Date : Saturday, 28-12-2019
ಮಂಗಳೂರು: ಅಲ್ಪಸಂಖ್ಯಾತರ ನೇತೃತ್ವದ ಸಂಸ್ಥೆಗಳ ಜೊತೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸಮಾನತೆ ನೀಡುವಂತೆ ಸಂವಿಧಾನದ 29 ಮತ್ತು 30 ನೇ ವಿಧಿಗಳಿಗೆ ತಿದ್ದುಪಡಿ ತರಬೇಕೆಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಶುಕ್ರವಾರ ಒತ್ತಾಯಿಸಿದೆ. ಈ ವಿಧಿಯು ಎಲ್ಲಾ ಧಾರ್ಮಿಕ ಅಥವಾ ಭಾಷಾ...
Date : Saturday, 28-12-2019
ನವದೆಹಲಿ: ಪ್ರಧಾನ್ ಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ಅಡಿಯಲ್ಲಿ ಒಂದು ಕೋಟಿ ಮನೆಗಳನ್ನು ಮಂಜೂರು ಮಾಡಿದ್ದಾಗಿ ಡಿ.27ರಂದು ನಗರ ವ್ಯವಹಾರಗಳ ಸಚಿವಾಲಯ ಮಾಡಿದ ಘೋಷಣೆಯನ್ನು ಮಹತ್ವದ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಣ್ಣಿಸಿದ್ದಾರೆ. ಪಿಎಂಎವೈ-ಅರ್ಬನ್‌ನ ವಿವಿಧ ಆಯಾಮಗಳ ಅಡಿಯಲ್ಲಿ ತಮ್ಮ ಸಚಿವಾಲಯವು ಒಂದು...
Date : Saturday, 28-12-2019
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಪಕ್ಷಗಳು ನಡೆಸುತ್ತಿರುವ ಅಭಿಯಾನಕ್ಕೆ ತಿರುಗೇಟನ್ನು ನೀಡುವ ಸಲುವಾಗಿ, ಬಿಜೆಪಿಯು ಮುಸ್ಲಿಂ ಸಮುದಾಯವನ್ನು ತಲುಪಲು ಜನವರಿ ಮೊದಲ ವಾರದಲ್ಲಿ ರಾಷ್ಟ್ರಮಟ್ಟದ ಸಮಾವೇಶವನ್ನು ಆಯೋಜಿಸಲಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಮುಸ್ಲಿಂ ಸಮುದಾಯದ ಅಭಿಪ್ರಾಯ ಮಂಡಿಸುವವರನ್ನು ಭೇಟಿ ಮಾಡಲು...
Date : Saturday, 28-12-2019
ಕಲಬುರಗಿ: ಆರ್‌ಸಿಎಸ್-ಉಡಾನ್ (ಪ್ರಾದೇಶಿಕ ಸಂಪರ್ಕ ಯೋಜನೆ-ಉಡೆ ದೇಶ್ ಕಾ ಆಮ್ ನಾಗರಿಕ್) ಯೋಜನೆಯಡಿ ಅಲೈಯನ್ಸ್ ಏರ್ ಶುಕ್ರವಾರ ಕಲಬುರಗಿಯಿಂದ ಬೆಂಗಳೂರಿಗೆ ಮತ್ತು ಮೈಸೂರಿಗೆ ನೇರ ವಿಮಾನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಅಲೈಯನ್ಸ್ ಏರ್ಲೈನ್ಸ್ ಏರ್ ಇಂಡಿಯಾದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಕಲಬುರಗಿ ವಿಮಾನ...
Date : Saturday, 28-12-2019
ನವದೆಹಲಿ: ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಪೌರತ್ವ ತಿದ್ದಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಝೀ ನ್ಯೂಸ್ ಆರಂಭಿಸಿದ ಅಭಿಯಾನವು ವಿಶ್ವ ದಾಖಲೆಯನ್ನು ನಿರ್ಮಾಣ ಮಾಡಿದೆ. ಶುಕ್ರವಾರ 8 ಗಂಟೆಯವರೆಗೆ ಸುಮಾರು 1 ಕೋಟಿ ಜನರು ಈ ಅಭಿಯಾನಕ್ಕೆ ಬೆಂಬಲವನ್ನು ನೀಡಿದ್ದಾರೆ....
Date : Saturday, 28-12-2019
ನವದೆಹಲಿ: ಭಾರತೀಯ ಸ್ಟಾರ್ಟ್ ಅಪ್‌ಗಳಲ್ಲಿನ ಆರಂಭಿಕ ಹಂತದ ಅನುದಾನದಲ್ಲಿ ಭಾರೀ ಹೆಚ್ಚಳವಾಗಿದೆ. 2018ರಲ್ಲಿ 334 ಕೋಟಿ ರೂಗಳ ಅನುದಾನ ನಡೆದಿತ್ತು, 2019 ರಲ್ಲಿ ಇದು 693 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಶುಕ್ರವಾರ ವರದಿ ತಿಳಿಸಿದೆ. ಇದು ವ್ಯವಹಾರಗಳ ಸಂಖ್ಯೆಯಲ್ಲಿ ಶೇಕಡಾ 22 ರಷ್ಟು ಹೆಚ್ಚಳ...
Date : Saturday, 28-12-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ (Loc)ನಲ್ಲಿ ಪಾಕಿಸ್ಥಾನ ಸೇನೆಯು ನಡೆಸಿದ ಕದನ ವಿರಾಮ ಉಲ್ಲಂಘನೆಯು 2019ರಲ್ಲಿ ದ್ವಿಗುಣಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದುವರೆಗೆ ಸುಮಾರು 3,200 ಕದನ ವಿರಾಮ ಉಲ್ಲಂಘನೆ ಘಟನೆಗಳು ವರದಿಯಾಗಿವೆ ಎಂದು ರಕ್ಷಣಾ ಸಚಿವಾಲಯದ...
Date : Saturday, 28-12-2019
ನವದೆಹಲಿ: ಸರ್ಕಾರದ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಉಪಕ್ರಮವು ಜನವರಿ 15, 2020 ರಿಂದ ಜಾರಿಗೆ ಬರಲಿದೆ. ಈ ಯೋಜನೆಯನ್ನು ಆರಂಭಿಕವಾಗಿ 12 ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಕರ್ನಾಟಕ, ಕೇರಳ, ಗೋವಾ, ಮಧ್ಯಪ್ರದೇಶ,...
Date : Friday, 27-12-2019
ಶಿಮ್ಲಾ: ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಅಲ್ಲದೇ, ಮುಸ್ಲಿಮರ ಪೌರತ್ವವನ್ನು ಯಾರೂ ಕಸಿದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ನಡೆದ...
Date : Friday, 27-12-2019
ನವದೆಹಲಿ: ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತನ್ನ ಆಧಾರ್ ಯೋಜನೆಯು 125 ಕೋಟಿ ಗಡಿ ದಾಟಿದೆ ಎಂದು ಘೋಷಿಸಿದೆ. ಅಂದರೆ ಭಾರತದ 125 ಕೋಟಿಗೂ ಹೆಚ್ಚು ಜನರು ಈಗ 12-ಅಂಕಿಯ ವಿಶಿಷ್ಟ ಗುರುತು (ಆಧಾರ್ ಕಾರ್ಡ್) ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ. “ಆಧಾರ್...