News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಿ20 ಸಮಿತ್‌ನಲ್ಲಿ ಮೋದಿಗೆ ವಿಶೇಷ ಜೆರ್ಸಿ ನೀಡಿದ ಫಿಫಾ ಮುಖ್ಯಸ್ಥ

ನವದೆಹಲಿ: ಅರ್ಜೆಂಟೀನಾದ ಬ್ಯುಬ್ಯುನೋಸ್‌ಏರ್‌ಸ್‌ನಲ್ಲಿ ನಡೆದ ಜಿ20 ಸಮಿತ್‌ನ ಸೈಡ್‌ಲೈನ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಫಿಫಾದ ಮುಖ್ಯಸ್ಥ ಜಿಯಾನಿ ಇನ್ ಫ್ಯಾನ್ಟಿನೋ ಅವರು ವಿಶೇಷ ಫುಟ್ಬಾಲ್ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಬ್ಯುನೋಸ್‌ಏರ್‌ಸ್‌ನಲ್ಲಿ ನಡೆದ ‘ಯೋಗ ಫಾರ್ ಪೀಸ್ ‘ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ...

Read More

ಭಯೋತ್ಪಾದನೆಯನ್ನು ಹತ್ತಿಕ್ಕಲಾಗದಿದ್ದರೆ ನಮ್ಮ ಸಹಾಯ ಕೇಳಿ : ಪಾಕ್‌ಗೆ ರಾಜನಾಥ್ ಸಿಂಗ್

ಜೈಪುರ: ಭಯೋತ್ಪಾದನೆಯನ್ನು ನಿಭಾಯಿಸಲು ನಿಮಗೆ ಸಾಧ್ಯವಾಗದೇ ಇದ್ದರೆ ನಮ್ಮ ಸಹಾಯವನ್ನು ಧಾರಾಳವಾಗಿ ಕೇಳಬಹುದು ಎಂದು ಪಾಕಿಸ್ಥಾನಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಮಾತನಾಡಿದ ಅವರು, ‘ನಾನು ಪಾಕ್ ಪ್ರಧಾನಿಗೆ ಹೇಳಬಯಸುವುದೇನೆಂದರೆ, ಅಫ್ಘಾನಿಸ್ತಾನ ಅಮೆರಿಕಾದ ಸಹಾಯವನ್ನು ಪಡೆದುಕೊಂಡು ಭಯೋತ್ಪಾದನೆಯ...

Read More

ಕಪ್ಪುಹಣ: 2 ಭಾರತೀಯ ಸಂಸ್ಥೆಗಳ ಮಾಹಿತಿ ನೀಡಲು ಒಪ್ಪಿದ ಸ್ವಿಸ್ ಸರ್ಕಾರ

ನವದೆಹಲಿ: ಕಪ್ಪುಹಣಗಳ ಸುರಕ್ಷಿತ ಸ್ವರ್ಗ ಎಂಬ ಹಣೆಪಟ್ಟಿಯಿಂದ ಹೊರಬರಲು ಸ್ವಿಟ್ಜರ್‌ಲ್ಯಾಂಡ್ ಪ್ರಯತ್ನಿಸುತ್ತಿದೆ. ಇದೀಗ ಅದು ಭಾರತದಲ್ಲಿ ಕಪ್ಪುಹಣದ ವಿಚಾರಣೆಯನ್ನು ಎದುರಿಸುತ್ತಿರುವ ಎರಡು ಸಂಸ್ಥೆ ಹಾಗೂ ಮೂರು ವ್ಯಕ್ತಿಗಳ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದೆ. ಎರಡು ಸಂಸ್ಥೆಗಳ ಪೈಕಿ ಒಂದು ಅಕ್ರಮ ನಡೆಸಿದ...

Read More

ವಿಶ್ವವಿದ್ಯಾಲಯಗಳು ಭಾರತ ವಿರೋಧಿ ಸಭೆಗಳಿಗೆ ವೇದಿಕೆಯಾಗಬಾರದು: ಸಚಿವ ಜಿತೇಂದ್ರ ಸಿಂಗ್

ನವದೆಹಲಿ: ಭಾರತ ವಿರೋಧಿ ಸಭೆಗಳಿಗೆ ವಿಶ್ವವಿದ್ಯಾಲಯಗಳು ವೇದಿಕೆಯಾಗಬಾರದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಶನಿವಾರ ಜವಹಾರ್‌ಲಾಲ್ ನೆಹರೂ ಯೂನಿವರ್ಸಿಟಿ (ಜೆಎನ್‌ಯು)ನಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯಗಳನ್ನು ಭಾರತ ವಿರೋಧಿ ಸಭೆಗಳಿಗೆ ವೇದಿಕೆಯಾಗಿ ಬಳಸಬಾರದು. ನಾನು ವೈಯಕ್ತಿಕವಾಗಿ ಸಿದ್ಧಾಂತ,...

Read More

ಪ್ಯಾರೀಸ್ ಒಪ್ಪಂದಕ್ಕೆ ಮಹತ್ತರ ಕೊಡುಗೆ: ಮೋದಿಗೆ UN ಪ್ರಧಾನ ಕಾರ್ಯದರ್ಶಿಯ ಧನ್ಯವಾದ

ವಿಶ್ವಸಂಸ್ಥೆ: ಹಸಿರುಮನೆ ಹೊರಸೂಸುವಿಕೆಯನ್ನು ತಗ್ಗಿಸಲು ಮತ್ತು ಹವಮಾನ ವೈಪರೀತ್ಯದ ಬಗ್ಗೆ ಹೋರಾಡಲು ಇರುವ ಪ್ಯಾರೀಸ್ ಒಪ್ಪಂದಕ್ಕೆ ಭಾರತ ನೀಡುತ್ತಿರುವ ಅಪಾರ ಕೊಡುಗೆಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟ್ರೇಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಗುರುವಾರ ಅರ್ಜೆಂಟೀನಾದ ಬ್ಯುನೋಸ್ ಏರ‍್ಸ್‌ನಲ್ಲಿ...

Read More

ಬ್ರಹ್ಮೋಸ್ ಕ್ಷಿಪಣಿ ಸೇರಿದಂತೆ ರೂ.3000 ಕೋಟಿ ವೆಚ್ಚದ ರಕ್ಷಣಾ ಸಾಮಗ್ರಿ ಖರೀದಿಗೆ ಒಪ್ಪಿಗೆ

ನವದೆಹಲಿ: ಬ್ರಹ್ಮೋಸ್ ಮಿಸೈಲ್ ಸೇರಿದಂತೆ ರೂ.3000 ಕೋಟಿ ವೆಚ್ಚದ ರಕ್ಷಣಾ ಪರಿಕರವನ್ನು ಖರೀದಿಸಲು ಡಿಫೆನ್ಸ್ ಅಕ್ವಿಝಿಶನ್ ಕೌನ್ಸಿಲ್( ಡಿಎಸಿ) ಶನಿವಾರ ಅನುಮೋದನೆಯನ್ನು ನೀಡಿದೆ. ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಡಿಎಸಿ ಸಭೆಯಲ್ಲಿ ಈ ರಕ್ಷಣಾ ಸಾಮಗ್ರಿ ಖರೀದಿಗೆ ಅನುಮೋದನೆ ನೀಡಲಾಗಿದೆ. ಡಿಆರ್‌ಡಿಓ ಅಭಿವೃದ್ಧಿಪಡಿಸಿ,...

Read More

ಅಗ್ಗ ಮತ್ತು ಪರಿಣಾಮಕಾರಿ ಆರೋಗ್ಯ ಸೇವೆಗಾಗಿ ಶ್ರಮಿಸುತ್ತಿರುವ ಈ ಯುವಕ ಎಲ್ಲರಿಗೂ ಸ್ಫೂರ್ತಿ

ಬಿಹಾರದ ಸಣ್ಣ ನಗರವೊಂದರ ಯುವಕ ರಾಕೇಶ್ ಪಾಂಡೆ, ತನ್ನ ಸಂಶೋಧನೆಗಳ ಮೂಲಕ ಅತ್ಯಂತ ಅಗ್ಗ ಮತ್ತು ಪರಿಣಾಮಕಾರಿಯಾದ ಆರೋಗ್ಯ ಸೇವೆಗಳನ್ನು ಸೃಷ್ಟಿಸುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಜೀವನದ ಎಲ್ಲಾ ಸಂಕಷ್ಟಗಳನ್ನು ಮೆಟ್ಟಿನಿಂತ ರಾಕೇಶ್, ಬೀದಿ ವ್ಯಾಪಾರಿ, ವೈಟರ್ ಆಗಿಯೂ ಕೆಲಸ ಮಾಡಿದ್ದಾರೆ....

Read More

ಹೃದಯರೋಗ, ಡಯಾಬಿಟಿಸ್ ಗಾಯವನ್ನು ವಾಸಿ ಮಾಡಬಲ್ಲದು ಗೋಮೂತ್ರ: ಅಧ್ಯಯನ

ಮನುಷ್ಯ ಎಂದಿಗೂ ಗೋವಿನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ಸಾಧ್ಯವೇ ಇಲ್ಲ. ಗೋವಿನ ಹಾಲಿನಿಂದ ಹಿಡಿದು ಮೂತ್ರ, ಸೆಗಣಿ ಮನುಷ್ಯನಿಗೆ ಬೇಕೇ ಬೇಕು. ಅದು ಆತನ ಬದುಕಿನ ಆಸರೆಯೂ ಹೌದು. ಹಾಲು ಮಾನವನ ದೇಹಕ್ಕೆ ಅತ್ಯವಶ್ಯಕ ಪೋಷಕಾಂಶಗಳನ್ನು ಒದಗಿಸಿದರೆ, ಸೆಗಣಿ ಗೊಬ್ಬರವಾಗಿ ಕೃಷಿಗೆ ಬೇಕೇ...

Read More

ಸೌಭಾಗ್ಯ ಯೋಜನೆಯಡಿ ಸಂಪೂರ್ಣ ವಿದ್ಯುದೀಕರಣಗೊಂಡಿವೆ ಮತ್ತೆ 8 ರಾಜ್ಯಗಳು

ನವದೆಹಲಿ: ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಪ್ರಧಾನ ಮಂತ್ರಿ ಬಿಜ್ಲಿ ಹರ್ ಘರ್ ಯೋಜನಾ ‘ಸೌಭಾಗ್ಯ’ದಡಿ ದೇಶದ ಮತ್ತೆ 8 ರಾಜ್ಯಗಳು ಶೇ.100ರಷ್ಟು ವಿದ್ಯುದೀಕರಣಗೊಂಡಿವೆ. ಮಧ್ಯಪ್ರದೇಶ, ತ್ರಿಪುರಾ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮಿಜೋರಾಂ, ಸಿಕ್ಕಿಂ, ತೆಲಂಗಾಣ, ಪಶ್ಚಿಮಬಂಗಾಳ ರಾಜ್ಯಗಳು ಸೌಭಾಗ್ಯ...

Read More

ಬುಲೆಟ್ ರೈಲು ಯೋಜನೆಗಾಗಿ ಗುಜರಾತಿನಲ್ಲಿನ ಪಿತ್ರಾರ್ಜಿತ ಆಸ್ತಿ ನೀಡಿದ ಎನ್‌ಆರ್‌ಐ ಮಹಿಳೆ

ನವದೆಹಲಿ: ಜರ್ಮನಿಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಬ್ಬರು ಮುಂಬಯಿ-ಅಹ್ಮದಾಬಾದ್ ಬುಲೆಟ್ ಟ್ರೈನ್ ಯೋಜನೆಗಾಗಿ ಗುಜರಾತಿನಲ್ಲಿನ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ನೀಡಿದ್ದಾರೆ. ಇದು ಬುಲೆಟ್ ರೈಲು ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಮೊತ್ತ ಮೊದಲ ಭೂಮಿಯ ಭಾಗವಾಗಿದೆ ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ಹೇಳಿದೆ. ಜರ್ಮನಿಯಲ್ಲಿ ಭಾರತೀಯ ರೆಸ್ಟೋರೆಂಟ್ ನಡೆಸುತ್ತಿರುವ...

Read More

Recent News

Back To Top