Date : Thursday, 06-08-2020
ಲಕ್ನೋ: ಅಯೋಧ್ಯೆ ರಾಮ ಜನ್ಮ ಭೂಮಿಯಲ್ಲಿ ಆಗಸ್ಟ್ 5ರಂದು ನೆರವೇರಿದ ಭೂಮಿ ಪೂಜೆಯ ಪ್ರಥಮ ಪ್ರಸಾದವನ್ನು ದಲಿತ ಕುಟುಂಬಕ್ಕೆ ನೀಡಲಾಗಿದೆ. ಮಹಾಬಿರ್ ಅವರ ಕುಟುಂಬಕ್ಕೆ ಪ್ರಸಾದವನ್ನು ನೀಡಲಾಗಿದೆ. ಅದರೊಂದಿಗೆ ಶ್ರೀ ರಾಮಚರಿತ ಮಾನಸ ಮತ್ತು ತುಳಸಿ ಮಾಲೆಯನ್ನು ಕೂಡ ಅವರಿಗೆ ನೀಡಲಾಗಿದೆ....
Date : Thursday, 06-08-2020
ಮುಂಬಯಿ: ಪಾಲ್ಘರ್ ಸಾಧುಗಳ ಗುಂಪು ಹಲ್ಲೆ ಪ್ರಕರಣದ ಪರಿಶೀಲನೆಗಾಗಿ ಚಾರ್ಜ್‌ಶೀಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಮಹಾರಾಷ್ಟ್ರ ಪೊಲೀಸರಿಗೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಆರ್ ಸುಭಾಷ್ ರೆಡ್ಡಿ ಅವರನ್ನೊಳಗೊಂಡ ನ್ಯಾಯಪೀಠವು ಮಹಾರಾಷ್ಟ್ರ ಸರ್ಕಾರವನ್ನು ಈ ಬಗ್ಗೆ ಪ್ರಶ್ನಿಸಿದ್ದು, ತಪ್ಪಿತಸ್ಥ ಪೊಲೀಸ್...
Date : Thursday, 06-08-2020
ನವದೆಹಲಿ: ಭಾರತೀಯ ರೈಲ್ವೆ ಆಗಸ್ಟ್ 7 ರಂದು ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಪುರ ನಡುವೆ ದೇಶದ ಮೊದಲ ಕಿಸಾನ್ ವಿಶೇಷ ಪಾರ್ಸೆಲ್ ರೈಲನ್ನು ಓಡಿಸಲಿದೆ. ವರದಿಗಳ ಪ್ರಕಾರ, ದೇವಲಾಲಿಯಿಂದ ರೈಲು ಆಗಸ್ಟ್ 7ರಂದು ಬೆಳಿಗ್ಗೆ 11 ಗಂಟೆಗೆ ಸಂಚಾರವನ್ನು ಪ್ರಾರಂಭಿಸಲಿದ್ದು,...
Date : Thursday, 06-08-2020
ಅಯೋಧ್ಯೆ: ಉದ್ದೇಶಿತ ರಾಮ ದೇವಾಲಯದ ನಿರ್ಮಾಣ ಪ್ರಾರಂಭವಾಗುವ ಮೊದಲೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈವರೆಗೆ 41 ಕೋಟಿ ರೂಪಾಯಿಗಳ ದೇಣಿಗೆಯನ್ನು ಸ್ವೀಕಾರ ಮಾಡಿದೆ ಎಂದು ವರದಿಗಳು ತಿಳಿಸಿವೆ. ಆದರೆ ಇದು ಧಾರ್ಮಿಕ ನಾಯಕರಾದ ಪರಮಾರ್ಥ್ ನಿಕೇತಾನ್‌ನ ಸ್ವಾಮಿ ಚಿದಾನಂದ್...
Date : Thursday, 06-08-2020
ನವದೆಹಲಿ: ಭಾರತೀಯ ಜನತಾ ಪಕ್ಷದ ನಾಯಕಿ, ಕೇಂದ್ರ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅವರ ಮೊದಲ ಪುಣ್ಯತಿಥಿಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, “ಸುಷ್ಮಾ ಸ್ವರಾಜ್ ಅವರ ಮೊದಲ ಪುಣ್ಯತಿಥಿಯಾಗಿರುವ ಇಂದು...
Date : Thursday, 06-08-2020
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ, ಕೇಂದ್ರವು ಗುರುವಾರ ಮಾರಣಾಂತಿಕ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಸಲುವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 890.32 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ ವಿಶೇಷವೆಂದರೆ, ಕೊರೋನಾವೈರಸ್ ವಿರುದ್ದ ಹೋರಾಡಲು ಕೇಂದ್ರವು ಬಿಡುಗಡೆ ಮಾಡುತ್ತಿರುವ ಎರಡನೇ...
Date : Thursday, 06-08-2020
ಶ್ರೀನಗರ: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಸದಸ್ಯರನ್ನು ಉಗ್ರರು ಗುರಿಯಾಗಿಸಿಕೊಂಡು ಹತ್ಯೆಗಳನ್ನು ಮಾಡುತ್ತಿದ್ದಾರೆ. ಗುರುವಾರ ಕುಲ್ಗಾಂ ಜಿಲ್ಲೆಯ ವೆಸ್ಸು ಪ್ರದೇಶದಲ್ಲಿ ಬಿಜೆಪಿ ಸರ್‌ಪಂಚ್ ಒಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತಪಟ್ಟ ಸರ್‌ಪಂಚ್ ಅವರನ್ನು ಸಜ್ಜಾದ್ ಅಹ್ಮದ್ ಖಂಡೇ ಎಂದು ಗುರುತಿಸಲಾಗಿದೆ....
Date : Thursday, 06-08-2020
ಇಟಾನಗರ: ಭಾರತದ ಕುಗ್ರಾಮ ಎಂದೇ ಪರಿಗಣಿತವಾಗಿರುವ ಅರುಣಾಚಲ ಪ್ರದೇಶದ ಚಂಗ್ಲಾಂಗ್ ಜಿಲ್ಲೆಯ ವಿಜಯ ನಗರಕ್ಕೆ ಇದೀಗ ಬಿಎಸ್‌ಎನ್‌ಎಲ್ 2ಜಿ ಸಂಪರ್ಕ ಸೇವೆಯನ್ನು ಒದಗಿಸಲಾಗಿದೆ. ಆಗಸ್ಟ್ 1 ರಿಂದ ತೊಡಗಿದಂತೆ ಬಿಎಸ್ಎನ್‌ಎಲ್ ಈ ಸಂಪರ್ಕ ಸೇವೆಯನ್ನು ವಿಜಯ ನಗರದ ಜನರಿಗೆ ದೊರೆಯುವಂತೆ ಮಾಡಿದೆ...
Date : Thursday, 06-08-2020
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಗಿರೀಶ್ ಚಂದ್ರ ಮುರ್ಮು ಅವರನ್ನು ಭಾರತದ ಹೊಸ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ನೇಮಕ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು...
Date : Thursday, 06-08-2020
ನವದೆಹಲಿ: ಕೊರೋನಾ ಚಿಕಿತ್ಸೆಯಲ್ಲಿ ಜೀವ ಪಣಕ್ಕಿಟ್ಟು ದುಡಿಯುತ್ತಿರುವ ಕೊರೋನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ, ಸ್ವಾತಂತ್ರ್ಯ ದಿನಕ್ಕೂ ಕೆಲ ದಿನಗಳ ಮೊದಲೇ ದೇಶದ ವಿವಿಧ ನಗರಗಳಲ್ಲಿ ಮಿಲಿಟರಿ ಬ್ಯಾಂಡ್ ಪ್ರದರ್ಶನ ನಡೆಯಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಗಸ್ಟ್ 1 ರಿಂದಲೇ ಈ...