Date : Monday, 23-04-2018
ಕಠ್ಮಂಡು: ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸೌತ್ ಏಷ್ಯಾ ಜುಡೋ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 10 ಚಿನ್ನದ ಪದಕಗಳನ್ನು ಮತ್ತು 3ಕಂಚುಗಳನ್ನು ಜಯಿಸಿದೆ. ಒಟ್ಟು 14 ಚಿನ್ನದ ಪದಕಗಳ ಪೈಕಿ 10ನ್ನು ಭಾರತವೇ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ....
Date : Monday, 23-04-2018
ನವದೆಹಲಿ: ಮಾಧ್ಯಮದವರು ಮೈಕ್ ಹಿಡಿದ ತಕ್ಷಣ ಬಡ ಬಡ ಎಂದು ಮಾತನಾಡಿ ಆವಾಂತರ ಸೃಷ್ಟಿಸುವ ತನ್ನ ಪಕ್ಷದ ನಾಯಕರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಾರ್ನಿಂಗ್ ನೀಡಿದ್ದಾರೆ. ಬಿಜೆಪಿ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ‘ಮೈಕ್ ಕಂಡ ತಕ್ಷಣ...
Date : Monday, 23-04-2018
ನವದೆಹಲಿ: ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರಿವಾಜ್ಞೆಗೆ ಭಾನುವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಂಕಿತ ದೊರೆತಿದೆ. ಹೀಗಾಗಿ ಈ ಕಾನೂನು ಭಾನುವಾರದಿಂದಲೇ ಜಾರಿಗೆ ಬಂದಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ, ಮಕ್ಕಳ ಅಪರಾಧ...
Date : Monday, 23-04-2018
ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ ದೇಶದಾದ್ಯಂತ ಇರುವ ಸುಮಾರು 50 ಹಳೆ ವಿದ್ಯಾರ್ಥಿಗಳು ಕೈತುಂಬಾ ವೇತನ ತಂದುಕೊಡುವ ಉದ್ಯೋಗಕ್ಕೆ ಗುಡ್ ಬೈ ಹೇಳಿ ಹೊಸ ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದಾರೆ. ತಮ್ಮ ಪಕ್ಷಕ್ಕೆ ಇವರು ಬಹುಜನ್ ಆಜಾದ್ ಪಾರ್ಟಿ ಎಂದು ಹೆಸರಿಟ್ಟಿದ್ದು,...
Date : Monday, 23-04-2018
ನವದೆಹಲಿ: ಚೀನಾದ ವುಹಾನ್ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎಪ್ರಿಲ್ ೨೭-೨೮ರವರೆಗೆ ಔಪಚಾರಿಕ ಸಮಿತ್ ನಡೆಸಲಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾನುವಾರ ಘೋಷಣೆ ಮಾಡಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ...
Date : Saturday, 21-04-2018
ಹೈದರಾಬಾದ್: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್, ಪಿ.ವಿ ಸಿಂಧು ಸೇರಿದಂತೆ ಹಲವಾರು ಆಟಗಾರರನ್ನು ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಶನಿವಾರ ಸನ್ಮಾನಿಸಿದರು. ಹೈದರಾಬಾದ್‌ನ ಪ್ರಗತಿ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಒಟ್ಟು 18 ಆಟಗಾರರನ್ನು...
Date : Saturday, 21-04-2018
ನವದೆಹಲಿ: 12 ವರ್ಷ ಕೆಳಗಿನ ಮಕ್ಕಳನ್ನು ಅತ್ಯಾಚಾರಕ್ಕೀಡು ಮಾಡುವ ಕಾಮುಕರಿಗೆ ಮರಣದಂಡನೆಯನ್ನು ವಿಧಿಸುವ ಸುಗ್ರಿವಾಜ್ಞೆಯನ್ನು ಜಾರಿಗೊಳಿಸಲು ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆಯನ್ನು ನೀಡಿದೆ. ಇತ್ತೀಚಿಗೆ ಉನ್ನಾವ್ ಮತ್ತು ಕತುವಾ ಅತ್ಯಾಚಾರ ಪ್ರಕರಣಗಳು ಭಾರೀ ಸದ್ದು ಮಾಡಿದ್ದು, ಮಕ್ಕಳ ಅತ್ಯಾಚಾರಿಗಳಿಗೆ ಕಠಿಣಾತಿ ಕಠಿಣ...
Date : Saturday, 21-04-2018
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶನಿವಾರ ಎರಡು ರಾಷ್ಟ್ರಗಳ ವಿದೇಶ ಪ್ರವಾಸ ಆರಂಭಿಸಿದ್ದಾರೆ. ಸುಷ್ಮಾ ಅವರು ಎ.21ರಿಂದ 26ರವರೆಗೆ ಚೀನಾ ಮತ್ತು ಮಂಗೋಲಿಯಾ ದೇಶಗಳಲ್ಲಿ ಪ್ರವಾಸ ನಡೆಸಲಿದ್ದಾರೆ. ಚೀನಾದಲ್ಲಿ ಶಾಂಘೈ ಕೋಆಪರೇಶನ್ ಆರ್ಗನೈಝೇಶನ್‌ನ ಸಚಿವ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ....
Date : Saturday, 21-04-2018
ನವದೆಹಲಿ: ಹಣಕಾಸು ವಂಚನೆಗಳನ್ನು ಮಾಡಿ ವಿದೇಶಕ್ಕೆ ಪರಾರಿಯಾದವರ ಪಟ್ಟಿಯನ್ನು ಸಂಸತ್ತಿನ ಮುಂದೆ ಇಡುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ದಾದರ್ ನಗರ್ ಹವೇಲಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು. ‘ವಿರೋಧ ಪಕ್ಷಗಳು ನೀರವ್ ಮೋದಿ,...
Date : Saturday, 21-04-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೂರು ರಾಷ್ಟ್ರಗಳ ವಿದೇಶ ಪ್ರವಾಸವನ್ನು ಮುಗಿಸಿ ಶನಿವಾರ ನವದೆಹಲಿಗೆ ಬಂದಿಳಿದರು. ವಿಮಾನದಲ್ಲಿ ಬಂದಿಳಿದ ಅವರನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬರಮಾಡಿಕೊಂಡರು. ಪ್ರಧಾನಿ ಸ್ವೀಡನ್, ಯುಕೆ ಮತ್ತು ಜರ್ಮನಿ ಪ್ರವಾಸ ಕೈಗೊಂಡಿದ್ದರು. ಎಪ್ರಿಲ್ 16-17ರಂದು ಸ್ವೀಡನ್‌ಗೆ...