ರಾಯ್ಪುರ: ಛತ್ತೀಸ್ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ತನ್ನ 12 ಸಾವಿರ ವಯಸ್ಸಾದ ಸಿಬ್ಬಂದಿಯ ಜಾಗಕ್ಕೆ ಹೊಸದಾಗಿ ಸೇನೆ ಸೇರಿರುವ ನವ ತರುಣರನ್ನು ನಿಯೋಜಿಸಲು ಸಿಆರ್ಪಿಎಫ್ ನಿರ್ಧಾರ ಮಾಡಿದೆ.
ದೇಶದ ಎಡಪಂಥೀಯ ಉಗ್ರವಾದದೊಂದಿಗೆ ಸೆಣಸಾಡುತ್ತಿರುವ ಸಿಆರ್ಪಿಎಫ್ ಇತ್ತೀಚಿಗೆ 20,000 ಹೊಸ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಿದೆ. ಈ ‘ಬಿಸಿ ರಕ್ತ’ದ ಯೋಧರನ್ನು ಕಾಡಿನ, ಕಠಿಣ ಹವಮಾನದ ಜಾಗಗಳಲ್ಲಿ ನಿಯೋಜನೆಗೊಳಿಸಲು ನಿರ್ಧಾರ ಮಾಡಿದೆ.
ಕಾರ್ಯಾಚರಣೆಯ ಚಟುವಟಿಕೆಗಳನ್ನು ನವೀಕರಣಗೊಳಿಸುವ ಭಾಗವಾಗಿ ಯುವ ಯೋಧರನ್ನು ನಿಯೋಜಿಸಿಕೊಳ್ಳಲಾಗುತ್ತಿದೆ, ಇವರು 18ರಿಂದ 21 ವರ್ಷದೊಳಗಿನ ತರುಣರಾಗಿದ್ದಾರೆ. ಇವರು 40-50 ವರ್ಷದ ಯೋಧರನ್ನು ರಿಪ್ಲೇಸ್ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.