Date : Thursday, 15-02-2018
ನವದೆಹಲಿ: ಆಸ್ಪತ್ರೆಯಲ್ಲಿನ ರೋಗಿಗಳಿಗೆ ವೈದ್ಯರು ನೀಡುವ ಸಲಹೆಯಂತೆ ಆಸ್ಪತ್ರೆ ವತಿಯಿಂದ ನೀಡಲಾಗುವ ಆಹಾರಗಳಿಗೆ ಜಿಎಸ್‌ಟಿಯನ್ನು ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಅಡ್ಮಿಟ್ ಆಗಿರದ ರೋಗಿಗಳು ಆಸ್ಪತ್ರೆ ವತಿಯಿಂದ ಸ್ವೀಕರಿಸುವ ಆಹಾರಗಳಿಗೆ ಪೂರ್ಣ ಪ್ರಮಾಣದ ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಅಲ್ಲದೇ...
Date : Thursday, 15-02-2018
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಮಾಹಿತಿಗಳು ಹೊರ ಬೀಳುತ್ತಿದ್ದಂತೆ ಎಲ್ಲಾ ಬ್ಯಾಂಕುಗಳು ಕೂಡ ಸ್ಟೇಟಸ್ ರಿಪೋರ್ಟ್ ನೀಡಬೇಕು ಎಂದು ವಿತ್ತಸಚಿವಾಲಯ ಆದೇಶ ಹೊರಡಿಸಿದೆ. ಅತಿ ಶೀಘ್ರದಲ್ಲಿ ಎಲ್ಲಾ ಬ್ಯಾಂಕುಗಳು ಕೂಡ ಸ್ಟೇಟಸ್ ರಿಪೋರ್ಟ್ ಸಲ್ಲಿಕೆ ಮಾಡಬೇಕು...
Date : Thursday, 15-02-2018
ಜಮ್ಮು: ಇತ್ತೀಚಿಗೆ ಜಮ್ಮುವಿನ ಸಂಜುವಾನ್ ಆರ್ಮಿ ಕ್ಯಾಂಪ್ ಮತ್ತು ಕರಣ್ ನಗರ್‌ನ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ನಡೆದ ಉಗ್ರರ ದಾಳಿ ಜೈಶೇ-ಇ-ಮೊಹಮ್ಮದ್ ಮತ್ತು ಲಷ್ಕರ್ -ಇ-ತೋಯ್ಬಾ ಉಗ್ರ ಸಂಘಟನೆಯ ಜಂಟಿ ಯೋಜಿತ ಕೃತ್ಯ ಎಂಬುದಾಗಿ ಸೇನೆ ಹೇಳಿದೆ. ಈ ಎರಡು ಸಂಘಟನೆಗಳು...
Date : Tuesday, 13-02-2018
ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರದ ಕರಣ್ ನಗರ್ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ದಾಳಿ ನಡೆಸಲು ಯತ್ನಿಸಿದ್ದ ಉಗ್ರರರ ವಿರುದ್ಧದ ಕಾರ್ಯಾಚರಣೆ ಸದ್ಯಕ್ಕೆ ಮುಕ್ತಾಯವಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಶ್ಮೀರ ಐಜಿಪಿ ಎಸ್‌ಪಿ ಪಾಣಿ ಅವರು, 24...
Date : Tuesday, 13-02-2018
ನವದೆಹಲಿ: 2017ರ ಜನವರಿಗೆ ಹೋಲಿಸಿದರೆ 2018ರ ಜನವರಿಯಲ್ಲಿ ಇ-ಟೂರಿಸ್ಟ್ ವೀಸಾದ ಮೂಲಕ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.58.5ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಬ್ಯುರೋ ಆಫ್ ಇಮಿಗ್ರೇಶನ್ (ಬಿಓಐ)ಯ ಅಂಕಿಅಂಶದ ಪ್ರಕಾರ, 2018ರ ಜನವರಿಯಲ್ಲಿ ಒಟ್ಟು 10.66 ಲಕ್ಷ ವಿದೇಶಿ ಪ್ರವಾಸಿಗರು...
Date : Tuesday, 13-02-2018
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ‘ಎಲ್‌ಪಿಜಿ ಪಂಜಾಯತ್’ನ್ನು ಆಯೋಜನೆಗೊಳಿಸಿದ್ದರು. ಎಲ್‌ಪಿಜಿ ಗ್ರಾಹಕರಿಗೆ ಪರಸ್ಪರ ಅನುಭವ ಹಂಚಿಕೊಳ್ಳಲು, ಸಂವಾದ ನಡೆಸಲು ಅವಕಾಶ ಕಲ್ಪಿಸಿಕೊಡುವ ಸಲುವಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಪ್ರತಿ...
Date : Tuesday, 13-02-2018
ಚಂಡೀಗಢ: ಹಾಲು ಕೊಡುವ ಹಸುವನ್ನು ಸಾಕದೆ ಬಿಟ್ಟು ಬಿಡುವವರಿಗೆ ರೂ. 5,100 ದಂಡ ಪಾವತಿ ಮಾಡಲು ಹರಿಯಾಣದ ಗೋವು ಸೇವಾ ಆಯೋಗ ನಿರ್ಧರಿಸಿದೆ. ಇದೇ ಕಾರಣಕ್ಕೆ ಮೊಬೈಲ್ ಅಪ್ಲಿಕೇಶನ್‌ವೊಂದನ್ನು ತಯಾರಿಸಿದೆ. ಟ್ಯಾಗ್ ನಂಬರ್ ಆಧಾರದಲ್ಲಿ ಗೋವು ಇರುವ ಜಾಗವನ್ನು ಈ ಮೊಬೈಲ್...
Date : Tuesday, 13-02-2018
ನವದೆಹಲಿ: ನೋಟು ನಿಷೇಧದಿಂದ ಉತ್ತೇಜನ ಪಡೆದುಕೊಂಡಿರುವ ಡಿಜಿಟಲ್ ಪಾವತಿಯ ವಿವಿಧ ವಿಧಾನಗಳಲ್ಲಿ ಶೀಘ್ರ ಪಾವತಿ ಸೇವೆ(Immediate Payment Service)ಅತ್ಯಂತ ಯಶಸ್ಸು ಪಡೆದುಕೊಂಡಿದೆ ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐ ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಶೇ.86ರಷ್ಟು ಏರಿಕೆ ಕಂಡಿದೆ, ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಹಲವಾರು...
Date : Tuesday, 13-02-2018
ನವದೆಹಲಿ: ಭಾರತದ ಗಾನಕೋಗಿಲೆ, ಸ್ವಾತಂತ್ರ್ಯ ಹೋರಾಟಗಾರ್ತಿ ಸರೋಜಿನಿ ನಾಯ್ಡು ಅವರ 139ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಆಂದ್ರ ಸಿಎಂ ಚಂದ್ರಬಾಬು ನಾಯ್ಡು, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತೀಗಣ್ಯರು ಟ್ವಿಟರ್‌ನಲ್ಲಿ ಭಾರತದ ಕೋಗಿಲೆಯನ್ನು ನೆನಪಿಸಿಕೊಂಡಿದ್ದಾರೆ. 1879ರ...
Date : Tuesday, 13-02-2018
ನಾಗಾಲ್ಯಾಂಡ್: ಫೆ.27ರಂದು ನಾಗಾಲ್ಯಾಂಡ್ ಚುನಾವಣೆಯನ್ನು ಎದುರಿಸಲಿದೆ. ಆದರೆ ಅಲ್ಲಿನ ಮಾಜಿ ಸಿಎಂ ನೀಫಿಯು ರಿಯೋ ಅವರು ಈಗಾಗಲೇ ವಿಜೇತರಾಗಿ ಹೊರಹೊಮ್ಮಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿದ್ದ ನಾಗಾ ಪೀಪಲ್ಸ್ ಫ್ರಂಟ್‌ನ ಅಭ್ಯರ್ಥಿ ನಾಮಪತ್ರ ವಾಪಾಸ್ ಪಡೆದ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ರೊಯೋ ಅವರು...