Date : Wednesday, 18-04-2018
ರಾಂಚಿ: ಬಿಹಾರ ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿರುವ 37 ಮಂದಿಗೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಬುಧವಾರ 3ರಿಂದ 14 ವರ್ಷಗಳ ಸೆರೆವಾಸವನ್ನು ವಿಧಿಸಿದೆ ಮತ್ತು ಕೆಲವರ ಮೇಲೆ ರೂ.1 ಕೋಟಿ ದಂಡವನ್ನು ವಿಧಿಸಿದೆ. ಎಪ್ರಿಲ್ 9ರಂದು ಸಿಬಿಐ ನ್ಯಾಯಾಲಯ 37 ಮಂದಿಯನ್ನು ತಪ್ಪಿತಸ್ಥರೆಂದು...
Date : Wednesday, 18-04-2018
ನವದೆಹಲಿ: ಸ್ವೀಡನ್ ಕಂಪನಿಗಳು ಭಾರತದಲ್ಲಿ 1.1 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿವೆ. ಸ್ವೀಡನ್‌ನ ಪ್ರಮುಖ ಕಂಪನಿಗಳಾದ ವೋಲ್ವೊ, ಇಕೆಯ, ಅಸ್ಟ್ರಝನೆಕಾ ಇತ್ಯಾದಿ ಕಂಪನಿಗಳು ಇಲ್ಲಿ ಹೂಡಿಕೆ ಮಾಡಲು ಉತ್ಸುಹುಕವಾಗಿದೆ. ‘ಕಳೆದ ಮೂರು ವರ್ಷಗಳಲ್ಲಿ 1.5 ಬಿಲಿಯನ್ ಡಾಲರ್ ಹೂಡಿಕೆಗೆ ಕಂಪನಿಗಳು ಬದ್ಧವಾಗಿದ್ದು, ಮುಂದಿನ...
Date : Wednesday, 18-04-2018
ನವದೆಹಲಿ: ‘ಆಪರೇಶನ್ ಡ್ರೆಸ್ ಕೋಡ್’ನ ಅನ್ವಯ ಉಡುಗೆಗಳನ್ನು ಧರಿಸುವಂತೆ ತನ್ನ ಉದ್ಯೋಗಿಗಳಿಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ದೆಹಲಿ ಕಛೇರಿಯ ಪ್ರಧಾನ ಮುಖ್ಯ ಆದಾಯ ತೆರಿಗೆ ಆಯುಕ್ತರು, ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಕಾರ್ಯಸ್ಥಳದಲ್ಲಿ ಸ್ವಚ್ಛ, ನೀಟಾದ ಮತ್ತು ಔಪಚಾರಿಕ ಧಿರಿಸುಗಳನ್ನು ಧರಿಸುವಂತೆ...
Date : Wednesday, 18-04-2018
ಶ್ರೀನಗರ: ಸ್ವಾತಂತ್ರ್ಯ ಸಿಕ್ಕು 70 ವರ್ಷಗಳ ಬಳಿಕವೂ ಅತ್ಯಾಚಾರದಂತಹ ಪ್ರಕರಣ ನಡೆಯುತ್ತಿರುವುದು ನಾಚಿಕೆಗೇಡು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಕತ್ರಾಗೆ ಭೇಟಿ ನೀಡಿರುವ ರಾಷ್ಟ್ರಪತಿ, ಕತ್ವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದು, ನಾವು...
Date : Wednesday, 18-04-2018
ನವದೆಹಲಿ: 2018-19ರಲ್ಲಿ ದಿನಕ್ಕೆ 45 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇಟ್ಟುಕೊಂಡಿದೆ. 2017-18ರ ಸಾಲಿನಲ್ಲಿ ದಿನಕ್ಕೆ 27ಕಿಮೀ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ದೇಶದಲ್ಲಿ ಹೆದ್ದಾರಿ ನೆಟ್‌ವರ್ಕ್‌ಗಳನ್ನು ಬಲಿಷ್ಠಗೊಳಿಸಲು ಬೇಕಾದ ಎಲ್ಲಾ ಕಾರ್ಯವನ್ನೂ ಕೇಂದ್ರ...
Date : Wednesday, 18-04-2018
ಮುಂಬಯಿ: ಮಹಾರಾಷ್ಟ್ರ ಶೀಘ್ರದಲ್ಲೇ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಸಮಿತಿಯನ್ನು ರಚನೆ ಮಾಡಲಿದ್ದು, ಈ ಸಮಿತಿ ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ ಮತ್ತು ವಿಲೇವಾರಿ ಕಾರ್ಯಸಾಧ್ಯತೆಯ ಬಗ್ಗೆ ಪರಿಶೀಲನೆಗಳನ್ನು ನಡೆಸಲಿದ್ದಾರೆ. ಸಿಎಂ ದೇವೇಂದ್ರ ಫಡ್ನವಿಸ್ ಅವರು ಪ್ಲಾಸ್ಟಿಕ್ ತಯಾರಿಕ ಅಸೋಸಿಯೇಶನನ್ನು ಭೇಟಿಯಾಗಿ ಸಭೆ ನಡೆಸಿದ...
Date : Wednesday, 18-04-2018
ಲಂಡನ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಯುಕೆಗೆ ಬಂದಿಳಿದಿದ್ದು, ಲಂಡನ್‌ನ ಹೀತ್ರೊ ಏರ್‌ಪೋರ್ಟ್‌ನಲ್ಲಿ ಅವರನ್ನು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಬೊರಿಸ್ ಜಾನ್‌ಸನ್ ಬರಮಾಡಿಕೊಂಡರು. ನಾಲ್ಕು ದಿನಗಳ ಕಾಲ ಯುಕೆನಲ್ಲಿ ಇರಲಿರುವ ಮೋದಿ, ಅಲ್ಲಿ ಕಾಮನ್ವೆಲ್ತ್ ಹೆಡ್ಸ್ ಆಫ್ ಗಾವರ್ನ್‌ಮೆಂಟ್ ಮೀಟಿಂಗ್ ಭಾಗವಾಗಿ...
Date : Wednesday, 18-04-2018
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಆರು ಚುನಾವಣೆಗಳನ್ನು ಭಾರತ ಗೆದ್ದುಕೊಂಡಿದೆ. ಸೋಮವಾರ ಚುನಾವಣೆ ನಡೆದಿದ್ದು, ಐದರಲ್ಲಿ ಭಾರತ ಅವಿರೋಧವಾಗಿ ಆಯ್ಕೆಯಾಗಿದೆ. ವಿಶ್ವಸಂಸ್ಥೆಯ 4 ಕಾರ್ಯನಿರ್ವಾಹಕ ಮಂಡಳಿಗಳಲ್ಲಿ ಮತ್ತು 3 ಸಮಿತಿಗಳಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. ಕೇವಲ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಸಮಿತಿಗಳಿಗೆ...
Date : Wednesday, 18-04-2018
ನವದೆಹಲಿ: ಏಕಕಾಲದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಚಿಂತನೆಯನ್ನು ಕಾನೂನು ಆಯೋಗ ಬೆಂಬಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹ ಮಾಡಲು ಅದು ನಿರ್ಧರಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಏಕಕಾಲದಲ್ಲಿ ಚುನಾವಣೆ ನಡೆಸುವ ಸರ್ಕಾರದ ಚಿಂತನೆಯನ್ನು ಬೆಂಬಲಿಸಿದ...
Date : Wednesday, 18-04-2018
ರಾಂಚಿ: ಸನ್ಮಾನ ಕಾರ್ಯಕ್ರಮದಲ್ಲಿ ಕಾಮನ್ವೆಲ್ತ್ ಪದಕ ವಿಜೇತೆ ಮನು ಭಕೆರ್ ಅವರನ್ನು ನೆಲದ ಮೇಲೆ ಕೂರಿಸುವ ಮೂಲಕ ಅವಮಾನಿಸಲಾಗಿದೆ ಎಂದು ಮಾಧ್ಯಮಗಳು ವರದಿ ಪ್ರಕಟ ಮಾಡಿರುವುದನ್ನು ಸ್ವತಃ ಭಕೆರ್ ಅವರು ಕಟುವಾಗಿ ಖಂಡಿಸಿದ್ದಾರೆ. ನನಗೆ ಯಾವುದೇ ರೀತಿಯ ಅವಮಾನವಾಗಿಲ್ಲ, ನನ್ನ ಗ್ರಾಮದ...