Date : Monday, 12-03-2018
ನವದೆಹಲಿ: ಅಸಿಯಾನ್ ರಾಷ್ಟ್ರಗಳ ಸಹಕಾರದೊಂದಿಗೆ ಭಾರತೀಯ ವಾಯುಸೇನೆ ನಡೆಸುತ್ತಿರುವ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಅಭ್ಯಾಸ (ಎಚ್‌ಎಡಿಆರ್) ಕೇರಳದ ಕರಾವಳಿಯಲ್ಲಿ ಇಂದಿನಿಂದ ಆರಂಭಗೊಂಡಿದೆ. ಈ ಬಹುಪಕ್ಷೀಯ ಅಭ್ಯಾಸಕ್ಕೆ ‘ಸಂವೇದನಾ’ ಎಂದು ಹೆಸರಿಡಲಾಗಿದ್ದು, ಇದರಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಯುಎಇನ ವಾಯುಸೇನೆಯ...
Date : Monday, 12-03-2018
ಪ್ರಮಾಣಿಕನಾದ ವ್ಯಕ್ತಿ ಎಷ್ಟೇ ತೊಂದರೆಗೀಡಾದರು ಒಂದಲ್ಲ ಒಂದು ರೂಪದಲ್ಲಿ ಸಹಾಯವನ್ನು ಪಡೆಯುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಈ ಆಟೋ ಡ್ರೈವರ್ ತೋರಿಸಿದ ಪ್ರಮಾಣಿಕತೆಯ ಕಾರಣದಿಂದಾಗಿ ಆತನ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಿದೆ. ಅರುಣೋದಯ ಇಂಗ್ಲೀಷ್ ಸ್ಕೂಲ್ ನಡೆಸುತ್ತಿರುವ 68 ವರ್ಷದ...
Date : Monday, 12-03-2018
ಚೆನ್ನೈ: ಆಫೀಸರ‍್ಸ್ ಟ್ರೈನಿಂಗ್ ಅಕಾಡಮಿಯ ಪಾಸಿಂಗ್ ಔಟ್ ಪರೇಡ್‌ನಲ್ಲಿ 200 ಪುರುಷ ಕೆಡೆಟ್‌ಗಳನ್ನು ಹಿಂದಿಕ್ಕುವ ಮೂಲಕ ಮಹಿಳಾ ಯೋಧೆಯೊಬ್ಬರು ಓವರ್‌ಆಲ್ ಫ್ರೈಝ್ ‘ಸ್ವಾರ್ಡ್ ಆಫ್ ಹಾನರ್’ನ್ನು ತನ್ನದಾಗಿಸಿಕೊಂಡಿದ್ದಾರೆ. ಅಕಡಾಮಿಯ 55 ವರ್ಷಗಳ ಇತಿಹಾಸಲ್ಲಿ ಮಹಿಯರು ‘ಸ್ವಾರ್ಡ್ ಆಫ್ ಹಾನರ್’ ಪಡೆದುಕೊಂಡಿರುವುದು ಇದು ಮೂರನೇ ಸಲ....
Date : Monday, 12-03-2018
ದೆಹಲಿ: ಗಣಿತ ಪರೀಕ್ಷೆಯಲ್ಲಿ ಫೇಲ್ ಆದ ಕಾರಣಕ್ಕೆ ಮನೆಬಿಟ್ಟು ಹೋಗಿದ್ದ 14 ವರ್ಷದ ಬಾಲಕಿಯನ್ನು ರೈಲು ನಿಲ್ದಾಣದಲ್ಲಿ ರಕ್ಷಿಸಲಾಗಿತ್ತು. ಇದೀಗ ಆ ಬಾಲಕಿ ರೈಲ್ವೇ ಸಚಿವರಿಂದ ಪ್ರಧಾನಿ ನರೇಂದ್ರ ಮೋದಿ ಬರೆದ ‘ಎಕ್ಸಾಂ ವಾರಿಯರ್’ ಪುಸ್ತಕವನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾಳೆ. ಅನೈಸ್ ಜೋಸ್‌ಮನ್ ಎಂಬ...
Date : Monday, 12-03-2018
ನವದೆಹಲಿ: ಸಂಶೋಧನೆಗಳನ್ನು ಉತ್ತೇಜಿಸುವ ಸಲುವಾಗಿ ರಿಲಾಯನ್ಸ್ ಫೌಂಡೇಶನ್ ಯೂನಿವರ್ಸಿಟಿಯನ್ನು ಸ್ಥಾಪಿಸುವ ಯೋಜನೆ ಹೊಂದಿದೆ ಎಂಬುದಾಗಿ ಅದರ ಮುಖ್ಯಸ್ಥೆ ನೀತಾ ಅಂಬಾನಿ ತಿಳಿಸಿದ್ದಾರೆ. ‘ವಿಶ್ವದ ಉನ್ನತ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದೊಂದಿಗೆ ಯೂನಿವರ್ಸಿಟಿ ನಿರ್ಮಿಸಲಿದ್ದೇವೆ. ಪ್ರಸ್ತುತ ರಿಲಾಯನ್ಸ್ ಫೌಂಡೇಶನ್ ಬಳಿ 15 ಶಾಲೆಗಳು ಇದ್ದು, 16 ಸಾವಿರ ಮಕ್ಕಳಿಗೆ...
Date : Monday, 12-03-2018
ನವದೆಹಲಿ: ವಾಯುಮಾಲಿನ್ಯ ಮತ್ತು ಕಚ್ಛಾತೈಲದ ಆಮದನ್ನು ತಗ್ಗಿಸುವ ಸಲುವಾಗಿ ಎಲೆಕ್ಟ್ರಿಕ್ ವೆಹ್ಹಿಕಲ್‌ಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಬೆಂಬಲ ನೀಡುತ್ತಿರುವ ಇಸ್ರೋ ತಾನು ಅಗ್ಗದ ಬ್ಯಾಟರಿಗಳನ್ನು ಸಿದ್ಧಪಡಿಸಲು ಕಂಡುಹಿಡಿದ ತಂತ್ರಜ್ಞಾನಗಳನ್ನು ಅಟೋಮೊಬೈಲ್ ಇಂಡಸ್ಟ್ರಿಗಳಿಗೆ ವರ್ಗಾವಣೆ ಮಾಡುತ್ತಿದೆ. ಎಲೆಕ್ಟ್ರಿಕ್...
Date : Monday, 12-03-2018
ನವದೆಹಲಿ: ಮುಂದಿನ ಎರಡು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ (ಎಫ್‌ಸಿಐ)ನಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಎಫ್‌ಸಿಐನ ಲಿಕ್ವಿಡಿಟಿ ಸಮಸ್ಯೆಯನ್ನು ಸರಿದೂಗಿಸಲು ಮತ್ತು ಸಂಗ್ರಹಣಾ ಕಾರ್ಯಾಚರಣೆಯನ್ನು ಸುಲಲಿತಗೊಳಿಸಲು ಈ ಹೂಡಿಕೆಯನ್ನು...
Date : Monday, 12-03-2018
ನವದೆಹಲಿ: ಹವಮಾನ ವೈಪರೀತ್ಯವನ್ನು ಸಮರ್ಥವಾಗಿ ಎದುರಿಸಲು ಮತ್ತು ಬಡ ವರ್ಗದವರಿಗೂ ಇಂಧನವನ್ನು ತಲುಪಿಸುವ ಸಲುವಾಗಿ ತಮ್ಮ ಎನರ್ಜಿ ಮಿಕ್ಸ್‌ನಲ್ಲಿ ಸೋಲಾರ್ ಪವರ್ ಹಂಚಿಕೆಯನ್ನು ಹೆಚ್ಚಿಸುವ ನಿರ್ಧಾರವನ್ನು ಇಂಟರ್‌ನ್ಯಾಷನಲ್ ಸೋಲಾರ್ ಅಲಾಯನ್ಸ್(ಐಎಸ್‌ಎ)ನ 62 ಸದಸ್ಯ ರಾಷ್ಟ್ರಗಳು ಕೈಗೊಂಡಿವೆ. ಭಾನುವಾರ ದೆಹಲಿಯಲ್ಲಿ ನಡೆದ ಇಂಟರ್‌ನ್ಯಾಷನಲ್ ಸೋಲಾರ್...
Date : Monday, 12-03-2018
ಹೈದರಾಬಾದ್: ದಿನದಿಂದ ದಿನಕ್ಕೆ ದೇಶದ ರೈಲ್ವೇ ನಿಲ್ದಾಣಗಳು, ವಿಮಾನನಿಲ್ದಾಣಗಳು ಮಹಿಳಾ ಸ್ನೇಹಿಯಾಗುತ್ತಿವೆ. ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ. ಇದೀಗ ಹೈದರಾಬಾದ್‌ನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಶಿನ್ ಅಳವಡಿಸಿರುವುದು ಇದಕ್ಕೆ ಸಾಕ್ಷಿ. ಮಹಿಳಾ ಪ್ರಯಾಣಿಕರಿಗೆ ಸುಖಕರ...
Date : Monday, 12-03-2018
ನವದೆಹಲಿ: ಹವಮಾನ ವೈಪರೀತ್ಯದ ವಿರುದ್ಧದ ಹೋರಾಟದಲ್ಲಿ ನಾವು ವೇದಗಳನ್ನು ಒಳಪಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರೋನ್ ಭಾಗಿಯಾಗಿದ್ದ ಇಂಟರ್‌ನ್ಯಾಷನಲ್ ಸೋಲಾರ್ ಅಲಿಯಾನ್ಸ್‌ನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ವೇದಗಳು ಸೂರ್ಯನನ್ನು ಜಗತ್ತಿನ ಆತ್ಮ ಎಂದು...