Date : Monday, 03-02-2025
ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ವಸಂತ ಪಂಚಮಿ ಶುಭ ದಿನವಾದ ಇಂದು ಮಹಾಕುಂಭದ ಮೂರನೇ ಅಮೃತ ಸ್ನಾನ ನಡೆಯುತ್ತಿದೆ. ಅಮೃತ ಸ್ನಾನವು ಮಹಾ ಕುಂಭಮೇಳದ ಅತ್ಯಂತ ಮಹತ್ವದ ಮತ್ತು ಪವಿತ್ರ ಆಚರಣೆಯಾಗಿದೆ. ಮೊದಲ ಎರಡು ಅಮೃತ ಸ್ನಾನಗಳು ಜನವರಿ 14, ಮಕರ...
Date : Monday, 03-02-2025
ನವದೆಹಲಿ: ಮಧ್ಯ ಆಫ್ರಿಕಾದ ರಾಷ್ಟ್ರವಾದ ಕಾಂಗೋದಲ್ಲಿ ಹಿಂಸಾಚಾರವು ಉತ್ತುಂಗಕ್ಕೇರಿದ್ದು, ಬಂಡುಕೋರರು ರಾಜಧಾನಿ ಗೋಮಾವನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುತ್ತಿರುವ ದಂಗೆಯ ಮಧ್ಯೆ, ಲಕ್ಷಾಂತರ ಜನರು ಈ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರಿಗೆ ಕೇವಲ ಎರಡು ಆಯ್ಕೆಗಳಿವೆ. ಒಂದೋ ದುರ್ಬಲ ಮತ್ತು ಅಸ್ತವ್ಯಸ್ತವಾಗಿರುವ ರಾಷ್ಟ್ರೀಯ ಸೇನೆಯಲ್ಲಿ ಆಶ್ರಯ...
Date : Monday, 03-02-2025
ನವದೆಹಲಿ: ಸಾಗರದ ಆಳವನ್ನು ಅನ್ವೇಷಿಸಲು ವಿಜ್ಞಾನಿಗಳನ್ನು ಕಳುಹಿಸುವ ಭಾರತದ ಮಹತ್ವಾಕಾಂಕ್ಷೆಯ ಸಬ್ಮರ್ಸಿಬಲ್ ಸಮುದ್ರಯಾನಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಮಹತ್ವದ ಹಂಚಿಕೆ ನೀಡಿದ್ದಾರೆ. ಡೀಪ್ ಓಷನ್ ಮಿಷನ್ಗಾಗಿ 600 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಇದರಿಂದ ಸಾಗರ ಅನ್ವೇಷಣೆಗೆ...
Date : Saturday, 01-02-2025
ನವದೆಹಲಿ: 2025 ರ ಕೇಂದ್ರ ಬಜೆಟ್ ಅನ್ನು ಸ್ವಾಗತಿಸಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳು ಮತ್ತು ಕನಸುಗಳನ್ನು ಸಾಕಾರಗೊಳಿಸುವ, ವಿಕಸಿತ ಭಾರತದ ದೃಷ್ಟಿಕೋನದತ್ತ ದಾರಿ ತೋರಿಸುವ ದೂರದೃಷ್ಟಿಯ ಮಾರ್ಗಸೂಚಿಯಾಗಿದೆ ಎಂದು ಹೇಳಿದರು. ಸಾಮಾಜಿಕ...
Date : Saturday, 01-02-2025
ನವದೆಹಲಿ: 2025-26ರ ಕೇಂದ್ರ ಬಜೆಟ್ನಲ್ಲಿ ನೀಡಿದಷ್ಟು ತೆರಿಗೆ ವಿನಾಯಿತಿಯನ್ನು ಇದುವರೆಗಿನ ಯಾವುದೇ ಸರ್ಕಾರ ನೀಡಿಲ್ಲ. ಇದು ಮಧ್ಯಮ ವರ್ಗಕ್ಕೆ ಯಾವುದೇ ಸರ್ಕಾರವು ಒದಗಿಸಿದ ಅತಿದೊಡ್ಡ ಪರಿಹಾರವಾಗಿದೆ ಎಂದು ಭಾರತದ G20 ಶೆರ್ಪಾ ಮತ್ತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್...
Date : Saturday, 01-02-2025
ವಿಜಯವಾಡ: ಪಾಕಿಸ್ಥಾನ ಕಾಲೋನಿ ಎಂದು ಕರೆಯಲಾಗುತ್ತಿರುವ ಆಂಧ್ರಪ್ರದೇಶದ ವಿಜಯವಾಡದ ಪಯಾಕಪುರಂ ಪ್ರದೇಶದ ನಗರ ವಿಭಾಗ 62 ಅನ್ನು ಅಧಿಕೃತವಾಗಿ ಭಗೀರಥ ಕಾಲೋನಿ ಎಂದು ಮರುನಾಮಕರಣ ಮಾಡಲಾಗಿದೆ. ಪಾಕಿಸ್ಥಾನ ಕಾಲೋನಿ ಎಂಬ ಹೆಸರಿನ ವಿರುದ್ಧ ದೀರ್ಘಕಾಲದಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮರುನಾಮಕರಣ ಮಾಡಲಾಗಿದೆ....
Date : Saturday, 01-02-2025
ನವದೆಹಲಿ: ಇಂದು ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಈ ದಾಖಲೆಯು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಒಂದು ಮೈಲಿಗಲ್ಲು ಎಂದು ಹೇಳಿದರು. “ಈ ಬಜೆಟ್ ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಒಂದು ಪ್ರಮುಖ...
Date : Saturday, 01-02-2025
ನವದೆಹಲಿ: ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (FICCI) 2025 ರ ಕೇಂದ್ರ ಬಜೆಟ್ ಅನ್ನು ಸ್ವಾಗತಿಸಿದೆ. ಪ್ರವಾಸೋದ್ಯಮ ಮತ್ತು ಸಮುದ್ರ ವಲಯದ ಮೇಲೆ ಗಮನ ಹರಿಸಿರುವುದು ಒಂದು ದೊಡ್ಡ ಪ್ರೋತ್ಸಾಹ ಎಂದು ಅದು ಬಣ್ಣಿಸಿದೆ. ಈ ಬಗ್ಗೆ ಮಾಹಿತಿ...
Date : Saturday, 01-02-2025
ನವದೆಹಲಿ: ಕೇಂದ್ರ ಬಜೆಟ್ 2025 ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹತ್ತು ಹಲವು ಮಹತ್ವಪೂರ್ಣ ಘೋಷಣೆಗಳನ್ನು ಮಾಡಿದ್ದಾರೆ. ಇದರಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಪ್ರಸ್ತುತ 7 ಲಕ್ಷ ರೂ.ಗಳಿಂದ ಹೊಸ 12 ಲಕ್ಷ ರೂ.ಗಳಿಗೆ ವಿಸ್ತರಿಸಲಾಗಿದೆ. ಇದರರ್ಥ ಇನ್ನು...
Date : Saturday, 01-02-2025
ನವದೆಹಲಿ: ಬಿಳಿ ಸೀರೆ ಧರಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಿಗ್ಗೆ ತಮ್ಮ ಸತತ ಎಂಟನೇ ಬಜೆಟ್ ಭಾಷಣಕ್ಕೂ ಮುನ್ನ ‘ಬಹಿ ಖಾತಾ’ ದಲ್ಲಿನ ಟ್ಯಾಬ್ಲೆಟ್ನೊಂದಿಗೆ ಸಚಿವಾಲಯದ ಹೊರಗೆ ಸುದ್ದಿಗಾರರಿಗೆ ಪೋಸ್ ನೀಡಿದರು. ನಂತರ ಅವರು ರಾಷ್ಟ್ರಪತಿ ಭವನದಲ್ಲಿ...