Date : Wednesday, 11-11-2020
ಗುವಾಹಟಿ: ಕೊರೋನಾ ಸಂಕಷ್ಟದ ನಡುವೆ ನ. 16 ರಿಂದ ತೊಡಗಿದಂತೆ ಅರುಣಾಚಲ ಪ್ರದೇಶದಲ್ಲಿ ಶಾಲಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೊರೋನಾದಿಂದ ರಕ್ಷಿಸಲು ಮತ್ತು ಮಕ್ಕಳಲ್ಲಿ ರಾಷ್ಟ್ರೀಯ ಭಾವನೆಗಳು ಹೆಚ್ಚಾಗುವಂತೆ ಮಾಡುವ ನಿಟ್ಟಿನಲ್ಲಿ ತ್ರಿವರ್ಣ ಮಾಸ್ಕ್‌ಗಳ ವಿತರಣೆಗೆ ಸರ್ಕಾರ ಮುಂದಡಿ ಇರಿಸಿದೆ. ಇದಕ್ಕಾಗಿ...
Date : Wednesday, 11-11-2020
ನವದೆಹಲಿ: ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಮಂಗಳವಾರ 11 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ 59 ಸ್ಥಾನಗಳಲ್ಲಿ 41 ಸ್ಥಾನಗಳನ್ನು ಗೆದ್ದಿದೆ. ವರದಿಯ ಪ್ರಕಾರ, ಬಿಜೆಪಿ ಗಳಿಸಿದ 31 ಸ್ಥಾನಗಳು ಕಾಂಗ್ರೆಸ್ ವಶದಲ್ಲಿತ್ತು. ಈ 31 ಸ್ಥಾನಗಳಲ್ಲಿ ಸುಮಾರು 26 ಸ್ಥಾನಗಳನ್ನು ಬಿಜೆಪಿ ...
Date : Wednesday, 11-11-2020
ನವದೆಹಲಿ: ಭಾರತವು ಬಾಂಗ್ಲಾದೇಶ ಸೇನೆಗೆ 20 ಕುದುರೆಗಳು, 10 ನೆಲೆಬಾಂಬ್ ಪತ್ತೆ ಹಚ್ಚುವ ಶ್ವಾನಗಳನ್ನು ಉಡುಗೊರೆಯಾಗಿ ನೀಡಿದೆ. ಮಂಗಳವಾರ ಬೆನಾಪೋಲ್-ಪೆಟ್ರಾಪೋಲ್ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ)ನಲ್ಲಿ ನಡೆದ ಸಮಾರಂಭದಲ್ಲಿ ಇವುಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎರಡೂ ಕಡೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಕುದುರೆಗಳು ಮತ್ತು ಶ್ವಾನಗಳಿಗೆ ಭಾರತೀಯ...
Date : Wednesday, 11-11-2020
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಮಹಾ ಸೋಲನ್ನು ಅನುಭವಿಸಿದೆ. ಈ ಸೋಲಿನ ಬಳಿಕ ಎಂದಿನಂತೆ ರಾಹುಲ್ ಗಾಂಧಿಯವರು ಪ್ರವಾಸ ಹೊರಟಿದ್ದಾರೆ. ಪ್ರತಿ ಬಾರಿ ಚುನಾವಣಾ ಸೋಲಿನ ಬಳಿಕ ವಿದೇಶಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ಈ ಬಾರಿ ಮಾತ್ರ ಸ್ವದೇಶಿ ಪ್ರವಾಸ...
Date : Wednesday, 11-11-2020
ನವದೆಹಲಿ: ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಬಿಹಾರದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ. ಇದೀಗ ಸರ್ಕಾರ ರಚನೆಯತ್ತ ಅದು ಚಿತ್ತ ಹರಿಸಿದೆ. 243 ಸದಸ್ಯರ ಬಿಹಾರ ವಿಧಾನ ಸಭೆಯಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿದೆ. ಎನ್‌ಡಿಎಗೆ 125 ಸ್ಥಾನಗಳು, ಪ್ರತಿಪಕ್ಷಗಳ ಮಹಾ ಮೈತ್ರಿಗೆ 110...
Date : Tuesday, 10-11-2020
ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಬಿಜೆಪಿ ನೇತೃತ್ವದ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ದೊರೆತು ಮುನ್ನಡೆಯಲ್ಲಿದೆ. 243 ಸ್ಥಾನಗಳ ಪೈಕಿ ಎನ್‌ಡಿಎ ಮೈತ್ರಿಕೂಟ 127 ಸ್ಥಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆ ಇದೆ. ಕೊರೋನಾ ಕಾರಣದಿಂದಾಗಿ ಮತಗಟ್ಟೆ ಮತ್ತು ಮತ...
Date : Tuesday, 10-11-2020
ಭೋಪಾಲ್: ಮಧ್ಯಪ್ರದೇಶದ 28 ವಿಧಾನಸಭಾ ಚುನಾವಣೆಗಳಿಗೆ ನವೆಂಬರ್ 3ರಂದು ಮತದಾನ ನಡೆದಿದ್ದು, ಇಂದು ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ ಅಭೂತಪೂರ್ವವಾದ ಗೆಲುವನ್ನು ತನ್ನದಾಗಿಸಿಕೊಂಡಿದೆ. 28 ಸ್ಥಾನಗಳಲ್ಲಿ ಬಿಜೆಪಿಗೆ 21 ಸ್ಥಾನಗಳು ಲಭಿಸಿವೆ. ಈ ಮೂಲಕ ಶಿವರಾಜ್ ಚೌಹಾನ್ ಅವರ ನೇತೃತ್ವದ ಬಿಜೆಪಿ ಸರಕಾರದ...
Date : Tuesday, 10-11-2020
ನವದೆಹಲಿ: ದೇಶದ ಆರ್ಥಿಕತೆ ಬಲಪಡಿಸುವ ಉದ್ದೇಶ ಮತ್ತು ವಾಣಿಜ್ಯ ಉದ್ದೇಶವನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 19 ಕಲ್ಲಿದ್ದಲು ನಿಕ್ಷೇಪಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿದ್ದು, ಇದರ ಬಿಡ್ಡಿಂಗ್‌ಗಾಗಿ ಖಾಸಗಿ ಕಂಪೆನಿಗಳಿಂದ ಹೆಚ್ಚಿನ ಪೈಪೋಟಿ...
Date : Tuesday, 10-11-2020
ಮುಂಬಯಿ: ಬುಧವಾರ ಬಂಧಿತರಾದ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಯವರ ಮಧ್ಯಂತರ ಜಾಮೀನನ್ನು ಬಾಂಬೆ ಹೈಕೋರ್ಟ್ ನಿನ್ನೆ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ನಬ್ ಗೋಸ್ವಾಮಿ ಈಗ ಸುಪ್ರೀಂ ಕೋರ್ಟ್‌ಗೆ ಕದ ತಟ್ಟಿದ್ದಾರೆ. ಇನ್ನೊಂದೆಡೆ ಅರ್ನಬ್ ಅವರ ಸುರಕ್ಷತೆಗೆ...
Date : Tuesday, 10-11-2020
ನವದೆಹಲಿ: ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣವಾಗುತ್ತಿದೆ. ಈ ದೇವಾಲಯವನ್ನು ಅದ್ಭುತವಾದ ರೀತಿಯಲ್ಲಿ ವಿನ್ಯಾಸ ಮಾಡುವ ಪ್ರಯತ್ನಗಳು ಸಾಗಿವೆ. ದೇವಾಲಯಕ್ಕೆ ಬಳಸುವ ಕಲ್ಲಿನಲ್ಲಿ ಹಿಂದೂ ಮಹಾಕಾವ್ಯಗಳು, ಧರ್ಮಗ್ರಂಥಗಳು ಮತ್ತು ಭಾರತದ ಪ್ರಾಚೀನ ಕಥೆಗಳ ದೃಶ್ಯಗಳ ಚಿತ್ರ ಮತ್ತು ಕೊಲ್ಲಿ ರಾಷ್ಟ್ರಗಳ ಜನಪ್ರಿಯ...