Date : Saturday, 21-04-2018
ತಿರುವನಂತಪುರಂ: ತನ್ನ ಪರಿಶ್ರಮದ ಫಲವಾಗಿ ಕೇರಳದ ಬಡ ಟೈಲರ್ ಒಬ್ಬನ ಮಗ, ಐಐಎಂ-ನಾಗ್ಪುರ ಪದವೀಧರ ವಾರ್ಷಿಕ 19 ಲಕ್ಷ ರೂಪಾಯಿಯ ಜಾಬ್ ಆಫರ್ ಪಡೆದುಕೊಂಡಿದ್ದಾನೆ. 27 ವರ್ಷದ ಜಸ್ಟೀನ್ ಫೆರ್ನಾಂಡಿಸ್ ವ್ಯಾಲ್ಯೂ ಲ್ಯಾಬ್ಸ್‌ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದಾನೆ. ಕೇರಳದ ಕೊಲ್ಲಂನವನಾದ ಈತನ...
Date : Saturday, 21-04-2018
ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುವವರು ಫೋನ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ವಿವರಗಳನ್ನು ನೀಡುವುದು ಕಡ್ಡಾಯ ಎಂದು ಪೆನ್ಶನ್ ಫಂಡ್ ರೆಗ್ಯೂಲೇಟರಿ ಆಂಡ್ ಡೆವಲಪ್‌ಮೆಂಟ್ ಅಥಾರಿಟಿ ಹೇಳಿದೆ. ಹಣಕಾಸು ವಂಚನೆ ತಡೆ ಕಾಯ್ದೆ(PMLA) ನಿರ್ದೇಶನಗಳ ಅನುಸಾರ ವಿದೇಶಿ ಖಾತೆ...
Date : Saturday, 21-04-2018
ಮುಂಬಯಿ: ಪ್ಲಾಸ್ಟಿಕ್ ಬಾಟಲ್‌ಗಳನ್ನು ನಾಶಪಡಿಸುವ ಸಲುವಾಗಿ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ 2,500 ಪ್ಲಾಸ್ಟಿಕ್ ಬಾಟಲ್ ಕ್ರಶಿಂಗ್ ಮೆಶಿನ್‌ಗಳನ್ನು ಅಳವಡಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. 500 ಪ್ಲಾಸ್ಟಿಕ್ ಬಾಟಲ್ ಕ್ರಶಿಂಗ್ ಮೆಶಿನ್‌ಗಳನ್ನು ಮುಂಬಯಿಯಲ್ಲಿ ಅಳವಡಿಸಲಾಗುತ್ತದೆ. ಪ್ಲಾಸ್ಟಿಕ್ ನಿಷೇಧವನ್ನು ಅನುಷ್ಠಾನಗೊಳಿಸುತ್ತಿರುವ ಸ್ಥಳೀಯ ಆಡಳಿತಗಳು ಮೆಶಿನ್ ಅಳವಡಿಸಬೇಕಾದ...
Date : Saturday, 21-04-2018
ನವದೆಹಲಿ: ಭಾರತ ಮತ್ತು ನೇಪಾಳದ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಪಡಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮೇ.11ರಂದು ಕಠ್ಮಂಡುವಿಗೆ ಭೇಟಿ ನೀಡುತ್ತಿದ್ದಾರೆ. ಮೋದಿ ಅವರೊಂದಿಗೆ ಭಾರತೀಯ ಅಧಿಕಾರಿಗಳು ಮತ್ತು ಒಬ್ಬ ರಾಜಕೀಯ ನಾಯಕ ಬರಲಿದ್ದಾರೆ ಎಂದು ನೇಪಾಳ ಮೂಲಗಳು ತಿಳಿಸಿವೆ. ಎಪ್ರಿಲ್ 6-8ರವರೆಗೆ...
Date : Saturday, 21-04-2018
ನವದೆಹಲಿ: ಭಾರತದ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ಅಂತಾರಾಷ್ಟ್ರೀಯ ಐಸಿಆರ್‌ಐಎಸ್‌ಎಟಿ (The International Crops Research Institute for the Semi-Arid Tropics) ಅತ್ಯುನ್ನತ ಸಂಶೋಧನಾ ಪ್ರಶಸ್ತಿ ‘ದಿ ಡೊರೀನ್ ಮಾರ್ಗರೇಟ್ ಮಶ್ಲೇರ್ ಅವಾರ್ಡ್ 2018’ನನ್ನು ನೀಡಿ ಗೌರವಿಸಿದೆ. ಡಾ.ಮಮತಾ ಶರ್ಮಾ ಮತ್ತು...
Date : Saturday, 21-04-2018
ನವದೆಹಲಿ: ಈ ಬೇಸಿಗೆಯಲ್ಲಿ 100 ವಿದ್ಯಾರ್ಥಿಗಳಿಗೆ ಪೇಯ್ಡ್ ಇಂಟರ್ನ್‌ಶಿಪ್‌ಗಾಗಿ ಲೋಕಸಭಾ ಕಾರ್ಯಾಲಯವು ಅರ್ಜಿ ಆಹ್ವಾನ ಮಾಡಿದೆ. ಸ್ಪೀಕರ್ ರಿಸರ್ಚ್ ಕಾರ್ಯಕ್ರಮದಡಿ ಲೋಕಸಭಾ ಇಂಟರ್ನ್‌ಶಿಪ್ ಪ್ರೋಗ್ರಾಂನ್ನು ಆಯೋಜಿಸಲಾಗುತ್ತಿದೆ. ಲೋಕಸಭಾ ಕಾರ್ಯದರ್ಶಿಗಳು ತಾವೇ ಸ್ವತ: ಇಂಟರ್ನ್‌ಶಿಪ್‌ಗಾಗಿ ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ, ಆಯ್ಕೆಯ ಬಳಿಕ ವಿದ್ಯಾರ್ಥಿಗಳನ್ನು ಲೋಕಸಭೆಯ ವಿವಿಧ...
Date : Saturday, 21-04-2018
ಸಿಡ್ನಿ: ತನ್ನ ದೇಶಕ್ಕೆ 200 ವರ್ಷಗಳಿಂದ ಮಹತ್ತರವಾದ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಸಿಖ್ ಸಮುದಾಯವನ್ನು ಸ್ಮರಿಸಲು ಆಸ್ಟ್ರೇಲಿಯಾ ಸ್ಮಾರಕವೊಂದನ್ನು ನಿರ್ಮಾಣ ಮಾಡಿದೆ. ಕಳೆದ 200 ವರ್ಷಗಳಿಂದ ಆಸ್ಟ್ರೇಲಿಯಾದ ಭಾಗವಾಗಿರುವ, ಆ ದೇಶ ಉನ್ನತಿಗಾಗಿ ನಿರಂತರ ಶ್ರಮಪಡುತ್ತಿರುವ ಸಿಖ್ ಸಮುದಾಯದ ಗೌರವಾರ್ಥ ಪರ್ತ್ ಕ್ಯಾನಿಂಗ್ ನದಿಗೆ...
Date : Saturday, 21-04-2018
ಲಕ್ನೋ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಫೇಸ್‌ಬುಕ್ ಪೇಜ್ ದೇಶದ ಎಲ್ಲಾ ಸಿಎಂಗಳ ಫೇಸ್‌ಬುಕ್ ಪೇಜ್‌ಗಳಿಗಿಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಫೇಸ್‌ಬುಕ್ ಎಲ್ಲಾ ರಾಜಕಾರಣಿಗಳ, ಉದ್ಯಮಿಗಳ, ಸರ್ಕಾರಿ ಇಲಾಖೆಗಳ ಫೇಸ್‌ಬುಕ್ ಪೇಜ್‌ಗಳಿಗೆ ಅವುಗಳ ಜನಪ್ರಿಯತೆ ಆಧರಿಸಿ ರ‍್ಯಾಂಕಿಂಗ್ ನೀಡಿದ್ದು, ಭಾರತೀಯ...
Date : Friday, 20-04-2018
ನವದೆಹಲಿ: ಭಾರತದ ವಿಕಲಚೇತನ ಆರ್ಮ್ ರೆಸ್ಲರ್ ಆಟಗಾರ ಶ್ರೀಮಂತ್ ಜಾ ಅವರು ಕಝಕೀಸ್ತಾನದಲ್ಲಿ ನಡೆಯುತ್ತಿರುವ ಏಷ್ಯನ್ ಆರ್ಮ್‌ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ಕಂಚಿನ ಪದಕವನ್ನು ಗೆದ್ದಿದ್ದಾರೆ. ಎಪ್ರಿಲ್ 16ರಿಂದ 22ರವರೆಗೆ ಏಷ್ಯನ್ ಆರ್ಮ್ ರೆಸ್ಲರ್ ಚಾಂಪಿಯನ್‌ಶಿಪ್ ಜರುಗುತ್ತಿದೆ. 25 ವರ್ಷದ ಛತ್ತೀಸ್‌ಗಢದ ಶ್ರೀಮಂತ್ ಅವರು...
Date : Friday, 20-04-2018
ಮುಂಬಯಿ: ‘ಹಸಿರು ಭವಿಷ್ಯ’ವನ್ನು ರೂಪಿಸುವ ಸದುದ್ದೇಶದಿಂದ ಮುಂಬಯಿ ಮೆಟ್ರೋಪಾಲಿಟನ್ ರೀಜನ್ ಡೆವಲಪ್‌ಮೆಂಟ್ ಆಥಾರಿಟಿ ತನ್ನ 18 ಮೊನೊರೈಲ್ ಸ್ಟೇಶನ್‌ಗಳಲ್ಲಿ ಮತ್ತು ಮೊನೊರೈಲ್ ದಿಪೋಗಳಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲು ನಿರ್ಧರಿಸಿದೆ. ಸೋಲಾರ್ ಪ್ಯಾನೆಲ್‌ಗಳಿಂದ ತಯಾರಿಸಲ್ಪಟ್ಟ ವಿದ್ಯುತ್‌ನ್ನು ಸ್ಟೇಶನ್‌ನಲ್ಲಿನ ವಿದ್ಯುತ್ ದೀಪ, ಲಿಫ್ಟ್, ಎಸ್ಕಲೇಟರ್, ವಾಟರ್ ಪಂಪ್‌ಗಳಿಗೆ...