದರು. ಇಟಿ ಗ್ಲೋಬಲ್ ಬ್ಯುಸಿನೆಸ್ ಸಮಿತ್ 2018ನ್ನು ಉದ್ದೇಶಿಸಿ ಮಾತನಾಡಿದ ಜೇಟ್ಲಿ, ‘ಹಣಕಾಸು ವಂಚನೆಗಳು...
Date : Saturday, 24-02-2018
ಮಥುರಾ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಶನಿವಾರ ಕೃಷ್ಣ ಜನ್ಮಭೂಮಿ ಮಥುರಾಗೆ ಭೇಟಿ ನೀಡಿದರು. ದೇಗುಲದಲ್ಲಿ ಅವರು ರಾಮ-ಸೇತೆ ಸೇರಿದಂತೆ ಹಲವು ದೇವರಿಗೆ ಪೂಜಾ ಕೈಂಕರ್ಯ ನೆರವೇರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿನ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ವಿಶ್ವದರ್ಜೆಯ...
Date : Saturday, 24-02-2018
ಮಥುರಾ: ಶಾಲೆಯ ಬೆಳಗ್ಗಿನ ಪ್ರಾರ್ಥನೆಯಲ್ಲಿ ಗಾಯತ್ರಿ ಮಂತ್ರವನ್ನು ಅಳವಡಿಸುವುದಾಗಿ ಹರಿಯಾಣ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ಹೇಳಿದ್ದಾರೆ. ಅವರ ಈ ನಿರ್ಧಾರವನ್ನು ಅಲ್ಲಿನ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಸ್ವಾಗತಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಖಟ್ಟರ್, ‘ಶಿಕ್ಷಣ...