Date : Saturday, 06-10-2018
ನವದೆಹಲಿ: ಮೂವರು ಉಪ ಭದ್ರತಾ ಸಲಹೆಗಾರರನ್ನು ಹೊಂದುವ ಮೂಲಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪ್ರಮುಖ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದ್ದಾರೆ. ಗುಪ್ತಚರ ಇಲಾಖೆಯ ವಿಶೇಷ ನಿರ್ದೇಶಕರಾಗಿದ್ದ ಆರ್‌ಎನ್ ರವಿ ಶುಕ್ರವಾರ ಮೂರನೇ ಉಪ ಭದ್ರತಾ ಸಲಹೆಗಾರರಾಗಿ ನೇಮಕವಾಗಿದ್ದಾರೆ. ರಿಸರ್ಚ್...
Date : Saturday, 06-10-2018
ನವದೆಹಲಿ: ಜಿಯೋ ಫೋನ್‌ನಲ್ಲಿ ವಾಟ್ಸಾಪ್‌ನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ವಾಟ್ಸಾಪ್ ಹಾಗೂ ರಿಲಾಯನ್ಸ್ ಜಿಯೋ ಜಂಟಿಯಾಗಿ ಅಭಿಯಾನ ಆರಂಭಿಸಿದೆ. ಸ್ನೇಹಿತರನ್ನು ಮತ್ತು ಕುಟುಂಬ ಸದಸ್ಯರನ್ನು ಅತ್ಯಂತ ಸರಳ, ಸುರಕ್ಷತಾ ಹಾಗೂ ವಿಶ್ವಾಸಾರ್ಹ ಹಾದಿಯ ಮೂಲಕ ವಾಟ್ಸಾಪ್‌ನಲ್ಲಿ ಹೇಗೆ ಕನೆಕ್ಟ್ ಆಗಬಹುದು...
Date : Saturday, 06-10-2018
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ, 4ನೇ ’ಇಂಡಿಯಾ ಇಂಟರ್‌ನ್ಯಾಷನಲ್ ಸೈನ್ಸ್ ಫೆಸ್ಟಿವಲ್(ಐಐಎಸ್‌ಎಫ್)ನ್ನು ಉದ್ಘಾಟನೆಗೊಳಿಸಲಿದ್ದಾರೆ. ಲಕ್ನೋದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ‘ಪರಿವರ್ತನೆಗಾಗಿ ವಿಜ್ಞಾನ’ ಎಂಬ ಘೋಷವಾಕ್ಯದೊಂದಿಗೆ ಅ.6ರಿಂದ 8ರವರೆಗೆ ಕಾರ್ಯಕ್ರಮ ಜರುಗಲಿದೆ. ವಿಜ್ಞಾನವನ್ನು ರಾಷ್ಟ್ರೀಯ ಅಜೆಂಡಾದ ಕೇಂದ್ರ ಸ್ಥಾನಕ್ಕೆ ತಂದ...
Date : Saturday, 06-10-2018
ನವದೆಹಲಿ: ಅಮೆರಿಕಾ ವಿಧಿಸುವ ದಿಗ್ಬಂಧನವನ್ನು ಲೆಕ್ಕಿಸದೆ ಭಾರತ ಇರಾನ್‌ನಿಂದ ತೈಲ ಖರೀದಿಯನ್ನು ಮುಂದುವರೆಸಲಿದೆ. ಮೂಲಗಳ ಪ್ರಕಾರ, ನವೆಂಬರ್‌ನಲ್ಲಿ ಸುಮಾರು 9 ಮಿಲಿಯನ್ ಬ್ಯಾರೆಲ್ ಇರಾನಿಯನ್ ತೈಲವನ್ನು ಭಾರತ ಖರೀದಿಸುತ್ತಿದೆ. ನವೆಂಬರ್ 4ರಿಂದ ಇರಾನ್ ಮೇಲೆ ಯುಎಸ್ ದಿಗ್ಬಂಧನ ಜಾರಿಯಾಗುತ್ತಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ 6...
Date : Saturday, 06-10-2018
ಕಣ್ಣೂರು: ಕೇರಳ ರಾಜ್ಯ ತನ್ನ 4ನೇ ವಿಮಾನನಿಲ್ದಾಣವನ್ನು ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ. ಕಣ್ಣೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದೆ. ಡಿಸೆಂಬರ್ 9ರಂದು ಇದು ಉದ್ಘಾಟನೆಗೊಳ್ಳುತ್ತಿದೆ. ಸಂಪೂರ್ಣ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಇದಾಗಿದ್ದು, 1 ಅಂತಾರಾಷ್ಟ್ರೀಯ ಹಾಗೂ 9 ದೇಶೀಯ ವಿಮಾನ ಸಂಸ್ಥೆಗಳು...
Date : Saturday, 06-10-2018
ನವದೆಹಲಿ: ವಿಶ್ವಸಂಸ್ಥೆಯ ಭಾರತ ರಾಯಭಾರಿಯಾಗಿ ಹಾಗೂ ವಿಶ್ವಸಂಸ್ಥೆ ಜಿನೆವಾ ನಿರಸ್ತ್ರೀಕರಣ ಸಮಾವೇಶದ ಖಾಯಂ ಪ್ರತಿನಿಧಿಯಾಗಿ ಪಂಕಜ್ ಶರ್ಮಾ ಅವರು ನೇಮಕವಾಗಿದ್ದಾರೆ. ಪ್ರಸ್ತುತ ಶರ್ಮಾ ಅವರು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ, ನಿರಸ್ತ್ರೀಕರಣ ಮತ್ತು ಅಂತಾರಾಷ್ಟ್ರೀಯ ಭದ್ರತಾ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಅಮನ್‌ದೀಪ್ ಗಿಲ್...
Date : Friday, 05-10-2018
ನವದೆಹಲಿ: 2018ರ ಸಾಲಿನ ನೋಬೆಲ್ ಶಾಂತಿ ಪುರಸ್ಕಾರ ಘೋಷಣೆಯಾಗಿದ್ದು, ಡೆನಿಸ್ ಮುಕ್ವೆ ಹಾಗೂ ನಾದಿಯಾ ಮುರದ್ ಈ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ. ಇವರಿಬ್ಬರು ತಮ್ಮದೇ ಆದ ವಿಭಿನ್ನ ಹಾದಿಯಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಿದವರಾಗಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೀಡಾದ ಸಾವಿರಾರು ಮಹಿಳೆಯರಿಗೆ ಹೊಸ ಜೀವನವನ್ನು ಕಲ್ಪಿಸಿದಕ್ಕಾಗಿ...
Date : Friday, 05-10-2018
ನವದೆಹಲಿ: ಭಾರತ ಮತ್ತು ರಷ್ಯಾ ದೇಶಗಳು ಶುಕ್ರವಾರ ‘ಎಸ್-400 ಟ್ರಿಯಂಫ್ ಮಿಸೈಲ್ ಶೀಲ್ಡ್ ಸಿಸ್ಟಮ್’ ಖರೀದಿಯ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ. 40 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ ಇದಾಗಿದ್ದು, ಭಾರತೀಯ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಬಲ ನೀಡಲಿದೆ. ಎಸ್-400 ಟ್ರಿಯಂಫ್...
Date : Friday, 05-10-2018
ನವದೆಹಲಿ: ಭಾರತದ ಹೆಮ್ಮೆಯ ವಾಯುಸೇನೆ 2018ರ ಅಕ್ಟೋಬರ್ 8ರಂದು 86ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಏರ್ ಫೊರ್ಸ್ ಡೇ ಪೆರೇಡ್ ಮತ್ತು ಏರ್ ಶೋಗಳನ್ನು ಜರುಗಲಿವೆ. ಘಾಜಿಯಾಬಾದ್‌ನ ಏರ್‌ಪೋರ್ಸ್ ಸ್ಟೇಶನ್ ಹಿಂದನ್‌ನಲ್ಲಿ ನಾನಾ ವಿಧದ ಏರ್ ಡಿಸ್‌ಪ್ಲೇಗಳು ಜರುಗಲಿದ್ದು,...
Date : Friday, 05-10-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 24ರಂದು ದೇಶದ ಸಾವಿರಾರು ಐಟಿ ವೃತ್ತಿಪರರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕ ಪ್ರಸಾದ್ ತಿಳಿಸಿದ್ದಾರೆ. ಟೌನ್‌ಹಾಲ್ ಕಾರ್ಯಕ್ರಮದಲ್ಲಿ ಮೋದಿ ಸಾವಿರಾರು ಐಟಿ ವೃತ್ತಿಪರರೊಂದಿಗೆ ಸಂವಾದ ನಡೆಸಲಿದ್ದಾರೆ, ದೇಶದ 12-13 ಸ್ಥಳಗಳ ಟೆಕ್ಕಿಗಳೊಂದಿಗೆ...