News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

28,000 ಮೊಬೈಲ್ ಕೇಂದ್ರ ಸ್ಥಾಪಿಸಲಿರುವ ಬಿಎಸ್‌ಎನ್‌ಎಲ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆ 2G ಸೈಟ್‌ಗಳನ್ನು 3Gಗೆ ಬದಲಿಸಲು ದೇಶಾದ್ಯಂತ 28,000 ಮೊಬೈಲ್ ಕೇಂದ್ರಗಳನ್ನು ಸ್ಥಾಪಿಸಲಿದ್ದು, 2018ರ ಒಳಗೆ ಆಯ್ದ ಸ್ಥಳಗಳಲ್ಲಿ 4G ಸೇವೆಗಳನ್ನು ಆರಂಭಿಸಲಿದೆ. 8ನೇ ಹಂತ ವಿಸ್ತರಣೆ ಅಡಿಯಲ್ಲಿ 2G ಮೂಲ ಕೇಂದ್ರಗಳನ್ನು ಹಾಗೂ ಉಪಕರಣಗಳನ್ನು 3G, 4G ಸೇವೆಗಳನ್ನು ಒದಗಿಸುವ...

Read More

ಕ್ಯಾಶ್ ವಿದ್‌ಡ್ರಾ ಮಿತಿ ತೆಗೆದುಹಾಕಿದ ಆರ್‌ಬಿಐ

ನವದೆಹಲಿ: ಬ್ಯಾಂಕುಗಳಲ್ಲಿ ಹಣ ವಿದ್‌ಡ್ರಾ ಮಾಡಲು ಹಾಕಲಾಗಿದ್ದ ಮಿತಿಯನ್ನು ಆರ್‌ಬಿಐ ಸೋಮವಾರ ಹಿಂಪಡೆದುಕೊಂಡಿದೆ. ಹೀಗಾಗೀ ಇನ್ನು ಮುಂದೆ ಉಳಿತಾಯ ಖಾತೆಗಳಲ್ಲಿನ ತಮ್ಮ ಹಣವನ್ನು ಹಿಂಪಡೆಯಲು ಗ್ರಾಹಕರಿಗೆ ಯಾವುದೇ ಮಿತಿಗಳಿರುವುದಿಲ್ಲ. ನ.8ರಂದು ಮೋದಿ 500 ಮತ್ತು 1000.ರೂ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ...

Read More

ವಂಚಕರ ಪತ್ತೆ: ಅಗ್ರಸ್ಥಾನದಲ್ಲಿ ಐಸಿಐಸಿಐ, ಎಸ್‌ಬಿಐ ಬ್ಯಾಂಕ್

ನವದೆಹಲಿ: ಎಪ್ರಿಲ್-ಡಿಸೆಂಬರ್ ತಿಂಗಳ ಅವಧಿಯಲ್ಲಿ ಅತೀಹೆಚ್ಚು ವಂಚನೆ ಪ್ರಕರಣಗಳಿಗೆ ಸಾಕ್ಷಿಯಾದ ಬ್ಯಾಂಕುಗಳ ಪಟ್ಟಿಯಲ್ಲಿ ಐಸಿಐಸಿಎಸ್ ಬ್ಯಾಂಕ್‌ಗೆ ಮೊದಲ ಸ್ಥಾನ ದೊರೆತಿದ್ದು, ಎಸ್‌ಬಿಐ ಬ್ಯಾಂಕ್ ಎರಡನೇ ಸ್ಥಾನ ಪಡೆದುಕೊಂಡಿದೆ. ಪ್ರಸ್ತುತ ಹಣಕಾಸಿನ ಮೊದಲ 9 ತಿಂಗಳ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್ 1 ಲಕ್ಷ...

Read More

20% ನೀರಿನ ಬಳಕೆ ಕಡಿಮೆ ಮಾಡಲಿರುವ ಭಾರತೀಯ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆ ರೈಲು ಕೇಂದ್ರಗಳಲ್ಲಿ ನೀರಿನ ಬಳಕೆ ಶೇ. 20ರಷ್ಟು ಕಡಿಮೆ ಮಾಡಲು ಮಾರ್ಗಸೂಚಿ ತಯಾರಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಪರಿಸರ ಯೋಜನೆಯೊಂದಿಗೆ ಕೈಜೋಡಿಸಿದೆ. ಜೊತೆಗೆ, ವಿಶ್ವಸಂಸ್ಥೆಯ ಅಂಗಸಂಸ್ಥೆ ಜೊತೆಗಿನ ಸಹಕಾರದೊಂದಿಗೆ ಹಸಿರು ತಂತ್ರಜ್ಞಾನದ ಅಭಿವೃದ್ಧಿಗೆ ಕ್ರಿಯಾಶೀಲ ಯೋಜನೆ ರಚಿಸಲು, ಮತ್ತು...

Read More

ಪಂಜಾಬ್‌ನಲ್ಲಿ ಠೇವಣಿ ಕಳೆದುಕೊಂಡ 25 ಎಎಪಿ ಅಭ್ಯರ್ಥಿಗಳು

ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಪೈಕಿ ಪಂಜಾಬ್‌ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷ ಕಮಾಲ್ ಮಾಡಲಿದೆ ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಇದೇ ನಿರೀಕ್ಷೆಯಲ್ಲಿ ಫಲಿತಾಂಶದ ದಿನ ಸಂಭ್ರಮಾಚರಣೆ ನಡೆಸಲು ಬೇಕಾದ ಎಲ್ಲಾ ತಯಾರಿಗಳನ್ನೂ ಎಎಪಿ ಕಾರ್ಯಕರ್ತರು ಮಾಡಿಕೊಂಡಿದ್ದರು, ಆದರೆ ಫಲಿತಾಂಶ...

Read More

ಹಿಮಕುಸಿತದ ಭೀತಿಯಲ್ಲಿ ಹಿಮಾಚಲಪ್ರದೇಶ

ಶಿಮ್ಲಾ: ಹಿಮಾಚಲ ಪ್ರದೇಶದ ಹಲವೆಡೆ ಹಿಮಪಾತವಾಗುತ್ತಿದ್ದು, ಹಿಮಕುಸಿತ ಸಂಭವಿಸಿ ಜನರ ಪ್ರಾಣ ಆಪತ್ತಿಗೆ ಸಿಲುಕುವ ಭೀತಿ ಉಂಟಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸುವುದಕ್ಕೂ ಸಿದ್ಧರಾಗಿರಿ ಮತ್ತು ಎಚ್ಚರಿಕೆಯಿಂದಿರಿ ಎಂದು ವಿಪತ್ತ ನಿರ್ವಹಣಾ ದಳದ ಅಧಿಕಾರಿಗಳು ಜಿಲ್ಲಾಡಳಿತಗಳಿಗೆ ಸೂಚಿಸಿದ್ದಾರೆ. ಶಿಮ್ಲಾ ಮತ್ತು ಅದರ ಸುತ್ತಮುತ್ತಲ...

Read More

ಜಾಗತಿಕ ವಿದ್ಯಾರ್ಥಿ ಉದ್ಯಮ ಪ್ರಶಸ್ತಿ ಗೆದ್ದ ಐಐಟಿ ಮದ್ರಾಸ್ ವಿದ್ಯಾರ್ಥಿ

ನವದೆಹಲಿ: ಐಐಟಿ ಮದ್ರಾಸ್ ವಿದ್ಯಾರ್ಥಿ ಡೇನಿಯಲ್ ರಾಜ್ ಡೇವಿಡ್ ಇಂಡಿಯಾ ನ್ಯಾಶನಲ್ ಫೈನಲ್ಸ್‌ನ ಇಒ ಜಾಗತಿಕ ವಿದ್ಯಾರ್ಥಿ ಉದ್ಯಮ ಪ್ರಶಸ್ತಿ (ಜಿಎಸ್‌ಇ) ಗೆದ್ದುಕೊಂಡಿದ್ದಾನೆ. ಆಂತ್ರಪ್ರನರ್‍ಸ್ ಆರ್ಗನೈಸೇಶನ್ ಸೌತ್ ಏಷ್ಯಾ  ಇಒ ಜಿಎಸ್‌ಇಎ ಪ್ರಶಸ್ತಿಯನ್ನು ಘೋಷಿಸಿತ್ತು. ಅಹ್ಮದಾಬಾದ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ...

Read More

2019ರ ಚುನಾವಣೆಯಲ್ಲೂ ಬಹುದೊಡ್ಡ ಜನಾದೇಶ ಪಡೆಯುತ್ತೇವೆ: ಷಾ

ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಗಳಿಸಿದ ಗೆಲುವು 2014ರ ಸಾರ್ವತ್ರಿಕ ಚುನಾವಣೆಯ ಗೆಲುವಿಗಿಂತಲೂ ದೊಡ್ಡದು ಎಂದು ಬಣ್ಣಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, 2019ರ ಲೋಕಸಭೆಯಲ್ಲೂ ಬಿಜೆಪಿ ಅತೀದೊಡ್ಡ ಜನಾದೇಶ ಪಡೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಉತ್ತರಾಪ್ರದೇಶದಲ್ಲಿ ಬಿಜೆಪಿಯ ಗೆಲುವು ಎನ್‌ಡಿಎ ಸರ್ಕಾರದ...

Read More

ಸುಕ್ಮಾ ದಾಳಿ: 3 ಹುತಾತ್ಮರ ಕುಟುಂಬಕ್ಕೆ ರೂ.10 ಲಕ್ಷ ಘೋಷಿಸಿದ ಫಡ್ನವಿಸ್

ಮುಂಬಯಿ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸಕ್ಕೆ ಪ್ರಾಣತೆತ್ತ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ 3 ಹುತಾತ್ಮ ಯೋಧರ ಕುಟುಂಬಕ್ಕೆ ಸಿಎಂ ದೇವೇಂದ್ರ ಫಡ್ನವಿಸ್ ಅವರು ತಲಾ ಹತ್ತು ಲಕ್ಷ ಧನ ಸಹಾಯ ಘೋಷಿಸಿದ್ದಾರೆ. ನಕ್ಸಲ್ ದಾಳಿಯಲ್ಲಿ ಹತರಾದ 12 ಮಂದಿಯಲ್ಲಿ ಹುತಾತ್ಮ...

Read More

ಲೋಕಸಭೆಯಲ್ಲಿ ನೌಕಾಧಿಪತ್ಯ ಮಸೂದೆ 2016 ಅನುಮೋದನೆ

ನವದೆಹಲಿ: ಲೋಕಸಭೆಯಲ್ಲಿ ನೌಕಾಧಿಪತ್ಯ (ಅಧಿಕಾರ ವ್ಯಾಪ್ತಿ ಮತ್ತು ನೌಕಾ ಹಕ್ಕುಗಳ ಒಪ್ಪಂದ) ಮಸೂದೆ 2016ಕ್ಕೆ ಅನುಮೋದನೆ ನೀಡಲಾಗಿದೆ. ಈ ಮಸೂದೆ ನ್ಯಾಯಾಲಯಗಳ ನೌಕಾ ಇಲಾಖೆಗಳ ಅಧಿಕಾರ ವ್ಯಾಪ್ತಿ, ನೌಕಾ ಪ್ರಕ್ರಿಯೆಗಳ ಹಕ್ಕುಗಳ ಮುಂದುವರಿಕೆ, ನೌಕೆಗಳ ಬಂಧನ ಮತ್ತು ಇತರ ಸಮಸ್ಯೆಗಳ ಪರಿಹಾರ...

Read More

Recent News

Back To Top