ನವದೆಹಲಿ: ರೈಲ್ವೇ ಸಚಿವಾಲಯದ ನಿಲ್ದಾಣ ಮರು ಅಭಿವೃದ್ಧಿ ಕಾರ್ಯಕ್ರಮದಡಿ ಸೂರತ್ನ ರೈಲ್ವೇ ಸ್ಟೇಶನ್ ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಲಿದೆ. ಏರ್ಪೋರ್ಟ್ ಮಾದರಿಯ ಸೌಲಭ್ಯಗಳು ಇಲ್ಲಿ ಲಭ್ಯವಾಗಲಿದೆ.
ಸುಮಾರು 1 ಲಕ್ಷ ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣ ಮರು ಅಭಿವೃದ್ಧಿ ಕಾರ್ಯಕ್ರಮವನ್ನು ರೈಲ್ವೇ ಸಚಿವಾಲಯ ಹಮ್ಮಿಕೊಂಡಿದೆ. ಇದರಡಿಯಲ್ಲಿ ಅಭಿವೃದ್ಧಿಯಾಗಲಿರುವ ಸ್ಟೇಶನ್ಗಳು ಏರ್ಪೋರ್ಟ್ನಲ್ಲಿರುವಂತಹ ಹಲವಾರು ಸೌಲಭ್ಯಗಳನ್ನು ಹೊಂದಲಿದೆ.
ವಿಶ್ವದರ್ಜೆಯ ಮಟ್ಟದಲ್ಲಿ ಏರ್ಪೋರ್ಟ್ ಮಾದರಿಯ ಸೌಲಭ್ಯವನ್ನು ಹೊಂದಿದ ದೇಶದ 3ನೇ ಮತ್ತು ಗುಜರಾತಿನ 2ನೇ ವಿಮಾನನಿಲ್ದಾಣವಾಗಿ ಸೂರತ್ ರೈಲ್ವೇ ನಿಲ್ದಾಣ ಹೊರಹೊಮ್ಮಲಿದೆ. ಗಾಂಧೀನಗರ ವಿಮಾನ ನಿಲ್ದಾಣ ಈಗಾಗಲೇ ವಿಶ್ವದರ್ಜೆಗೆ ಏರುವ ಹಾದಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.