News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ.ಬಂಗಾಳದಲ್ಲಿ ಬಿಜೆಪಿ ನಾಯಕನ ಹತ್ಯೆ, ಸಿಎಂ ಮಮತಾ ಬ್ಯಾನರ್ಜಿಗೆ ರಾಜ್ಯಪಾಲರಿಂದ ಸಮನ್ಸ್ 

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ದ್ವೇಷಕ್ಕೆ ಮತ್ತೊಂದು ಬಲಿಯಾಗಿದೆ. ನಾರ್ಥ್ 24 ಪರಗಣದ ತಿತಾಘರ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಬಿಜೆಪಿ ಮುಖಂಡನನ್ನು ಹತ್ಯೆ ಮಾಡಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಗೆ ಕೆಲವೇ ಮೀಟರ್ ದೂರದಲ್ಲಿ ಬಿಟಿ ರೋಡ್ ಎಂಬಲ್ಲಿ ಘಟನೆ ನಡೆದಿದೆ. ಪತ್ತೆಯಾದ...

Read More

ʼಗೋರ್ಖಾಲ್ಯಾಂಡ್‌ʼ ವಿಷಯಗಳಿಗೆ ಸಂಬಂಧಿಸಿದಂತೆ ಅ.7ರಂದು ಸಭೆ ಕರೆದ ಕೇಂದ್ರ

ನವದೆಹಲಿ: ಗೋರ್ಖಾಲ್ಯಾಂಡ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವ  ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯ ಅಕ್ಟೋಬರ್ 7 ರಂದು ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಸಿದ್ಧವಾಗಿದೆ ಎಂದು ವರದಿಗಳು ತಿಳಿಸಿವೆ. ದೆಹಲಿಯಲ್ಲಿ ನಡೆಯಲಿರುವ ಸಭೆಗೆ...

Read More

ಪಾಕಿಸ್ಥಾನ ವಾಟ್ಸಾಪ್ ಗ್ರೂಪ್‌ಗೆ ಭಾರತೀಯ ಸೇನಾ ಪ್ರದೇಶದ ಮಾಹಿತಿ ರವಾನಿಸಿದ್ದ ವ್ಯಕ್ತಿ ಬಂಧನ

ಮುಂಬೈ: ಮಹಾರಾಷ್ಟ್ರದ ನಾಸಿಕ್‌ನ ದೇವಲಾಲಿಯ ಸೈನಿಕ ತರಬೇತಿ ಶಾಲೆ ಸೇರಿದಂತೆ ಇನ್ನಿತರ ಸೈನ್ಯಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರದೇಶಗಳ ಫೋಟೋ, ವಿಡಿಯೋ‌ಗಳನ್ನು ತೆಗೆದು ಪಾಕಿಸ್ಥಾನ ವಾಟ್ಸಾಪ್ ಗ್ರೂಪ್‌ಗೆ ರವಾನಿಸುತ್ತಿದ್ದ ದ್ರೋಹಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಂಜೀವ್ ಕುಮಾರ್(21) ಎಂದು ಗುರುತಿಸಲಾಗಿದೆ. ಈತ...

Read More

ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ʼRAISE 2020ʼ ಸಮಿಟ್‌ ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ʼRAISE 2020 – ʼResponsible AI for Social Empowerment 2020 today’ ಸಮಿಟ್‌ ಅನ್ನು ಇಂದು ಉದ್ಘಾಟಿಸಲಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ನೀತಿ ಆಯೋಗ ಕೃತಕ ಬುದ್ಧಿಮತ್ತೆಯ ಮೆಗಾ ವರ್ಚುವಲ್ ಶೃಂಗಸಭೆಯನ್ನು...

Read More

34 ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಿದ ಗೂಗಲ್

ನವದೆಹಲಿ: ಆಂಡ್ರಾಯ್ಡ್ ಮತ್ತು ಸ್ಮಾರ್ಟ್ ಫೋನ್ ಬಳಕೆದಾರರ ಭದ್ರತೆ ಮತ್ತು ಸುರಕ್ಷತೆಗೆ ಧಕ್ಕೆ ತರುವಂತಹ 34 ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಿದೆ. ಜುಲೈ ಮತ್ತು ಸೆಪ್ಟೆಂಬರ್ ಈ ಎರಡು ತಿಂಗಳುಗಳ ಅವಧಿಯಲ್ಲಿ ಗೂಗಲ್ ಭದ್ರತೆ ಹಾಗೂ ಇನ್ನಿತರ ಕಾರಣಗಳನ್ನಿಟ್ಟುಕೊಂಡು...

Read More

2021 ರ ಜುಲೈ ವೇಳೆಗೆ ದೇಶದ 25 ಕೋಟಿ ಜನರಿಗೆ ಕೊರೋನಾ ಲಸಿಕೆ ನೀಡುವ ಗುರಿ

ನವದೆಹಲಿ: ಮುಂದಿನ ವರ್ಷದ ಅಂದರೆ 2021 ಜುಲೈ ವೇಳೆಗೆ ಕೊರೋನಾ ಚಿಕಿತ್ಸೆ‌ಗಾಗಿ ಅಂದಾಜು 40 ರಿಂದ 50 ಡೋಸ್ ಲಸಿಕೆ ಲಭ್ಯವಿರಲಿದ್ದು, ಸುಮಾರು 20-25 ಕೋಟಿ ಜನರಿಗೆ ಈ ಲಸಿಕೆಗಳನ್ನು ನೀಡಬಹುದಾಗಿದೆ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ. ಈ...

Read More

ವಯೋವೃದ್ಧರು, ವಿಕಲಾಂಗರಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ

ನವದೆಹಲಿ: ವಯೋವೃದ್ಧರನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗ ಹೊಸ ಕ್ರಮವೊಂದನ್ನು ಆಚರಣೆಗೆ ತರಲು ಸಿದ್ಧತೆ ನಡೆಸಿದೆ. ವಿಕಲಾಂಗರು ಮತ್ತು 80 ವರ್ಷಕ್ಕೂ ಮೇಲ್ಪಟ್ಟ ವೃದ್ಧರಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವ ಅವಕಾಶವನ್ನು ಒದಗಿಸುವ ಮೂಲಕ ಮತದಾನ ಪ್ರಕ್ರಿಯೆ‌ಯನ್ನು ಸುಲಭಗೊಳಿಸಿದೆ. ಈ ರೀತಿಯಲ್ಲಿ...

Read More

ರೈತ ಮಸೂದೆ: ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಟ್ರ್ಯಾಕ್ಟರ್‌ ಪೂಜೆ ನಡೆಸಲಿದೆ ಬಿಜೆಪಿ

  ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿರುವ ರೈತ ಮಸೂದೆಗಳ ವಿರುದ್ಧ ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಪ್ರತಿಪಕ್ಷಗಳ ಈ ಕಾರ್ಯಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಬಿಜೆಪಿ ಟ್ರ್ಯಾಕ್ಟರ್‌ ಪೂಜೆ ಮತ್ತು ಸಮಾವೇಶಗಳನ್ನು ಆಯೋಜಿಸಲು...

Read More

ಹತ್ರಾಸ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ಯೋಗಿ ಸರ್ಕಾರ

ಲಕ್ನೋ: ದೇಶದಲ್ಲೇ ಸಂಚಲನ ಮೂಡಿಸಿದ್ದ ಹತ್ರಾಸ್ ಅತ್ಯಾಚಾರ ಮತ್ತು ಅಂತ್ಯಕ್ರಿಯೆ ವಿವಾದ ಪ್ರಕರಣವನ್ನು ಉತ್ತರ ಪ್ರದೇಶದ ಯೋಗಿ ಸರ್ಕಾರ ಸಿಬಿಐಗೆ ಒಪ್ಪಿಸುವುದಾಗಿ ಘೋಷಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಿಟ್ ತನಿಖೆ ಪೂರ್ಣವಾಗಿದ್ದು, ಯೋಗಿ ಸರ್ಕಾರ ಈ ಗಂಭೀರ ಪ್ರಕರಣವನ್ನು ಸಿಬಿಐ...

Read More

ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಟೆಕ್ಸ್‌ಟೈಲ್‌ ವಲಯ ನಿರ್ಣಾಯಕ: ಮೋದಿ

ನವದೆಹಲಿ: ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಟೆಕ್ಸ್‌ಟೈಲ್ ವಲಯ ಅತ್ಯಂತ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರೆಲೇಶನ್ಸ್ ಆಯೋಜನೆಗೊಳಿಸಿದ ಟೆಕ್ಸ್‌ಟೈಲ್ ಟ್ರೆಡೀಷನ್ ಎಂಬ ಅಂತರರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನೇಕಾರರಿಗೆ ವಿಶ್ವದರ್ಜೆಯ...

Read More

Recent News

Back To Top