News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಂಗ್ರೆಸ್ ಕೈಗಳಲ್ಲಿ ಮುಸ್ಲಿಮರ ರಕ್ತದ ಕಲೆಯಿದೆ: ಸಲ್ಮಾನ್ ಖುರ್ಷಿದ್

ಅಲಿಗಢ: ತನ್ನ ಪಕ್ಷದ ಕೈಗಳಿಗೆ ಮುಸ್ಲಿಮರ ರಕ್ತದ ಕಲೆ ಅಂಟಿಕೊಂಡಿದೆ ಎನ್ನುವ ಮೂಲಕ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನದಲ್ಲಿ ತೊಡಗಿದ್ದ ವೇಳೆ ವಿದ್ಯಾರ್ಥಿಯೊಬ್ಬ, ಕಾಂಗ್ರೆಸ್ ಅವಧಿಯಲ್ಲೇ ಹೆಚ್ಚಿನ ಗಲಭೆಗಳು...

Read More

ಎಸ್‌ಸಿಒ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸುವುದಕ್ಕೆ ಭಾರತದ ಆದ್ಯತೆ: ಸುಷ್ಮಾ

ಬೀಜಿಂಗ್: ಕಾಬೂಲ್, ಕಂದಹಾರ್, ನವದೆಹಲಿ ಮತ್ತು ಮುಂಬಯಿ ನಡುವೆ ಆರಂಭಗೊಂಡಿರುವ ಏರ್ ಫ್ರೈಟ್ ಕಾರಿಡಾರ್‌ಗೆ ಒತ್ತು ನೀಡಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಶಾಂಘೈ ಕೊಅಪರೇಶನ್ ರಾಷ್ಟ್ರ(ಎಸ್‌ಸಿಒ)ಗಳೊಂದಿಗೆ ಸಂಪರ್ಕ ಸಾಧಿಸುವುದು ಭಾರತದ ಪ್ರಮುಖ ಆದ್ಯತೆ ಎಂದಿದ್ದಾರೆ. ಶಾಂಘೈ ಕೊಅಪರೇಶನ್ ಮಿನಿಸ್ಟ್ರಿಯಲ್...

Read More

ಬಿಹಾರ, ಯುಪಿ, ಎಂಪಿ, ಛತ್ತೀಸ್‌ಗಢ, ರಾಜಸ್ಥಾನಗಳಿಂದ ದೇಶದ ಪ್ರಗತಿ ಕುಂಠಿತ: ನೀತಿ ಆಯೋಗ ಸಿಇಓ

ನವದೆಹಲಿ: ಬಿಹಾರ, ಉತ್ತರಪ್ರದೇಶ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಿಂದಾಗಿ ಭಾರತ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತಿದೆ ಎಂದು ನೀತಿ ಆಯೋಗದ ಸಿಇಓ ಅಮಿತಾಭ್ ಕಾಂತ್ ಹೇಳಿದ್ದಾರೆ. ಜಾಮಿಯಾ ಮಿಲಿಯ ಇಸ್ಲಾಮಿಯಾ ಯೂನಿವರ್ಸಿಟಿಯಲ್ಲಿ ಖಾನ್ ಅಬ್ದುಲ್ ಗಫರ್ ಖಾನ್ ಮೆಮೋರಿಯಲ್ ಲೆಕ್ಚರ್‌ನ್ನು ಉದ್ದೇಶಿಸಿ...

Read More

ಎಸ್‌ಸಿಒ ಸಭೆಯಲ್ಲಿ ಇಂದು ರಕ್ಷಣಾ ಸಚಿವೆ, ವಿದೇಶಾಂಗ ಸಚಿವೆ ಭಾಗಿ

ನವದೆಹಲಿ: ಮುಂಬರುವ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್(ಎಸ್‌ಸಿಒ) ಸಮಿತ್‌ನ ಪೂರ್ವಸಿದ್ಧತೆ ಮಂಗಳವಾರ ನಡೆಯಲಿದ್ದು, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿಯಾಗಲಿದ್ದಾರೆ. ಸೀತಾರಾಮನ್ ಅವರು ಎಸ್‌ಸಿಒನ ರಕ್ಷಣಾ ಸಚಿವರ ಸಭೆಯಲ್ಲಿ ಭಾಗಿಯಾಗಲಿದ್ದಾರೆ, ಸ್ವರಾಜ್ ಅವರು...

Read More

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರದಿಂದ ಮುಕ್ತಗೊಂಡ ಮೇಘಾಲಯ

ನವದೆಹಲಿ: ಮೇಘಾಲಯದಿಂದ ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ(AFSPA)ವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಪ್ರಕಟನೆಯಲ್ಲಿ ಸೋಮವಾರ ಸ್ಪಷ್ಟಪಡಿಸಿದೆ. 2017ರ ಸೆಪ್ಟಂಬರ್‌ವರೆಗೆ ಮೇಘಾಲಯದ ಶೇ.40ರಷ್ಟು ಭೂಪ್ರದೇಶ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಕ್ಕೆ ಒಳಪಟ್ಟಿತ್ತು. ಇದೀಗ ಅದನ್ನು ಸಂಪೂರ್ಣವಾಗಿ ತೆಗೆದು...

Read More

ವಿದೇಶಿ ಪ್ರವಾಸಿಗರ ಒಳಹರಿವು ದ್ವಿಗುಣಗೊಳಿಸುವ ಗುರಿಯನ್ನು ಕೇಂದ್ರ ಹೊಂದಿದೆ: ಸಚಿವ

ನವದೆಹಲಿ: ಮುಂದಿನ ಮೂರು ವರ್ಷದಲ್ಲಿ ವಿದೇಶಿ ಪ್ರವಾಸಿಗರ ಒಳಹರಿವನ್ನು ದ್ವಿಗುಣಗೊಳಿಸುವ ಗುರಿಯನ್ನು ಕೇಂದ್ರ ಹೊಂದಿದ್ದು, ಗುರಿ ಸಾಧನೆಗೆ ಬೇಕಾದ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಪ್ರವಾಸೊದ್ಯಮ ಸಚಿವ ಕೆಜೆ ಅಲ್ಫೋನ್ಸ್ ಹೇಳಿದ್ದಾರೆ. ಗ್ರೇಟ್ ಇಂಡಿಯನ್ ಟ್ರಾವೆಲ್ ಬಝಾರ್ ಎಕ್ಸಿಬಿಷನ್‌ನಲ್ಲಿ ಪಾಲ್ಗೊಂಡು...

Read More

ಶರಣಾಗತರಾಗುವ ಈಶಾನ್ಯ ಭಾಗದ ಬಂಡುಕೋರರ ಸಹಾಯಧನ ರೂ.4ಲಕ್ಷಕ್ಕೆ ಏರಿಕೆ

ಕೊಹಿಮಾ: ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾದ ಈಶಾನ್ಯ ಭಾಗದ ಬಂಡುಕೋರರು ರೂ.1ಲಕ್ಷದ ಬದಲು ಇನ್ನು ಮುಂದೆ ತಲಾ 4 ಲಕ್ಷ ರೂಪಾಯಿಗಳನ್ನು ಸಹಾಯ ಧನವಾಗಿ ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಮೂರು ವರ್ಷಗಳ ಅವಧಿಗೆ ಮಾಸಿಕ ರೂ.6000ಗಳ ವೇತನ ಪಡೆಯಲಿದ್ದಾರೆ. 1998ರಲ್ಲಿ ಈಶಾನ್ಯ ಭಾಗದ ತಪ್ಪು ಹಾದಿಯಲ್ಲಿನ...

Read More

‘ರಸ್ತೆ ಸುರಕ್ಷತಾ ಸಪ್ತಾಹ’ಕ್ಕೆ ಚಾಲನೆ ನೀಡಿದ ಗಡ್ಕರಿ

ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ’ರಸ್ತೆ ಸುರಕ್ಷತಾ ಸಪ್ತಾಹ’ಗೆ ಚಾಲನೆಯನ್ನು ನೀಡಿದ್ದು, ‘ರಸ್ತೆ ಸುರಕ್ಷತೆ’ಯ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಅಲ್ಲದೇ ‘ಹ್ಯಾವ್ ಅ ಸೇಫ್ ಜರ್ನಿ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ 29ನೇ ‘ರಸ್ತೆ...

Read More

ದೇಶದ ಮೊದಲ ಫೈಯರ್‌ಫೈಟರ್ ಆದ ಕೋಲ್ಕತ್ತಾದ ತಾನ್ಯ

ನವದೆಹಲಿ: ದೇಶದ ಮಹಿಳೆಯರು ಎಲ್ಲಾ ವಲಯದಲ್ಲೂ ತಮ್ಮ ಶಕ್ತಿಯ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಕೋಲ್ಕತ್ತಾದ ತಾನ್ಯ ಸನ್ಯಾಲ್ ಅವರು ಫೈಯರ್ ಫೈಟರ‍್ಸ್‌ಗೆ ಸೇರ್ಪಡೆಗೊಂಡ ದೇಶದ ಮೊದಲ ಮಹಿಳೆಯೆಂಬ ಇತಿಹಾಸ ಸೃಷ್ಟಿಸಿದ್ದಾರೆ. ಇದೇ ಮೊದಲ ಬಾರಿಗೆ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮಹಿಳಾ ಫೈಯರ್‌ಫೈಟರ್‌ನ್ನು...

Read More

ಡಿಜಿಟಲೀಕರಣದಿಂದ ಆದಾಯ ತೆರಿಗೆ ಇಲಾಖೆಗೆ ರೂ.977 ಕೋಟಿ ಉಳಿತಾಯ

ಮುಂಬಯಿ: ಡಿಜಿಟಲೀಕರಣಕ್ಕೆ ಬದಲಾದ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಕಳೆದ ಐದು ವರ್ಷದಲ್ಲಿ ಬರೋಬ್ಬರಿ ರೂ.977 ಕೋಟಿ ಉಳಿತಾಯವಾಗಿದೆ. ವರದಿಯ ಪ್ರಕಾರ 2013-14ರಿಂದ ಇಲಾಖೆಯು ಪೋಸ್ಟೇಜ್ ಕಾರ್ಡ್‌ಗಳ ಬದಲು ಇಮೇಲ್‌ಗಳ ಬಳಕೆಯನ್ನು ದುಪ್ಪಟ್ಟುಗೊಳಿಸಿದೆ. ಜನರಿಗೆ ನೋಟಿಸ್ ಕಳುಹಿಸಲು, ಸಂವಹನ ನಡೆಸಲು ಪೋಸ್ಟಲ್...

Read More

Recent News

Back To Top