Date : Wednesday, 04-04-2018
ನವದೆಹಲಿ: 2017-18ರ ಸಾಲಿನಲ್ಲಿ ಭಾರತದಲ್ಲಿ ದಾಖಲೆಯ ಮಟ್ಟದಲ್ಲಿ ಹೆದ್ದಾರಿ ನಿರ್ಮಾಣ ಕಾರ್ಯ ನಡೆದಿದೆ. ದಿನಕ್ಕೆ 26 ಕಿಲೋಮೀಟರ್ ರಸ್ತೆ ನಿರ್ಮಾಣವಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಿರ್ಮಾಣ ಕಾರ್ಯದ ಮಟ್ಟ ಹಿಂದೆಂದಿಗಿಂತಲೂ ಹೆಚ್ಚಾಗಿದ್ದರೂ, 2017ರಲ್ಲಿ ದಿನಕ್ಕೆ 41 ಕಿಮೀ...
Date : Wednesday, 04-04-2018
ಮುಂಬಯಿ: ಇತ್ತೀಚಿಗೆ ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ ಅವರು ಬೀಚ್‌ನಲ್ಲಿ ಬಹಿರ್ದೆಸೆ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಇದಕ್ಕೆ ಪರ ವಿರೋಧ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ಈಗ ಅವರ ಪತಿ ಹಾಗೂ ನಟ ಅಕ್ಷಯ್ ಕುಮಾರ್...
Date : Wednesday, 04-04-2018
ನವದೆಹಲಿ: ಸೆಲ್ಫಿ ದುರಂತಗಳು ಹೆಚ್ಚಾಗಿ ಸಂಭವಿಸುವ ಜಾಗಗಳನ್ನು ಪಟ್ಟಿ ಮಾಡಿ ನೀಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಇತ್ತೀಚಿಗೆ ಜನರಲ್ಲಿ ಸೆಲ್ಫಿ ತೆಗೆದುಕೊಳ್ಳುವ ಗೀಳು ಹೆಚ್ಚಾಗುತ್ತಿದೆ. ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಈ...
Date : Wednesday, 04-04-2018
ಮುಂಬಯಿ: ಜಿಯೋ ಪೇಮೆಂಟ್ ಬ್ಯಾಂಕ್ ಮಂಗಳವಾರದಿಂದ ತನ್ನ ಬ್ಯಾಂಕಿಂಗ್ ಸೇವೆಯನ್ನು ಆರಂಭ ಮಾಡಿದೆ ಎಂದು ಆರ್‌ಬಿಐ ಹೇಳಿದೆ. 2015ರ ಆಗಸ್ಟ್‌ನಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಪೇಮೆಂಟ್ ಬ್ಯಾಂಕ್ ಸ್ಥಾಪನೆ ಮಾಡಲು ಅನುಮೋದನೆಯನ್ನು ನೀಡಲಾಗಿತ್ತು. 2018ರ ಎ.3ರಿಂದ ಅನ್ವಯವಾಗುವಂತೆ ಜೀಯೋ ಪೇಮೆಂಟ್ ಬ್ಯಾಂಕ್...
Date : Wednesday, 04-04-2018
ನವದೆಹಲಿ: ಕಾಶ್ಮೀರದಲ್ಲಿ ಅಮಾಯಕರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಪಾಕಿಸ್ಥಾನಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಾಡಿರುವ ಟ್ವಿಟ್‌ಗೆ ಭಾರತೀಯ ಕ್ರಿಕೆಟ್ ದಿಗ್ಗಜರು ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಭಾರತ ಆಕ್ರಮಿತ ಕಾಶ್ಮೀರದಲ್ಲಿ ಅಮಾಯಕರನ್ನು ಹತ್ಯೆ ಮಾಡಲಾಗುತ್ತಿದೆ. ವಿಶ್ವ ಸಂಸ್ಥೆ ಈಗ ಎಲ್ಲಿದೆ? ಯಾಕೆ...
Date : Tuesday, 03-04-2018
ನವದೆಹಲಿ : ಇಂಡಿಯಾ ರ್ಯಾಂಕಿಂಗ್ಸ್ 2018 ಪಟ್ಟಿ ಬಿಡುಗಡೆಯಾಗಿದ್ದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಉತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಅಹಮದಾಬಾದ್ ಅಗ್ರಸ್ಥಾನ ಪಡೆದಿದ್ದು, ಐಐಎಂ-ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ...
Date : Tuesday, 03-04-2018
ಸಿಡ್ನಿ: 21ನೇ ಕಾಮನ್ವೆಲ್ತ್ ಗೇಮ್ಸ್‌ಗೆ ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ ಸಜ್ಜುಗೊಂಡಿದೆ. ಎಪ್ರಿಲ್ 4ರಿಂದ ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದು, ಕ್ರೀಡೆ ಎ.5ರಿಂದ ಜರುಗಲಿದೆ. ಭಾರತದ 8 ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ ಒಟ್ಟು 218 ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಪಿವಿ ಸಿಂಧು, ಸಾಕ್ಷಿ ಮಲಿಕ್, ಮೇರಿ ಕೋಮ್, ಜಿತು...
Date : Tuesday, 03-04-2018
ಮುಂಬಯಿ: ದೇಶದ ಆರ್ಥಿಕ ರಾಜಧಾನಿ ಎನಿಸಿರುವ ಮುಂಬಯಿ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದೆ. 8 ಮಹಿಳಾ ನೇತೃತ್ವದ ಪೊಲೀಸ್ ಸ್ಟೇಶನ್‌ಗಳನ್ನು ಹೊಂದಿರುವ ದೇಶದ ಏಕೈಕ ನಗರ ಎನಿಸಿಕೊಂಡಿದೆ. ಮಹಿಳಾ ಅಧಿಕಾರಿಗಳು ಈ ಪೊಲೀಸ್ ಸ್ಟೇಶನ್‌ಗಳ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪೊಲೀಸ್...
Date : Tuesday, 03-04-2018
ನವದೆಹಲಿ: ಗೌರವ ಲೆಫ್ಟಿನೆಂಟ್ ಕೊಲೊನಿಯಲ್ ಆಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್ ದೋನಿಯವರು ಸೇನಾ ಸಮವಸ್ತ್ರದಲ್ಲೇ ಪದ್ಮವಿಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕಾರ ಮಾಡಿದ್ದರು. ಈ ಬಗ್ಗೆ ತಮ್ಮ ಸಂತೋಷ ಹಂಚಿಕೊಂಡಿರುವ ಧೋನಿ, ‘ಸೇನಾ ಸಮವಸ್ತ್ರದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿರುವುದರಿಂದ ನನ್ನ...
Date : Tuesday, 03-04-2018
ನವದೆಹಲಿ: ಇರಾಕ್‌ನಲ್ಲಿ ಇಸಿಸ್ ಉಗ್ರರಿಂದ ಹತ್ಯೆಯಾದ 39 ಭಾರತೀಯ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತದೇಹಗಳ ಸೋಮವಾರ ಭಾರತಕ್ಕೆ ಆಗಮಿಸಿವೆ. 39 ಮಂದಿಯಲ್ಲಿ 27 ಮಂದಿ ಪಂಜಾಬ್‌ನವರಾಗಿದ್ದು, 4 ಮಂದಿ ಬಿಹಾರದವರಾಗಿದ್ದಾರೆ. ಈಗಾಗಲೇ ಪಂಜಾಬ್...