News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ, ಬ್ರಿಟಿಷ್ ಸೇನೆಯಿಂದ ‘ಅಜೇಯ ವಾರಿಯರ್ 2017’ ಜಂಟಿ ಸಮರಾಭ್ಯಾಸ

ಜೈಪುರ: ಭಾರತ ಮತ್ತು ಬ್ರಿಟಿಷ್ ಸೇನೆಗಳು ಶುಕ್ರವಾರ ರಾಜಸ್ಥಾನದ ಮಹಾಜನ್ ಫೀಲ್ಡ್‌ನಲ್ಲಿ ಜಂಟಿ ಸಮರಭ್ಯಾಸ ‘ಎಕ್ಸ್‌ರ್‌ಸೈಝ್ ಅಜೇಯ ವಾರಿಯರ್ 2017’ ಆರಂಭಿಸಿವೆ. ಲೆಪ್ಟಿನೆಂಟ್ ಕೊಲೊನಿಯಲ್ ಸಂಗ್ರಾಮ್ ಸಿಂಗ್ ಮತ್ತು ಮೇಜರ್ ಡೇವಿಡ್ ಗ್ರಾನ್‌ಫೀಲ್ಡ್ ಅವರ ಭಾಷಣದ ಮೂಲಕ ಸಮರಾಭ್ಯಾಸ ಆರಂಭಗೊಂಡಿತು. 14 ದಿನಗಳ...

Read More

ಇಂಟರ್‌ನ್ಯಾಷನಲ್ ಮರಿಟೈಮ್ ಆರ್ಗನೈಝೇಶನ್‌ಗೆ ಭಾರತ ಮರು ಆಯ್ಕೆ

ನವದೆಹಲಿ: ಇಂಟರ್‌ನ್ಯಾಷನಲ್ ಮರಿಟೈಮ್ ಆರ್ಗನೈಝೇಶನ್‌ಗೆ ಬಿ-ಕೆಟಗರಿಯಲ್ಲಿ ಭಾರತ ಮರು ಆಯ್ಕೆಯಾಗಿದೆ. ಲಂಡನ್ ಹೆಡ್‌ಕ್ವಾಟರ್‌ನಲ್ಲಿ ನಡೆದ ಸಂಸ್ಥೆಯ ಅಸೆಂಬ್ಲಿಯಲ್ಲಿ ಯುಕೆಯ ಭಾರತ ರಾಯಭಾರಿ ವೈ.ಕೆ ಸಿನ್ಹಾ ಅವರು ಭಾರತವನ್ನು ಪ್ರತಿನಿಧಿಸಿದರು. ಭಾರತಕ್ಕೆ ಸದಸ್ಯ ರಾಷ್ಟ್ರಗಳಿಂದ ಎರಡನೇ ಅತೀಹೆಚ್ಚು ಮತ ಲಭ್ಯವಾಗಿದೆ. ಭಾರತ ಒಟ್ಟು 144...

Read More

6 ಪರಮಾಣು ಆಧಾರಿತ ದಾಳಿ ಜಲಾಂತರ್ಗಾಮಿಗಳ ನಿರ್ಮಾಣ ಪ್ರಕ್ರಿಯೆ ಆರಂಭ

ನವದೆಹಲಿ: ಆರು ಪರಮಾಣು ಆಧಾರಿತ ದಾಳಿ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಪ್ರಕ್ರಿಯೆಗೆ ಭಾರತ ಚಾಲನೆ ನೀಡಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ವಿರುದ್ಧ ಭಾರತದ ನೌಕಾಪಡೆಯ ಸರ್ವತೋಮುಖ ಸಾಮರ್ಥ್ಯಕ್ಕೆ ಬಲತುಂಬಲಿದೆ. ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಅವರು ಈ ಬಗ್ಗೆ...

Read More

ಸ್ಥಳಿಯಾಡಳಿತ ಚುನಾವಣಾ ಗೆಲುವನ್ನು ಮೋದಿ, ಕಾರ್ಯಕರ್ತರಿಗೆ ಅರ್ಪಿಸಿದ ಯೋಗಿ

ಲಕ್ನೋ: ಉತ್ತರಪ್ರದೇಶದ ಸ್ಥಳಿಯ ಚುನಾವಣೆಗಳ ಗೆಲುವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಕಾರ್ಯಕರ್ತರಿಗೆ ಸಮರ್ಪಿಸಿದ್ದಾರೆ. ಈ ಚುನಾವಣೆ 2019ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದೆ. ಆ ವೇಳೆ ನಾವು ರಾಜ್ಯದ ಎಲ್ಲಾ 80 ಲೋಕಸಭಾ ಸ್ಥಾನಗಳನ್ನೂ...

Read More

ಪಣಜಿ: ಮುಸ್ಲಿಂ ಸ್ಮಶಾನದಲ್ಲಿ ಲೌಡ್ ಸ್ಪೀಕರ್ ಬಳಕೆಗೆ ನಿರ್ಬಂಧ

ಪಣಜಿ: ಪಣಜಿಯ ಅತೀದೊಡ್ಡ ಮುಸ್ಲಿಂ ಸ್ಮಶಾನದಲ್ಲಿ ಲೌಡ್ ಸ್ಪೀಕರ್ ಹಾಕಿ ಪ್ರಾರ್ಥನೆ/ ಘೋಷಣೆ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಸೈಂಟ್ ಇನ್ಝ್ ನಿವಾಸಿಗಳ ಮನವಿಯ ಮೇರೆಗೆ ಸಿಟಿ ಕಾರ್ಪೋರೇಶನ್ ಆಪ್ ಪಣಜಿ ಮುಸ್ಲಿಂ ಮುಖಂಡರಿಗೆ ನೋಟಿಸ್ ಜಾರಿಗೊಳಿಸಿದ್ದು, ಸ್ಮಶಾನದಲ್ಲಿ ಲೌಡ್ ಸ್ಪೀಕರ್ ಆಗಿ...

Read More

2020ರ ವೇಳೆಗೆ ನೌಕಾಪಡೆ ಸೇರಲಿದೆ ಮೊದಲ ದೇಶೀಯ ಏರ್‌ಕ್ರಾಫ್ಟ್ ಕ್ಯಾರಿಯರ್

ನವದೆಹಲಿ: ಮೊದಲ ದೇಶೀಯ ಏರ್‌ಕ್ರಾಫ್ಟ್ ಕ್ಯಾರಿಯರ್ 2020ರ ವೇಳೆಗೆ ಸಂಪೂರ್ಣ ಸಜ್ಜಾಗಿ ಭಾರತೀಯ ನೌಕೆಯನ್ನು ಸೇರ್ಪಡೆಯಾಗಲಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಲಾಂಬಾ ತಿಳಿಸಿದ್ದಾರೆ. ಅಲ್ಲದೇ ಎರಡನೇ ದೇಶೀಯ ಏರ್‌ಕ್ರಾಫ್ಟ್ ಕ್ಯಾರಿಯರ್ ತಯಾರಿಕೆಗೆ ಯೋಜನೆ ರೂಪಿಸಲಾಗುತ್ತಿದ್ದು, ಅದು ಸುಮಾರು 65 ಸಾವಿರ ಟನ್...

Read More

ನರೇಂದ್ರ ಮೋದಿ ಆ್ಯಪ್ ಮೂಲಕ ಬಿಜೆಪಿ ಕಾರ್ಯಕರ್ತೆಯರೊಂದಿಗೆ ಮೋದಿ ಸಂವಾದ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮಹಿಳಾ ಮೋರ್ಚಾ ಸದಸ್ಯರೊಂದಿಗೆ ಶುಕ್ರವಾರ ನರೇಂದ್ರ ಮೋದಿ ಆ್ಯಪ್ ಮೂಲಕ ಸಂವಾದ ನಡೆಸಿದರು. ಇದು ಗುಜರಾತ್ ಚುನಾವಣೆಯ ಭಾಗವಾಗಿ ನಡೆದ ವಿಶೇಷ ಪ್ರಚಾರ ಕಾರ್ಯವಾಗಿದ್ದು, ಬಿಜೆಪಿ ಮಹಿಳಾ ಕಾರ್ಯಕರ್ತೆಯರೊಂದಿಗೆ ಗುಜರಾತಿ ಭಾಷೆಯಲ್ಲೇ ಸಂಭಾಷಣೆ ನಡೆಸಿದರು....

Read More

ತ್ವರಿತ ತ್ರಿವಳಿ ತಲಾಖ್: ತಪ್ಪಿತಸ್ಥರಿಗೆ 3 ವರ್ಷ ಶಿಕ್ಷೆ,

ನವದೆಹಲಿ: ತ್ವರಿತ ತ್ರಿವಳಿ ತಲಾಖ್ ನೀಡುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ನಿಯಮಾವಳಿಗಳನ್ನು ರೂಪಿಸಿದೆ. ಅಪರಾಧಿಗಳಿಗೆ ಮೂರು ವರ್ಷ ಶಿಕ್ಷೆಯನ್ನು ನೀಡುವ ಮಸೂದೆ ಇದೇ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡನೆಗೊಳ್ಳಲಿದೆ. ಮಾತು, ಬರವಣಿಗೆ ಅಥವಾ ಎಲೆಕ್ಟ್ರಾನಿಕ್ ಮಾಧವ್ಯಮದ ಮೂಲಕ ತ್ವರಿತವಾಗಿ ಮೂರು...

Read More

ಓಖಿ ಚಂಡಮಾರುತಕ್ಕೆ 14 ಬಲಿ: ನೌಕಾದಳದಿಂದ ರಕ್ಷಣಾ ಕಾರ್ಯಾಚರಣೆ

ಕೇರಳ: ತಮಿಳುನಾಡು ಮತ್ತು ಕೇರಳ ಕರಾವಳಿಗೆ ಅಪ್ಪಳಿಸಿದ ಓಖಿ ಚಂಡಮಾರು ಒಟ್ಟು 14 ಮಂದಿಯನ್ನು ಬಲಿಪಡೆದುಕೊಂಡಿದೆ. ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದೆ. ಓಖಿ ಚಂಡಮಾರುತ ಬಂದಪ್ಪಳಿಸಿದ ಬಳಿಕ ಕೇರಳ, ತಮಿಳುನಾಡು ಕರಾವಳಿ ತೀರದಲ್ಲಿ ಸಿಲುಕಿ ಹಾಕಿಕೊಂಡಿದ್ದ ನೂರಾರು ಮೀನುಗಾರರನ್ನು ಭಾರತೀಯ ನೌಕೆ ಮತ್ತು ಕರಾವಳಿ...

Read More

ವಿಶ್ವಸಂಸ್ಥೆ ಪರಿಸರದ ಗುಡ್‌ವಿಲ್ ಅಂಬಾಸಿಡರ್ ಆಗಿ ದಿಯಾ ಮಿರ್ಜಾ

ನವದೆಹಲಿ: ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ವಿಶ್ವಸಂಸ್ಥೆ ಪರಿಸರದ ಭಾರತ ಗುಡ್‌ವಿಲ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ಪರಿಸರ ಸಂರಕ್ಷಣೆಗೆ ಅವರು ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ವಿಶ್ವಸಂಸ್ಥೆ ಅವರಿಗೆ ಈ ಗೌರವ ನೀಡಿದೆ. ಗುಡ್‌ವಿಲ್ ಅಂಬಾಸಿಡರ್ ಆಗಿ ಅವರು ಶುದ್ಧ ಗಾಳಿ,...

Read More

Recent News

Back To Top