News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಸ್‌ವರ್ಡ್ ಬದಲಿಸುವಂತೆ 336 ಮಿಲಿಯನ್ ಬಳಕೆದಾರರಿಗೆ ಟ್ವಿಟರ್ ಮನವಿ

ಸ್ಯಾನ್ ಫ್ರಾನ್ಸಿಸ್ಕೋ: ದೋಷ ಕಂಡು ಬಂದ ಹಿನ್ನಲೆಯಲ್ಲಿ ಪಾಸ್‌ವರ್ಡ್‌ಗಳನ್ನು ಬದಲಿಸುವಂತೆ ತನ್ನ 336 ಮಿಲಿಯನ್ ಬಳಕೆದಾರರಿಗೆ ಟ್ವಿಟರ್ ಮನವಿ ಮಾಡಿಕೊಂಡಿದೆ. ಶೀಘ್ರದಲ್ಲೇ ದೋಷವನ್ನು ಸರಿಪಡಿಸುತ್ತೇವೆ, ಮಾಹಿತಿ ಸೋರಿಕೆ ಅಥವಾ ಖಾತೆಗಳು ದುರ್ಬಳಕೆಯಾದ ಯಾವುದೇ ಸಂಗತಿಗಳು ನಡೆದಿಲ್ಲ. ಆದರೆ ಬಳಕೆದಾರರು ತಮ್ಮ ಪಾಸ್‌ವರ್ಡ್ ಬದಲಾಯಿಸಿದರೆ...

Read More

ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮದರಸದ ಶಿಕ್ಷಕನ ಬಂಧನ

ಹೈದರಾಬಾದ್: 6 ಅಪ್ರಾಪ್ತ ಬಾಲಕರನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆ ಹೈದರಾಬಾದ್‌ನ ಮದರಸವೊಂದರ ಗುರು 23 ವರ್ಷದ ರೆಹಾನ್‌ನನ್ನು ಗುರುವಾರ ಬಂಧನಕ್ಕೊಳಪಡಿಸಲಾಗಿದೆ. ಕಳೆದ ಕೆಲ ತಿಂಗಳುಗಳಿಂದ 10 ಮತ್ತು 12 ವರ್ಷ ಪ್ರಾಯದ ಆರು ಬಾಲಕರ ಮೇಲೆ ಈತ ಲೈಂಗಿಕ ದೌರ್ಜನ್ಯ ಎಸಗುತ್ತಾ...

Read More

ಡಿಸಿಯಾಗಿ ಅಧಿಕಾರ ಸ್ವೀಕರಿಸಿದ ಕಿದಂಬಿ ಶ್ರೀಕಾಂತ್

ಗುಂಟೂರು: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಬುಧವಾರ ಡೆಪ್ಯೂಟಿ ಕಲೆಕ್ಟರ್ ಆಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದು, ತಮ್ಮ ಸೇರ್ಪಡೆ ವರದಿಯನ್ನು ಕಲೆಕ್ಟರ್ ಕೆ.ಶಶಿಧರ್ ಅವರಿಗೆ ಸಲ್ಲಿಕೆ ಮಾಡಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೆಲ ದಿನಗಳ ಹಿಂದೆ...

Read More

ಕಳಪೆ ನೆಟ್‌ವರ್ಕ್ ಇದ್ದಾಗ ವೈಫೈ ಮೂಲಕ ಲ್ಯಾಂಡ್‌ಲೈನ್, ಮೊಬೈಲ್‌ಗೆ ಕರೆ ಮಾಡುವ ಸೌಲಭ್ಯ

ನವದೆಹಲಿ: ಕಳಪೆ ನೆಟ್‌ವರ್ಕ್ ಸಮಸ್ಯೆಯಿಂದ ಜನರಿಗೆ ನಿರಾಳತೆಯನ್ನು ನೀಡುವ ಸಲುವಾಗಿ ಸರ್ಕಾರ ಇಂಟರ್ನೆಟ್ ಟೆಲಿಫೋನಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯ ಮೂಲಕ ಮೊಬೈಲ್ ಫೋನ್ ಬಳಕೆದಾರರು ನೆಟ್‌ವರ್ಕ್ ಕಳಪೆಯಿದ್ದಾಗ ಬ್ರಾಡ್‌ಬ್ಯಾಂಡ್ ಮೂಲಕ ಮನೆ ಅಥವಾ ಕಛೇರಿಯ ವೈಫೈ ಬಳಸಿ ಲ್ಯಾಂಡ್‌ಲೈನ್...

Read More

2019ರ ಪದ್ಮ ಪ್ರಶಸ್ತಿಗೆ ನಾಮನಿರ್ದೇಶನಗಳ ಆಹ್ವಾನ

ನವದೆಹಲಿ: ಆನ್‌ಲೈನ್ ಮೂಲಕ 2019ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ, ಶಿಫಾರಸ್ಸುಗಳನ್ನು ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಮೇ.1ರಿಂದ ನಾಮನಿರ್ದೇಶನ ಆರಂಭಗೊಂಡಿದ್ದು, 2019ರ ಗಣರಾಜ್ಯೋತ್ಸವದ ದಿನದಂದು ಪ್ರಶಸ್ತಿಗಳು ಘೋಷಣೆಯಾಗಲಿದೆ. ನಾಮನಿರ್ದೇಶನಕ್ಕೆ ಸೆಪ್ಟಂಬರ್ 15ನೆ ದಿನಾಂಕವಾಗಿದೆ. ಕೇಂದ್ರ ಸಚಿವಾಲಯ, ಇಲಾಖೆಗಳು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, ಭಾರತ...

Read More

ಭಾರತದ 4 ವರ್ಷದ ಪೋರ ಕೆನಡಾದ ಅತೀ ಬೇಡಿಕೆಯ ಚಿತ್ರಕಲಾವಿದ

ಕಲಾವಿದರು ವರ್ಷಾನುಗಟ್ಟಲೆಯಿಂದ ಮಾಡುವ ಸಾಧನೆಯನ್ನು ಈ ಪುಟಾಣಿ ಪೋರ ಎಳವೆಯಲ್ಲೇ ಮಾಡಿ ತೋರಿಸಿದ್ದಾನೆ. 4 ವರ್ಷದ ಅದ್ವೈತ ಕೊಲರ‍್ಕರ್‌ನ ಪ್ರತಿಭೆ ಈ ದಶಕದ ಅತೀ ವಿರಳ ಪ್ರತಿಭೆಗಳಲ್ಲೊಂದಾಗಿದೆ. ಈತ ರಚಿಸುವ ಚಿತ್ರಗಳು ಸಾವಿರಾರು ಡಾಲರ್‌ಗಳಿಗೆ ಬಿಕರಿಯಾಗುತ್ತಿದೆ. ಏಕಾಂಗಿ ಚಿತ್ರ ಕಲಾ ಪ್ರದರ್ಶನವನ್ನು ಏಪ್ಡಿಸುಬ...

Read More

ಫೇಸ್‌ಬುಕ್ ಜನಪ್ರಿಯತೆಯಲ್ಲಿ ನರೇಂದ್ರ ಮೋದಿ ವಿಶ್ವ ನಂ.1

ನವದೆಹಲಿ: ವಿಶ್ವದ ಎಲ್ಲಾ ನಾಯಕರನ್ನು ಹಿಂದಿಕ್ಕಿ ಪ್ರಧಾನಿ ನರೇಂದ್ರ ಮೋದಿ ಫೇಸ್‌ಬುಕ್ ಜನಪ್ರಿಯತೆಯಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಮೋದಿಗಿಂತ ಹಿಂದೆ ಇದ್ದಾರೆ. ಬರ್ಸನ್ ಕಹ್ನಾ ಆಂಡ್ ವೊಲ್ಫ್ ಸಂಸ್ಥೆ ‘ವರ್ಲ್ಡ್ ಲೀಡರ‍್ಸ್ ಆನ್ ಫೇಸ್‌ಬುಕ್’...

Read More

ಕರಬೂಜ ಬೆಳೆಯಿಂದ 70 ದಿನದಲ್ಲಿ ರೂ.21 ಲಕ್ಷ ಆದಾಯಗಳಿಸಿದ ರೈತ

ಬನಸ್ಕಾಂತ : ಗುಜರಾತಿನ ಬನಸ್ಕಾಂತ ಜಿಲ್ಲೆಯ ರೈತ ಖೇತಜ್ ಸೋಲಂಕಿ ಆಲೂಗಡ್ಡೆ ಬೆಳೆಗೆ ಹೆಚ್ಚು ಹೆಸರುವಾಸಿಯಾದವರು. ಆದರೆ ಈ ಬಾರಿ ಕರಬೂಜವನ್ನೂ ಬೆಳೆಸುವ ಮೂಲಕ ಅವರು ಕೃಷಿಯಲ್ಲಿ ಹೊಸ ಅನುಭವವನ್ನು ಪಡೆದುಕೊಂಡಿದ್ದಾರೆ. ಅತ್ಯಾಧುನಿಕ ನೀರಾವರಿ ಪದ್ಧತಿಯನ್ನು ಅಳವಡಿಸಿ 7 ಎಕರೆ ಪ್ರದೇಶದಲ್ಲಿ ಇವರು...

Read More

ಮೋದಿಯ ಚಿತ್ರ ಬಿಡಿಸುವ ಈ ಮುಸ್ಲಿಂ ಕಲಾವಿದ 2002ರ ದಂಗೆಯ ಸಂತ್ರಸ್ಥ

ಅಹ್ಮದಾಬಾದ್: 2002ರ ಗುಜರಾತ್ ದಂಗೆಯ ವೇಳೆ ತನ್ನ ಆಟೋರಿಕ್ಷಾ ಸುಟ್ಟು ಬೂದಿಯಾದ ಬಳಿಕ ಮುನಾವರ್ ಹುಸೇನ್ ಚಿತ್ರಕಲೆಯನ್ನು ತನ್ನ ವೃತ್ತಿಯಾಗಿಸಿ ಬದುಕು ಕಟ್ಟಿಕೊಂಡಿದ್ದಾರೆ. ಹೊಟ್ಟೆ ಪಾಡಿಗಾಗಿ ವಿಭಿನ್ನ ರೀತಿಯ ಚಿತ್ರಕಲೆ ತಂತ್ರಗಾರಿಕೆಯನ್ನು ಕಲಿತುಕೊಂಡಿರುವ ಇವರು, ಇದುವರೆಗೆ ಪ್ರಧಾನಿ ನರೇಂದ್ರ ಮೋದಿಯವರ 25...

Read More

ಕಾರ್ಯ ಸ್ಥಗಿತಗೊಳಿಸುವುದಾಗಿ ಕ್ಯಾಂಬ್ರಿಡ್ಜ್ ಅನಾಲಿಟಿಕಾ ಘೋಷಣೆ

ನ್ಯೂಯಾರ್ಕ್: ಫೇಸ್‌ಬುಕ್‌ನಲ್ಲಿನ ಮಾಹಿತಿಗಳನ್ನು ಸೋರಿಕೆ ಮಾಡಿರುವ ಆರೋಪಕ್ಕೀಡಾಗಿರುವ ಕ್ಯಾಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ತನ್ನ ಎಲ್ಲಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ. ಇತ್ತೀಚಿಗಿನ ವಿವಾದದಿಂದಾಗಿ ಬಹುಪಾಲು ಗ್ರಾಹಕರನ್ನು ಮತ್ತು ಪೂರೈಕೆದಾರರನ್ನು ನಾವು ಕಳೆದುಕೊಂಡಿದ್ದೇವೆ, ಹೀಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಕ್ಯಾಂಬ್ರಿಡ್ಜ್ ಅನಾಲಿಟಿಕಾ ಪ್ರಕಟನೆಯಲ್ಲಿ...

Read More

Recent News

Back To Top