Date : Saturday, 29-12-2018
ನವದೆಹಲಿ: ಭಾರತ ಪ್ರವಾಸದಲ್ಲಿರುವ ಭೂತಾನ್ ಪ್ರಧಾನಿ ಲೊಟೈ ತ್ಸೇರಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ, ಸ್ನೇಹಪರ ವಾತಾವರಣದಲ್ಲಿ ಹತ್ತು ಹಲವು ವಿಷಯಗಳ ಬಗ್ಗೆ ಮಾತುಕತೆಯನ್ನು ನಡೆಸಿದರು. ಭೂತಾನಿನ 12ನೇ ಪಂಚವಾರ್ಷಿಕ ಯೋಜನೆಗಾಗಿ, ಪ್ರಧಾನಿ ಮೋದಿ ಆ ದೇಶಕ್ಕೆ ರೂ.4,500 ಕೋಟಿ...
Date : Saturday, 29-12-2018
ಶ್ರೀನಗರ: ಇನ್ಸ್‌ಪೆಕ್ಟರ್ ಜನರಲ್ ಎನ್‌ಎಸ್ ಜಮ್ವಾಲ್ ಅವರು, ಜಮ್ಮು ವಲಯದ ಬಿಎಸ್‌ಎಫ್ ಕಮಾಂಡರ್ ಆಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ. ಐಜಿ ರಾಮ್ ಅವ್ತರ್ ಅವರ ಉತ್ತರಾಧಿಕಾರಿಯಾಗಿ ಇವರು ನೇಮಕಗೊಂಡಿದ್ದು, ಅವ್ತರ್ ತೆಕನ್‌ಪುರ್ ಬಿಎಸ್‌ಎಫ್ ಅಕಾಡಮಿ ಸೇರ್ಪಡೆಗೊಂಡಿದ್ದಾರೆ. ಈಶಾನ್ಯ ಭಾಗದ ಮೀಜೋರಾಂ ಮತ್ತು...
Date : Saturday, 29-12-2018
ಸಿಕ್ಕಿಂ: ಸಿಕ್ಕಿಂನ ಭಾರತ-ಗಡಿ ಪ್ರದೇಶದಲ್ಲಿ ಭೀಕರ ಹಿಮಪಾತದಲ್ಲಿ ಸಿಲುಕಿ ಹಾಕಿಕೊಂಡಿದ್ದ 2,500 ಮಂದಿಯನ್ನು ಭಾರತೀಯ ಯೋಧರು ರಕ್ಷಣೆ ಮಾಡಿದ್ದಾರೆ. ಗಂಗ್ಟೋಕ್‌ನ ನಾಥುಲಾ ಸಮೀಪ ವಿಪರೀತ ಹಿಮಪಾತದಿಂದಾಗಿ 400ಕ್ಕೂ ಅಧಿಕ ವಾಹನಗಳು ಸಿಲುಕಿ ಹಾಕಿಕೊಂಡಿದ್ದವು, ಶುಕ್ರವಾರ ರಾತ್ರಿ ಯೋಧರು ವಾಹನಗಳೊಳಗಿದ್ದ ಎಲ್ಲರನ್ನೂ ರಕ್ಷಣೆ ಮಾಡಿ...
Date : Saturday, 29-12-2018
ಲಕ್ನೋ: ಕಳೆದ ವರ್ಷಕ್ಕಿಂತ ಈ ಬಾರಿ ಬಿಹಾರದಲ್ಲಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. 2017ರಿಂದ 2018ರ ನವೆಂಬರ್‌ವರೆಗೆ ಸುಮಾರು 15,466 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದ್ದು, ಇದು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.38ರಷ್ಟು ಹೆಚ್ಚು ಎಂದು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್...
Date : Saturday, 29-12-2018
ಕಣ್ಣೂರು: ಸ್ವಾತಂತ್ರ್ಯ ಚಳುವಳಿಯ ವೇಳೆ ಪ್ರತ್ಯೇಕಗೊಂಡಿದ್ದ ವಿವಾಹಿತ ಜೋಡಿಯೊಂದು 72 ವರ್ಷಗಳ ಬಳಿಕ ಪರಸ್ಪರ ಭೇಟಿಯಾದ ಹೃದಯಸ್ಪರ್ಶಿ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕಣ್ಣುರು ಜಿಲ್ಲೆಯ ಕಾವುಂಬಾಯಿ ಗ್ರಾಮದವರಾದ 93 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಇಕೆ ನಾರಾಯಣನ್ ನಂಬಿಯಾರ್ ಅವರು ತಮ್ಮ...
Date : Saturday, 29-12-2018
ಬೆಂಗಳೂರು: ಅತ್ಯಂತ ದಕ್ಷ ಐಪಿಎಸ್ ಅಧಿಕಾರಿ ಎಂದೇ ಕರೆಯಲ್ಪಡುತ್ತಿದ್ದ ಮಧುಕರ್ ಶೆಟ್ಟಿಯವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು. ಎಚ್1 ಎನ್1 ಜ್ವರ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್‌ನ ಕಾಂಟೆನೆಂಟಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ...
Date : Saturday, 29-12-2018
ಬೆಂಗಳೂರು: ಕರ್ನಾಟಕದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲ, ಕೇವಲ ಭ್ರಷ್ಟಾಚಾರದಲ್ಲಿ ಮಾತ್ರ ಆಸಕ್ತಿ ತೋರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಬೆಳಗಾವಿ, ಧಾರವಾಡ, ಬೀದರ್, ದಾವಣಗೆರೆ, ಹಾವೇರಿಯ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರನ್ನು...
Date : Friday, 28-12-2018
ನವದೆಹಲಿ: ಭಾರತದ ಕಾನೂನನ್ನು ಉಲ್ಲಂಘನೆ ಮಾಡುವ ವಿದೇಶಿ ಪತ್ರಕರ್ತರು ಶಿಕ್ಷೆಗೆ ಅರ್ಹರು ಎಂಬುದಾಗಿ ಕೇಂದ್ರ ಸರ್ಕಾರ ಹೇಳಿದೆ. ‘ಎಲ್ಲಾ ವಿದೇಶಿಯರು ಭಾರತದ ಕಾನೂನನ್ನು ಗೌರವಿಸಬೇಕು, ಯಾರು ಉಲ್ಲಂಘಿಸುತ್ತಾರೋ ಅವರು ದಂಡನೆಗೆ ಅರ್ಹರು, ಆದರೆ ಅವರನ್ನು ಶಾಶ್ವತವಾಗಿ ಬ್ಲಾಕ್‌ಲಿಸ್ಟ್‌ನಲ್ಲಿ ಇಡಲಾಗುವುದಿಲ್ಲ’ ಎಂದು ವಿದೇಶಾಂಗ...
Date : Friday, 28-12-2018
ನವದೆಹಲಿ: 2019ರಲ್ಲಿ ಭೇಟಿ ಕೊಡಬಹುದಾದ ಏಷ್ಯಾದ ಅತ್ಯುತ್ತಮ ತಾಣಗಳಲ್ಲಿ ಕರ್ಣಾಟಕದ ಹಂಪಿ ಕೂಡ ಸ್ಥಾನವನ್ನು ಪಡೆದುಕೊಂಡಿದೆ. ಟ್ರಾವೆಲ್ ಲೆಮ್ಮಿಂಗ್ ಡಾಟ್‌ಕಾಮ್ ಪಟ್ಟಿ ಮಾಡಿರುವ ಪ್ರಮುಖ ತಾಣಗಳ ಪಟ್ಟಿಯಲ್ಲಿ ಜಪಾನ್, ಒಮನ್, ಶ್ರೀಲಂಕಾ, ಮಂಗೋಲಿಯಾ, ಭೂತಾನ್ ಮತ್ತು ಹಂಪಿ ಪ್ರಮುಖ ಸ್ಥಾನಗಳನ್ನು ಪಡೆದುಕೊಂಡಿದೆ. ಪ್ರಾಚೀನ...
Date : Friday, 28-12-2018
ನವದೆಹಲಿ: ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ರೈತರಿಗೆ ಹಣಕಾಸು ಬೆಂಬಲವನ್ನು ಒದಗಿಸುವ ಮಹತ್ವದ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ರೈತರ ಖಾತೆಗೆ ಒಂದಿಷ್ಟು ಹಣ ಜಮಾವಣೆ ಆಗುವಂತಹ ಯೋಜನೆಯ ಬಗ್ಗೆ ಪರಿಶೀಲನೆಗಳನ್ನು ನಡೆಯುತ್ತಿದೆ ಎನ್ನಲಾಗಿದೆ. ಇನ್ನೊಂದೆಡೆ...