ನವದೆಹಲಿ: 8ನೇ ಶತಮಾನದ ಮಹಾನ್ ತತ್ವಜ್ಞಾನಿ ಆದಿ ಶಂಕರಾಚಾರ್ಯರ ಜಯಂತಿಯನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಾನ್ ಅದ್ವೈತ ವೇದಾಂತ ಪ್ರತಿಪಾದಕನಿಗೆ ಗೌರವ ಸಲ್ಲಿಸಿದ್ದಾರೆ.
ಟ್ವಿಟ್ ಮಾಡಿರುವ ಅವರು, ‘ಶ್ರೇಷ್ಠ ಆದಿ ಶಂಕರಾಚಾರ್ಯರಿಗೆ ತಲೆ ಬಾಗುತ್ತೇನೆ. ಅವರ ಆಧ್ಯಾತ್ಮಿಕ, ಪಾಂಡಿತ್ಯಪೂರ್ಣ ಸರಿಸಾಟಿಯಿಲ್ಲದ ಶ್ರೀಮಂತ ಚಿಂತನೆಗಳು ಸಮಾಜದಲ್ಲಿ ಅಳಿಸಲಾಗದ ಮಹತ್ವದ ಚುಕ್ಕೆಯನ್ನು ಬಿಟ್ಟು ಹೋಗಿದೆ. ಅವರು ಅಧ್ಯಯನ, ಚರ್ಚೆ, ಮಾತುಕತೆಗಳ ಆರೋಗ್ಯಪೂರ್ಣ ಸಂಸ್ಕೃತಿಯನ್ನು ಪ್ರತಿಪಾದಿಸಿದರು’ ಎಂದಿದ್ದಾರೆ.
ಗೋವಿಂದ ಭಗತ್ಪಾದ ಅವರ ಶಿಷ್ಯರಾಗಿದ್ದ ಆದಿ ಶಂಕರಾಚಾರ್ಯರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.
I bow to the great Adi Shankaracharya on his Jayanti. Spiritual and scholarly, his unparalleled wisdom as well as rich thoughts have left an indelible mark on our society. Adi Shankaracharya rightly emphasised on a healthy culture of learning, debate and discussion.
— Narendra Modi (@narendramodi) April 20, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.