Date : Monday, 19-03-2018
ನವದೆಹಲಿ: 56 ವರ್ಷದ ಇಸ್ರೋದಲ್ಲಿ ವಿಜ್ಞಾನಿಯಾಗಿರುವ ಮಹಿಳೆಯೊಬ್ಬರು ವಿಶ್ವದ ಅತ್ಯಂತ ತಣ್ಣನೆಯ ಪ್ರದೇಶ ಎಂದು ಕರೆಯಲ್ಪಡುವ ಅಂಟಾರ್ಟಿಕದಲ್ಲಿ 403 ದಿನಗಳನ್ನು ಕಳೆದಿದ್ದಾರೆ. ನಾರಿ ಶಕ್ತಿಗೆ ಪಕ್ಕಾ ಉದಾಹರಣೆಯಾಗಿರುವ ಮಂಗಳ ಮಣಿ -90 ಡಿಗ್ರಿ ತಾಪಮಾನ ಇರುವ ಅಂಟಾರ್ಟಿಕದಲ್ಲಿ 403 ದಿನ ಕಳೆದಿದ್ದಾರೆ. ಈ ಸಾಹಸಕ್ಕೂ ಮುನ್ನ...
Date : Monday, 19-03-2018
ಚಂಡೀಗಢ: ಸಿಖ್ಖರ ಪವಿತ್ರ ಕ್ಷೇತ್ರ ಸ್ವರ್ಣ ಮಂದಿರದ ಸುತ್ತಮುತ್ತ ಇನ್ನು ಮುಂದೆ ಪ್ಲಾಸ್ಟಿಕ್ ಬಳಕೆ ನಿಷಿದ್ಧವಾಗಿದ್ದು, ಪ್ಲಾಸ್ಟಿಕ್ ಬದಲಿಗೆ ಅಲ್ಲಿ ಜೈವಿಕವಾಗಿ ಕರಗುವ ವಸ್ತುವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಎ.10ರಿಂದಲೇ ಪ್ಲಾಸ್ಟಿಕ್ ನಿಷೇಧಗೊಂಡು ಮೆಕ್ಕೆಜೋಳ ಮತ್ತು ಆಲೂಗಡ್ಡೆಗಳಿಂದ ಪಡೆಯಲಾದ ಪಿಷ್ಠ ಕಣಗಳಿಂದ...
Date : Monday, 19-03-2018
ನವದೆಹಲಿ: ಏರ್ಪೋರ್ಟ್ನಲ್ಲಿ ಕಳೆದು ಹೋದ ವಸ್ತುಗಳನ್ನು ಗ್ರಾಹಕರಿಗೆ ಹುಡುಕಿ ಕೊಡುವ ಸಲುವಾಗಿಯೇ ಕೇಂದ್ರ ಕೈಗಾರಿಕ ಭದ್ರತಾ ಪಡೆ(ಸಿಐಎಸ್ಎಫ್) ‘ಲಾಸ್ಟ್ ಆಂಡ್ ಫೌಂಡ್’ ಎಂಬ ಆ್ಯಪ್ ವೊಂದನ್ನು ತಯಾರಿಸಿದೆ. ಐಟಿ ಸಚಿವಾಲಯದ ವೆಬ್ಸೈಟ್ನಿಂದ ಇದನ್ನು ಡೌನ್ಲೋಡ್ ಮಾಡಿಕೊಂಡು ರಿಜಿಸ್ಟರ್ ಆಗಬೇಕಿದೆ. ಇದರಲ್ಲಿ ಗ್ರಾಹಕರು ನೇರವಾಗಿ...
Date : Monday, 19-03-2018
ಪೂಂಚ್: ಕಣಿವೆ ಪ್ರದೇಶಗಳಲ್ಲಿ ಅಪಘಾತಗಳು, ಅಹಿತಕರ ಘಟನೆಗಳು ನಡೆಯುವುದು ಸಾಮಾನ್ಯ. ಹೀಗಾಗಿಯೇ ಜಮ್ಮು ಕಾಶ್ಮೀರದ ಪೂಂಚ್ನ ಅಸಿಸ್ಟೆಂಟ್ ರೀಜಿನಲ್ ಟ್ರಾನ್ಸ್ಪೋರ್ಟ್ ಕಛೇರಿ ವತಿಯಿಂದ ಚಾಲಕರಿಗೆ ಪ್ರಾಥಮಿಕ ಚಿಕಿತ್ಸಾ ಕಿಟ್ಗಳನ್ನು ಹಂಚಿಕೆ ಮಾಡಲಾಗಿದೆ. ಪೂಂಚ್ನ ನ್ಯಾಷನಲ್ ಹೈವೇನಲ್ಲಿ ಸಂಚರಿಸುವ ಸುಮಾರು 250 ಡ್ರೈವರ್ಗಳಿಗೆ ಕಿಟ್ ವಿತರಿಸಲಾಗಿದ್ದು,...
Date : Monday, 19-03-2018
ನವದೆಹಲಿ: 1972ರಲ್ಲಿ ಸಹಿ ಹಾಕಲ್ಪಟ್ಟ ಇನ್ಲ್ಯಾಂಡ್ ವಾಟರ್ ಟ್ರಾನ್ಸಿಟ್ ಆಂಡ್ ಟ್ರೇಡ್( PIWTT)ನ ಶಿಷ್ಟಾಚಾರವನ್ನು ಮುಂದುವರೆಸಲು ಭಾರತ ಮತ್ತು ಬಾಂಗ್ಲಾದೇಶ ಒಪ್ಪಿಕೊಂಡಿವೆ, ಉಭಯ ದೇಶಗಳ ನಡುವೆ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ. ’ಮುಂದಿನ ತಿಂಗಳು ನಡೆಯಲಿದ್ದು,...
Date : Monday, 19-03-2018
ಕೋಲ್ಕತ್ತಾ: ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕೆ ಅಥವಾ ಬೇಡವೇ ಎಂಬ ಅಸಂಬದ್ಧ ಚರ್ಚೆಯೊಂದು ನಮ್ಮ ದೇಶದಲ್ಲಿ ನಡೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯ ಗ್ರಾಮವೊಂದರ ಜನರು ತಮ್ಮೆಲ್ಲಾ ಕಾರ್ಯಗಳನ್ನು ಬದಿಗೊತ್ತಿ ದಿನದ 52 ಸೆಕೆಂಡುಗಳ ಕಾಲ ರಾಷ್ಟ್ರಗೀತೆಗಾಗಿ ಎದ್ದು ನಿಲ್ಲುತ್ತಾರೆ. ಅಭಯ್ನಗರ್...
Date : Monday, 19-03-2018
ನವದೆಹಲಿ: 2018ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಾ.20 ಮತ್ತು ಎ.2ರಂದು ಪ್ರದಾನ ಮಾಡಲಿದ್ದಾರೆ. ಈ ಬಾರಿ ಒಟ್ಟು 84 ಸಾಧಕರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಇದರಲ್ಲಿ ಮೂರು ಪದ್ಮ ವಿಭೂಷಣ, 9 ಪದ್ಮ ಭೂಷಣ, 72 ಪದ್ಮಶ್ರಿ...
Date : Monday, 19-03-2018
ನವದೆಹಲಿ: ಪಾಕಿಸ್ಥಾನ ಮತ್ತು ಅಪ್ಘಾನಿಸ್ಥಾನದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೆ ಪ್ರಮುಖ ಕೊಂಡಿಯಾಗಿರುವ ಅಟ್ಟಾರಿ ಏಕೀಕೃತ ಚೆಕ್ ಪೋಸ್ಟ್ನಲ್ಲಿ ಪೂರ್ಣ ಬಾಡಿ ಟ್ರಕ್ ಸ್ಕ್ಯಾನರ್ನ್ನು ರೂ.23 ಕೋಟಿ ವೆಚ್ಚದಲ್ಲಿ ಅಳವಡಿಸಲು ಲ್ಯಾಂಡ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನಿರ್ಧರಿಸಿದೆ. ಈ ಟ್ರಕ್ ಸ್ಕ್ಯಾನರ್...
Date : Monday, 19-03-2018
ನವದೆಹಲಿ: ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿ ಮತ್ತೊಮ್ಮೆ ರಾಮ ಮಂದಿರ ಅಯೋಧ್ಯಾದಲ್ಲಿಯೇ ನಿರ್ಮಾಣಗೊಳ್ಳಬೇಕು ಮತ್ತು ಮಸೀದಿಯನ್ನು ಲಕ್ನೋದಲ್ಲೂ ನಿರ್ಮಾಣ ಮಾಡಬಹುದು ಎಂಬುದನ್ನು ಪ್ರತಿಪಾದಿಸಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಶಿಯಾ ವಕ್ಫ್ ಬೋರ್ಡ್ ಕಾರ್ಯದರ್ಶಿ ವಾಸೀಂ ರಿಜ್ವಿ ಅವರು ಬರೆದ...
Date : Monday, 19-03-2018
ತಿರುವನಂತಪುರಂ: ಹಲಸಿನ ಹಣ್ಣು ಶೀಘ್ರವೇ ಕೇರಳ ರಾಜ್ಯದ ಅಧಿಕೃತ ಹಣ್ಣಾಗಲಿದೆ. ಮಾ.21ರಂದು ಈ ಬಗ್ಗೆ ಅಧಿಕೃತ ಹೇಳಿಕೆ ಹೊರ ಬೀಳಲಿದೆ. ಅಧಿಕೃತ ಪ್ರಾಣಿ, ಪಕ್ಷಿ, ಹೂ ಮತ್ತು ಮೀನನ್ನು ಘೋಷಣೆ ಮಾಡಿದ ಬಳಿಕ ಇದೀಗ ಹಣ್ಣನ್ನು ಘೋಷಣೆ ಮಾಡಲಾಗುತ್ತಿದೆ. ಹಲಸಿನ ಹಣ್ಣನ್ನು...