News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಚಂದ್ರಯಾನ-2ಗೆ 1 ವರ್ಷ ಪೂರ್ಣ, ಇನ್ನೂ 7 ವರ್ಷಕ್ಕೆ ಬೇಕಾಗುವಷ್ಟು ಇಂಧನ ಇದೆ: ಇಸ್ರೋ

  ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಎರಡನೇ ಮೂನ್‌ ಸ್ಪೇಸ್‌ಕ್ರಾಫ್ಟ್ ಚಂದ್ರಯಾನ್ -2 ಅನ್ನು ಚಂದ್ರನ ಕಕ್ಷೆಗೆ ಸೇರಿಸಿ  ಒಂದು ವರ್ಷವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ  ತಿಳಿಸಿದೆ. “ಭಾರತದ ಎರಡನೇ ಚಂದ್ರ ಮಿಷನ್ ಚಂದ್ರಯಾನ್ -2 ಗುರುವಾರ ಚಂದ್ರನ...

Read More

ಉಗ್ರ ಪ್ರಾಯೋಜಕತ್ವ: ಪಾಕ್‌ನ್ನು ಮೂಲೆಗುಂಪು ಮಾಡುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಭಾರತ ಕರೆ

  ನವದೆಹಲಿ: ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡಿದ್ದಕ್ಕಾಗಿ ಅಂತರರಾಷ್ಟ್ರೀಯ ಸಮುದಾಯ ಪಾಕಿಸ್ಥಾನವನ್ನು ಮೂಲೆಗುಂಪು ಮಾಡಬೇಕು ಎಂದು ಭಾರತ ಹೇಳಿದೆ. ಸಂಸತ್ತಿನ ಸ್ಪೀಕರ್‌ಗಳ ಐದನೇ ವಿಶ್ವ ಸಮ್ಮೇಳನದಲ್ಲಿ ಪಾಕಿಸ್ಥಾನ ನೀಡಿದ ಹೇಳಿಕೆಗೆ ಭಾರತ ನಿನ್ನೆ ಉತ್ತರಿಸುವ ಹಕ್ಕನ್ನು ಚಲಾಯಿಸಿದೆ. ಪಾಕಿಸ್ಥಾನದ ಪ್ರಧಾನಿ ತನ್ನ ನೆಲದಲ್ಲಿ ಸುಮಾರು 40...

Read More

ಹಿಂದೂ ದೇವರ ಬಗ್ಗೆ ಅವಹೇಳನ: ಕಾಮಿಡಿಯನ್‌ ಮುನಾವರ್ ಫಾರೂಕಿ ವಿರುದ್ಧ ಪ್ರಕರಣ

ನವದೆಹಲಿ: ಹಿಂದೂ ದೇವಾನುದೇವತೆಗಳನ್ನು ಅವಮಾನ ಮಾಡುವುದು ಕೆಲವರಿಗೆ ಛಾಳಿಯಾಗಿಬಿಟ್ಟಿದೆ. ಹಾಗೆ ಮಾಡಿದರೆ ಮಾತ್ರ ಅವರಿಗೆ ಹೊಟ್ಟೆ ತುಂಬುತ್ತದೆ. ಅಂತ ವ್ಯಕ್ತಿಗಳಲ್ಲಿ ಒಬ್ಬ ‘ಕಾಮಿಡಿಯನ್’ ಎಂದು ಕರೆದುಕೊಳ್ಳುವ ಮುನಾವರ್ ಫಾರೂಕಿ. ಹಿಂದೂಗಳನ್ನು ಅವಮಾನ ಮಾಡಿದರೆ ಮಾತ್ರ ಜನರಿಗೆ ತನ್ನ ಹಾಸ್ಯ ತಲುಪುತ್ತದೆ ಎಂಬ...

Read More

ಕೊರೋನಾ ಚೇತರಿಕೆ ಪ್ರಮಾಣ ಶೇ.74ಕ್ಕೆ ಏರಿಕೆ: 21 ಲಕ್ಷ ಮಂದಿ ಗುಣಮುಖ

ನವದೆಹಲಿ: ಕೋವಿಡ್-19 ರೋಗಿಗಳ ಚೇತರಿಕೆಯ ಪ್ರಮಾಣವು  ದಿನದಿಂದ ದಿನಕ್ಕೆ ಸುಧಾರಣೆ ಕಾಣುತ್ತಿದೆ ಮತ್ತು ಇಂದು ಈ ಪ್ರಮಾಣ ಶೇಕಡಾ 74 ಕ್ಕೆ ತಲುಪಿದೆ. ಸರ್ಕಾರದ ನಿರಂತರ, ಪೂರ್ವಭಾವಿ ಮತ್ತು ಸಮಯೋಚಿತ ಕ್ರಮಗಳ ಕಾರಣದಿಂದ ದೇಶದ ಸುಮಾರು 21 ಲಕ್ಷ ಜನರು‌ ಕೋವಿಡ್-19...

Read More

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ತಾಮ್ರ ಫಲಕ ಕಳುಹಿಸುವಂತೆ ಭಕ್ತರಿಗೆ ಟ್ರಸ್ಟ್‌ ಮನವಿ

  ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ  ನಿರ್ಮಾಣಕ್ಕಾಗಿ ತಾಮ್ರದ ಫಲಕಗಳನ್ನು ದಾನ ಮಾಡುವಂತೆ ಭಗವಾನ್ ರಾಮನ  ಭಕ್ತರಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ಗುರುವಾರ ಮನವಿ ಮಾಡಿಕೊಂಡಿದೆ. ದೇವಾಲಯದ ಕಲ್ಲಿನ ಬ್ಲಾಕ್‌ಗಳನ್ನು ಪರಸ್ಪರ ಬೆಸೆಯಲು ತಾಮ್ರ ಫಲಕಗಳನ್ನು ಬಳಸಲಾಗುವುದು ಎಂದು...

Read More

ಧೋನಿಗೆ ಭಾವನಾತ್ಮಕ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಹೇಳಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಎರಡು ಪುಟಗಳ ಭಾವನಾತ್ಮಕ ಪತ್ರಗಳನ್ನು ಬರೆದು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪ್ರಧಾನಿಯವರು ಬರೆದ ಎರಡು ಪುಟಗಳ ಪತ್ರವನ್ನು ಮಹೇಂದ್ರ ಸಿಂಗ್...

Read More

ಕೆಲ ಕ್ಷಣ ಡೌನ್‌ ಆಗಿತ್ತು ಗೂಗಲ್‌ನ ಜಿಮೇಲ್ ಸೇವೆ: ಬಳಕೆದಾರರಿಂದ ದೂರು

ನವದೆಹಲಿ: ಭಾರತವೂ ಸೇರಿದಂತೆ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಇಂದು ಗೂಗಲ್‌ನ ಜಿಮೇಲ್ ಸರ್ವೀಸ್‌ನಲ್ಲಿ ಕೆಲ ಕ್ಷಣ ವ್ಯತ್ಯಯ ಕಂಡುಬಂದಿದ್ದು, ಬಳಕೆದಾರರು ಪರದಾಡುವಂತಾಯಿತು. ಈ ಸಮಸ್ಯೆಯ ಬಗ್ಗೆ ಗೂಗಲ್‌ಗೆ ಈಗಾಗಲೇ ಸಹಸ್ರಾರು ದೂರುಗಳನ್ನೂ ಬಳಕೆದಾರರು ದಾಖಲು ಮಾಡಿದ್ದಾರೆ. ಈ ಸಂಬಂಧ ಮಾಹಿತಿ ನೀಡಿರುವ...

Read More

ತುರ್ತು ಕ್ರೆಡಿಟ್ ಲೈನ್ ಖಾತರಿ ಯೋಜನೆಯಡಿ ರೂ.1.50 ಲಕ್ಷ ಕೋಟಿ ಸಾಲ ಮಂಜೂರು

ನವದೆಹಲಿ: ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ತುರ್ತು ಕ್ರೆಡಿಟ್ ಲೈನ್ ಖಾತರಿ ಯೋಜನೆಯಡಿ 1.50 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಮಂಜೂರು ಮಾಡಿದೆ. ಈಗಾಗಲೇ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ವಿವಿಧ ಕ್ಷೇತ್ರಗಳಿಗೆ, ವಿಶೇಷವಾಗಿ ಎಂಎಸ್‌ಎಂಇಗಳಿಗೆ...

Read More

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರಂಭ, ತಜ್ಞರಿಂದ ಮಣ್ಣು ಪರೀಕ್ಷೆ

ಲಕ್ನೋ: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಬಹುಕೋಟಿ ಜನರ ಕನಸು ರಾಮ ಮಂದಿರವನ್ನು ಕೇವಲ ಕಲ್ಲುಗಳನ್ನಷ್ಟೇ ಬಳಸಿ ನಿರ್ಮಾಣ ಮಾಡಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಈ ಮಂದಿರವು ಸಾವಿರಾರು ವರ್ಷಗಳ...

Read More

ಜಾಗತಿಕಗೊಳ್ಳುತ್ತಿದೆ ಯುಪಿಐ, ರುಪೇ: ಹೊಸ ಸಬ್ಸಿಡರಿ ಸ್ಥಾಪನೆ

ನವದೆಹಲಿ:  ಭಾರತದ ಪ್ರಸಿದ್ಧ ಡಿಜಿಟಲ್ ಪಾವತಿ ವ್ಯವಸ್ಥೆ, ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಈಗ ತನ್ನ ಮೂಲ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಯೊಂದಿಗೆ ಜಾಗತಿಕ ಮಟ್ಟದಲ್ಲಿ ಸಾಗಲು ಸಜ್ಜಾಗಿದೆ. ತನ್ನ ವ್ಯವಹಾರವನ್ನು ಭಾರತವನ್ನು ಮೀರಿ ಆಚೆ ತೆಗೆದುಕೊಂಡು...

Read More

Recent News

Back To Top