News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಾಫ್ಟ್ವೇರ್ ಕಂಪನಿಯಲ್ಲಿ ಡಾಟಾ ಸೈಂಟಿಸ್ಟ್ ಆಗಲಿದ್ದಾನೆ 7ನೇ ತರಗತಿ ಬಾಲಕ

ಹೈದರಾಬಾದ್: 12 ವರ್ಷದ ಬಾಲಕನೊಬ್ಬ ಹೈದರಾಬಾದಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಡಾಟಾ ಸೈಂಟಿಸ್ಟ್ ಆಗಿ ಕಾರ್ಯನಿರ್ವಹಿಸಲಿದ್ದಾನೆ. ಶ್ರೀ ಚೈತನ್ಯ ಸ್ಕೂಲ್‌ನಲ್ಲಿ 7 ನೇ ತರಗತಿಯಲ್ಲಿ ಓದುತ್ತಿರುವ ಸಿದ್ಧಾರ್ಥ್ ಶ್ರೀವಾಸ್ತವ್ ಪಿಲ್ಲಿ, ಹೈದರಾಬಾದಿನ ಪ್ರತಿಷ್ಠಿತ ಮೊಂಟೈಗ್ನೆ ಸ್ಮಾರ್ಟ್ ಬಿಸಿನೆಸ್ ಸಲ್ಯೂಷನ್ಸ್ ಕಂಪನಿಯಲ್ಲಿ...

Read More

2018 ರಿಂದ ಭಾರತದಲ್ಲಿ ಲಂಚ ಪ್ರಮಾಣ ಶೇ. 10 ರಷ್ಟು ಕಡಿಮೆ : ಸಮೀಕ್ಷೆ

ನವದೆಹಲಿ: ಕಳೆದ ವರ್ಷದಿಂದ ಭಾರತದಲ್ಲಿ ಲಂಚ ಕೊಡುವ ಪ್ರಕರಣಗಳು ಶೇಕಡ 10 ರಷ್ಟು ಕಡಿಮೆಯಾಗಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಒಟ್ಟು 20 ರಾಜ್ಯಗಳಲ್ಲಿ ನಡೆಸಲಾದ ಸಮೀಕ್ಷೆಯಿಂದ ಈ ಅಂಶ ತಿಳಿದುಬಂದಿದೆ. ದೆಹಲಿ, ಹರಿಯಾಣ, ಗುಜರಾತ್, ಪಶ್ಚಿಮ ಬಂಗಾಳ, ಕೇರಳ, ಗೋವಾ ಮತ್ತು ಒರಿಸ್ಸಾಗಳಲ್ಲಿ...

Read More

ಜಮ್ಮು ಮತ್ತು ಕಾಶ್ಮೀರದ ಭ್ರಷ್ಟ ನಾಯಕರು ಸೆರೆವಾಸ ಅನುಭವಿಸಲಿದ್ದಾರೆ: ಸತ್ಯಪಾಲ್ ಮಲಿಕ್

ಪಣಜಿ: ಈ ಹಿಂದೆ ಜಮ್ಮು-ಕಾಶ್ಮೀರದ ರಾಜ್ಯದಲ್ಲಿ ಭ್ರಷ್ಟಾಚಾರ ಎಸಗಿದ್ದ ಚುನಾಯಿತ ರಾಜಕೀಯ ನಾಯಕರುಗಳು, ಮುಖ್ಯಮಂತ್ರಿಗಳು ಜೈಲು ಶಿಕ್ಷೆಯನ್ನು ಅನುಭವಿಸಲಿದ್ದಾರೆ ಎಂದು ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಆಗಿದ್ದು, ಜಮ್ಮು-ಕಾಶ್ಮೀರದ ರಾಜಕೀಯ...

Read More

ಕಾರ್ಟೊಸ್ಯಾಟ್ 3, ಯುಎಸ್‌ನ 13 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ ಇಸ್ರೋ

ಆಂಧ್ರಪ್ರದೇಶ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. PSLV-C47 ಉಡಾವಣಾ ವಾಹಕದ ಮೂಲಕ ಕಾರ್ಟೊಸ್ಯಾಟ್ 3 ಉಪಗ್ರಹ ಮತ್ತು ಅಮೆರಿಕದ 13 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಇಂದು ಬೆಳಗ್ಗೆ ಆಂಧ್ರಪ್ರದೇಶದ...

Read More

ಭ್ರಷ್ಟಾಚಾರ ಆರೋಪ ಹೊಂದಿದ 21 ತೆರಿಗೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ

ನವದೆಹಲಿ: ಕೇಂದ್ರ ಸರಕಾರವು ಮತ್ತೆ 21 ಮಂದಿ ಭ್ರಷ್ಟಾಚಾರ ಆರೋಪವನ್ನು ಹೊಂದಿದ ತೆರಿಗೆ ಅಧಿಕಾರಿಗಳಿಗೆ ನಿವೃತ್ತಿಯನ್ನು ನೀಡಿದೆ. ಈ ಬಗ್ಗೆ ಹಣಕಾಸು ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ. ಆದಾಯ ಮತ್ತು ಕಾರ್ಪೊರೇಟ್ ತೆರಿಗೆ ಸಂಗ್ರಹದ ಮೇಲ್ವಿಚಾರಣೆ ಮಾಡುವ ಸೆಂಟ್ರಲ್ ಬೋರ್ಡ್ ಆಫ್...

Read More

ರಾಮನ ಹೆಸರಲ್ಲಿ ಆಸ್ಪತ್ರೆ ನಿರ್ಮಿಸಲು ಭೂಮಿ ನೀಡುವಂತೆ ಶಿಯಾ ವಕ್ಫ್ ಮಂಡಳಿ ಮನವಿ

ನವದೆಹಲಿ: ಹಿಂದೂಗಳ ಪಾಲಿನ ಆರಾಧ್ಯ ದೈವ ಶ್ರೀರಾಮನ ಹೆಸರಿನಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಸಲುವಾಗಿ ಭೂಮಿ ನೀಡುವಂತೆ ಶಿಯಾ ವಕ್ಫ್ ಮಂಡಳಿ ಮನವಿ ಮಾಡಿಕೊಂಡಿದೆ. ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲು ಸುಪ್ರೀಂಕೋರ್ಟ್ ನೀಡಲು ಹೇಳಿದ್ದ 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್...

Read More

ಕುರುಕ್ಷೇತ್ರದಲ್ಲಿ ಭವ್ಯ ಭಾರತ ಮಾತಾ ದೇಗುಲ ನಿರ್ಮಾಣ : ಹರಿಯಾಣ ಸಿಎಂ ಘೋಷಣೆ

ಚಂಡೀಗಢ: ಹರಿಯಾಣದ ಐತಿಹಾಸಿಕ ನಗರ ಕುರುಕ್ಷೇತ್ರದಲ್ಲಿ ಭವ್ಯ ಭಾರತ ಮಾತಾ ಮಂದಿರವನ್ನು ನಿರ್ಮಾಣ ಮಾಡುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಘೋಷಣೆ ಮಾಡಿದ್ದಾರೆ. ಈ ದೇಗುಲ ದೇಶದ ನಾಗರಿಕರಿಗೆ ಸಾಂಸ್ಕೃತಿಕ ಕೇಂದ್ರವಾಗಿದೆ ಮತ್ತು ಏಕತೆಯ ಕೇಂದ್ರವಾಗಲಿದೆ ಎಂದು ಅವರು...

Read More

ಸಂವಿಧಾನವನ್ನು ನಾವು ಪವಿತ್ರಗ್ರಂಥವೆಂದು ಪರಿಗಣಿಸಿದ್ದೇವೆ: ಮೋದಿ

  ನವದೆಹಲಿ: ಸಂವಿಧಾನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು, ಸಂವಿಧಾನವನ್ನು ನಾವು ಎಲ್ಲದಕ್ಕಿಂತಲೂ ಹೆಚ್ಚು ಪವಿತ್ರ ಗ್ರಂಥ ಎಂದು ಪರಿಗಣಿಸಿದ್ದೇವೆ ಎಂದಿದ್ದಾರೆ. “ಸಂವಿಧಾನ ಭಾರತ ಮತ್ತು...

Read More

ಪಿಎಂಎವೈ ಅಡಿಯಲ್ಲಿನ ಸಬ್ಸಿಡಿ ಯೋಜನೆಗೆ ಪೋರ್ಟಲ್ ಆರಂಭ

ನವದೆಹಲಿ: ಸರ್ಕಾರಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರವು ಇದೀಗ ಮತ್ತೊಂದು ಮಹತ್ವಪೂರ್ಣವಾದ ಕ್ರಮವನ್ನು ಕೈಗೊಂಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ ಅಡಿಯಲ್ಲಿನ ಸಬ್ಸಿಡಿಗಳನ್ನು ಪಡೆಯಲು ಬಯಸುವ ಜನರಿಗಾಗಿ ಸಿಎಲ್‌ಎಸ್‌ಎಸ್ (ಕ್ರೆಡಿಟ್ ಲಿಂಕ್...

Read More

ಆಧಾರ್ ಅನ್ನು ಅನುಕೂಲಕರ ಎಂದು ಭಾವಿಸಿದ್ದಾರೆ ಶೇ. 72 ರಷ್ಟು ಜನ : ಸಮೀಕ್ಷೆ

ನವದೆಹಲಿ : 2019 ರ ಆಧಾರ್ ವರದಿಯನ್ನು ಸೋಮವಾರ ಬಿಡುಗಡೆಗೊಳಿಸಲಾಗಿದ್ದು, ಶೇ. 72 ರಷ್ಟು ಸಮೀಕ್ಷೆಗೊಳಪಟ್ಟ ಜನರು 12 ಅಂಕಿಗಳ ವಿಶೇಷ ಗುರುತಿನ ಸಂಖ್ಯೆಯು ಅನುಕೂಲಕರವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಆದರೆ ಮೂರನೇ ಒಂದರಷ್ಟು ಜನರು ಆಧಾರ್ ತಿದ್ದುಪಡಿ ಪ್ರಕ್ರಿಯೆಯನ್ನು ಕಷ್ಟದಾಯಕ ಎಂದು...

Read More

Recent News

Back To Top