News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 15th September 2025


×
Home About Us Advertise With s Contact Us

ದೇಶಿ ನಿರ್ಮಿತ ಬಹುಇಂಧನ ಟ್ಯಾಂಕ್ ಎಂಜಿನ್ ಸೇನೆಗೆ ಹಸ್ತಾಂತರ

ಚೆನ್ನೈ: ಎರಡು ಕೆಟಗರಿಗಳ ದೇಶಿಯ ಬಹುಇಂಧನ ಟ್ಯಾಂಕ್ ಎಂಜಿನ್‌ಗಳನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೇನೆಗೆ ಚೆನ್ನೈನಲ್ಲಿ ಹಸ್ತಾಂತರ ಮಾಡಿದರು. ರಕ್ಷಣಾ ನಿರ್ಮಾಣ ಇಲಾಖೆಯಡಿಯಲ್ಲಿನ ಎಂಜಿನ್ ಫ್ಯಾಕ್ಟರಿ ಅವಧಿ (Engine Factory Avadi (EFA)) ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಈ...

Read More

ತೆರಿಗೆ ಆದಾಯ ಹೆಚ್ಚಾದಂತೆ ಸಿಮೆಂಟ್, ಟಿವ್ಹಿ , ಎಸಿಗಳ ಜಿಎಸ್‌ಟಿ ಇಳಿಕೆ : ಜೇಟ್ಲಿ ವಿಶ್ವಾಸ

ನವದೆಹಲಿ: ತೆರಿಗೆ ಕಡಿತ ಗ್ರಾಹಕರ ಮಟ್ಟಕ್ಕೆಯೇ ಇಳಿಕೆಯಾಗಿದ್ದು, ಇದರಿಂದಾಗಿ ಅವರ ಖರೀದಿ ಸಾಮರ್ಥ್ಯ ಹೆಚ್ಚಳವಾಗಲಿದೆ. ದೇಶದ ಆರ್ಥಿಕತೆಯಲ್ಲಿ ಖರೀದಿ ಏರಿಕೆಯಾಗಲಿದೆಯಂದು ವಿತ್ತ ಸಚಿವ ಅರುಣ್ ಜೇಟ್ಲಿಯವರು ಹೇಳಿದ್ದಾರೆ. 384 ವಸ್ತುಗಳ ಜಿಎಸ್‌ಟಿ ದರವನ್ನು ಈಗಾಗಲೇ ಇಳಕೆ ಮಾಡಲಾಗಿದೆ ಈ ಮೂಲಕ ಜಿಎಸ್‌ಟಿಯನ್ನು...

Read More

3 ವರ್ಷಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಮಗನನ್ನು ಕಳೆದುಕೊಂಡಿರುವ ತಂದೆ

ಮುಂಬೈ: ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ದುಖಃತಪ್ತ ತಂದೆಯೊಬ್ಬರು ಮುಂಬೈ ಮಹಾನಗರದ ರಸ್ತೆಗಳ ಗುಂಡಿಯನ್ನು ಕಳೆದ 3 ವರ್ಷಗಳಿಂದ ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ದಾದಾರಾವ್ ಬಿಲ್ಹೊರೆ ಅವರ ಪ್ರೇರಣಾದಾಯಕ ಕಾರ್ಯ ಮಗನನ್ನು ಕಳೆದುಕೊಂಡ ದುರಂತದಿಂದ ಆರಂಭವಾದುದು ವಿಷಾದನೀಯ. ಆದರೆ ತನ್ನ ಮಗನಿಗಾದ ಪರಿಸ್ಥಿತಿ...

Read More

ರಷ್ಯನ್ ಓಪನ್ ಬ್ಯಾಡ್ಮಿಂಟನ್ ಗೆದ್ದ ಸೌರಭ ವರ್ಮಾ

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಆಟಗಾರ ಸೌರಭ ವರ್ಮಾ ಅವರು ರಷ್ಯಾ ಓಪನ್ ಬ್ಯಾಡ್ಮಿಂಟನ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಜಪಾನಿನ ಕೋಕಿ ವಟನಾಬೆಯವರನ್ನು 18-21, 21-12, 21-17 ರ ನೇರ ಸೆಟ್‌ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ. ಇದು ಈ ಸೀಜನ್‌ನ ಅವರ...

Read More

ಯಾಸರ್ ದೊಗು ಇಂಟರ್‌ನ್ಯಾಷನಲ್: ಸತತ 2ನೇ ಬಾರಿ ಚಿನ್ನ ಗೆದ್ದ ಬಜರಂಗ ಪೂನಿಯಾ

ನವದೆಹಲಿ: ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಯಾಸರ್ ದೊಗು ಇಂಟರ್‌ನ್ಯಾಷನಲ್‌ನಲ್ಲಿ ಭಾರತೀಯ ಕುಸ್ತಿಪಟು ಬಜರಂಗ ಪೂನಿಯಾ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಸತತ 2ನೇ ಬಾರಿ ಇಂಟರ್‌ನ್ಯಾಷನಲ್ ಚಿನ್ನದ ಪದಕವನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಇದೇ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕುಸ್ತಿಪಟು ಪಿಂಕಿ ಅವರು 57 ಕೆ.ಜಿ ವಿಭಾಗದಲ್ಲಿ...

Read More

ಅಪಾಯದ ಮಟ್ಟದಲ್ಲಿ ಯಮುನೆ : 3,000 ಜನರ ಸ್ಥಳಾಂತರ

ನವದೆಹಲಿ: ಯಮುನಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಆತಂಕವನ್ನು ಸೃಷ್ಟಿಸಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ಸಾವಿರ ಜನರನ್ನು ತಗ್ಗು ಪ್ರದೇಶಗಳಿಂದ ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗಿದೆ. ಯಮುನೆ ಹರಿಯುವ ತಗ್ಗು ಪ್ರದೇಶಗಳಲ್ಲಿ ದೆಹಲಿ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ....

Read More

ಅಸ್ಸಾಂ : ಹೆತ್ತವರನ್ನು ನಿರ್ಲಕ್ಷಿಸುವ ಸರ್ಕಾರಿ ಉದ್ಯೋಗಿಗಳ ವೇತನ ಕಡಿತ

ಗುವಾಹಟಿ: ಹೆತ್ತವರನ್ನು, ವಿಕಲಚೇತನ ಒಡಹುಟ್ಟಿದವರನ್ನು ನಿರ್ಲಕ್ಷ್ಯ ಮಾಡುವ ಸರ್ಕಾರಿ ಉದ್ಯೋಗಿಗಳಿಗೆ ಚಾಟಿ ಬೀಸಲು ಅಸ್ಸಾಂ ಸರ್ಕಾರ ಮುಂದಾಗಿದೆ. ಇದೇ ಆಗಸ್ಟ್ 2ರಿಂದ ವಯಸ್ಸಾದ ಹೆತ್ತವರನ್ನು, ವಿಕಲಚೇತನ ಒಡಹುಟ್ಟಿದವರನ್ನು ಸರ್ಕಾರಿ ಉದ್ಯೋಗಿಗಳು ನೋಡಿಕೊಳ್ಳುವುದು ಕಡ್ಡಾಯವಾಗಲಿದೆ. ಇದಕ್ಕೆ ತಪ್ಪಿದರೆ ಸರ್ಕಾರ ಅವರ ವೇತನವನ್ನು ಕಡಿತಗೊಳಿಸಲಿದೆ....

Read More

ಮಲೇಶಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯನ ರಕ್ಷಣೆ : ಮೂರು ಪಾಕ್ ಪ್ರಜೆಗಳ ಬಂಧನ

ನವದೆಹಲಿ : ಮಲೇಶಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯ ಪ್ರಜೆಯನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಮಧ್ಯಪ್ರದೇಶ ಮೂಲದ ಸಂಜೀವ ಎಂಬುವವರನ್ನು ಅಪಹರಣಕ್ಕೊಳಪಡಿಸಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ಆರಂಭಿಸಿದ ರಾಯಲ್ ಮಲೇಶಿಯನ್ ಪೋಲಿಸರು ಇದೀಗ...

Read More

ರಜೆಯಲ್ಲಿದ್ದ ಸಿಆರ್‌ಪಿಎಫ್ ಯೋಧನನ್ನು ಹತ್ಯೆಗೈದ ಉಗ್ರರು

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರು ತಮ್ಮ ರಾಕ್ಷಸಿ ಪ್ರವೃತ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಪುಲ್ವಾಮಾ ಜಿಲ್ಲೆಯಲ್ಲಿ ರಜೆಯಲ್ಲಿದ್ದ ಸಿಆರ್‌ಪಿಎಫ್ ಯೋಧನನ್ನು ಆತನ ಮನೆಯಲ್ಲೇ ಹತ್ಯೆ ಮಾಡಿದ್ದಾರೆ. ಅಪರಿಚಿತ ಉಗ್ರನೊಬ್ಬ ಪುಲ್ವಾಮಾದ ನೈರಾ ಪ್ರದೇಶದಲ್ಲಿ ಸಿಆರ್‌ಪಿಎಫ್ ಯೋಧ ನಾಸೀರ್ ಅಹ್ಮದ್ ಅವರ ಮನೆಯನ್ನು ಪ್ರವೇಶಿಸಿ...

Read More

ಯುಪಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಮೂಲಸೌಕರ್ಯಕ್ಕೆ ರೂ.1750 ಕೋಟಿ ಹೂಡಿಕೆ ಮಾಡಲಿದೆ ಎಸ್ಸೆಲ್ ಗ್ರೂಪ್

ಲಕ್ನೋ: ಎಸ್ಸೆಲ್ ಇನ್ಫ್ರಾ ಪ್ರೋಜೆಕ್ಟ್ಸ್ ಉತ್ತರ ಪ್ರದೇಶದಲ್ಲಿ ಎಲೆಕ್ಟ್ರಿಕ್ ಮೂಲಸೌಕರ್ಯ ಸಾಧನೆಗೆ ಬರೊಬ್ಬರಿ ರೂ. 1750 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ. ಸುಭಾಷ ಚಂದ್ರ ನೇತೃತ್ವದ ಎಸ್ಸೆಲ್ ಇನ್ಫ್ರಾ ಪ್ರೋಜೆಕ್ಟ್ಸ್ ಯುಪಿಯ ಸುಮಾರು 20 ನಗರಗಳಲ್ಲಿ 250 ಚಾರ್ಜಿಂಗ್ ಸ್ಟೇಷನ್ ಮತ್ತು 1000 ಬ್ಯಾಟರಿ ಸ್ವಾಪಿಂಗ್ ಲೋಕೆಶನ್‌ಗಳನ್ನು...

Read More

Recent News

Back To Top