News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪುರುಷ ಪ್ರಾಧಾನ್ಯತೆಯ ನಡುವೆಯೂ ಮಿಂಚಿದ ಸುಷ್ಮಾ, ನಿರ್ಮಲಾ ಸೀತಾರಾಮನ್

ನವದೆಹಲಿ: ಭಾರತದ ಅತ್ಯುನ್ನತ ಖಾತೆಗಳ ಇಬ್ಬರು ಮಹಿಳಾ ಸಚಿವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುತ್ತಿದ್ದಾರೆ. ಪುರುಷ ಪ್ರಾಧಾನ್ಯತೆಯ ವಲಯದಲ್ಲಿ ಭಾರತವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿರುವ ಹೆಮ್ಮೆ ಅವರದ್ದು. ಶಾಂಘೈ ಕೊಅಪರೇಶನ್ ಆರ್ಗನೈಜೇಶನ್ ನ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆಯಲ್ಲಿ ಸುಷ್ಮಾ ಸ್ವರಾಜ್ ಮತ್ತು...

Read More

ಪಶ್ಚಿಮಬಂಗಾಳದ ಜಲ್‌ಪಯ್ಗುರಿ ತಲುಪಿದ ಅಂತರರಾಷ್ಟ್ರೀಯ ಬಸ್ ಸೇವೆ

ಕೋಲ್ಕತ್ತಾ: ಬಾಂಗ್ಲಾದೇಶ, ಭೂತಾನ್, ಭಾರತ ಮತ್ತು ನೇಪಾಳದ ನಡುವಣ ಮೊದಲ ಅಂತರರಾಷ್ಟ್ರೀಯ ಬಸ್ ಸೇವೆ ಮಂಗಳವಾರ ಪಶ್ಚಿಮಬಂಗಾಳದ ಜಲ್‌ಪಯ್ಗುರಿಗೆ ಬಂದು ತಲುಪಿದೆ. ಎರಡು ಪ್ಯಾಸೆಂಜರ್ ಬಸ್‌ಗಳ ಸೇವೆಯು ಬಾಂಗ್ಲಾದೇಶ-ಭೂತಾನ್-ಭಾರತ-ನೇಪಾಳ(ಬಿಬಿಐಎನ್)ಮೋಟಾರ್ ವೆಹ್ಹಿಕಲ್ಸ್ ಅಗ್ರಿಮೆಂಟ್ ಜೂನ್ 2015 ಅಡಿಯಲ್ಲಿ ಆರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 49 ಅಧಿಕಾರಿಗಳನ್ನು...

Read More

ಬೈಕ್ ರೈಡಿಂಗ್‌ನಲ್ಲಿ ಬಿಎಸ್‌ಎಫ್ ಯೋಧರ ವಿಶ್ವ ದಾಖಲೆ

ನವದೆಹಲಿ: ಬಿಎಸ್‌ಎಫ್‌ನ ಇಬ್ಬರು ಯೋಧರು ನಿರಂತರ 10 ಗಂಟೆ 27 ಸೆಕೆಂಡುಗಳ ಕಾಲ ಕಂಬ ಅಳವಡಿಸಿದ ಬೈಕ್‌ನ್ನು ರೈಡ್ ಮಾಡುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಬಿಎಸ್‌ಎಫ್‌ನ ಮೋಟಾರ್‌ಸೈಕಲ್ ಟ್ರಿಕ್ ರೈಡಿಂಗ್ ಟೀಮ್‌ನ ಇನ್ಸ್‌ಪೆಕ್ಟರ್ ಅವದೇಶ್ ಕುಮಾರ್ ಸಿಂಗ್ ಮತ್ತು ಹೆಡ್...

Read More

1-2 ತರಗತಿವರೆಗೆ ಹೋಂವರ್ಕ್ ಇಲ್ಲ: ಮಕ್ಕಳ ಒತ್ತಡ ತಗ್ಗಿಸಲು NCERT ಹಲವು ಕ್ರಮ

ನವದೆಹಲಿ: ಮಕ್ಕಳ ಮೇಲೆ ವಿಪರೀತ ಒತ್ತಡ ಹಾಕುವುದನ್ನು ತಗ್ಗಿಸುವ ಸಲುವಾಗಿ ಎರಡನೇಯ ತರಗತಿವರೆಗಿನ ಮಕ್ಕಳಿಗೆ ಹೋಂ ವರ್ಕ್‌ಗಳನ್ನು ಕೊಡಬಾರದು ಎಂದು ಎನ್‌ಸಿಇಆರ್‌ಟಿ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. 3ರಿಂದ 5ನೇ ತರಗತಿ ಮಕ್ಕಳಿಗೆ ವಾರದಲ್ಲಿ ಎರಡು ಗಂಟೆ ಮಾತ್ರ ಹೋಂ ವರ್ಕ್...

Read More

ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ದೋಷಿ: ಕೋರ್ಟ್

ಜೋಧ್‌ಪುರ: ಬಾಲಕಿಯರ ಅತ್ಯಾಚಾರ ಪ್ರಕರಣದ ಆರೋಪ ಹೊತ್ತಿರುವ ಸ್ವಯಂಘೋಷಿತ ದೇವಮಾನವ ಅಸರಾಂ ಬಾಪು ದೋಷಿ ಎಂದು ಜೋಧ್‌ಪುರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಈತನ ಸಹಚರರಾಗಿದ್ದ ಶಿವ ಮತ್ತು ಶರದ್ ಕೂಡ ತಪ್ಪಿತಸ್ಥರು ಎಂದು ತೀರ್ಪು ನೀಡಲಾಗಿದ್ದು, ಇಬ್ಬರನ್ನು ಖುಲಾಸೆಗೊಳಿಸಲಾಗಿದೆ. ಶಿಕ್ಷೆಯ...

Read More

‘ಗಗನ ಶಕ್ತಿ’ ಸಮರಾಭ್ಯಾಸದೊಂದಿಗೆ ತನ್ನ ಸಾಮರ್ಥ್ಯ ಪರೀಕ್ಷಿಸಿದ ವಾಯುಸೇನೆ

ನವದೆಹಲಿ: 13 ದಿನಗಳ ಕಾಲ ಬೃಹತ್ ‘ಗಗನಶಕ್ತಿ 2018’ ಸಮರಾಭ್ಯಾಸ ಮಾಡಿದ ಭಾರತೀಯ ವಾಯುಸೇನೆ, ಪರಮಾಣು ಮತ್ತು ಜೈವಿಕ ಯುದ್ಧದ ಸಂಭವನೀಯ ಸನ್ನಿವೇಶವನ್ನು ಎದುರಿಸುವ ಬಗೆಗಿನ ತನ್ನ ಸಾಮರ್ಥ್ಯವನ್ನು ಪರೀಕ್ಷಿಸಿಕೊಂಡಿದೆ. ವೇಗದಲ್ಲಿ ಹೆಚ್ಚುತ್ತಿರುವ ಪ್ರಾದೇಶಿಕ ಭದ್ರತಾ ಸನ್ನಿವೇಶಗಳನ್ನು ಒಳಗೊಂಡ ಯುದ್ಧಗಳನ್ನು ಎದುರಿಸುವ ಸಾಮರ್ಥ್ಯವನ್ನು...

Read More

ಬಿಜೆಪಿ ಪರ ಪ್ರಚಾರಕ್ಕಿಳಿಯಲಿದ್ದಾರೆ 40 ಸ್ಟಾರ್ ಪ್ರಚಾರಕರು

ಬೆಂಗಳೂರು: ಕರ್ನಾಟಕದಲ್ಲಿ ಶತಾಯ ಗತಾಯ ಕಾಂಗ್ರೆಸ್‌ನ್ನು ಸೋಲಿಸಿ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂಬ ಪಣತೊಟ್ಟಿರುವ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬರೋಬ್ಬರಿ 40ಸ್ಟಾರ್ ಪ್ರಚಾರಕರನ್ನು ಪ್ರಚಾರ ಕಣಕ್ಕಿಳಿಸಿದೆ. ಸ್ಟಾರ್ ಪ್ರಚಾಕರ ಪಟ್ಟಿಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು...

Read More

ದೇಶದ 24 ಫೇಕ್ ಯೂನಿವರ್ಸಿಟಿಗಳ ಪಟ್ಟಿ ಬಿಡುಗಡೆಗೊಳಿಸಿದ ಯುಜಿಸಿ

ನವದೆಹಲಿ: ದೇಶದಾದ್ಯಂತ ಇರುವ 24 ಸ್ವಯಂಘೋಷಿತ ಮತ್ತು ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬುಧವಾರ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ಸ್(ಯುಜಿಸಿ) ಬಿಡುಗಡೆಗೊಳಿಸಿದೆ. ಕಮರ್ಷಿಯಲ್ ಯೂನಿವರ್ಸಿಟಿ, ಯುನೈಡೆಟ್ ನೇಷನ್ಸ್ ಯೂನಿವರ್ಸಿಟಿ, ವೊಕೇಶನಲ್ ಯೂನಿವರ್ಸಿಟಿ, ಎಡಿಆರ್-ಸೆಂಟ್ರಿಕ್ ಜುರಿಡಿಕಲ್ ಯೂನಿವರ್ಸಿಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಎಂಜಿನಿಯರಿಂಗ್,...

Read More

ಛತ್ತೀಸ್‌ಗಢ: 40-50 ವರ್ಷದ ಯೋಧರನ್ನು ರಿಪ್ಲೇಸ್ ಮಾಡಲಿದ್ದಾರೆ 12,000 ಯುವ ಯೋಧರು

ರಾಯ್ಪುರ: ಛತ್ತೀಸ್‌ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ತನ್ನ 12 ಸಾವಿರ ವಯಸ್ಸಾದ ಸಿಬ್ಬಂದಿಯ ಜಾಗಕ್ಕೆ ಹೊಸದಾಗಿ ಸೇನೆ ಸೇರಿರುವ ನವ ತರುಣರನ್ನು ನಿಯೋಜಿಸಲು ಸಿಆರ್‌ಪಿಎಫ್ ನಿರ್ಧಾರ ಮಾಡಿದೆ. ದೇಶದ ಎಡಪಂಥೀಯ ಉಗ್ರವಾದದೊಂದಿಗೆ ಸೆಣಸಾಡುತ್ತಿರುವ ಸಿಆರ್‌ಪಿಎಫ್ ಇತ್ತೀಚಿಗೆ 20,000 ಹೊಸ ಸಿಬ್ಬಂದಿಗಳಿಗೆ...

Read More

ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದಾತನ ಬಂಧನ

ಕೊಯಮತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬನನ್ನು ಸೋಮವಾರ ರಾತ್ರಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ. 1998ರಲ್ಲಿ ಕೊಯಮತ್ತೂರಿನ ಸರಣಿ ಸ್ಫೋಟದಲ್ಲಿ ತಪ್ಪಿತಸ್ಥನಾಗಿ ಜೈಲು ಸೇರಿ ಹೊರ ಬಂದಿರುವ ವ್ಯಕ್ತಿ ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ್ದ, ಇದು ಆತನ ಫೋನ್...

Read More

Recent News

Back To Top