Date : Thursday, 14-11-2024
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ ವಿವಿಧ ರೈಲು ನಿಲ್ದಾಣಗಳಲ್ಲಿ 18 ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಲೋಕಾರ್ಪಣೆ ಮಾಡಿದರು. ಬಿಹಾರದ ದರ್ಭಾಂಗಾದಿಂದ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ 12 ಸಾವಿರ ಕೋಟಿ ರೂಪಾಯಿಗಳ ಇತರ ಅಭಿವೃದ್ಧಿ ಯೋಜನೆಗಳೊಂದಿಗೆ...
Date : Thursday, 14-11-2024
ನವದೆಹಲಿ: ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಅವರು ಬುಧವಾರ ಇಟಾನಗರದಲ್ಲಿ ಅರುಣಾಚಲ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಶೀಲಿಸಿದರು. ಪರಿಶೀಲನಾ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ...
Date : Thursday, 14-11-2024
ನವದೆಹಲಿ: ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಬುಧವಾರ ಉಧಂಪುರದ ಪ್ರಸಿದ್ಧ ಸಾಂಪ್ರದಾಯಿಕ ಡೋಗ್ರಾ ಕಲಾವಿದ ಗೋರಿನಾಥ್ ಅವರಿಗೆ ಹೊಸ “ಸಾರಂಗಿ” ಸಂಗೀತ ವಾದ್ಯವನ್ನು ಉಡುಗೊರೆ ನೀಡಿದ್ದಾರೆ. ಗೋಪಿನಾಥ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಮನ್ ಕಿ ಬಾತ್ನ...
Date : Wednesday, 13-11-2024
ನವದೆಹಲಿ: ಬಾಹ್ಯಾಕಾಶದಲ್ಲಿ ಸ್ವಂಯ ನಿಲ್ದಾಣ ಸ್ಥಾಪನೆ ಇಸ್ರೋದ ದೊಡ್ಡ ಕನಸು. ಈ ನಿಟ್ಟಿನಲ್ಲಿ ಪ್ರಯೋಗಗಳನ್ನು ಈಗಾಗಲೇ ಆರಂಭಿಸಲಾಗಿದ್ದು, ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಇದನ್ನು ಸಾಕಾರಗೊಳಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಅವರು ಭರವಸೆ ನೀಡಿದ್ದಾರೆ. ಕರ್ನಾಟಕದ ವಿವಿಧ ಭಾಗಗಳ ವಿದ್ಯಾರ್ಥಿಗಳ ಜೊತೆ...
Date : Wednesday, 13-11-2024
ಇಂಫಾಲ: ಮಣಿಪುರದಲ್ಲಿ ಮತ್ತೆ ದಾಳಿಗಳು, ಹಿಂಸಾಚಾರಗಳು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಕೃತ್ಯಗಳು ನಡೆಯಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರವು ಸುಮಾರು 2,000 ಯೋಧರನ್ನು ಒಳಗೊಂಡ 20 ಹೆಚ್ಚುವರಿ ಕಂಪನಿಗಳನ್ನು ಮಣಿಪುರಕ್ಕೆ ರವಾನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಕಂಪನಿಗಳ...
Date : Wednesday, 13-11-2024
ನವದೆಹಲಿ: 2030 ಕ್ಕೂ ಮೊದಲು ರಷ್ಯಾದೊಂದಿಗೆ 100 ಶತಕೋಟಿ ಡಾಲರ್ ಮೌಲ್ಯದ ವಾಣಿಜ್ಯವನ್ನು ಸಾಧಿಸುವ ವಿಶ್ವಾಸವನ್ನು ಭಾರತ ಹೊಂದಿದೆ ಆದರೆ ವ್ಯಾಪಾರವು ಹೆಚ್ಚು ಸಮತೋಲಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಉಭಯ ಪಕ್ಷಗಳು ನಿರ್ಬಂಧಗಳನ್ನು ಪರಿಹರಿಸಬೇಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್...
Date : Wednesday, 13-11-2024
ತಿರುವನಂತಪುರಂ: ಉಭಯಚರ ‘ಡಿ ಹ್ಯಾವಿಲ್ಯಾಂಡ್ ಕೆನಡಾ’ ಸೀಪ್ಲೇನ್ ಕೊಚ್ಚಿ ಸರೋವರದ ಬೊಲ್ಗಟ್ಟಿ ವಾಟರ್ಡ್ರೋಮ್ನಲ್ಲಿ ಮಂಗಳವಾರ ತನ್ನ ಉದ್ಘಾಟನಾ ಲ್ಯಾಂಡಿಂಗ್ ಮಾಡಿದ್ದು, ಇದು ಕೇರಳದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಒಂದು ಪ್ರಮುಖ ಉತ್ತೇಜನವನ್ನು ನೀಡುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಪ್ರವಾಸೋದ್ಯಮ ಕಾರ್ಯದರ್ಶಿ ಕೆ.ಬಿಜು, ವಿಮಾನಯಾನ ಕಾರ್ಯದರ್ಶಿ...
Date : Wednesday, 13-11-2024
ನವದೆಹಲಿ: ಭಾರತವು ಅರ್ಮೇನಿಯಾಗೆ ಮೊದಲ ಆಕಾಶ್ ವೆಪನ್ ಸಿಸ್ಟಮ್ ಬ್ಯಾಟರಿಯನ್ನು ರಫ್ತು ಮಾಡುವ ಮೂಲಕ ರಕ್ಷಣಾ ರಫ್ತಿನಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಆಕಾಶ್ ವೆಪನ್ ಸಿಸ್ಟಮ್, ಫೈಟರ್ ಜೆಟ್ಗಳು, ಕ್ರೂಸ್ ಕ್ಷಿಪಣಿಗಳು,...
Date : Wednesday, 13-11-2024
ನವದೆಹಲಿ: ಮಹಿಳೆಯರ ಸಬಲೀಕರಣ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಅವರ ಪಾತ್ರವನ್ನು ಹೆಚ್ಚಿಸುವ ಮಹತ್ವದ ಗುರಿಯೊಂದಿಗೆ ಸಿಐಎಸ್ಎಫ್ನ ಮೊದಲ ಸಂಪೂರ್ಣ ಮಹಿಳಾ ಬೆಟಾಲಿಯನ್ ಸ್ಥಾಪನೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ. 53 ನೇ ಸಿಐಎಸ್ಎಫ್ ದಿನಾಚರಣೆಯ ಸಂದರ್ಭದಲ್ಲಿ ಗೃಹ ಸಚಿವ ಅಮಿತ್...
Date : Wednesday, 13-11-2024
ನವದೆಹಲಿ: ಒಡಿಶಾದ ಕರಾವಳಿಯ ಸಮಗ್ರ ಪರೀಕ್ಷಾ ಶ್ರೇಣಿಯಿಂದ ಲಾಂಗ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಮಿಸೈಲ್ನ ಮೊದಲ ಹಾರಾಟ ಪರೀಕ್ಷೆಯನ್ನು ಭಾರತ ಮಂಗಳವಾರ ಯಶಸ್ವಿಯಾಗಿ ನಡೆಸಿದೆ. ಕ್ಷಿಪಣಿ ವ್ಯವಸ್ಥೆಯ ಎಲ್ಲಾ ಉಪ-ವ್ಯವಸ್ಥೆಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿವೆ ಮತ್ತು ಪ್ರಾಥಮಿಕ ಮಿಷನ್ ಉದ್ದೇಶಗಳನ್ನು ಪೂರೈಸಿದೆ...