Date : Tuesday, 10-04-2018
ನವದೆಹಲಿ: ಆ್ಯಪಲ್ ಸಂಸ್ಥೆ ಶೇ.100ರಷ್ಟು ಸ್ವಚ್ಛ ಇಂಧನದತ್ತ ಮುಖ ಮಾಡಿದೆ. ಹವಮಾನ ವೈಪರೀತ್ಯ ಮತ್ತು ಸ್ವಚ್ಛ ಪರಿಸರದೆಡೆಗಿನ ತನ್ನ ಬದ್ಧತೆಗಾಗಿ ಅದು ತನ್ನೆಲ್ಲಾ ಜಾಗತಿಕ ಫೆಸಿಲಿಟಿಗಳಲ್ಲಿ ಸೋಲಾರ್ ಎನರ್ಜಿಯನ್ನು ಅದು ಅಳವಡಿಸಿಕೊಂಡಿದೆ. ಭಾರತ, ಯುಎಸ್, ಯುಕೆ, ಚೀನಾ ಸೇರಿದಂತೆ 43 ರಾಷ್ಟ್ರಗಳಲ್ಲಿರುವ ತನ್ನ...
Date : Tuesday, 10-04-2018
ನವದೆಹಲಿ: ಯುದ್ಧ ಸಂದರ್ಭಗಳಲ್ಲಿ 360 ಡಿಗ್ರಿಯಲ್ಲೂ ಸುರಕ್ಷತೆಯನ್ನು ಒದಗಿಸಬಲ್ಲ ದೇಶೀಯವಾಗಿ ಅಭಿವೃದ್ಧಿಪಡಿಸಿದ ವಿಶ್ವದರ್ಜೆಯ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ನಮ್ಮ ಯೋಧರು ಶೀಘ್ರದಲ್ಲೇ ಪಡೆದುಕೊಳ್ಳಲಿದ್ದಾರೆ. ಅತೀ ಬಲಿಷ್ಠ ಸ್ಟೀಲ್ ಕೋರ್ ಬುಲೆಟ್‌ನಿಂದಲೂ ಈ ಜಾಕೆಟ್ ಸುರಕ್ಷತೆ ಒದಗಿಸಲಿದೆ. ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ...
Date : Monday, 09-04-2018
ಉಡುಪಿ: ಕೇವಲ ಒಂದು ನಿಮಿಷದ ಅವಧಿಯಲ್ಲಿ 42 ಬಾರಿ ‘ನಿರಾಲಂಬ ಪೂರ್ಣ ಚಕ್ರಾಸನ’ವನ್ನು ಮಾಡಿದ ಉಡುಪಿಯ ತನುಶ್ರೀ ಪಿತ್ರೋಡಿ ಅವರು ಗಿನ್ನಿಸ್ ವಿಶ್ವ ದಾಖಲೆಯ ಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ನಿರಾಲಂಬ ಪೂರ್ಣ ಚಕ್ರಾಸನ ಒಂದು ಯೋಗ ಭಂಗಿಯಾಗಿದ್ದು, ಕಠಿಣಾತಿ ಕಠಿಣ ಭಂಗಿ ಇದೆಂದು...
Date : Monday, 09-04-2018
ನವದೆಹಲಿ: ತಮಿಳುನಾಡಿನಲ್ಲಿನ ಕೂಡಂಕೂಲಂ ಪ್ರಾಜೆಕ್ಟ್‌ನ ಬಾಕಿ ಉಳಿದಿರುವ ಎರಡು ಯುನಿಟ್‌ಗಳ ಕಾಮಗಾರಿ ಕಾಂಟ್ರ್ಯಾಕ್ಟ್ ರಿಲಾಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಪಾಲಾಗಿದೆ. ತನ್ನ ಸಂಸ್ಥೆಯ ಎಂಜಿನಿಯರಿಂಗ್, ಪ್ರೊಕ್ಯೂರಮೆಂಟ್. ಕನ್‌ಸ್ಟ್ರಕ್ಷನ್ ಡಿವಿಶನ್ ಕೂಡಂಕುಲಂ ಕಾಂಟ್ರ್ಯಾಕ್ಟ್‌ನ್ನು ಜಯಿಸಿದೆ ಎಂದು ಸಂಸ್ಥೆ ತಿಳಿಸಿದೆ. ಬಿಎಚ್‌ಇಎಲ್, ಲಾರ್ಸೆನ್ ಅಂಡ್ ಟೌಬ್ರೋ, ಟಾಟಾ...
Date : Monday, 09-04-2018
ನವದೆಹಲಿ: ಮೃತ ಯೋಧನ ತಾಯಿಯೊಬ್ಬರು ಪಿಂಚಣಿ ಹಣ ಸಿಗದೆ ಪರದಾಡುತ್ತಿರುವ ವರದಿಯನ್ನು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ತಕ್ಷಣವೇ ಮಹಿಳೆಯ ಪಿಂಚಣಿ ಆಕೆಗೆ ಸಿಗುವಂತೆ ನೋಡಿಕೊಂಡಿದ್ದಾರೆ....
Date : Monday, 09-04-2018
ಹೈದರಾಬಾದ್: ತೆಲಂಗಾಣದ ಪ್ರತಿ ಹಳ್ಳಿಗಳಲ್ಲಿ ವಾಸಿಸುವ ಜನರನ್ನಹ ಕಣ್ಣಿನ ಪರೀಕ್ಷೆಗೊಳಪಡಿಸಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಸಜ್ಜಾಗುವಂತೆ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಗೆ ಸಿಎಂ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಸಂಸದರು, ಶಾಸಕರು, ಎಂಎಲ್‌ಸಿಗಳ ಮೂಲಕ ಕಣ್ಣಿನ ತಪಾಸಣೆಯ ಜಾಗೃತಿಯನ್ನು ಮೂಡಿಸಿ...
Date : Monday, 09-04-2018
ನವದೆಹಲಿ: ದಲಿತರ ಹೆಸರಿನಲ್ಲಿ ಕಾಂಗ್ರೆಸ್ ದೇಶದ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ‘ಕಾಂಗ್ರೆಸ್ ವಿಭಜನೆಯ ರಾಜಕೀಯ ಮಾಡುತ್ತಿದೆ ಮತ್ತು ಜನರನ್ನು ಸುಳ್ಳಗಳ ಆಧಾರದಲ್ಲಿ ದಾರಿ ತಪ್ಪಿಸುತ್ತಿದೆ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ‘ಕಾಂಗ್ರೆಸ್‌ನ...
Date : Monday, 09-04-2018
ನವದೆಹಲಿ: ಪ್ರಸ್ತುತ ಜರುಗುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ಶೂಟರ್ ಮತ್ತು ವೇಟ್‌ಲಿಫ್ಟರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಅಭಿನಂದನೆಗಳನ್ನು ತಿಳಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, 105 ಕೆಜಿ ವೇಟ್‌ಲಿಫ್ಟಿಂಗ್ ಈವೆಂಟ್‌ನಲ್ಲಿ ಬೆಳ್ಳಿ ಗೆದ್ದ ಪ್ರದೀಪ್ ಸಿಂಗ್‌ರನ್ನು ಅಭಿನಂದಿಸಿದ್ದು, ಅವರನ್ನು ಭಾರತದ...
Date : Monday, 09-04-2018
ಅಲ್ವರ್: ಶಾಲೆಯ ಕಟ್ಟಡ ಸುಂದರವಾಗಿದಷ್ಟು ವಿದ್ಯಾರ್ಥಿಗಳು ಅದರತ್ತ ಆಕರ್ಷಿತರಾಗುತ್ತಾರೆ. ಉತ್ತಮ ಪರಿಸರ, ಉತ್ತಮ ನೋಟವುಳ್ಳ ಶಾಲೆಗಳ ಶಿಕ್ಷಣದ ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ರಾಜಸ್ಥಾನದ ಅಲ್ವರ್ ಗ್ರಾಮದ ಸರ್ಕಾರಿ ಶಾಲೆಯೊಂದು ಇಡೀ ದೇಶದ ಗಮನವನ್ನೆ ತನ್ನತ್ತ ಸೆಳೆಯುವಂತೆ ಮಾಡಿದೆ. ರೈಲಿನ...
Date : Monday, 09-04-2018
ಅಗರ್ತಾಲ: ಅಶಾಂತಿಯಿಂದ ಕೂಡಿದ ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಶಾಂತಿಯ ಸಂದೇಶವನ್ನು ಮೂಡಿಸುವುದಕ್ಕಾಗಿ ‘ರನ್ ಫಾರ್ ಯುನಿಟಿ’ಯನ್ನು ಆಯೋಜನೆಗೊಳಿಸಲಾಗಿದೆ. ಅಸ್ಸಾಂ ರೈಫಲ್ಸ್ ಅಗರ್ತಾಲದಲ್ಲಿ 5 ಕಿಲೋ ಮೀಟರ್‌ಗಳ ‘ರನ್ ಫಾರ್ ಯುನಿಟಿ’ ಮ್ಯಾರಥಾನ್‌ನನ್ನು ಭಾನುವಾರ ಆಯೋಜನೆಗೊಳಿಸಿತ್ತು. ನೂರಾರು ಸಂಖ್ಯೆಯ ನಾಗರಿಕರು, ಪೊಲೀಸರು ಇದರಲ್ಲಿ ಭಾಗಿಯಾದರು....