Date : Tuesday, 13-02-2018
ಮುಂಬಯಿ: ಥಾಯ್ಲೆಂಡ್‌ನಲ್ಲಿ ಸೀರೆಯುಟ್ಟು ಸ್ಕೈಡೈವ್ ಮಾಡುವ ಮೂಲಕ ಪುಣೆಯ ಸಾಹಸಿ ಯುವತಿ ಶೀತಲ್ ರಾಣೆ ಮಹಾಜನ್ ಹೊಸ ದಾಖಲೆಯನ್ನು ಮಾಡಿದ್ದಾರೆ. ವಿಶ್ವ ವಿಖ್ಯಾತ ಟೂರಿಸ್ಟ್ ರೆಸಾರ್ಟ್ ಪಟ್ಟಾಯದಲ್ಲಿ 13,000 ಅಡಿ ಎತ್ತರದಲ್ಲಿ ಅವರು ಮರಾಠಿಗರ ಶೈಲಿಯ ನವ-ವರಿ ಸೀರೆಯುಟ್ಟು ಎರಡು ಬಾರಿ...
Date : Tuesday, 13-02-2018
ನವದೆಹಲಿ: ದೇಶದ ಒಟ್ಟು 25 ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳಾಗಿದ್ದಾರೆ, 11 ಮುಖ್ಯಮಂತ್ರಿಗಳು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ನೂತನ ವರದಿಯೊಂದು ತಿಳಿಸಿದೆ. ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ಜಂಟಿಯಾಗಿ ಪ್ರಸ್ತುತ ದೇಶದಲ್ಲಿನ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ...
Date : Tuesday, 13-02-2018
ಇಸ್ಲಾಮಾಬಾದ್: ಅಮೆರಿಕಾದ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಪಾಕಿಸ್ಥಾನ ಉಗ್ರ ಹಫೀಝ್ ಸೈಯದ್ ನೇತೃತ್ವದ ಜಮಾತ್ ಉದ್ ದಾವಾ ಸಂಘಟನೆಯನ್ನು ನಿಷೇಧಿತ ಪಟ್ಟಿಯಲ್ಲಿ ಸೇರಿಸಲು ಆದೇಶ ಹೊರಡಿಸಿದೆ. ಭಯೋತ್ಪಾದನಾ ತಡೆ ಕಾಯ್ದೆ ತಿದ್ದುಪಡಿ ತರುವ ಸುಗ್ರಿವಾಜ್ಞೆಯನ್ನು ಪಾಕ್ ಸರ್ಕಾರ ಹೊರಡಿಸಿದ್ದು, ಇದರನ್ವಯ ಹಫೀಜ್...
Date : Tuesday, 13-02-2018
ನವದೆಹಲಿ: ದೇಶದಾದ್ಯಂತ ಇಂದು ಮಹಾ ಶಿವರಾತ್ರಿಯ ಸಂಭ್ರಮ. ಎಲ್ಲಾ ಶಿವಾಲಯಗಳಲ್ಲೂ ಪೂಜಾ ಕಾರ್ಯಗಳು ನಡೆಯುತ್ತಿದ್ದು, ಭಕ್ತರು ಭಜನೆ, ಶಿವ ನಾಮಸ್ಮರಣೆಯಲ್ಲಿ ನಿರತರಾಗಿದ್ದಾರೆ. ಮಹಾ ಶಿವರಾತ್ರಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಮಹಾ ಶಿವರಾತ್ರಿ...
Date : Tuesday, 13-02-2018
ಶ್ರೀನಗರ: ಪಾಕಿಸ್ಥಾನವು ಜಮ್ಮ ಕಾಶ್ಮೀರದಲ್ಲಿ ನಡೆಸುತ್ತಿರುವ ಎಲ್ಲಾ ದುಷ್ಕೃತ್ಯಗಳಿಗೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಚ್ಚರಿಕೆ ನೀಡಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಭೇಟಿಕೊಟ್ಟಿರುವ ಅವರು, ‘ಜಮ್ಮುವಿನ ಸಂಜುವಾನ್ ಸೇನಾ ಶೀಬಿರದ ಮೇಲೆ ಜೈಶೇ – ಮೊಹಮ್ಮದ್...
Date : Monday, 12-02-2018
ನವದೆಹಲಿ: ಜಮ್ಮು ಕಾಶ್ಮೀರದ ಶೋಪಿಯಾನದಲ್ಲಿ ಭಾರತೀಯ ಸೇನೆಯ ಮೇಲೆ ಹಾಕಲಾಗಿದ್ದ ಎಫ್‌ಐಆರ್‌ಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ತಂದಿದೆ. ಅಲ್ಲದೇ ಇದರ ಬಗ್ಗೆ ವಿವರಣೆ ಕೇಳಿ ಕೇಂದ್ರ ಮತ್ತು ಜ.ಕಾಶ್ಮೀರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಆರ್ಮಿ ಮೇಜರ್ ಆದಿತ್ಯ ಕುಮಾರ್ ಅವರ ತಂದೆ...
Date : Monday, 12-02-2018
ಮೇಘಾಲಯ: ಇಟಲಿ, ಅರ್ಜೆಂಟೀನಾ, ಸ್ವೀಡನ್ ಮತ್ತು ಇಂಡೋನೇಷ್ಯಾ ಫೆ.27ರಂದು ನಡೆಯಲಿರುವ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ! ಹೌದು! ನಿಜಕ್ಕೂ ಇವರುಗಳು ವೋಟ್ ಮಾಡಲಿದ್ದಾರೆ. ಈ ದೇಶಗಳಿಗೆ ಮೇಘಾಲಯದಲ್ಲಿ ಮತದಾನ ಮಾಡುವ ಹಕ್ಕು ಹೇಗೆ ಸಿಕ್ಕಿತು ಎಂಬ ಯೋಚನೆಯೇ? ಅಸಲಿಗೆ ಇವು...
Date : Monday, 12-02-2018
ನವದೆಹಲಿ: ಭಾರತದ ವಾಣಿಜ್ಯ ನಗರ ಮುಂಬಯಿ ಇದೀಗ ವಿಶ್ವದ 12ನೇ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನಗರದಲ್ಲಿನ ಒಟ್ಟು ಆಸ್ತಿ ಮೌಲ್ಯ 950 ಬಿಲಿಯನ್ ಡಾಲರ್ ಆಗಿದೆ. ನ್ಯೂ ವರ್ಲ್ಡ್ ವೆಲ್ತ್‌ನ ವರದಿಯ ಪ್ರಕಾರ, ನ್ಯೂಯಾರ್ಕ್ ವಿಶ್ವದ ಅತ್ಯಂತ...
Date : Monday, 12-02-2018
ಮುಜಾಫರ್‌ಪುರ: ದೇಶಕ್ಕೆ ಅಗತ್ಯಬಿದ್ದರೆ, ಸಂವಿಧಾನ ಅನುಮತಿ ನೀಡಿದರೆ ಕೇವಲ 3 ದಿನದಲ್ಲಿ ಸೇನೆಯೊಂದನ್ನು ಸಜ್ಜುಗೊಳಿಸುವ ಸಾಮರ್ಥ್ಯ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇದೆ ಎಂಬುದಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮುಜಾಫರ್‌ಪುರದ ಜಿಲ್ಲಾ ಶಾಲಾ ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಆರ್ಮಿಯು ಸೇನೆಯನ್ನು...
Date : Monday, 12-02-2018
ನವದೆಹಲಿ: ಭಾರತದ ಗಾಲ್ಫ್ ಆಟಗಾರ್ತಿ ಶರ್ಮಿಳಾ ನಿಕೊಲೆಟ್ ಅವರು ಚೀನಾ ಲೇಡೀಸ್ ಪಿಜಿಎ ಟೂರ್‌ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 26 ವರ್ಷದ ಬೆಂಗಳೂರಿನ ಈ ಗಾಲ್ಫರ್ ಪಿಜಿಎ ಟೂರ್‌ಗಾಗಿ ಸಿಎಲ್‌ಪಿಜಿಎ...