News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಂಬೇಡ್ಕರ್ ಜನ್ಮದಿನದಂದು ಯುಪಿಯಲ್ಲಿ ಬೃಹತ್ ಸಮಾರಂಭ

ಲಕ್ನೋ: ಉತ್ತರಪ್ರದೇಶದಲ್ಲಿ ಎಪ್ರಿಲ್ 14ರಂದು ಡಾ.ಬಿಆರ್ ಅಂಬೇಡ್ಕರ್ ಅವರ ಜನ್ಮದಿನದ ಪ್ರಯುಕ್ತ ಬೃಹತ್ ಸಮಾರಂಭವನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಸಂವಿಧಾನ ಶಿಲ್ಪಿ ಜನ್ಮದಿನದ ಪ್ರಯುಕ್ತ ಪಕ್ಷ ಕಾರ್ಯಕರ್ತರು ಪ್ರತಿ ಜಿಲ್ಲೆಯಲ್ಲೂ ಪಾದಾಯಾತ್ರೆಗಳನ್ನು ನಡೆಸಲಿದ್ದಾರೆ ಎಂದು ಯುಪಿ ಬಿಜೆಪಿಯ ಎಸ್‌ಸಿ ಮೋರ್ಚಾ ನಾಯಕ...

Read More

ಅಭಿವೃದ್ಧಿಯ ವೇಗ ಹೆಚ್ಚಿಸಿದ ಮೋದಿ ‘ಉಕ್ಕಿನ ಮನುಷ್ಯ’: ಯೋಗಿ

ಮೆಹಸಾನ: ದೇಶದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಳ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಉಕ್ಕಿನ ಮನುಷ್ಯ’ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಬಣ್ಣಿಸಿದ್ದಾರೆ. ಮೆಹಸಾನದ ವಿಸ್‌ನಗರದಲ್ಲಿ ಸನ್ಯಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿಯ ನಾಯಕತ್ವವನ್ನು ಮಹಾತ್ಮ ಗಾಂಧೀಜಿ ಮತ್ತು ಸರ್ದಾರ್ ವಲ್ಲಭಾಬಾಯ್...

Read More

ಬೈಕ್ ಮೂಲಕ ಆರು ರಾಷ್ಟ್ರ ಸುತ್ತಿದ ಮಹಿಳಾ ಬೈಕರ್‌ಗಳು

ಹೈದರಾಬಾದ್: ನಾಲ್ಕು ಮಹಿಳಾ ಬೈಕರ್‌ಗಳು ತಮ್ಮ ಬೈಕ್ ಮೂಲಕ 17,000 ಕಿಮೀ ದೂರ ಕ್ರಮಿಸಿ ಆರು ಆಗ್ನೇಯ ಏಷ್ಯಾ ರಾಷ್ಟ್ರಗಳನ್ನು ಸುತ್ತಾಡಿದ್ದಾರೆ. ಯಶಸ್ವಿಯಾಗಿ ಯಾತ್ರೆ ಪೂರ್ಣಗೊಳಿಸಿದ ಅವರನ್ನು ತೆಲಂಗಾಣ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸ್ವಾಗತಿಸಲಾಯಿತು. ಫೆ.11ರಂದು ಪ್ರಯಾಣ ಆರಂಭಿಸಿದ್ದ ಇವರು ಮಯನ್ಮಾರ್,...

Read More

ನೇಪಾಳ ಹೈಡ್ರೋಪವರ್ ಪ್ರಾಜೆಕ್ಟ್‌ಗೆ ಎಸ್‌ಬಿಐ ಹೂಡಿಕೆ

ಕಠ್ಮಂಡು: ನೇಪಾಳದ ಅರುಣ್ 111 ಹೈಡ್ರೋಪವರ್ ಪ್ರಾಜೆಕ್ಟ್ ಸ್ಥಾಪನೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬರೋಬ್ಬರಿ 80 ಬಿಲಿಯನ್‌ಗಳನ್ನು ಹೂಡಿಕೆ ಮಾಡುತ್ತಿದೆ. 900 ಮೆಗಾವ್ಯಾಟ್ ಹೈಡ್ರೋಪವರ್ ಪ್ರಾಜೆಕ್ಟ್‌ನ ನಿರ್ಮಾಣ ಜವಾಬ್ದಾರಿ ಹೊತ್ತಿರುವ ಎಸ್‌ಜೆವಿಎನ್ ಸಂಸ್ಥೆ ಎಸ್‌ಬಿಐನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಎಸ್‌ಬಿಐ ಮಾತ್ರವಲ್ಲದೇ ಪಂಜಾಬ್ ನ್ಯಾಷನಲ್...

Read More

ನವವಿವಾಹಿತ ಯೋಧರಿಗಾಗಿ 190 ಗೆಸ್ಟ್‌ಹೌಸ್ ನಿರ್ಮಿಸಲಿದೆ ಬಿಎಸ್‌ಎಫ್

ನವದೆಹಲಿ: ದೇಶಕ್ಕಾಗಿ ಜೀವನ ಮುಡಿಪಾಗಿಡುವ ಯೋಧರಿಗೆ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುವ ಅವಕಾಶ ಸಿಗುವುದು ತುಂಬಾ ಕಡಿಮೆ. ವರ್ಷದಲ್ಲಿ ಎರಡೂವರೆ ತಿಂಗಳುಗಳು ಮಾತ್ರ ಇವರು ಮನೆಗೆ ತೆರಳಬಹುದು. ಅಂದರೆ 30 ವರ್ಷದ ಸೇವಾ ಜೀವನದಲ್ಲಿ ಕೇವಲ 5 ವರ್ಷ ಮಾತ್ರ ಇವರು ತಮ್ಮವರೊಂದಿಗೆ...

Read More

ಕಾಮನ್ವೆಲ್ತ್ ಗೇಮ್ಸ್: ಬಂಗಾರ ಗೆದ್ದ ಶೂಟರ್ ಜೀತು ರಾಯ್

ಗೋಲ್ಡ್ ಕೋಸ್ಟ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯರು ಪದಕದ ಬೇಟೆಯನ್ನು ಮುಂದುವರೆಸಿದ್ದಾರೆ. ಖ್ಯಾತ ಶೂಟರ್ ಜೀತು ರಾಯ್ ಅವರು ಇಂದು ಬಂಗಾರ ಜಯಿಸುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪುರುಷರ 10 ಮೀಟರ್ ಏರ್‌ರೈಫಲ್ ವಿಭಾಗದಲ್ಲಿ ಜೀತು ಬಂಗಾರ ಜಯಿಸಿದ್ದಾರೆ....

Read More

ಖಾದಿ ಅಂಗಡಿ ಪತ್ತೆ ಹಚ್ಚಲು ಬಂತು ಆ್ಯಪ್

ನವದೆಹಲಿ: ಖಾದಿ ಅಂಗಡಿಯನ್ನು ಪತ್ತೆ ಮಾಡುವ ‘ಖಾದಿ ಲೊಕೆಟರ್ ಆ್ಯಪ್ ’ನ್ನು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕ ಸಚಿವ ಗಿರಿರಾಜ್ ಸಿಂಗ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು. ರಾಷ್ಟ್ರೀಯ ಖಾದಿ ಮತ್ತು ಗ್ರಾಮೀಣ ಕೈಗಾರಿಕ ಮಂಡಳಿಯ 9ನೇ ಸಭೆಯಲ್ಲಿ ಭಾಗವಹಿಸಿ ಅವರು ಆ್ಯಪ್ ನ್ನು...

Read More

ನೊಂದ ಮಹಿಳೆಯರಿಗಾಗಿ ಬರುತ್ತಿದೆ ‘ಸ್ವಧಾರ್ ಗೃಹ’ ಯೋಜನೆ

ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಖೆ ಸಮಸ್ಯೆಯಲ್ಲಿ ಸಿಲುಕಿರುವ ಮಹಿಳೆಯರಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಸಲುವಾಗಿ ‘ಸ್ವಧಾರ್ ಗೃಹ’ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ. ವಿವಿಧ ಸಮಸ್ಯೆಗಳೊಳಗೆ ಸಿಲುಕಿ ಸಂತ್ರಸ್ಥರಾಗಿರುವ ಮಹಿಳೆಯರಿಗೆ ಪುನವರ್ಸತಿ ಕಲ್ಪಿಸಿ ಅವರಿಗೆ ಹೊಸ ಜೀವನವನ್ನು ಕಟ್ಟಿಕೊಳ್ಳಲು ನೆರವು...

Read More

ಛತ್ತೀಸ್‌ಗಢದಲ್ಲಿ ‘ವನ್ ಧನ್ ವಿಕಾಸ್ ಕೇಂದ್ರ’ ಸ್ಥಾಪನೆಗೆ ನಿರ್ಧಾರ

ರಾಯ್ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮೊತ್ತ ಮೊದಲ ‘ವನ್ ಧನ್ ವಿಕಾಸ್ ಕೇಂದ್ರ’ವನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ. ಬುಡಕಟ್ಟು ಜನರ ಕೌಶಲ್ಯಾಭಿವೃದ್ಧಿ ಉತ್ತೇಜನ, ಸಾಮರ್ಥ್ಯ ನಿರ್ಮಾಣ ತರಬೇತಿ, ಪ್ರಾಥಮಿಕ ಪ್ರಕ್ರಿಯೆ ಮತ್ತು ಮೌಲ್ಯ ಸೇರ್ಪಡೆ ಸೌಲಭ್ಯಕ್ಕಾಗಿ ‘ವನ್...

Read More

ಕಾಮನ್ವೆಲ್ತ್ ಗೇಮ್ಸ್: ಕಂಚು ಗೆದ್ದ ದೀಪಕ್ ಲಾಥರ್

ಗೋಲ್ಡ್ ಕೋಸ್ಟ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಶುಕ್ರವಾರವೂ ಭಾರತೀಯ ಕ್ರೀಡಾಳುಗಳು ಪದಕ ಬೇಟೆಯನ್ನು ಮುಂದುವರೆಸಿದ್ದಾರೆ. ವೇಟ್‌ಲಿಫ್ಟರ್‌ಗಳು ತಮ್ಮ ಸಾಧನೆ ಮುಂದುವರೆಸಿದ್ದು, ದೀಪಕ್ ಲಾಥರ್ ಕಂಚನ್ನು ಜಯಿಸಿದ್ದಾರೆ. ಈ ಮೂಲಕ ಭಾರತಕ್ಕೆ 4ನೇ ಪದಕ ತಂದಿತ್ತಿದ್ದಾರೆ. 69 ಕೆಜಿ ವಿಭಾಗದಲ್ಲಿ ಕ್ರಮವಾಗಿ 136 ಕೆಜಿ, 156 ಕೆಜಿ ಸೇರಿದಂತೆ...

Read More

Recent News

Back To Top