News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಡಿಜಿಟಲ್ ಪಾವತಿಗಳಿಗೆ ಕ್ಯಾಶ್‌ಬ್ಯಾಕ್, ರಿಯಾಯಿತಿ ನೀಡಲು ಕೇಂದ್ರ ಚಿಂತನೆ

ನವದೆಹಲಿ: ಡಿಜಿಟಲ್ ವಿಧಾನದ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಎಂಆರ್‌ಪಿ ಮೇಲೆ ಶೇ.2ರಷ್ಟು ರಿಯಾಯಿತಿಯನ್ನು ನೀಡುವ ಮೂಲಕ ಡಿಜಿಟಲ್ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಪ್ರಸ್ತಾಪವನ್ನು ನರೇಂದ್ರ ಮೋದಿ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಕ್ಯಾಶ್‌ಬ್ಯಾಕ್ ಪ್ರಯೋಜನಗಳನ್ನೂ ಈ ಪ್ರಸ್ತಾಪ ಒಳಗೊಂಡಿದೆ. ಡಿಜಿಟಲ್ ವಿಧಾನದ ಮೂಲಕ...

Read More

ಕಾಶ್ಮೀರದಲ್ಲಿ ನಿಯೋಜಿತರಾಗಲಿದ್ದಾರೆ ಬ್ಲ್ಯಾಕ್ ಕ್ಯಾಟ್ ಕಮಾಂಡೋಸ್

ನವದೆಹಲಿ: ಎನ್‌ಎಸ್‌ಜಿ ಪಡೆಯ ಪ್ರಮುಖ ಭಯೋತ್ಪಾದನಾ ವಿರೋಧಿ ಪಡೆ ‘ಬ್ಲ್ಯಾಕ್ ಕ್ಯಾಟ್’ ಕಮಾಂಡೋಸ್ ಶೀಘ್ರದಲ್ಲೇ ಜಮ್ಮು ಕಾಶ್ಮೀರದಲ್ಲಿ ನಿಯೋಜನೆಗೊಳ್ಳಲಿದ್ದು, ಭದ್ರತಾ ಪಡೆಗಳಿಗೆ ಎನ್‌ಕೌಂಟರ್, ಒತ್ತೆಯಂತಹ ಸಂದರ್ಭಗಳಲ್ಲಿ ಸಹಾಯ ಮಾಡಲಿದೆ. ಬ್ಕ್ಯಾಕ್ ಕ್ಯಾಟ್ ಕಮಾಂಡೋಗಳನ್ನು ಕಾಶ್ಮೀರ ಕಣಿವೆಯಲ್ಲಿ ನಿಯೋಜನೆಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಗೃಹ...

Read More

ಏರ್‌ಪೋರ್ಟ್ ಮಾದರಿಯ ಸೌಲಭ್ಯ ಪಡೆಯಲಿದೆ ಸೂರತ್ ರೈಲ್ವೇ ನಿಲ್ದಾಣ

ನವದೆಹಲಿ: ರೈಲ್ವೇ ಸಚಿವಾಲಯದ ನಿಲ್ದಾಣ ಮರು ಅಭಿವೃದ್ಧಿ ಕಾರ್ಯಕ್ರಮದಡಿ ಸೂರತ್‌ನ ರೈಲ್ವೇ ಸ್ಟೇಶನ್ ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಲಿದೆ. ಏರ್‌ಪೋರ್ಟ್ ಮಾದರಿಯ ಸೌಲಭ್ಯಗಳು ಇಲ್ಲಿ ಲಭ್ಯವಾಗಲಿದೆ. ಸುಮಾರು 1 ಲಕ್ಷ ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣ ಮರು ಅಭಿವೃದ್ಧಿ ಕಾರ್ಯಕ್ರಮವನ್ನು ರೈಲ್ವೇ ಸಚಿವಾಲಯ...

Read More

JEE Main ಫಲಿತಾಂಶ: ದೇಶಕ್ಕೆ ಪ್ರಥಮ, ದ್ವಿತೀಯ ಸ್ಥಾನ ಪಡೆದ ಆಂಧ್ರ ವಿದ್ಯಾರ್ಥಿಗಳು

ನವದೆಹಲಿ: ಐಐಟಿಗಳ ಪ್ರವೇಶಾತಿಗಾಗಿ ನಡೆಯುವ ಜೆಇಇ-ಮೈನ್( Joint Entrance Examination – Main )ಪ್ರವೇಶ ಪರೀಕ್ಷೆ ಪೇಪರ್1 ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಆಂಧ್ರಪ್ರದೇಶದ ಸೂರಜ್ ಕೃಷ್ಣ ಭೋಗಿ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಮತ್ತೊಬ್ಬ ವಿದ್ಯಾರ್ಥಿ ಕೆವಿಆರ್ ಹೇಮಂತ್ ಕುಮಾರ್ ಚೊಡಿಪಿಲ್ಲಿ...

Read More

ಕಾರ್ಮಿಕರೇ ನಿಜವಾದ ರಾಷ್ಟ್ರ ನಿರ್ಮಾಣಗಾರರು: ರಾಷ್ಟ್ರಪತಿ

ನವದೆಹಲಿ: ಇಂದು ಕಾರ್ಮಿಕರ ದಿನ. ಬೆವರು ಸುರಿಸಿ ದುಡಿವ ಪ್ರತಿ ಕಾರ್ಮಿಕನ ಶ್ರಮವನ್ನು ನೆನೆಯಬೇಕಾದ ದಿನ. ಸದ್ದಿಲ್ಲದೆ ದೇಶ ನಿರ್ಮಾಣದ ಕಾರ್ಯಕ್ಕೆ ಕೈಜೋಡಿಸುತ್ತಿರುವ ಶ್ರಮಿಕನಿಗೆ ಪ್ರತಿ ನಾಗರಿಕನೂ ಋಣಿಯಾಗಿರಬೇಕಿದೆ. ಕಾರ್ಮಿಕರ ದಿನದ ಅಂಗವಾಗಿ ಟ್ವಿಟ್ ಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು,...

Read More

4 ವರ್ಷದಲ್ಲಿ ಮೋದಿ ಅತೀಹೆಚ್ಚು ಬಾರಿ ಭೇಟಿಕೊಟ್ಟ ರಾಜ್ಯ ಉತ್ತರಪ್ರದೇಶ

ನವದೆಹಲಿ: ಕಳೆದ ನಾಲ್ಕು ವರ್ಷದಿಂದ ದೇಶದ ನಾನಾ ಭಾಗಗಳಿಗೆ ಭೇಟಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಹತ್ತಿರವಾಗಿದ್ದಾರೆ. ಪ್ರಧಾನಿಯಾದ ಬಳಿಕ ಅವರು ಅತೀ ಹೆಚ್ಚು ಬಾರಿ ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದಾರೆ. 24 ಅಧಿಕೃತ ಮತ್ತು 24 ಅನೌಪಚಾರಿಕ ಭೇಟಿಯನ್ನು...

Read More

ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ವ್ಯಕ್ತಿ ಈಗ ಸಾರಿಗೆ ಸಿಬ್ಬಂದಿ

ದೆಹಲಿ: ಜೀವನದಲ್ಲಿ ಎದುರಾಗುವ ಆಘಾತಗಳು ಎಂತಹ ಮನುಷ್ಯನನ್ನಾದರೂ ಬದಲಾಯಿಸಿ ಬಿಡುತ್ತದೆ. ಎಂದೂ ಮರೆಯಲಾಗದ ಜೀವನ ಪಾಠವನ್ನು ಕಲಿಸುತ್ತವೆ. ದೆಹಲಿಯ 72 ವರ್ಷದ ಗಂಗಾರಾಮ್ ಕೂಡ ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ಬಳಿಕ ತಮ್ಮ ಜೀವನವನ್ನು ಟ್ರಾಫಿಕ್ ನಿಯಂತ್ರಣದಲ್ಲೇ ಕಳೆಯುತ್ತಿದ್ದಾರೆ. ರಸ್ತೆ ದಾಟುವಾಗ...

Read More

ಮಲೇಷ್ಯಾ-ಭಾರತ ನಡುವೆ ಜಂಟಿ ಸೇನಾ ಸಮರಾಭ್ಯಾಸ ಆರಂಭ

ನವದೆಹಲಿ: ಇದೇ ಮೊದಲ ಬಾರಿಗೆ ಭಾರತ ಮತ್ತು ಮಲೇಷ್ಯಾ ಜಂಟಿ ಸೇನಾ ಸಮರಾಭ್ಯಾಸವನ್ನು ನಡೆಸುತ್ತಿದೆ. ‘ಸಮರಾಭ್ಯಾಸ ಹರಿಮಾವ್ ಶಕ್ತಿ 2018’ ಸೋಮವಾರದಿಂದ ಕೌಲಾಲಂಪುರದಲ್ಲಿ ಆರಂಭಗೊಂಡಿದೆ. ಎರಡು ವಾರಗಳ ಸಮರಾಭ್ಯಾಸ ಇದಾಗಿದ್ದು, ಮಲೇಷ್ಯಾ ಸೇನೆಗೆ ಔಪಚಾರಿಕವಾಗಿ ರೆಜಿಮೆಂಟರ್ ಫ್ಲ್ಯಾಗ್‌ನ್ನು ಹಸ್ತಾಂತರ ಮಾಡುವ ಮೂಲಕ...

Read More

2021ರಿಂದ ವಿಶ್ವವಿದ್ಯಾಲಯದ ಬೋಧಕರಿಗೆ ಪಿಎಚ್‌ಡಿ ಕಡ್ಡಾಯ

ನವದೆಹಲಿ: ವಿಶ್ವವಿದ್ಯಾಲಯ ಮಟ್ಟದಲ್ಲಿ ಬೋಧನೆ ನಡೆಸುವ ಉಪನ್ಯಾಸಕರು, ಅಸಿಸ್ಟೆಂಟ್ ಪ್ರೊಫೆಸರ್‌ಗಳು 2021ರಿಂದ ಪಿಎಚ್‌ಡಿ ಪದವಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಲ್ಲದೇ ಬೋಧಕರಾಗಿ ಕಾರ್ಯ ಆರಂಭಿಸುವ ಮುನ್ನ ಒಂದು ತಿಂಗಳು ಕಡ್ಡಾಯವಾಗಿ ಇಂಡಕ್ಷನ್ ಪ್ರೋಗ್ರಾಂನಲ್ಲಿ ಭಾಗಿಯಾಗಬೇಕು. ಅಲ್ಲದೇ ದಿನದಲ್ಲಿ 2 ಗಂಟೆಗಳನ್ನು ವಿದ್ಯಾರ್ಥಿಗಳ ಸಮುದಾಯ ಅಭಿವೃದ್ಧಿ,...

Read More

ಮೇಜರ್ ರೋಹಿತ್ ಶುಕ್ಲಾ ಅವರ ಎನ್‌ಕೌಂಟರ್‌ಗೆ ಬಲಿಯಾದ ಹಿಜ್ಬುಲ್ ಉಗ್ರ

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೇಜರ್ ರೋಹಿತ್ ಶುಕ್ಲಾ ಅವರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಮೀರ್ ಅಹ್ಮದ್ ಭಟ್ ಅಲಿಯಾಸ್ ಸಮೀರ್ ಟೈಗರ್ ಎಂಬಾತನನ್ನು ಗುಂಡಿಕ್ಕಿ ನೆಲಕ್ಕುರುಳಿಸಿದ್ದಾರೆ. ಎನ್‌ಕೌಂಟರ್‌ಗೂ 24 ಗಂಟೆ ಮುಂಚೆ ಆರ್ಮಿ ಮೇಜರ್ ಶುಕ್ಲಾ ಅವರಿಗೆ...

Read More

Recent News

Back To Top