News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 2nd November 2024


×
Home About Us Advertise With s Contact Us

ಹೋಳಿಯಂದು ಮೋದಿ ಭೇಟಿಯಾಗುತ್ತಿದ್ದಾರೆ ವೃಂದಾವನ ವಿಧವೆಯರು

ವೃಂದಾವನ: ಹೋಳಿ ಹಬ್ಬದ ಹಿನ್ನಲೆಯಲ್ಲಿ ವೃಂದಾವನದ ಐವರು ವಿಧವೆಯರ ತಂಡ ‘ಗುಲಾಲ್’ ತುಂಬಿದ 11 ಮಣ್ಣಿನ ಮಡಕೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲು ದೆಹಲಿಗೆ ಆಗಮಿಸುತ್ತಿದ್ದಾರೆ. ಮಾ.2ರಂದು ದೇಶದಾದ್ಯಂತ ಹೋಳಿ ಹುಣ್ಣಿಮೆಯನ್ನು ಆಚರಿಸಲಾಗುತ್ತಿದ್ದು, ಬಣ್ಣಗಳ ಲೋಕದಲ್ಲಿ ಜನ ಮಿಂದೇಳಲಿದ್ದಾರೆ. ವೃಂದಾವನ ವಿಧವೆಯರು...

Read More

‘ರಾಷ್ಟ್ರೀಯ ವಿಜ್ಞಾನ ದಿನ’: ವಿಜ್ಞಾನಿಗಳಿಗೆ ಸೆಲ್ಯೂಟ್ ಎಂದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ದೇಶದ ಸಮಸ್ತ ವಿಜ್ಞಾನ ಆಸಕ್ತರಿಗೆ ‘ರಾಷ್ಟ್ರೀಯ ವಿಜ್ಞಾನ ದಿನ’ದ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ರಾಷ್ಟ್ರೀಯ ವಿಜ್ಞಾನ ದಿನದ ಶುಭಾಶಯ. ಎಲ್ಲಾ ವಿಜ್ಞಾನ ಆಸಕ್ತರಿಗೆ ನನ್ನ ಸೆಲ್ಯೂಟ್, ಅವರು ತಮ್ಮ ವಿಜ್ಞಾನದ ಪ್ರೇರಣೆಯನ್ನು...

Read More

ತ್ರಿಪುರಾದಲ್ಲಿ ಅಧಿಕಾರ ಹಿಡಿಯಲಿದೆ ಬಿಜೆಪಿ: ಚುನಾವಣೋತ್ತರ ಸಮೀಕ್ಷೆ

ನವದೆಹಲಿ: 25 ವರ್ಷಗಳ ಕಾಲದ ಎಡಪಂಥೀಯ ಆಡಳಿತವನ್ನು ಕೊನೆಗಾಣಿಸಿ ಬಿಜೆಪಿ ಈ ಬಾರಿ ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ಅಧಿಕಾರದ ಗದ್ದುಗೆಯನ್ನು ಹಿಡಿಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ತ್ರಿಪುರಾದಲ್ಲಿ ಬಿಜೆಪಿ-ಐಪಿಎಫ್‌ಟಿ ಮೈತ್ರಿ 35-45 ಸ್ಥಾನಗಳಿಸಲಿದೆ ಎಂದು ಜನ್‌ಕೀ ಬಾತ್-ನ್ಯೂಸ್ ಎಕ್ಸ್ ಸಮೀಕ್ಷೆ ತಿಳಿಸಿದರೆ,...

Read More

ಚಂದ್ರನಲ್ಲೂ ಮೊಬೈಲ್ ನೆಟ್‌ವರ್ಕ್ ಸ್ಥಾಪನೆಗೆ ಚಿಂತನೆ

ಬಾರ್ಸಿಲೋನ: ಚಂದ್ರ ಗ್ರಹ ಶೀಘ್ರದಲ್ಲೇ ಮೊಬೈಲ್ ಫೋನ್ ನೆಟ್‌ವರ್ಕ್‌ನ್ನು ಪಡೆಯಲಿದೆ. ಮುಂದಿನ ವರ್ಷವೇ ಚಂದ್ರನಲ್ಲಿ ಮೊಬೈಲ್ ನೆಟ್‌ವರ್ಕ್ ಸ್ಥಾಪನೆಗೆ ಚಿಂತನೆ ನಡೆಯುತ್ತಿದೆ. ವೊಡಾಫೋನ್ ಜರ್ಮನಿ, ನೆಟ್‌ವರ್ಕ್ ಪರಿಕರ ತಯಾರಕ ನೋಕಿಯಾ, ವಾಹನ ತಯಾರಕ ಆಡಿ ಈ ನಿಟ್ಟಿನಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ...

Read More

ಕೇಪ್‌ಟೌನ್ ನೀರಿನ ಸಮಸ್ಯೆಗೆ ನೆರವು ನೀಡಿದ ಭಾರತ, ಸೌತ್ ಆಫ್ರಿಕಾ ಕ್ರಿಕೆಟ್ ತಂಡಗಳು

ನವದೆಹಲಿ: ಕೇಪ್ ಟೌನ್‌ನಲ್ಲಿ ತಲೆದೋರಿರುವ ನೀರಿನ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ಜಂಟಿಯಾಗಿ ರೂ.5.5ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿದೆ. ಕಳೆದ ಭಾನುವಾರ ನ್ಯೂಜಿಲ್ಯಾಂಡ್‌ನಲ್ಲಿ ನಡೆದ ಪಂದ್ಯದ ವೇಳೆ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್...

Read More

ಮಹಾರಾಷ್ಟ್ರ ಸಿಎಂ, ಪತ್ನಿಯ ನದಿ ಸಂರಕ್ಷಣೆಯ ಹಾಡಿನ ವೀಡಿಯೋ ವೈರಲ್

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಅವರ ಪತ್ನಿ ಹಾಗೂ ಹಾಡುಗಾರ್ತಿ ಅಮೃತಾ ಫಡ್ನವಿಸ್ ಅವರನ್ನೊಳಗೊಂಡ ಮಹಾರಾಷ್ಟ್ರದ ನದಿಗಳ ಸಂರಕ್ಷಣೆಗೆ ಕರೆ ನೀಡುವ ಹಾಡಿನ ವೀಡಿಯೋವೊಂದು ಬಿಡುಗಡೆಯಾಗಿದೆ. ಈ ವೀಡಿಯೋದಲ್ಲಿ ಫಡ್ನವಿಸ್ ಮತ್ತು ಅವರ ಪತ್ನಿ ಅಮೃತಾ ನದಿಗಳಾಸ ಪಾಯಿಸರ್,...

Read More

ಪೇಪರ್ ಬ್ಯಾಟರಿ ಅಭಿವೃದ್ಧಿಪಡಿಸಿದ ಐಐಟಿ ಖರಗ್ಪುರ ವಿದ್ಯಾರ್ಥಿನಿ

ಕೋಲ್ಕತ್ತಾ: ಕೊಳಚೆಯ ಬ್ಯಾಕ್ಟೀರಿಯಾ ಮತ್ತು ಬಿದಿರಿನ ಸಿಪ್ಪೆಗಳ ಜೈವಿಕ ಎಥಲಾನ್ ಹಸಿರು ಇಂಧನದಿಂದ ಐಐಟಿ ಖರಗ್ಪುರದ ವಿದ್ಯಾರ್ಥಿನಿ ‘ಪೇಪರ್ ಬ್ಯಾಟರಿ’ಯನ್ನು ಅಭಿವೃದ್ಧಿಪಡಿಸಿ ವಿಶ್ವದ ಗಮನ ಸೆಳೆದಿದ್ದಾಳೆ. ಐಐಟಿಯ ಬಯೋಟೆಕ್ನಾಲಜಿ ಘಟಕದ ಸಂಶೋಧನಾ ವಿದ್ಯಾರ್ಥಿನಿ ರಮ್ಯ ವೀರುಬೋತ್ಲಾ ಅವರು ಪೇಪರ್‌ನಿಂದ ಬಳಸಿ ಬಿಸಾಡಬಹುದಾದ...

Read More

ದೇಶದ ಪ್ರಥಮ ಡಿಫೆನ್ಸ್ ಕಾರಿಡಾರ್ ‘ಕ್ವಾಡ್’ಗೆ ಶೀಘ್ರ ಚಾಲನೆ

ನವದೆಹಲಿ: ದೇಶದ ಪ್ರಪ್ರಥಮ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್‌ನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ರಕ್ಷಣಾ ಸಚಿವಾಲಯ ಆರಂಭಿಸಿದೆ. ಕಾರಿಡಾರ್ ಕ್ವಾಡ್ ಚೆನ್ನೈನ್ನು ತಮಿಳುನಾಡಿನ ಇತರ ನಾಲ್ಕು ಸಿಟಿಗಳೊಂದಿಗೆ ಜೋಡಿಸಲಿದ್ದು, ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಪರಿಕರ ಉತ್ಪಾದನೆಯ ಕೈಗಾರಿಕೆಗಳಿಗೆ ಉತ್ತೇಜನ ನೀಡಲಿದೆ. ಕ್ವಾಡ್ ಅಥವಾ ಕ್ವಾಡ್ರಿಲ್ಯಾಟರಲ್...

Read More

ಯುಪಿ ಉಪ ಚುನಾವಣೆ 2019ರ ಚುನಾವಣೆಯ ರಿಹರ್ಸಲ್: ಯೋಗಿ

ಲಕ್ನೋ: ಉತ್ತರಪ್ರದೇಶದ ಗೋರಖ್‌ಪುರ ಮತ್ತು ಪುಲ್ಪುರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗಳು 2019ರ ಲೋಕಸಭಾ ಚುನಾವಣೆಯ ರಿಹರ್ಸಲ್ ಆಗಲಿದೆ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಪಿಪ್ರೈಚ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಉಪ ಚುನಾವಣೆ 2019ರ ಚುನಾವಣೆಗೆ ರಿಹರ್ಸಲ್...

Read More

UMANG ಮೊಬೈಲ್ ಆ್ಯಪ್ ಮೂಲಕ ಪಿಎಫ್ ಅಕೌಂಟ್‌ಗೆ ಆಧಾರ್ ಜೋಡಿಸುವ ಸೌಲಭ್ಯ

ನವದೆಹಲಿ: ಎಂಪ್ಲಾಯ್ಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್(ಇಪಿಎಫ್‌ಓ) ಆಧಾರ್‌ನ್ನು  UMANG ಮೊಬೈಲ್ ಅಪ್ಲಿಕೇಶನ್ ಮೂಲಕ ಪಿಎಫ್ ಅಕೌಂಟ್ (ಯೂನಿವರ್ಸಲ್ ಅಕೌಂಟ್ ನಂಬರ್)ಗೆ ಜೋಡಿಸುವ ಸೌಲಭ್ಯವನ್ನು ಹೊರತಂದಿದೆ. UMANG ಮೊಬೈಲ್ ಆ್ಯಪ್ ನ ಇಪಿಎಫ್‌ಓ ಲಿಂಕ್ ಬಳಸಿ ಉದ್ಯೋಗಿಗಳು ತಮ್ಮ ಯೂನಿವರ್ಸಲ್ ಅಕೌಂಟ್ ನಂಬರ್‌ಗೆ ಆಧಾರ್ ಲಿಂಕ್...

Read More

Recent News

Back To Top