News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ರಾಷ್ಟ್ರೀಯತೆ’ ನಮ್ಮ ದೇಶದಲ್ಲಿ ಮಾತ್ರ ಕೆಟ್ಟ ಪದ: ಜೇಟ್ಲಿ

ವಾರಣಾಸಿ: ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದೇಶದ್ರೋಹದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಭಾರತದಲ್ಲಿ ಮಾತ್ರ ‘ರಾಷ್ಟ್ರೀಯತೆ’ಯನ್ನು ಕೆಟ್ಟ ಪದ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಾರಣಾಸಿಯಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ...

Read More

ಸಿಂಧೂ ನದಿ ನೀರು ವಿವಾದ: ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ ಸಭೆ

ನವದೆಹಲಿ: ಭಾರತ ಮತ್ತು ಪಾಕಿಸ್ಥಾನ ನಡುವಣ ಸಿಂಧೂ ನದಿ ನೀರು ಹಂಚಿಕೆಗೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುವ ಸಲುವಾಗಿ ಸಿಂಧೂ ಆಯೋಗವು ಈ ತಿಂಗಳ ಕೊನೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಸಭೆ ನಡೆಸಲಿದೆ. ಖಾಯಂ ಸಿಂಧೂ ಆಯೋಗದ ಸಭೆಯೂ ಮಾರ್ಚ್ ೩೧ರೊಳಗಾಗಿ ನಡೆಯಲಿದೆ ಎಂದು ಸರ್ಕಾರದ...

Read More

ನೋಟು ನಿಷೇಧ ಕ್ರಮವನ್ನು ಶ್ಲಾಘಿಸಿದ ವಿಶ್ವಬ್ಯಾಂಕ್ ಸಿಇಓ

ನವದೆಹಲಿ: ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರ ತೆಗೆದುಕೊಂಡ ನೋಟು ನಿಷೇಧ ನಿರ್ಧಾರ ಭಾರತದ ಆರ್ಥಿಕತೆಯ ಮೇಲೆ ಧನಾತ್ಮಕ ಪ್ರಭಾವವನ್ನು ಬೀರಲಿದೆ ಎಂದು ವಿಶ್ವಬ್ಯಾಂಕ್‌ನ ಸಿಇಓ ಕ್ರಿಸ್ಟಲಿನ ಜಿಯೋರ್ಜಿವ ಅಭಿಪ್ರಾಯಪಟ್ಟಿದ್ದಾರೆ. ನಗದು ಆರ್ಥಿಕತೆಯನ್ನು ಅವಲಂಭಿಸಿರುವ ಜನರಿಗೆ ನೋಟು ನಿಷೇಧಿದಿಂದ ಸಮಸ್ಯೆಗಳು ಉಂಟಾಗಿರಬಹುದು,...

Read More

ನೋಟ್ ಬ್ಯಾನ್ ಬಳಿಕ 70 ಸಾವಿರ ಕೋಟಿ ಕಪ್ಪುಹಣ ಪತ್ತೆ

ಕಥಕ್: ದೇಶದಲ್ಲಿ 500.ರೂ ಮತ್ತು 1000.ರೂ ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ಇದುವರೆಗೆ 70 ಸಾವಿರ ಕೋಟಿ ಕಪ್ಪುಹಣವನ್ನು ಪತ್ತೆ ಮಾಡಲಾಗಿದೆ ಮತ್ತು ಈ ಬಗ್ಗೆ ಆರನೇ ವರದಿಯನ್ನು ಎಪ್ರಿಲ್ ತಿಂಗಳಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಿದ್ದೇವೆ ಎಂದು ಕಪ್ಪುಹಣದ ತನಿಖೆಗೆ ಸುಪ್ರೀಂಕೋರ್ಟ್ ನಿಯೋಜಿಸಿದ...

Read More

ಸಚಿನ್ ತೆಂಡುಲ್ಕರ್ LinkedIn ಪ್ರಭಾವಿಗಳ ಸಾಲಿಗೆ ಸೇರಿದ ವಿಶ್ವದ ಮೊದಲ ಕ್ರಿಕೆಟಿಗ

ಮುಂಬಯಿ: ಭಾರತದ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ವೃತ್ತಿಪರ ನೆಟ್‌ವರ್ಕ್ ವೆಬ್‌ಸೈಟ್ LinkedInನ LinkedIn ಪ್ರಭಾವಿಗಳ ಸಾಲಿಗೆ ಸೇರಿದ ವಿಶ್ವದ ಮೊದಲ ಕ್ರಿಕೆಟಿಗರಾಗಿದ್ದಾರೆ. ಸಚಿನ್ ತೆಂಡುಲ್ಕರ್ ಅವರು ತಮ್ಮ ವೃತ್ತಿಪರ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ಬಳಿಕ ಉದ್ಯಮ ಕ್ಷೇತ್ರಕ್ಕೆ ರೂಪಾಂತರಗೊಂಡ...

Read More

ವನ್ಯಜೀವಿಗಳ ರಕ್ಷಣೆ ಯುವ ಜನಾಂಗದ ಕೈಯಲ್ಲಿ

ನವದೆಹಲಿ; ಪ್ರತಿವರ್ಷ ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಪ್ರಾಣಿಗಳು ಮತ್ತು ಭೂಮಿಯನ್ನು ಸಿಂಗರಿಸಿರುವ ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶ. ಈ ವರ್ಷ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಅಮೂಲ್ಯವೆನಿಸಿದ ಹಲವಾರು ವನ್ಯಜೀವಿಗಳು...

Read More

ವೈದ್ಯಕೀಯ ಕಾಲೇಜುಗಳ 4000 ಪಿಜಿ ಸೀಟುಗಳಿಗೆ ಕೇಂದ್ರ ಅನುಮೋದನೆ

ನವದೆಹಲಿ: 2017-18ನೇ ಸಾಲಿನ ಶೈಕ್ಷಣಿಕ ವರ್ಷದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ 4000 ಸ್ನಾತಕೋತ್ತರ ಸೀಟುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದವಿತ್ತ ನಡ್ಡಾ ಅವರು, ಇದೊಂದು ಸಾರ್ವಕಾಲಿಕ...

Read More

ಕೇರಳದ ಆರ್‌ಎಸ್‌ಎಸ್ ಕಛೇರಿ ಮೇಲೆ ಬಾಂಬ್ ದಾಳಿ: 3 ಮಂದಿಗೆ ಗಾಯ

ಕಲ್ಲಾಚಿ: ಕೇರಳದಲ್ಲಿ ಕಮ್ಯೂನಿಸ್ಟ್ ಕಾರ್ಯಕರ್ತರು ಮತ್ತೆ ತಮ್ಮ ಅಟ್ಟಹಾಸವನ್ನು ಮರೆದಿದ್ದು, ಗುರುವಾರ ನಂದಪುರಂ ಸಮೀಪದ ಕಲ್ಲಾಚಿಯಲ್ಲಿನ ಆರ್‌ಎಸ್‌ಎಸ್ ಕಛೇರಿಯ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ. ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, 3 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು...

Read More

ರೈಲು ಟಿಕೆಟ್ ಬುಕ್ಕಿಂಗ್‌ಗೆ ಇನ್ನು ಆಧಾರ್ ಕಡ್ಡಾಯ

ನವದೆಹಲಿ: ಶೀಘ್ರದಲ್ಲೇ ಭಾರತೀಯ ರೈಲ್ವೇ ಆಧಾರ್ ಸಂಖ್ಯೆ ಆಧಾರಿಸಿದ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿದೆ. ಹೀಗಾಗಿ ಇನ್ನು ಮುಂದೆ ರೈಲು ಟಿಕೆಟ್ ಬುಕ್ ಮಾಡುವ ಪ್ರಯಾಣಿಕರು ತಮ್ಮ ಆಧಾರ್ ಕಾರ್ಡ್‌ನ್ನು ಸಲ್ಲಿಸುವುದು ಕಡ್ಡಾಯವಾಗಲಿದೆ. ಟಿಕೆಟ್ ಬುಕ್ಕಿಂಗ್ ವೇಳೆ ನಡೆಯುವ ಮೋಸ,...

Read More

ಶಿಕ್ಷಕನ ಪ್ರಯತ್ನದಿಂದ ಕುಗ್ರಾಮದಲ್ಲಿ ಸ್ಥಾಪನೆಗೊಂಡಿತು ವಿದ್ಯಾ ದೇಗುಲ

ರಾಂಪುರ: ಶಿಕ್ಷಣದಿಂದ ವಂಚಿತವಾಗಿದ್ದ ರಾಂಪುರದ ಚೌಪಲ್ ಎಂಬ ಕುಗ್ರಾಮದಲ್ಲಿ ಶಿಕ್ಷಕರೊಬ್ಬರ ಶತಪ್ರಯತ್ನದ ಫಲವಾಗಿ ಮಾಧ್ಯಮಿಕ ಕಾಲೇಜೊಂದು ಸ್ಥಾಪನೆಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುತ್ತಿದೆ. ಕೇಶವ್ ಸರನ್ ಎಂಬವರು 1971ರಲ್ಲಿ ಖರದಿಯ ಗ್ರಾಮದ ವಯಸ್ಕ ಶಿಕ್ಷಣ ಕೇಂದ್ರಕ್ಕೆ ಶಿಕ್ಷಕರಾಗಿ ನಿಯೋಜನೆಗೊಂಡ ಬಳಿಕ ಅಲ್ಲಿನ...

Read More

Recent News

Back To Top