News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೋವಿಡ್-‌19 ಲಸಿಕೆ ಪಡೆಯುವುದು ಸ್ವಯಂಪ್ರೇರಿತವಾಗಿದೆ, ಕಡ್ಡಾಯವಲ್ಲ: ಸರ್ಕಾರ

ನವದೆಹಲಿ: ಕೋವಿಡ್ -19  ವ್ಯಾಕ್ಸಿನೇಷನ್ ತೆಗೆದುಕೊಳ್ಳುವುದು ಸ್ವಯಂಪ್ರೇರಿತವಾಗಿದೆ ಎಂದು ಸರ್ಕಾರ ಹೇಳಿದೆ. ಕೋವಿಡ್‌ ಲಸಿಕೆ ಕಡ್ಡಾಯವಲ್ಲ, ಒತ್ತಾಯಪೂರ್ವಕವಾಗಿ ನೀಡುವುದಿಲ್ಲ. ಆದರೆ ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲರೂ ಇದನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳಿ ಎಂದು ಸಚಿವಾಲಯ ತಿಳಿಸಿದೆ. “ಲಸಿಕೆಯ ಲಭ್ಯತೆಯ ಆಧಾರದ ಮೇಲೆ ಹೆಚ್ಚಿನ ಅಪಾಯದಲ್ಲಿ...

Read More

ದೇಶದ 736 ಜಿಲ್ಲೆಗಳಲ್ಲಿ ಇಂದು 2ನೇ ಕೋವಿಡ್ ವಾಕ್ಸಿನ್ ಡ್ರೈ ರನ್

ನವದೆಹಲಿ: ಕೋವಿಡ್ -19 ವಿರುದ್ಧದ ಲಸಿಕೆ ಹಾಕುವ ಉತ್ತಮ ವಿಧಾನದ ಕಂಡುಕೊಳ್ಳುವಿಕೆ ಮತ್ತು ಕಾರ್ಯದಲ್ಲಿ ಯಾವುದೇ ಲೋಪದೋಷಗಳನ್ನು ಪರೀಕ್ಷಿಸುವ ಎರಡನೇ ಡ್ರೈ ರನ್ ಇಂದು ದೇಶದಾದ್ಯಂತ ನಡೆಯಲಿದ್ದು, ಮೊದಲ ಹಂತದಲ್ಲಿ ಭಾಗವಹಿಸಿದ ರಾಜ್ಯಗಳಿಗೆ ಈ ಹಂತದಿಂದ ವಿನಾಯಿತಿ ನೀಡಲಾಗುತ್ತಿದೆ. ಮೊದಲ ಬೃಹತ್ ಡ್ರೈ ರನ್‌ ಅನ್ನು...

Read More

ಪ್ರತಿಭಟನಾ ನಿರತ ರೈತರು ಮತ್ತು ಸರ್ಕಾರದ ನಡುವೆ ಇಂದು 8ನೇ ಸುತ್ತಿನ ಮಾತುಕತೆ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪಟ್ಟು ಸಡಿಲಿಸುವಂತೆ ಕಾಣುತ್ತಿಲ್ಲ. ಆದರೆ ಸರ್ಕಾರ ಅವರ ಮನವೊಲಿಸುವ ಕಾರ್ಯವನ್ನು ಮುಂದುವರೆಸಿದೆ. ಇಂದು ರೈತರು ಮತ್ತು ಸರ್ಕಾರದ ನಡುವೆ 8ನೇ ಸುತ್ತಿನ ಮಾತುಕತೆ ನಡೆಯಲಿದೆ. ಒಂದು...

Read More

ಸಾಂಕ್ರಾಮಿಕ ಸಮಯದಲ್ಲಿ ಆಯುಷ್ ಉತ್ಪನ್ನಗಳ ಬೇಡಿಕೆ ಮೂರು ಪಟ್ಟು ಹೆಚ್ಚಳ

ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಆಯುಷ್ ಉತ್ಪನ್ನಗಳ ಬೇಡಿಕೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಆಯುಷ್ ಸಚಿವ ಶ್ರೀಪಾದ್  ನಾಯಕ್ ಹೇಳಿದ್ದಾರೆ. “ಕೋವಿಡ್ -19 ಬಿಕ್ಕಟ್ಟಿನ ನಡುವೆ ನಮ್ಮ ಆಯುರ್ವೇದ ಔಷಧಿಗಳನ್ನು ಸುಮಾರು 100 ದೇಶಗಳಲ್ಲಿ ರೋಗನಿರೋಧಕ ವರ್ಧಕವಾಗಿ ಬಳಸಲಾಗುತ್ತಿದ್ದು, ನಿಧಾನವಾಗಿ...

Read More

ಶೀಘ್ರದಲ್ಲೇ ಋಷಿಕೇಶ ಮತ್ತು ಕರ್ಣಪ್ರಯಾಗವನ್ನು ಸಂಪರ್ಕಿಸಲಿದೆ ರೈಲ್ವೆ ಯೋಜನೆ

  ನವದೆಹಲಿ: ನಿರ್ಮಾಣ ಕ್ಷೇತ್ರದ ದಿಗ್ಗಜ ಲಾರ್ಸೆನ್ & ಟೌಬ್ರೊ (ಎಲ್ ‍ ‍&ಟಿ) ಉತ್ತರಾಖಂಡದ ಋಷಿಕೇಶ ಮತ್ತು ಕರ್ಣಪ್ರಯಾಗವನ್ನು ಸಂಪರ್ಕಿಸುವ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದು, ಇದಕ್ಕಾಗಿ ಸುಮಾರು 3,338 ಕೋಟಿ ರೂಪಾಯಿಗಳ ಗುತ್ತಿಗೆ ಪಡೆದುಕೊಂಡಿದೆ. 3337.60 ಕೋಟಿ ರೂ.ಗಳ ಪ್ರಸ್ತಾವನೆಯೊಂದಿಗೆ ಎಲ್ &...

Read More

ಶ್ರೀಲಂಕಾದಲ್ಲಿ ತಮಿಳರ ಉನ್ನತಿಗೆ ಬದ್ಧತೆ ಪುನರುಚ್ಚರಿಸಿದ ಜೈ ಶಂಕರ್

ನವದೆಹಲಿ: ಮೂರು ದಿನಗಳ ಕೊಲಂಬೊ ಪ್ರವಾಸದಲ್ಲಿ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಅವರು ತಮಿಳು ಸಮುದಾಯದ ನ್ಯಾಯಸಮ್ಮತ ಬದುಕಿಗಾಗಿ ದೃಢನಿಲುವು ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾದಲ್ಲಿ ತಮಿಳರ ಪರವಾಗಿ ದೃಢವಾಗಿ ಮಾತನಾಡಿದ ಅವರು, 13 ನೇ ತಿದ್ದುಪಡಿಯನ್ನು ಬೆಂಬಲಿಸುವಲ್ಲಿ ಭಾರತದ ನಿಲುವನ್ನು ಪುನರುಚ್ಚರಿಸಿದರು, ಇದು...

Read More

ಜಮ್ಮು-ಕಾಶ್ಮೀರದ ಕೈಗಾರಿಕಾ ಅಭಿವೃದ್ಧಿಗಾಗಿ ಹೊಸ ಯೋಜನೆಗೆ ಮೋದಿ ಸರ್ಕಾರ ಅನುಮೋದನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕೈಗಾರಿಕಾ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಹೊಸ ಕೇಂದ್ರೀಯ ವಲಯದ ಯೋಜನೆಗೆ ಅನುಮೋದನೆ ನೀಡಿದೆ. ಜಮ್ಮು-ಕಾಶ್ಮೀರವನ್ನು ಮುಖ್ಯವಾಹಿನಿಗೆ ತರಬಲ್ಲ ಮಹತ್ವದ ನಿರ್ಧಾರ ಇದಾಗಿದೆ.  28,400 ಕೋಟಿ ರೂ.ಒಟ್ಟು ಬಜೆಟ್‌ನೊಂದಿಗೆ ಯೋಜನೆಯನ್ನು ಅನುಮೋದಿಸಲಾಗಿದೆ. ಪ್ರದೇಶದ ಸಾಮಾಜಿಕ ಆರ್ಥಿಕ...

Read More

ನಕಲಿ ಆ್ಯಪ್ ಕೋವಿನ್ ಬಳಕೆ ಮಾಡದಂತೆ ಸಾರ್ವಜನಿಕರಿಗೆ ಕೇಂದ್ರ ಸೂಚನೆ

ನವದೆಹಲಿ: ಕೊರೋನಾ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅನೇಕ ವಿಧಗಳಲ್ಲಿ ಪ್ರಯತ್ನ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಕೊರೋನಾ ಹೆಸರಿನಲ್ಲಿ ಕೆಲವು ನಕಲಿ ಆ್ಯಪ್ ಗಳು ಸಹ ಕಂಡುಬರುತ್ತಿದ್ದು ಅವುಗಳ ಬಗ್ಗೆ ಎಚ್ಚರದಿಂದ ಇರುವಂತೆ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಮನವಿಯನ್ನು ಮಾಡಿದೆ....

Read More

ಆಳ ಹಿಮದ ನಡುವೆಯೂ ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ಸೇರಿಸಿದ ಯೋಧರು

  ಶ್ರೀನಗರ: ಭಾರೀ ಹಿಮಪಾತವು ಕಾಶ್ಮೀರದಲ್ಲಿ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಮತ್ತು ಸತತ ನಾಲ್ಕನೇ ದಿನವೂ ನಗರದ ಉಳಿದ ಭಾಗಗಳಿಂದ ಈ  ನಗರ ಸಂಪರ್ಕವನ್ನು ಕಳೆದುಕೊಂಡಿದೆ. ಜನವರಿ 6 ರಂದು, ಹಿಮಪಾತದ ನಡುವೆಯೇ ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ಭಾರತೀಯ ಸೇನಾ ಯೋಧರು...

Read More

ಚೆನ್ನೈ ವಿಶ್ವದಲ್ಲೇ ಅತಿ ಹೆಚ್ಚು ಸಿಸಿಟಿವಿ ಕಣ್ಗಾವಲು ಹೊಂದಿರುವ ನಗರ

ನವದೆಹಲಿ: ಪ್ರತಿ  ಚದರ ಕಿಲೋಮೀಟರಿಗೆ 657 ಸಿಸಿಟಿವಿಗಳನ್ನು ಹೊಂದಿರುವ ಚೆನ್ನೈ ವಿಶ್ವದಲ್ಲೇ ಅತಿ ಹೆಚ್ಚು ಸಿಸಿಟಿವಿ ಕಣ್ಗಾವಲು ಹೊಂದಿರುವ ನಗರ ಎಂಬ ದಾಖಲೆ ಮಾಡಿದೆ. ಎರಡನೇ ಸ್ಥಾನವನ್ನು ಕೂಡ ಭಾರತೀಯ ನಗರವಾದ ಹೈದರಾಬಾದ್‌ ಪಡೆದುಕೊಂಡಿದೆ. ಇಲ್ಲಿ ಪ್ರತಿ ಚದರ ಕಿಲೋಮೀಟರಿಗೆ 480 ಸಿಸಿಟಿವಿಗಳು ಇವೆ....

Read More

Recent News

Back To Top