Date : Tuesday, 05-12-2017
ನವದೆಹಲಿ: ಹ್ಯಾಶ್ಟ್ಯಾಗ್ ಪೊಸಿಟಿವ್ ಇಂಡಿಯಾದಲ್ಲಿ 2017ರಲ್ಲಿ ಭಾರತದಲ್ಲಿ ನಡೆದ 5 ಧನಾತ್ಮಕ ವಿಷಯಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಜನರಲ್ಲಿ ಮನವಿ ಮಾಡಿದ್ದರು. 5 ಧನಾತ್ಮಕ ವಿಷಯಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂಬುದಾಗಿ ಅವರು...
Date : Tuesday, 05-12-2017
ಲಂಡನ್: ಹಿಂಸೆಗೆ ಪ್ರಚೋದನೆ ನೀಡುವಂತಹ ವಿಡಿಯೋಗಳನ್ನು ತೆಗೆದು ಹಾಕಲೆಂದೇ ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾಮ್ ಯೂಟ್ಯೂಬ್ 10 ಸಾವಿರ ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಮುಂದಾಗಿದೆ. ’ಕೆಟ್ಟ ನಟರು ಯೂಟ್ಯೂಬ್ನ್ನು ದುರ್ಬಳಕೆ ಮಾಡಿಕೊಂಡು ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ, ವಿಷಯಗಳನ್ನು ತಿರುಚುತ್ತಿದ್ದಾರೆ ಮತ್ತು ಅಪಾಯ ಮತ್ತು...
Date : Tuesday, 05-12-2017
ಉತ್ತರಾಖಂಡ: ಐಐಟಿ ರೂರ್ಕಿಯ ವಿದ್ಯಾರ್ಥಿಗಳಿಗೆ ಬಂಪರ್ ಜಾಬ್ ಆಫರ್ಗಳು ಸಿಕ್ಕಿವೆ. ಕ್ಯಾಂಪಸ್ ಪ್ಲೇಸ್ಮೆಂಟ್ನ ಮೊದಲ ದಿನವೇ 289 ಜಾಬ್ಗಳು ಸಿಕ್ಕಿದ್ದು, ಇದರಲ್ಲಿ 4 ಅಂತಾರಾಷ್ಟ್ರೀಯ ಪ್ಲೇಸ್ಮೆಂಟ್ಗಳಾಗಿವೆ. ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳು ಹೆಚ್ಚಿನ ಜಾಬ್ ಆಫರ್ ಪಡೆದುಕೊಂಡಿವೆ ಎನ್ನಲಾಗಿದೆ. ಗೋಲ್ಡ್ಮನ್ ಸಚ್ಸ್, ಉಬರ್,...
Date : Tuesday, 05-12-2017
ನವದೆಹಲಿ: ಆಯುಷ್ ವಲಯವು ಮಿಲಿಯನ್ ಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂಬ ಅಭಿಪ್ರಾಯವನ್ನು ಸಚಿವ ಸುರೇಶ್ ಪ್ರಭು ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಆಯುಷ್ ವಲಯ ಡಬಲ್ ಡಿಜಿಟ್ನಲ್ಲಿ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ, ಅಲ್ಲದೇ 2020ರ ವೇಳೆಗೆ ಇದು 1 ಲಕ್ಷ ಜನರಿಗೆ ನೇರ...
Date : Tuesday, 05-12-2017
ನವದೆಹಲಿ: ಟ್ವಿಟರ್ನಲ್ಲಿ ಅತೀ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಫಾಲೋವರ್ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಇದೀಗ ಒಟ್ಟು 37.5 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ. 2017ರಲ್ಲಿ ಅವರ ಟ್ವಿಟರ್ ಫಾಲೋವರ್ಗಳ ಸಂಖ್ಯೆ ಶೇ.51ರಷ್ಟು...
Date : Tuesday, 05-12-2017
ಲಕ್ನೋ: 5 ವರ್ಷಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಉತ್ತರಪ್ರದೇಶದ ಶಹರಣ್ಪುರದ ಹಿಂದೂ ಕುಟುಂಬವೊಂದು ಇದೀಗ ಮರಳಿ ಹಿಂದೂ ಧರ್ಮಕ್ಕೆ ಬಂದಿದೆ. ಸ್ಥಳಿಯ ವಿಎಚ್ಪಿ ಮತ್ತು ಆರ್ಎಸ್ಎಸ್ ಮುಖಂಡರ ಸಹಾಯದೊಂದಿಗೆ ಈ ಕುಟುಂಬ ಆರ್ಯ ಸಮಾಜ ದೇಗುಲದಲ್ಲಿ ಮರಳಿ ಹಿಂದೂ ಧರ್ಮವನ್ನು ಅಪ್ಪಿಕೊಂಡಿದೆ....
Date : Tuesday, 05-12-2017
ನವದೆಹಲಿ: ಸುದೀರ್ಘ ವರ್ಷಗಳಿಂದ ವಿವಾದದ ಕೇಂದ್ರ ಬಿಂದುವಾಗಿರುವ ರಾಮಮಂದಿರ-ಬಾಬ್ರಿ ಮಸೀದಿ ಪ್ರಕರಣದ ಬಗೆಗಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದಿನಿಂದ ಆರಂಭ ಮಾಡಲಿದೆ. ಅಲಹಬಾದ್ 2010 ನೀಡಿದ್ದ ತೀರ್ಪನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಅಶೋಕ್ ಭೂಷನ್,...
Date : Tuesday, 05-12-2017
ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಸೋಮವಾರ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್-ಇ-ತೋಯ್ಬಾ ಉಗ್ರ ಸಂಘನೆಯ ಇಬ್ಬರು ಸದಸ್ಯರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಒರ್ವ ಯೋಧ ಹುತಾತ್ಮರಾಗಿದ್ದಾರೆ. ಈ ಇಬ್ಬರು ಉಗ್ರರು ಪಾಕಿಸ್ಥಾನಿ ಮೂಲದವರಾಗಿದ್ದು, ಈ ಹಿಂದೆ ಆರ್ಮಿ ಕನ್ವೆ ಮೇಲೆ...
Date : Monday, 04-12-2017
ನವದೆಹಲಿ: ಅಂಗಾಂದ ದಾನ ಮಹತ್ವವನ್ನು ತಿಳಿದಿರುವವರು ಅತಿ ವಿರಳ. ಸಾವಿನಲ್ಲೂ ಇನ್ನೊಬ್ಬರ ಬದುಕನ್ನು ಬೆಳಗಿಸುವ ಅವಕಾಶ ನಮಗಿದೆ ಎಂದರೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಭಾರತದ ರಾಜಕಾರಣಿಯೊಬ್ಬರು ಉತ್ತಮ ಉದಾಹರಣೆ ಕೊಟ್ಟಿದ್ದರು. ಬಿಹಾರ ಬಿಜೆಪಿ ಮುಖ್ಯಸ್ಥ, ಸಚಿವ...
Date : Monday, 04-12-2017
ಸಿಯೋಲ್: ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ದಕ್ಷಿಣ ಕೊರಿಯಾ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ. ದಕ್ಷಿಣಕೊರಿಯಾಗೆ ಮೂರು ದಿನಗಳ ಪ್ರವಾಸಕೈಗೊಂಡಿರುವ ಅವರು, ಕಿಯಾ ಮೋಟಾರ್ಸ್ ಆಯೋಜನೆಗೊಳಿಸಿದ್ದ ಸಭೆಯಲ್ಲಿ ಭಾಗವಹಿಸಿ ಅಲ್ಲಿನ ಉದ್ಯಮಿಗಳನ್ನು ಆಂಧ್ರದಲ್ಲಿ ಹೂಡಿಕೆ ಮಾಡುವಂತೆ...