Date : Monday, 23-04-2018
ನವದೆಹಲಿ: ದೇಶದ ಮೊತ್ತ ಮೊದಲ ಸ್ಮಾರ್ಟ್ ಮತ್ತು ಗ್ರೀನ್ ಹೈವೇ ಉದ್ಘಾಟನೆಗೆ ಸಜ್ಜಾಗಿದೆ. ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 29ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಎಕ್ಸ್‌ಪ್ರೆಸ್ ವೇಗೆ 5ಲಕ್ಷ ಟನ್ ಸಿಮೆಂಟ್ ಮತ್ತು 1 ಲಕ್ಷ ಟನ್...
Date : Monday, 23-04-2018
ನವದೆಹಲಿ: ಭಾರತೀಯ ರೈಲ್ವೇಯು ವಿಶ್ವದ ಅತೀದೊಡ್ಡ ನೇಮಕಾತಿ ಅಭಿಯಾನಕ್ಕೆ ಸಜ್ಜಾಗಿದೆ. 90 ಸಾವಿರ ಉದ್ಯೋಗಗಳಿಗೆ ಬರೋಬ್ಬರಿ 25 ಮಿಲಿಯನ್ ಅರ್ಜಿಗಳನ್ನು ರೈಲ್ವೇ ಸ್ವೀಕರಿಸಿದೆ. ಸುಮಾರು 18 ಮಿಲಿಯನ್ ಜನರು 62,907 ಡಿ ದರ್ಜೆ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದಾರೆ. ಟ್ರ್ಯಾಕ್ ಮ್ಯಾನೇಜರ್ ಮುಂತಾದ ಹುದ್ದೆಗಳನ್ನು...
Date : Monday, 23-04-2018
ನವದೆಹಲಿ: ದೇಶದ ಕಟ್ಟಡ, ಮುಸ್ಲಿಂ ಧಾರ್ಮಿಕ ಸ್ಥಳಗಳಲ್ಲಿ ಪಾಕಿಸ್ಥಾನ ಮುಸ್ಲಿಂ ಲೀಗ್ ಪಕ್ಷದ ಬಾವುಟಗಳನ್ನು ಹೋಲುವ ಧ್ವಜಗಳನ್ನು ಹಾರಿಸಲಾಗುತ್ತಿದೆ. ಇದು ಇಸ್ಲಾಂಗೆ ವಿರುದ್ಧವಾಗಿದ್ದು, ಇವುಗಳ ಹಾರಾಟವನ್ನು ನಿಷೇಧ ಮಾಡಬೇಕು ಎಂದು ಕೋರಿ ಶಿಯಾ ವಕ್ಫ್ ಮಂಡಳಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದೆ. ’ಇಂತಹ...
Date : Monday, 23-04-2018
ಕೋಲ್ಕತ್ತಾ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ಹರಿತವಾದ ಮಾತುಗಳಿಂದ ಟೀಕಿಸಿದ್ದಾರೆ. ‘ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಯುರೋಪ್‌ನ್ನು ಕೈವಶ ಮಾಡಲು ಹವಣಿಸುತ್ತಿದ್ದ,...
Date : Monday, 23-04-2018
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಸಲ್ಲಿಸಿದ್ದ ವಾಗ್ದಂಡನೆ ನಿಲುವಳಿಯನ್ನು ತಿರಸ್ಕಾರ ಮಾಡಿದ್ದಾರೆ. ಉನ್ನತ ಕಾನೂನು ತಜ್ಞರೊಂದಿಗೆ ಮತ್ತು ಸಂವಿಧಾನ ತಜ್ಞರೊಂದಿಗೆ...
Date : Monday, 23-04-2018
ನವದೆಹಲಿ: ಸಂಸ್ಕೃತ ಭಾಷೆ ಕೇವಲ ಆಧ್ಯಾತ್ಮಿಕತೆ, ತತ್ವಜ್ಞಾನ, ಸಾಹಿತ್ಯಗಳಿಗೆ ಸೀಮಿತವಾಗಿಲ್ಲ, ಅದನ್ನು ಯಾಂತ್ರಿಕ ಅಧ್ಯಯನ ಮತ್ತು ಕೃತಕ ಬುದ್ಧಿಮತ್ತೆಯಲ್ಲೂ ಬಳಸಬಹುದು. ಮಾತ್ರವಲ್ಲದೇ ಕ್ರಮಾವಳಿಗಳ ಬರವಣಿಗೆಗೂ ಅದು ಉಪಯುಕ್ತ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ನವದೆಹಲಿಯ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀ...
Date : Monday, 23-04-2018
ನವದೆಹಲಿ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜುಲನ್ ಗೋಸ್ವಾಮಿ ಅವರಿಗೆ ಅಂಚೆ ಚೀಟಿ ಗೌರವ ನೀಡಲಾಗಿದೆ. ಜುಲನ್ರವರ ಭಾವಚಿತ್ರ ಇರುವ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಂಡಿದ್ದು, ಆಕೆಯ ಸಾಧನೆಗೆ ಸಂದ...
Date : Monday, 23-04-2018
ಭುವನೇಶ್ವರ: ಒರಿಸ್ಸಾದ ಸತಭಯ ಗ್ರಾಮದ ಮಾ ಪಂಚುಬುರೈ ದೇಗುಲದಲ್ಲಿ ೪೦೦ ವರ್ಷಗಳ ಪರಂಪರೆಗೆ ತಿಲಾಂಜಲಿ ಇಟ್ಟು, ಪುರುಷನಿಗೆ ದೇವರ ಮೂರ್ತಿಯನ್ನು ಮುಟ್ಟುವ ಅವಕಾಶ ನೀಡಿದೆ. ಇಲ್ಲಿ ಇದುವರೆಗೆ ಕೇವಲ ಸ್ಥಳಿಯ ಮೀನುಗಾರಿಕ ಸಮುದಾಯದ ದಲಿತ ಮಹಿಳೆಗೆ ಮಾತ್ರ ಇಲ್ಲಿ ಪೂಜಾ ಕೈಂಕರ್ಯ...
Date : Monday, 23-04-2018
ಲಕ್ನೋ: ಹುಡುಗರಿಗೆ ಮಾತ್ರ ಪ್ರವೇಶಾತಿ ಕಲ್ಪಿಸುತ್ತಿದ್ದ ಲಕ್ನೋದಲ್ಲಿನ ಉತ್ತರಪ್ರದೇಶ ಸೈನಿಕ್ ಸ್ಕೂಲ್ 57 ವರ್ಷಗಳ ಬಳಿಕ ಬಾಲಕಿಯರಿಗೂ ಮುಕ್ತಗೊಂಡಿದೆ. ಕಳೆದ ಶುಕ್ರವಾರ ಈ ಸೈನಿಕ್ ಸ್ಕೂಲ್‌ಗೆ 15 ಬಾಲಕಿಯರು ಪ್ರವೇಶಾತಿ ಪಡೆದುಕೊಂಡಿದ್ದಾರೆ. ಈ ಮೂಲಕ ಶಾಲೆಯ ಆಲ್ ಬಾಯ್ಸ್ ಇನ್‌ಸ್ಟಿಟ್ಯೂಷನ್ ಟ್ಯಾಗ್...
Date : Monday, 23-04-2018
ನವದೆಹಲಿ: ದೇಶದ ಕೃಷಿ ವಲಯ ಸೇರಿದಂತೆ ವಿವಿಧ ವಲಯಗಳಲ್ಲಿನ 500 ಮಿಲಿಯನ್ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆಯನ್ನು ಒದಗಿಸುವ ಕಾರ್ಮಿಕ ಸಚಿವಾಲಯದ ಪ್ರಸ್ತಾಪಕ್ಕೆ ಪ್ರಧಾನಿ ಸಚಿವಾಲಯ ಅನುಮೋದನೆಯನ್ನು ನೀಡಿದೆ. ದೇಶದ ಶೇ.40ರಷ್ಟು ಕಾರ್ಯಪಡೆಯನ್ನೊಳಗೊಂಡ ಯೋಜನೆಯ ಅನುಷ್ಠಾನಕ್ಕೆ ಹಣಕಾಸು ಮತ್ತು ಕಾರ್ಮಿಕ ಸಚಿವಾಲಯ...