
ನವದೆಹಲಿ : ಇಂಡಿಯಾ ರ್ಯಾಂಕಿಂಗ್ಸ್ 2018 ಪಟ್ಟಿ ಬಿಡುಗಡೆಯಾಗಿದ್ದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಉತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಅಹಮದಾಬಾದ್ ಅಗ್ರಸ್ಥಾನ ಪಡೆದಿದ್ದು, ಐಐಎಂ-ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಐಐಟಿ ಮದ್ರಾಸ್ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಇಂದು ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ವರ್ಕ್ (NIRF) ಸಂಸ್ಥೆ 2018 ನೇ ಸಾಲಿನ ಶಿಕ್ಷಣ ಸಂಸ್ಥೆಗಳ ಸಮೀಕ್ಷೆಯ ವಿವರಗಳ ಪಟ್ಟಿಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು.
ಇಂಡಿಯಾ ರ್ಯಾಂಕಿಂಗ್ (NIRF-2018) ನ್ನು ನ್ಯಾಷನಲ್ ಇನ್ಸ್ಟಿಟ್ಯೂಶನಲ್ ರ್ಯಾಂಕಿಂಗ್ ಫ್ರೇಮ್ವರ್ಕ್ ಅಡಿಯಲ್ಲಿ 9 ನಿಯತಾಂಕಗಳಲ್ಲಿ (ಸಮಗ್ರವಾಗಿ, ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್, ಕಾಲೇಜುಗಳು, ನಿರ್ವಹಣೆ, ಔಷಧಾಲಯ, ವೈದ್ಯಕೀಯ, ವಾಸ್ತುಶಿಲ್ಪ, ಮತ್ತು ಕಾನೂನು (ಈ ವರ್ಷ)). ಒಟ್ಟು 3,954 ಶೈಕ್ಷಣಿಕ ಸಂಸ್ಥೆಗಳಲ್ಲಿ ಪರಿಗಣಿಸಲಾಗಿದೆ.
ವಿವಿಧ ವಿಭಾಗಗಳಲ್ಲಿ ಟಾಪ್ 10 ಪಡೆದಿರುವ ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ.
ಸಮಗ್ರವಾಗಿ (Overall) ರ್ಯಾಂಕಿಂಗ್ಸ್ 2018
| 2018 ರ ರ್ಯಾಂಕ್ | ಸಂಸ್ಥೆಯ ಹೆಸರುಗಳು | 2017 ರ ರ್ಯಾಂಕ್ |
|---|---|---|
| 1 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು | 1 |
| 2 | ಐಐಟಿ ಮದ್ರಾಸ್ | 2 |
| 3 | ಐಐಟಿ ಬಾಂಬೆ | 3 |
| 4 | ಐಐಟಿ ದೆಹಲಿ | 5 |
| 5 | ಐಐಟಿ ಖರಗಪುರ್ | 4 |
| 6 | ಜವಾಹರ್ಲಾಲ್ ನೆಹರು ಯುನಿವರ್ಸಿಟಿ | 6 |
| 7 | ಐಐಟಿ ಖಾನ್ಪುರ್ | 7 |
| 8 | ಐಐಟಿ ರೂರ್ಕಿ | 9 |
| 9 | ಬನಾರಸ್ ಹಿಂದೂ ಯುನಿವರ್ಸಿಟಿ, ವಾರಣಾಸಿ | 10 |
| 10 | ಅಣ್ಣಾ ಯುನಿರ್ವಸಿಟಿ, ಚೆನ್ನೈ | 13 |
ವಿಶ್ವವಿದ್ಯಾಲಯ ರ್ಯಾಂಕಿಂಗ್ಸ್ 2018
| 2018 ರ ರ್ಯಾಂಕ್ | ಸಂಸ್ಥೆಯ ಹೆಸರುಗಳು | 2017 ರ ರ್ಯಾಂಕ್ |
|---|---|---|
| 1 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು | 1 |
| 2 | ಜವಾಹರ್ಲಾಲ್ ನೆಹರು ಯುನಿವರ್ಸಿಟಿ, ನವದೆಹಲಿ | 2 |
| 3 | ಬನಾರಸ್ ಹಿಂದೂ ಯುನಿವರ್ಸಿಟಿ, ವಾರಣಾಸಿ | 3 |
| 4 | ಅಣ್ಣಾ ಯುನಿರ್ವಸಿಟಿ, ಚೆನ್ನೈ | 6 |
| 5 | ಯುನಿವರ್ಸಿಟಿ ಆಫ್ ಹೈದರಾಬಾದ್, ಹೈದರಾಬಾದ್, | 7 |
| 6 | ಜಾಧವಪುರ್ ಯುನಿವರ್ಸಿಟಿ, ಕೊಲ್ಕತ್ತಾ | 5 |
| 7 | ಯುನಿವರ್ಸಿಟಿ ಆಫ್ ದೆಹಲಿ, ನವದೆಹಲಿ | 8 |
| 8 | ಅಮೃತ ವಿಶ್ವ ವಿದ್ಯಾಪೀಠಮ್, ಕೊಯಮತ್ತೂರು | 9 |
| 9 | ಸಾವಿತ್ರಿಬಾಯಿ ಫುಲೆ ಪುಣೆ ಯುನಿವರ್ಸಿಟಿ | 10 |
| 10 | ಅಲಿಘರ್ ಮುಸ್ಲಿಂ ಯುನಿವರ್ಸಿಟಿ, ಅಲಿಘರ್ | 11 |
ಮ್ಯಾನೇಜ್ಮೆಂಟ್ ರ್ಯಾಂಕಿಂಗ್ಸ್ 2018
| 2018 ರ ರ್ಯಾಂಕ್ | ಸಂಸ್ಥೆಯ ಹೆಸರುಗಳು | 2017 ರ ರ್ಯಾಂಕ್ |
|---|---|---|
| 1 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ), ಅಹ್ಮದಾಬಾದ್ | 1 |
| 2 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ), ಬೆಂಗಳೂರು | 2 |
| 3 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ), ಕೊಲ್ಕತ್ತಾ | 3 |
| 4 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ), ಲಕ್ನೋ | 4 |
| 5 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಬಾಂಬೆ | n/a |
| 6 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ), ಕೋಝಿಕೋಡ್ | 5 |
| 7 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಖರಗಪುರ | 7 |
| 8 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ದೆಹಲಿ | 6 |
| 9 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ರೂರ್ಕಿ | 8 |
| 10 | ಕ್ಸೇವಿಯರ್ ಲೇಬರ್ ರಿಲೇಷನ್ಸ್ ಇನ್ಸ್ಟಿಟ್ಯೂಟ್, ಜಮ್ಷೆಡ್ಪುರ್ | 9 |
ಇಂಜಿನಿಯರಿಂಗ್ ರ್ಯಾಂಕಿಂಗ್ಸ್ 2018
| 2018 ರ ರ್ಯಾಂಕ್ | ಸಂಸ್ಥೆಯ ಹೆಸರುಗಳು | 2017 ರ ರ್ಯಾಂಕ್ |
|---|---|---|
| 1 | ಐಐಟಿ ಮದ್ರಾಸ್ | 1 |
| 2 | ಐಐಟಿ ಬಾಂಬೆ | 2 |
| 3 | ಐಐಟಿ ದೆಹಲಿ | 4 |
| 4 | ಐಐಟಿ ಖರಗಪುರ | 3 |
| 5 | ಐಐಟಿ ಖಾನ್ಪುರ, ಉತ್ತರಪ್ರದೇಶ | 5 |
| 6 | ಐಐಟಿ ರೂರ್ಕಿ, ಉತ್ತರಾಖಂಡ | 6 |
| 7 | ಐಐಟಿ ಗುವಾಹಟಿ, ಅಸ್ಸಾಂ | 7 |
| 8 | ಅಣ್ಣಾ ಯುನಿವರ್ಸಿಟಿ, ಚೆನ್ನೈ | 8 |
| 9 | ಐಐಟಿ ಹೈದರಾಬಾದ್ | 10 |
| 10 | ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮುಂಬೈ | 14 |
ಕಾಲೇಜ್ ರ್ಯಾಂಕಿಂಗ್ಸ್ 2018
| 2018 ರ ರ್ಯಾಂಕ್ | ಕಾಲೇಜ್ ಹೆಸರುಗಳು | 2017 ರ ರ್ಯಾಂಕ್ |
|---|---|---|
| 1 | ಮಿರಿಂಡಾ ಹೌಸ್, ದೆಹಲಿ ಯುನಿವರ್ಸಿಟಿ | 1 |
| 2 | ಸೈಂಟ್ ಸ್ಟೀಫನ್ಸ್, ದೆಹಲಿ ಯುನಿವರ್ಸಿಟಿ | n/a |
| 3 | ಬಿಷಪ್ ಹೆಬೆರ್ ಕಾಲೇಜ್, ತಿರುಚಿರಾಪಳ್ಳಿ | 4 |
| 4 | ಹಿಂದು ಕಾಲೇಜ್, ದೆಹಲಿ | n/a |
| 5 | ಪ್ರೆಸಿಡೆನ್ಸಿ ಕಾಲೇಜ್, ಚೆನ್ನೈ | n/a |
| 6 | ಲೊಯೊಲಾ ಕಾಲೇಜ್, ಚೆನ್ನೈ | 2 |
| 7 | ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್, ದೆಹಲಿ | 3 |
| 8 | ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್, ದೆಹಲಿ | 7 |
| 9 | ರಾಮಕೃಷ್ಣ ಮಿಶನ್ ವಿದ್ಯಾಮಂದಿರ, ಹೌರಾ | n/a |
| 10 | ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್, ಚೆನ್ನೈ | 12 |
ಮೆಡಿಕಲ್ ರ್ಯಾಂಕಿಂಗ್ಸ್ 2018
| 2018 ರ ರ್ಯಾಂಕ್ | ಕಾಲೇಜ್ ಹೆಸರುಗಳು |
| 1 | ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನವದೆಹಲಿ |
| 2 | ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಚಂಡೀಗಢ |
| 3 | ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್, ವೆಲ್ಲೂರು |
| 4 | ಕಸ್ತೂರಬಾ ಮೆಡಿಕಲ್ ಕಾಲೇಜ್, ಮಣಿಪಾಲ್ |
| 5 | ಕಿಂಗ್ ಜಾರ್ಜ್ಸ್ ಮೆಡಿಕಲ್ ಯುನಿವರ್ಸಿಟಿ, ಲಕ್ನೋ |
| 6 | ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಪುದುಚೆರಿ |
| 7 | ಬನಾರಸ್ ಹಿಂದೂ ಯುನಿವರ್ಸಿಟಿ, ವಾರಣಾಸಿ |
| 8 | ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್, ನವದೆಹಲಿ |
| 9 | ಆಲಿಘರ್ ಮುಸ್ಲಿಂ ಯುನಿವರ್ಸಿಟಿ, ಅಲಿಘರ್ |
| 10 | ಶ್ರೀ ರಾಮಚಂದ್ರ ಮೆಡಿಕಲ್ ಕಾಲೇಜ್ ಮತ್ತು ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್, ಚೆನ್ನೈ |
ಕಾನೂನು ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ಸ್ 2018
| 2018 ರ ರ್ಯಾಂಕ್ | ಕಾಲೇಜ್ ಹೆಸರುಗಳು |
| 1 | ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ, ಬೆಂಗಳೂರು |
| 2 | ನ್ಯಾಷನಲ್ ಲಾ ಯುನಿವರ್ಸಿಟಿ, ನವದೆಹಲಿ |
| 3 | ನಲ್ಸರ್ ಯುನಿವರ್ಸಿಟಿ ಆಫ್ ಲಾ, ಹೈದರಾಬಾದ್ |
| 4 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್ಪುರ, ಖರಗ್ಪುರ |
| 5 | ನ್ಯಾಶನಲ್ ಲಾ ಯುನಿವರ್ಸಿಟಿ ಜೋಧ್ಪುರ, ಜೋಧ್ಪುರ |
| 6 | ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನವದೆಹಲಿ |
| 7 | ದ ವೆಸ್ಟ್ ಬೆಂಗಾಲ್ ನ್ಯಾಷನಲ್ ಯುನಿವರ್ಸಿಟಿ ಆಫ್ ಜ್ಯುರಿಡಿಷಿಯಲ್ ಸೈನ್ಸ್, ಕೊಲ್ಕತ್ತಾ |
| 8 | ಡಾ. ರಾಮ್ ಮನೋಹರ್ ಲೋಹಿಯಾ ನ್ಯಾಶನಲ್ ಲಾ ಯುನಿವರ್ಸಿಟಿ, ಲಕ್ನೋ |
| 9 | ಸಿಂಬಯೋಸಿಸ್ ಲಾ ಸ್ಕೂಲ್, ಪುಣೆ |
| 10 | ಡಾ. ಬಿ. ಆರ್. ಅಂಬೇಡ್ಕರ್ ಕಾಲೇಜ್ ಆಫ್ ಲಾ, ವಿಶಾಖಪಟ್ಟಣಂ |
ಫಾರ್ಮಸಿ ಸಂಸ್ಥೆಗಳ ರ್ಯಾಂಕಿಂಗ್ಸ್ 2018
| 2018 ರ ರ್ಯಾಂಕ್ | ಕಾಲೇಜ್ ಹೆಸರುಗಳು |
| 1 | ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಮೊಹಾಲಿ |
| 2 | ಜಾಮಿಯಾ ಹಮ್ದರ್ದ್, ದೆಹಲಿ |
| 3 | ಯುನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸ್, ಚಂಡಿಗಢ |
| 4 | ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮುಂಬೈ |
| 5 | ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಪಿಲನಿ |
| 6 | ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಹೈದರಾಬಾದ್ |
| 7 | ಮಣಿಪಾಲ್ ಕಾಲೇಜ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸ್, ಮಣಿಪಾಲ್ |
| 8 | ಬಾಂಬೆ ಕಾಲೇಜ್ ಆಫ್ ಫಾರ್ಮಸಿ |
| 9 | ಎಸ್.ವಿ.ಕೆ.ಎಂ. ಮುಂಬೈ |
| 10 | ಜೆ.ಎಸ್.ಎಸ್.ಕಾಲೇಜ್ ಆಫ್ ಫಾರ್ಮಸಿ, ಮೈಸೂರು |
ವಾಸ್ತುಶಿಲ್ಪ (Architecture) ಸಂಸ್ಥೆಗಳ ರ್ಯಾಂಕಿಂಗ್ಸ್ 2018
| 2018 ರ ರ್ಯಾಂಕ್ | ಕಾಲೇಜ್ ಹೆಸರುಗಳು |
| 1 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗಪುರ |
| 2 | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೂರ್ಕಿ |
| 3 | ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್, ನವದೆಹಲಿ |
| 4 | ಕಾಲೇಜ್ ಆಫ್ ಇಂಜಿನಿಯರಿಂಗ್ ತಿವೆಂಡ್ರಂ, ತಿರುವನಂತಪುರಂ |
| 5 | ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್, ಭೋಪಾಲ್ |
| 6 | ಅಣ್ಣಾ ಯುನಿವರ್ಸಿಟಿ, ಚೆನ್ನೈ |
| 7 | JNAFAU ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್, ಹೈದರಾಬಾದ್ |
| 8 | ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನವದೆಹಲಿ |
| 9 | ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಮಿರ್ಪುರ್ |
| 10 | ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಉಡುಪಿ |
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



