News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಮ್ಮು-ಕಾಶ್ಮೀರದ ಕಿಸ್ತ್ವಾರದಲ್ಲಿ ಉಗ್ರ ಅಡಗುತಾಣ ಧ್ವಂಸ ಮಾಡಿದ ಸೇನೆ

ಕಿಸ್ತ್ವಾರ: ಭಾರತೀಯ ಸೇನೆ ಮತ್ತು ಪೊಲೀಸರ ಜಂಟಿ ತಂಡವು ಜೂನ್ 3 ರಂದು ಜಮ್ಮು ಮತ್ತು ಕಾಶ್ಮೀರದ ಕಿಸ್ತ್ವಾರ ಪ್ರದೇಶದ ಛಛ್ಛ ಅರಣ್ಯದಲ್ಲಿದ್ದ  ಭಯೋತ್ಪಾದಕರ ಅಡಗುತಾಣವನ್ನು ಧ್ವಂಸಪಡಿಸಿದೆ. ಇಲ್ಲಿ ಇದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಯುದ್ಧ ವಸ್ತುಗಳನ್ನು ಒಳಗೊಂಡ...

Read More

ಆಸ್ಟ್ರೇಲಿಯಾ ಪ್ರಧಾನಿ ಜೊತೆ ಇಂದು ಮೋದಿ ʼವರ್ಚುವಲ್ ದ್ವಿಪಕ್ಷೀಯ‌ ಶೃಂಗಸಭೆʼ

ನವದೆಹಲಿ: ದ್ವಿಪಕ್ಷೀಯ ಕಾರ್ಯತಂತ್ರದ ಸಂಬಂಧಗಳ ವಿಶಾಲ ಚೌಕಟ್ಟನ್ನು ಪರಿಶೀಲಿಸಲು ಮತ್ತು ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಮಾರ್ಗಗಳನ್ನು ಅನ್ವೇಷಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಇಂದು ಆನ್‌ಲೈನ್ ಸಮಿಟ್ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಮಿಟ್‌ನಲ್ಲಿ, ಲಾಜಿಸ್ಟಿಕ್ಸ್ ಬೆಂಬಲಕ್ಕಾಗಿ...

Read More

ಕೋಲ್ಕತ್ತಾ ಬಂದರು ಟ್ರಸ್ಟ್‌ಗೆ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಹೆಸರು : ಸಂಪುಟ ಅಸ್ತು

ನವದೆಹಲಿ: ಕೋಲ್ಕತ್ತಾ ಬಂದರು ಟ್ರಸ್ಟ್‌ಗೆ ಶ್ಯಾಮ ಪ್ರಸಾದ್‌ ಮುಖರ್ಜಿ ಟ್ರಸ್ಟ್‌ ಎಂದು ಹೆಸರಿಡಲು ಕೇಂದ್ರ ಸಂಪುಟವು ಬುಧವಾರ ಅನುಮೋದನೆಯನ್ನು ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವ್ಡೇಕರ್‌ ಅವರು ಇಂದು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಶ್ಯಾಮ...

Read More

ಆನೆ ಹತ್ಯೆ : ಕೇರಳ ಸರ್ಕಾರದ ವಿರುದ್ಧ ಬಿಜೆಪಿ ಸಂಸದೆ ಮನೇಕಾ ಗಾಂಧಿ ಕಿಡಿ

ನವದೆಹಲಿ: ಗರ್ಭಿಣಿ ಆನೆಗೆ ಕಿರಾತಕರು ಸಿಡಿಮದ್ದು ತುಂಬಿದ್ದ ಅನಾನಸ್‌ ಅನ್ನು ತಿನ್ನಿಸಿದ್ದ ಪರಿಣಾಮ ಅತ್ಯಂತ ಭೀಕರವಾದ ರೀತಿಯಲ್ಲಿ ಆನೆ ಅಸುನೀಗಿದ ಘಟನೆ ಕೇರಳದಲ್ಲಿ ನಡೆದಿದೆ. ಈ ಘಟನೆಗೆ ವ್ಯಾಪಕವಾದ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಭಾರೀ ಆಕ್ರೋಶಗಳನ್ನು ಹೊರ ಹಾಕುತ್ತಿದ್ದಾರೆ....

Read More

ಸೈಕ್ಲೋನ್‌ ನಿಸರ್ಗ: 1 ಲಕ್ಷ ಜನರ ಸ್ಥಳಾಂತರ, 21 NDRF ತಂಡಗಳ ನಿಯೋಜನೆ

ಮುಂಬಯಿ: ಮಹಾರಾಷ್ಟ್ರದ  ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ಸೈಕ್ಲೋನ್‌ ನಿಸರ್ಗ ಆವಾಂತರ ಸೃಷ್ಟಿ ಮಾಡುತ್ತಿದೆ. ಇಲ್ಲಿಂದ ಸುಮಾರು 1 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಒಟ್ಟು 21 ಎನ್‌ಡಿಆರ್‌ಎಫ್‌ ಪಡೆಗಳು ಇಲ್ಲಿ ನಿಯೋಜನೆಗೊಳಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ(ಎನ್‌ಡಿಆರ್‌ಎಫ್)‌ಯ...

Read More

ವಿಶ್ವದ ಅತೀ ಪುಟ್ಟ ಜಗನ್ನಾಥ ರಥ ನಿರ್ಮಿಸಿದ ಮರಳು ಕಲಾವಿದ : ವಿಶ್ವದಾಖಲೆಯ ನಿರೀಕ್ಷೆ

ಭುವನೇಶ್ವರ: ಮರಳು ಕಲಾವಿದ ಸುಬಲ್‌ ಮೊಹರಾನ ಅವರು ವಿಶ್ವದ ಅತೀ ಚಿಕ್ಕ ಶ್ರೀ ಜಗನ್ನಾಥನ ರಥವನ್ನು ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ವಿಶ್ವ ದಾಖಲೆಯ ಗಿನ್ನಿಸ್‌ ಬುಕ್‌ಗೆ ಅರ್ಜಿ ಹಾಕಿದ್ದಾರೆ. ಪುರಿಯಲ್ಲಿ ನಡೆಯುವ ರಥೋತ್ಸವಕ್ಕೂ ಮುನ್ನ ಭುವನೇಶ್ವರದ ಖ್ಯಾತ ಮರಳು ಕಲಾವಿದ ಸುಬಾಲ್ ಮೊಹರಾನ...

Read More

ಗೋವಾದಲ್ಲಿ ಚೀನಾ ವಸ್ತುಗಳ ನಿಷೇಧಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಮನವಿ

ಪಣಜಿ: ಗೋವಾದಲ್ಲಿ ಚೀನಾ ವಸ್ತುಗಳನ್ನು ನಿಷೇಧ ಮಾಡಬೇಕು ಎಂದು ಗೋವಾದ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್‌ ತನವಡೆ ಅವರು ಮನವಿ ಮಾಡಿದ್ದಾರೆ. ಅಲ್ಲದೇ, ಗೋವಾ ಜನರು ಪ್ರಧಾನಿ ನರೇಂದ್ರ ಮೋದಿಯವರ ʼಆತ್ಮನಿರ್ಭರ ಭಾರತʼ ಕರೆಯನ್ನು ಪುರಸ್ಕರಿಸಿ ದೇಶೀಯ ವಸ್ತುಗಳನ್ನೇ ಖರೀದಿ ಮಾಡಬೇಕು...

Read More

ಭಾರತ್‌ಮಾಲಾ ಯೋಜನೆಯಡಿ ಗ್ರೀನ್‌ಫೀಲ್ಡ್‌ ಎಕ್ಸ್‌ಪ್ರೆಸ್‌ವೇಗೆ ಅನುಮೋದನೆ

ನವದೆಹಲಿ: ಬೃಹತ್ ಮೂಲಸೌಕರ್ಯ ಉತ್ತೇಜನದ ಕ್ರಮವಾಗಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪಂಜಾಬ್‌ನ ಅಮೃತಸರಕ್ಕೆ ನೇರ ಸಂಪರ್ಕದ ಮೂಲಕ ದೆಹಲಿಯನ್ನು ಜಮ್ಮು ಮತ್ತು ಕಾಶ್ಮೀರದ ಕಾತ್ರಕ್ಕೆ ಸಂಪರ್ಕಿಸುವ ರೂ.25,000 ಕೋಟಿಯ  ಹೊಸ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್...

Read More

ನಾಸಾದ ಕೋವಿಡ್-19 ವೆಂಟಿಲೇಟರ್‌ ತಯಾರಿಸಲು 3 ಭಾರತೀಯ ಕಂಪನಿಗಳಿಗೆ ಲೈಸೆನ್ಸ್

ನವದೆಹಲಿ: ಕೊರೋನವೈರಸ್ ರೋಗಿಗಳಿಗಾಗಿ ವಿನ್ಯಾಸಗೊಳಿಸಲಾದ ಸಾಂಪ್ರದಾಯಿಕ ವೆಂಟಿಲೇಟರ್‌ನಂತೆಯೇ ವಿಭಿನ್ನವಾಗಿ ಹೊಸ ವೆಂಟಿಲೇಟರ್ ತಯಾರಿಸಲು ಮೂರು ಭಾರತೀಯ ಮೂಲ ಕಂಪನಿಗಳಿಗೆ ದಕ್ಷಿಣ ಕ್ಯಾಲಿಫೋರ್ನಿಯಾದ ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಪರವಾನಗಿ ನೀಡಿದೆ ಎಂದು ವರದಿಗಳು ತಿಳಿಸಿವೆ ಆಯ್ಕೆಯಾದ ಮೂರು ಕಂಪನಿಗಳೆಂದರೆ...

Read More

ಭಾರತೀಯ ಸೇನೆಯ ಎನ್‌ಕೌಂಟರ್ ‌: ಉಗ್ರ ಮಸೂದ್‌ ಅಝರ್‌ ಸೋದರಳಿಯ ಬಲಿ

ನವದೆಹಲಿ: ಭಾರತೀಯ ಭದ್ರತಾ ಪಡೆಗಳಿಗೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಅತೀದೊಡ್ಡ ಜಯ ಲಭಿಸಿದೆ.  ಭಯೋತ್ಪಾದಕ ಇಸ್ಮಾಯಿಲ್ ಅಲಿಯಾಸ್‌ ಫೌಜಿ ಭಾಯ್‌ ಅನ್ನು ಪುಲ್ವಾಮದಲ್ಲಿ ನಡೆದ ಎನ್ಕೌಂಟರ್‌ನಲ್ಲಿ ವಧೆ ಮಾಡಲಾಗಿದೆ.ಈತ  26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್‌ನ ಸೋದರಳಿಯ...

Read More

Recent News

Back To Top