Date : Wednesday, 28-02-2018
ಮಧುರೈ: ಪ್ರಸಿದ್ಧ ಮೀನಾಕ್ಷಿ ದೇಗುಲಕ್ಕೆ ತೆರಳುವ ಭಕ್ತರು ಮಾ.3ರಿಂದ ಮೊಬೈಲ್ ಫೋನ್‌ನ್ನು ತಮ್ಮೊಂದಿಗೆ ಕೊಂಡೊಯ್ಯುವಂತಿಲ್ಲ. ಭದ್ರತೆಯ ಕಾರಣಕ್ಕಾಗಿ ಅಲ್ಲಿ ಮೊಬೈಲ್ ಫೋನ್‌ಗೆ ನಿಷೇಧ ಹೇರಲಾಗುತ್ತಿದೆ. ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಇತ್ತೀಚಿನ ಆದೇಶದ ಮೇರೆಗೆ ಮತ್ತು ಐತಿಹಾಸಿಕ ದೇಗುಲದ ಭದ್ರತೆಯ ಕಾರಣಕ್ಕಾಗಿ...
Date : Wednesday, 28-02-2018
ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಬುಧವಾರ ಚೆನ್ನೈನಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಕಾರ್ತಿ ಅವರನ್ನು ಚೆನ್ನೈ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ....
Date : Wednesday, 28-02-2018
ಚೆನ್ನೈ: ಕಂಚಿಪುರಂ ಕಾಮಕೋಟಿ ಪೀಠ ಮಠದ ಸ್ವಾಮೀಜಿಗಳಾದ ಜಯೇಂದ್ರ ಸರಸ್ವತಿ ಅವರು ಬುಧವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಜನವರಿಯಲ್ಲಿ ಮಠದಲ್ಲಿ ಕುಸಿದು ಬಿದ್ದು ಚೆನ್ನೈನ ಶ್ರೀ ರಾಮಚಂದ್ರ ಆಸ್ಪತ್ರೆಗೆ ದಾಖಲಾಗಿದ್ದರು....
Date : Tuesday, 27-02-2018
ನವದೆಹಲಿ: ನಿವೃತ್ತ ಸರ್ಕಾರಿ ಸಿಬ್ಬಂದಿಗಳು ಅಧಿಕೃತ ಇಮೇಲ್‌ಗಳನ್ನು ಬಳಕೆ ಮಾಡುವುದಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ಎಲೆಕ್ಟ್ರಾನಿಕ್ ಮೂಲಸೌಕರ್ಯಗಳ ಭದ್ರತೆಯನ್ನು ಬಿಗಿಗೊಳಿಸುವ ಸಲುವಾಗಿ, ಯಾವುದೇ ದಾಖಲೆಗಳು ಸೊರಿಕೆಯಾಗುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸರ್ಕಾರದ ಮಾಹಿತಿ ತಂತ್ರಜ್ಞಾನವನ್ನು ನಿರ್ವಹಿಸುವ ನ್ಯಾಷನಲ್ ಇನ್‌ಫಾರ್ಮೆಟಿಕ್ಸ್...
Date : Tuesday, 27-02-2018
ನವದೆಹಲಿ: 2018-19 ಸಾಲಿನ ಹಣಕಾಸು ವರ್ಷದ ಕೃಷಿ ಸಾಲದ ಹರಿವು ಗುರಿ ರೂ.11 ಲಕ್ಷ ಕೋಟಿಯನ್ನು ಬ್ಯಾಂಕಿಂಗ್ ವಲಯಗಳು ಸಾಧಿಸಲು ಸಮರ್ಥವಾಗಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಬೋರ್ಡ್ ಆಫ್ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆಂಡ್ ರೂರಲ್ ಡೆವಲಪ್‌ಮೆಂಟ್...
Date : Tuesday, 27-02-2018
ಜೈಪುರ: ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವೆ ಉಮಾ ಭಾರತಿಯವರು ಮಂಗಳವಾರ ರಾಜಸ್ಥಾನದ ಕರುಲಿಯಲ್ಲಿ ’ಸ್ವಜಲ್’ ಯೋಜನೆಗೆ ಚಾಲನೆಯನ್ನು ನೀಡಿದರು. ಪ್ರತಿ ಮನೆಗೂ ಕುಡಿಯುವ ಶುದ್ಧ ನೀರು ಸರಬರಾಜು ಆಗುವಂತೆ ನೋಡಿಕೊಳ್ಳುವ ಯೋಜನೆ ಇದಾಗಿದ್ದು, ಅಪಾರ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ...
Date : Tuesday, 27-02-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇದರಲ್ಲಿ ಭಾಗಿಯಾಗಲಿದ್ದಾರೆ. 2017ರ ಆ.25 ಮತ್ತು ಸೆ.21ರಂದು ಬಿಜೆಪಿ ಸಿಎಂಗಳ ಸಭೆಯನ್ನು ಮೋದಿ ನಡೆಸಿದ್ದರು. ಇದೀಗ ಮೂರನೇ...
Date : Tuesday, 27-02-2018
ನವದೆಹಲಿ: ಬಡತನದಲ್ಲಿರುವ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆಯನ್ನು ಮಾಡಿಸುವ ‘ಬೇಟಿ ಬ್ಯಾಂಕ್’ಗೆ ನೆರವು ನೀಡುವ ಸಲುವಾಗಿ 13 ರಾಜ್ಯಗಳ ನೂರಾರು ಎನ್‌ಜಿಓಗಳು ಮತ್ತು ಸಾಮಾಜಿಕ ಹೋರಾಟಗಾರರು ಪರಸ್ಪರ ಜೈಜೋಡಿಸಿದೆ. ಅಲಹಾಬಾದ್ ಮೂಲದ ಸರ್ಕಾರಿ ಉದ್ಯೋಗಿ ದೀಪಕ್ ಶ್ರೀವಾಸ್ತವ ’ಬೇಟಿ ಬ್ಯಾಂಕ್’ ಕಲ್ಪನೆಯನ್ನು ನೀಡಿದ್ದಾರೆ....
Date : Tuesday, 27-02-2018
ಕಲ್ಬುರ್ಗಿ: ಹುತಾತ್ಮರಾದ ಪಿಎಸ್‌ಯ ಮಲ್ಲಿಕಾರ್ಜುನ ಬಂಡೆ ಅವರ ಇಬ್ಬರು ಮಕ್ಕಳನ್ನು ಬಿಜೆಪಿ ದತ್ತು ಪಡೆದುಕೊಂಡಿದ್ದು, ಅವರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಸೋಮವಾರ ಕಲ್ಬುರ್ಗಿಯ ಇಎಸ್‌ಐ ಹಾಸ್ಪಿಟಲ್ ಅಡಿಟೋರಿಯಂನಲ್ಲಿ ನಡೆದ...
Date : Tuesday, 27-02-2018
ಚೆನ್ನೈ: ದೇಶದ 12 ಪ್ರಮುಖ ಬಂದರುಗಳ ಲಾಭಾಂಶ ಈ ವರ್ಷ ರೂ.7,000 ಕೋಟಿಗೆ ತಲುಪಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ‘ಮೊದಲ ನಾನು ಅಧಿಕಾರವಹಿಸಿಕೊಂಡಾಗ 2014ರಲ್ಲಿ ರೂ.3000 ಕೋಟಿ ಲಾಭಾಂಶ ಬಂದಿತ್ತು, 2015ರಲ್ಲಿ ರೂ.4 ಸಾವಿರ ಕೋಟಿ, 2016ರಲ್ಲಿ...