News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 15th September 2026

×
Home About Us Advertise With s Contact Us

ತಹವ್ವೂರ್ ರಾಣಾ ಭಾರತಕ್ಕೆ ಮರಳುವುದು ಭಾರತದ ಅತಿದೊಡ್ಡ ರಾಜತಾಂತ್ರಿಕತೆ ಯಶಸ್ಸು : ಅಮಿತ್‌ ಶಾ

ನವದೆಹಲಿ: 2008 ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಭಾರತಕ್ಕೆ ವಾಪಸ್ ಕರೆತರುವುದು ಮೋದಿ ಸರ್ಕಾರದ ರಾಜತಾಂತ್ರಿಕತೆಯ ದೊಡ್ಡ ಯಶಸ್ಸು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಭಾರತದ ಜನರಿಗೆ ಹಾನಿಯುಂಟು ಮಾಡಿದ ಎಲ್ಲರನ್ನು ಮರಳಿ...

Read More

ಬಾಂಗ್ಲಾಗೆ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯ ಸ್ಥಗಿತಗೊಳಿಸಿದ ಭಾರತ

ನವದೆಹಲಿ: ಬಾಂಗ್ಲಾದೇಶದ ರಫ್ತು ಸರಕುಗಳಿಗೆ ಒದಗಿಸಲಾಗುತ್ತಿದ್ದ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯಗಳನ್ನು ಭಾರತ ನಿರ್ಬಂಧಿಸಿದೆ. ಈ ಮೂಲಕ ಬಾಂಗ್ಲಾದೇಶದ ರಫ್ತು ಸರಕುಗಳನ್ನು ಮೂರನೇ ದೇಶಗಳಿಗೆ ಭಾರತೀಯ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಮೂಲಕ ಸಾಗಿಸುವ ಸುಮಾರು ಐದು ವರ್ಷಗಳ ಹಳೆಯ ಒಪ್ಪಂದ ಕೊನೆಗೊಂಡಿದೆ. ಈ...

Read More

ದೆಹಲಿಯಲ್ಲಿ ರಸ್ತೆಗಿಳಿಯಲು ಸಜ್ಜಾದ 280 ಮಿನಿ ಎಲೆಕ್ಟ್ರಿಕ್ ಮೊಹಲ್ಲಾ ಬಸ್‌ಗಳು

ನವದೆಹಲಿ:  280 ಮಿನಿ ಎಲೆಕ್ಟ್ರಿಕ್ ಮೊಹಲ್ಲಾ ಬಸ್‌ಗಳು ದೆಹಲಿಯಲ್ಲಿ ರಸ್ತೆಗಿಳಿಯಲು ಸಿದ್ಧವಾಗಿವೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಜೆಪಿ ಸರ್ಕಾರ ಮೊಹಲ್ಲಾ ಬಸ್ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಮೊಹಲ್ಲಾ ಬಸ್ ಯೋಜನೆಯು ಡಿಟಿಸಿ ಮತ್ತು ಕ್ಲಸ್ಟರ್ ಬಸ್‌ಗಳು...

Read More

ಭಾರತೀಯ ನೌಕಾಪಡೆಗೆ 26 ರಫೇಲ್ ಮೆರೈನ್ ಫೈಟರ್‌ ಜೆಟ್‌ ಖರೀದಿಗೆ ಸಜ್ಜಾದ ಭಾರತ

ನವದೆಹಲಿ: ಮಹತ್ವದ ನಿರ್ಧಾರವೊಂದರಲ್ಲಿ, ಭದ್ರತೆ ಕುರಿತ ಸಂಪುಟ ಸಮಿತಿ (CCS) ಭಾರತದ ಇದುವರೆಗಿನ ಅತಿದೊಡ್ಡ ಫೈಟರ್ ಜೆಟ್ ಸ್ವಾಧೀನಕ್ಕೆ ಅನುಮೋದನೆ ನೀಡಿದೆ, ಭಾರತೀಯ ನೌಕಾಪಡೆಗಾಗಿ ಫ್ರಾನ್ಸ್‌ನಿಂದ 26 ರಫೇಲ್ ಮೆರೈನ್ ಯುದ್ಧ ವಿಮಾನಗಳ ಖರೀದಿಗೆ ಹಸಿರು ನಿಶಾನೆ ತೋರಿಸಿದೆ ಎಂದು ಮೂಲಗಳು...

Read More

ಭಾರತ-ಇಸ್ರೇಲ್‌ ನಡುವೆ ಕೃಷಿಯಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೇಂದ್ರ ಕೃಷಿ  ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಇಸ್ರೇಲ್ ಕೃಷಿ ಸಚಿವ ಅವಿ ಡಿಕ್ಟರ್ ಅವರು ಕೃಷಿಯಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಚೌಹಾಣ್, ಭಾರತ ಮತ್ತು ಇಸ್ರೇಲ್...

Read More

ಜರ್ಮನಿಗೆ ತಲುಪಿದೆ ಪ್ರಯಾಗರಾಜ್ ತ್ರಿವೇಣಿ ಸಂಗಮದ ಪವಿತ್ರ ಜಲ

ನವದೆಹಲಿ: ಭಾರತದ ಅತಿದೊಡ್ಡ ಧಾರ್ಮಿಕ ಸಭೆ ಮಹಾಕುಂಭದ ಆಧ್ಯಾತ್ಮಿಕ ಪರಂಪರೆಯನ್ನು ವಿಸ್ತರಿಸುವ ಮೊದಲ ಉಪಕ್ರಮವಾಗಿ, ಉತ್ತರ ಪ್ರದೇಶ ಸರ್ಕಾರವು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮವಾದ ತ್ರಿವೇಣಿ ಸಂಗಮದಿಂದ ಪವಿತ್ರ ನೀರನ್ನು ಜರ್ಮನಿಯ ಭಕ್ತರಿಗೆ ರವಾನಿಸಿದೆ. 2025...

Read More

ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ ದುಬೈ ರಾಜಕುಮಾರ

ನವದೆಹಲಿ: ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ನವದೆಹಲಿಗೆ ಆಗಮಿಸಿದರು. ಅವರನ್ನು ಕೇಂದ್ರ ಸಚಿವ ಸುರೇಶ್ ಗೋಪಿ ಅವರು ರಾಷ್ಟ್ರ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ದುಬೈ ಕ್ರೌನ್...

Read More

ತ್ರಿಪುರಾ ಗಡಿಯಲ್ಲಿ ಬಾಂಗ್ಲಾ ಡ್ರೋನ್‌ ಪತ್ತೆ: ತನಿಖೆ ಆರಂಭ

ನವದೆಹಲಿ:  ನೆರೆಯ ರಾಷ್ಟ್ರ ಬಾಂಗ್ಲಾದೇಶ ಕೂಡ ಭಾರತದೊಂದಿಗಿನ ಗಡಿಯಲ್ಲಿ ದುಷ್ಕೃತ್ಯ ನಡೆಸಲಾರಂಭಿಸಿದ್ದು, ಡ್ರೋನ್‌ಗಳನ್ನು ನುಗ್ಗಿಸುತ್ತಿದೆ. ದಕ್ಷಿಣ ತ್ರಿಪುರ ಜಿಲ್ಲೆಯ ಗಡಿ ಗ್ರಾಮದಲ್ಲಿ ಸೋಮವಾರ ಸ್ಥಳೀಯರು ಶಂಕಿತ ಬಾಂಗ್ಲಾದೇಶಿ ಡ್ರೋನ್ ಅನ್ನು ಭಾರತೀಯ ಭೂಪ್ರದೇಶದೊಳಗೆ ಪತ್ತೆ ಮಾಡಿದ್ದು, ಇದು ಪ್ರದೇಶದಲ್ಲಿ ಉದ್ವಿಗ್ನತೆಯ ವಾತಾವರಣವನ್ನು...

Read More

ಆಂಧ್ರದ 20,000 ಬುಡಕಟ್ಟು ವಿದ್ಯಾರ್ಥಿಗಳಿಂದ 108 ಸೂರ್ಯ ನಮಸ್ಕಾರ: ಗಿನ್ನೆಸ್‌ ದಾಖಲೆ

ಹೈದರಾಬಾದ್:  ವಿಶ್ವ ಆರೋಗ್ಯ ದಿನದಂದು ಆಂಧ್ರದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಅರಕು ಕಣಿವೆ ಪದವಿ ಕಾಲೇಜಿನಲ್ಲಿ ‘ಯೋಗ – ಮಹಾ ಸೂರ್ಯ ವಂದನಂ’ ಕಾರ್ಯಕ್ರಮದ ಭಾಗವಾಗಿ ಸುಮಾರು 20,000 ಬುಡಕಟ್ಟು ವಿದ್ಯಾರ್ಥಿಗಳು 108 ಸೂರ್ಯ ನಮಸ್ಕಾರಗಳನ್ನು ಪ್ರದರ್ಶಿಸಿ ಗಿನ್ನೆಸ್‌ ವಿಶ್ವ...

Read More

ಉಗ್ರ ಸಂಚುಕೋರ ತಹಾವೂರ್ ರಾಣಾ ಅರ್ಜಿ ಮತ್ತೊಮ್ಮೆ ತಿರಸ್ಕೃತ: ಭಾರತಕ್ಕೆ ಹಸ್ತಾಂತರ ಖಚಿತ

ವಾಷಿಂಗ್ಟನ್‌: 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಾರತಕ್ಕೆ ಬೇಕಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹಾವೂರ್ ರಾಣಾ ಅವರ ಗಡೀಪಾರಿಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆರೋಪಗಳನ್ನು ಎದುರಿಸಲು ರಾಣಾ...

Read More

Recent News

Back To Top