Date : Thursday, 24-09-2020
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2018-19ನೇ ಸಾಲಿನ ಎನ್‌ಎಸ್‌ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಪ್ರಶಸ್ತಿಗಳನ್ನು ವರ್ಚುವಲ್ ಆಗಿ ಇಂದು ಪ್ರದಾನ ಮಾಡಿದರು. 2018-19ನೇ ಸಾಲಿನ ಎನ್‌ಎಸ್‌ಎಸ್ ಪ್ರಶಸ್ತಿಯನ್ನು ವಿಶ್ವವಿದ್ಯಾಲಯ, ಎನ್‌ಎಸ್‌ಎಸ್ ಘಟಕಗಳು ಮತ್ತು ಅದರ ಕಾರ್ಯಕ್ರಮ ಅಧಿಕಾರಿಗಳು ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರಂತಹ...
Date : Thursday, 24-09-2020
ತಿರುಮಲ: ನಿನ್ನೆಯಷ್ಟೇ ತಿರುಪತಿ ತಿಮ್ಮಪ್ಪನ 5 ದಿನಗಳ ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಂಧ್ರ ಪ್ರದೇಶಕ್ಕೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಅಲ್ಲಿ ಕರ್ನಾಟಕ ಯಾತ್ರಿಕರ ಭವನ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಆಂಧ್ರಪ್ರದೇಶದ...
Date : Thursday, 24-09-2020
ಶ್ರೀನಗರ: ಜಮ್ಮು ಕಾಶ್ಮೀರದ ಆವಂತಿಪೋರಾ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಎನ್‌ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಸಂಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಿಲ್ಲೆಯ ತ್ರಾಲ್‌ನ ಮಗಾಮ ಎಂಬಲ್ಲಿ ಉಗ್ರಗಾಮಿಗಳು ಅನುಮಾನಾಸ್ಪದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಭದ್ರತಾ...
Date : Thursday, 24-09-2020
ನವದೆಹಲಿ: ಫಿಟ್ ಇಂಡಿಯಾ ಅಭಿಯಾನದ ಮೊದಲ ವಾರ್ಷಿಕೋತ್ಸವವನ್ನು ಆಚರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದಾದ್ಯಂತದ ಫಿಟ್‌ನೆಸ್ ಉತ್ಸಾಹಿಗಳು ಮತ್ತು ನಾಗರಿಕರೊಂದಿಗೆ “ಫಿಟ್ ಇಂಡಿಯಾ ಸಂವಾದ” ನಡೆಸಿದ್ದಾರೆ. ಇದು ಆನ್‌ಲೈನ್ ಸಂವಾದ ಕಾರ್ಯಕ್ರಮವಾಗಿದ್ದು, ಅನೇಕ ಮಂದಿ ಫಿಟ್‌ನೆಸ್ ಉತ್ಸಾಹಿಗಳು...
Date : Thursday, 24-09-2020
ನವದೆಹಲಿ: ರಾಷ್ಟ್ರೀಯತಾವಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಬಳಕೆದಾರರು ಮಾಡುವ ಪೋಸ್ಟ್ ಗಳಿಗೆ ಫೇಸ್ಬುಕ್, ಟ್ವಿಟ್ಟರ್‌ಗಳು ಕತ್ತರಿ ಹಾಕುತ್ತಿವೆ ಎಂದು ಯುವ ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂತಹ ದುರ್ವರ್ತನೆ ತಡೆಗಟ್ಟಲು ಸರ್ಕಾರ ಮಧ್ಯ ಪ್ರವೇಶ ಮಾಡಬೇಕು...
Date : Thursday, 24-09-2020
ನವದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಕಾಂಗ್ರೆಸ್ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರ ಹೆಸರು ಇದೆ. ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ಅವರ ಹೆಸರನ್ನು ಹಾಕಲಾಗಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 17ರಂದು ಸಲ್ಲಿಸಲಾದ...
Date : Thursday, 24-09-2020
ನವದೆಹಲಿ: ಚೀನಾದಿಂದ ಭಾರತ ಮಾಡುತ್ತಿರುವ ಆಮದಿನ ಪ್ರಮಾಣ ತೀವ್ರ ಸ್ವರೂಪದಲ್ಲಿ ಇಳಿಕೆಯಾಗುತ್ತಿದೆ. 2020 ರ ಏಪ್ರಿಲ್-ಜುಲೈ ಅವಧಿಯಲ್ಲಿ ಚೀನಾದಿಂದ ಭಾರತ ಮಾಡಿಕೊಂಡ ಆಮದು 16.60 ಬಿಲಿಯನ್ ಡಾಲರ್‌ಗೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 23.45 ಬಿಲಿಯನ್ ಡಾಲರ್ ಆಮದು ಮಾಡಿಕೊಳ್ಳಲಾಗಿತ್ತು ಎಂದು ಸರ್ಕಾರ...
Date : Thursday, 24-09-2020
ನವದೆಹಲಿ: ಗೂಗಲ್ ಸರ್ಚ್ ಇಂಜಿನ್ ತನ್ನ ವಿಶೇಷವಾದ ಡೂಡಲ್ ಮೂಲಕ ಖ್ಯಾತ ಈಜುಪಟು ಆರತಿ ಸಾಹ ಅವರ 80ನೇ ಹುಟ್ಟು ಹಬ್ಬದ ಪ್ರಯುಕ್ತ ಗೌರವಾರ್ಪಣೆ ಮಾಡಿದೆ. ಆರತಿ ಸಾಹ ಅವರು ಲಾಂಗ್ ಡಿಸ್ಟೆನ್ಸ್ ಈಜು ಪಟು ಆಗಿದ್ದು, 1959ರ ಸೆಪ್ಟೆಂಬರ್ 29ರಂದು...
Date : Thursday, 24-09-2020
ನವದೆಹಲಿ: ರಫೇಲ್ ಯುದ್ಧ ವಿಮಾನದ ಅಂಬಾಲ ‘ಗೋಲ್ಡನ್ ಆ್ಯರೋ’ ಸ್ಕ್ವಾಡ್ರನ್‌ನಲ್ಲಿ ಮೊದಲ ಮಹಿಳಾ ಪೈಲೆಟ್ ಆಗಿ ಇತಿಹಾಸ ನಿರ್ಮಿಸಲಿದ್ದಾರೆ ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್. ಈಕೆ ಉತ್ತರ ಪ್ರದೇಶದ ವಾರಣಾಸಿ ಮೂಲದವರು. 2017ರಲ್ಲಿ ಮಹಿಳಾ ಪೈಲೆಟ್‌ಗಳ ಎರಡನೇ ಬ್ಯಾಚ್‌ನ ಭಾಗವಾಗಿ ಭಾರತೀಯ...
Date : Thursday, 24-09-2020
ಶ್ರೀನಗರ: ಕಾಶ್ಮೀರದಲ್ಲಿ ಬಿಜೆಪಿ ಸದಸ್ಯರ ವಿರುದ್ಧದ ಹಿಂಸಾಚಾರ ಮುಂದುವರಿದಿದೆ. ಬಿಜೆಪಿ ಕಾರ್ಯಕರ್ತ ಹಾಗೂ ಜಮ್ಮುವಿನ ಖಾಗ್ ಡೆವಲಪ್ಮೆಂಟ್ ಕೌನ್ಸಿಲ್ ಮುಖ್ಯಸ್ಥರಾಗಿದ್ದ ಭೂಪಿಂದರ್ ಸಿಂಗ್ ಅವರನ್ನು ದುಷ್ಕರ್ಮಿಗಳು ನಿನ್ನೆ ಬುಡ್ಗಾಮ್ ಜಿಲ್ಲೆಯ ದಲ್ವಾಶ್ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ನಿನ್ನೆ...