News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಿಸ್ಡ್ ಕಾಲ್ ಮೂಲಕ ಎಲ್‌ಪಿಜಿ ಮರುಪೂರಣ: ಹೊಸ ಸೌಲಭ್ಯ ಆರಂಭ

ನವದೆಹಲಿ: ಎಲ್‌ಪಿಜಿ ಮರುಪೂರಣಗಳನ್ನು ಕಾಯ್ದಿರಿಸಲು ಮತ್ತು ಹೊಸ ಸಂಪರ್ಕಗಳ ನೋಂದಣಿಗೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿಶೇಷ ಮಿಸ್ಡ್ ಕಾಲ್ ಸೌಲಭ್ಯವನ್ನು ಪ್ರಾರಂಭಿಸಿದ್ದಾರೆ. 8454955555 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಎಲ್‌ಪಿಜಿ ರೀಫಿಲ್ ಕಾಯ್ದಿರಿಸುವ ಸೌಲಭ್ಯವನ್ನು ದೇಶದಾದ್ಯಂತ ಜಾರಿಗೆ...

Read More

ಹಿಂದೂ ಧರ್ಮದ ಅವಹೇಳನ: ಮುನಾವರ್ ಫಾರೂಕಿ ಸೇರಿ 5 ಕಾಮಿಡಿಯನ್‌ಗಳ ಬಂಧನ

  ನವದೆಹಲಿ: ಇಂದೋರ್‌ನಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ ಆರೋಪದ ಮೇಲೆ ಮಧ್ಯಪ್ರದೇಶ ಪೊಲೀಸರು ಶುಕ್ರವಾರ ಐವರು ಸ್ಟ್ಯಾಂಡಪ್ ಕಾಮಿಡಿಯನ್‌ಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಬಂಧಿತ ಹಾಸ್ಯಗಾರರಲ್ಲಿ ಮುನಾವರ್ ಫಾರೂಕಿ, ಎಡ್ವಿನ್ ಆಂಥೋನಿ, ಪ್ರಖರ್ ವ್ಯಾಸ್, ಪ್ರಿಯಮ್ ವ್ಯಾಸ್ ಮತ್ತು ನಳಿನ್ ಯಾದವ್ ಸೇರಿದ್ದಾರೆ. ಇವರುಗಳು ಹಿಂದೂ...

Read More

26/11ರ ಮುಂಬೈ ದಾಳಿ ಸೂತ್ರಧಾರಿ ಜಾಕಿ-ಉರ್-ರೆಹಮಾನ್ ಲಖ್ವಿ ಪಾಕಿಸ್ಥಾನದಲ್ಲಿ ಬಂಧನ

  ನವದೆಹಲಿ:  26/11ರ ಮುಂಬೈ ದಾಳಿಯ ಹಿಂದಿನ ಸೂತ್ರಧಾರಿ ಮತ್ತು ಲಖ್ಕರ್-ಎ-ತೋಯ್ಬಾ ಕಮಾಂಡರ್  ಜಾಕಿ-ಉರ್-ರೆಹಮಾನ್ ಲಖ್ವಿ ಅನ್ನು ಪಾಕಿಸ್ಥಾನದಲ್ಲಿ ಭಯೋತ್ಪಾದಕ ಹಣಕಾಸು ಆರೋಪದ ಮೇಲೆ  ಬಂಧಿಸಲಾಗಿದೆ. ಲಖ್ವಿಯನ್ನು ಭಯೋತ್ಪಾದಕ ಹಣಕಾಸು ಆರೋಪದ ಮೇಲೆ ಪಂಜಾಬ್‌ನ ಭಯೋತ್ಪಾದನಾ ಇಲಾಖೆ (ಸಿಟಿಡಿ) ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ....

Read More

ಲಡಾಖ್‌ನ ಪಾಂಗೊಂಗ್ ಲೇಕ್ ಕಣ್ಗಾವಲಿಗೆ ವೇಗದ ಗಸ್ತು ದೋಣಿಗಳನ್ನು ಖರೀದಿಸಲಿದೆ ಸೇನೆ

ನವದೆಹಲಿ: ಪೂರ್ವ ಲಡಾಖ್‌ನ ಪಾಂಗೊಂಗ್ ತ್ಸೊ ಸೇರಿದಂತೆ ಪರ್ವತಗಳಲ್ಲಿನ ಜಲಮೂಲಗಳ ಕಣ್ಗಾವಲುಗಾಗಿ ಭಾರತೀಯ ಸೇನೆಯು ಹೊಸ ವೇಗದ ಗಸ್ತು ದೋಣಿಗಳನ್ನು ಖರೀದಿ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಆರ್ಡರ್ ನೀಡಿದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹೆಚ್ಚಿಸುವ ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ 2021ರ...

Read More

ಆಂಧ್ರದಲ್ಲಿ ಮತ್ತೆ ದೇವರ ವಿಗ್ರಹ ಭಗ್ನಗೊಳಿಸಿದ ದುಷ್ಕರ್ಮಿಗಳು

ಗೋದಾವರಿ: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಾಮತೀರ್ಥಂ ಗ್ರಾಮದಲ್ಲಿ ಭಗವಾನ್ ರಾಮನ ವಿಗ್ರಹವನ್ನು ಅಪವಿತ್ರಗೊಳಿಸಿದ ಮೂರು ದಿನಗಳ ನಂತರ, ಪೂರ್ವ ಗೋದಾವರಿ ಜಿಲ್ಲೆಯಲ್ಲಿನ ರಾಜಮಹೇಂದ್ರರಾಮ್ ನಗರದ ಗಣೇಶ ದೇವಸ್ಥಾನದಲ್ಲಿ ಭಗವಾನ್ ಸುಬ್ರಹ್ಮಣ್ಯೇಶ್ವರ ದೇವರ ವಿಗ್ರಹವನ್ನು ಧ್ವಂಸ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಧ್ವಂಸಕ...

Read More

ನಫೆಡ್‌ನೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಒಳಪಟ್ಟ ಜಮ್ಮು-ಕಾಶ್ಮೀರ ಆಡಳಿತ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತವು ನ್ಯಾಷನಲ್ ಅಗ್ರಿಕಲ್ಚರ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ನಫೆಡ್) ನೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ನಫೆಡ್ ಕೃಷಿ ಉತ್ಪನ್ನಗಳಿಗಾಗಿನ ಮಾರುಕಟ್ಟೆ ಸಹಕಾರಿ ಸಂಸ್ಥೆಗಳ ಉನ್ನತ ಸಂಸ್ಥೆಯಾಗಿದೆ. ಕೇಂದ್ರಾಡಳಿತ...

Read More

ಹಿಂದೂ ಧರ್ಮೀಯರ ಮೂಲಗುಣವೇ ದೇಶಭಕ್ತಿ: ಮೋಹನ್ ಭಾಗವತ್

ನವದೆಹಲಿ: ಹಿಂದೂ ಧರ್ಮೀಯರ ಮೂಲ ಗುಣ ದೇಶ ಭಕ್ತಿ. ಒಬ್ಬ ವ್ಯಕ್ತಿ ಹಿಂದೂ ಧರ್ಮಕ್ಕೆ ಸೇರಿದ್ದರೆ ಅವನು ದೇಶಭಕ್ತನೇ ಆಗಿರುತ್ತಾನೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ತಿಳಿಸಿದ್ದಾರೆ. ಅವರು, ಜೆಕೆ ಬಜಾಜ್ ಮತ್ತು ಎಂ. ಡಿ....

Read More

ಡಿಸೆಂಬರ್‌ನಲ್ಲಿ ಭಾರೀ ಬೆಳವಣಿಗೆ ದಾಖಲಿಸಿದ ಡಿಜಿಟಲ್ ಪಾವತಿ

ನವದೆಹಲಿ: ಭಾರತದಲ್ಲಿ ಡಿಜಿಟಲ್ ಪಾವತಿಗಳು ಡಿಸೆಂಬರ್‌ನಲ್ಲಿ ಭಾರೀ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ವಹಿವಾಟುಗಳು ರೂ. 4 ಲಕ್ಷ ಕೋಟಿಗಳನ್ನು ತಲುಪಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಮಾಹಿತಿಯ ಪ್ರಕಾರ, ಯುಪಿಐ ಪ್ಲಾಟ್‌ಫಾರ್ಮ್‌ನಲ್ಲಿನ ವಹಿವಾಟು ಡಿಸೆಂಬರ್‌ನಲ್ಲಿ ರೂ....

Read More

ದೇಶದಾದ್ಯಂತ ಕೋವಿಡ್-19 ಲಸಿಕೆ ಉಚಿತವಾಗಿರುತ್ತದೆ: ಡಾ. ಹರ್ಷವರ್ಧನ್

ನವದೆಹಲಿ: ದೇಶದಾದ್ಯಂತ ಇಂದು ಕೋವಿಡ್-19 ಲಸಿಕೆಯ ಡ್ರೈ ರನ್ ಆರಂಭಗೊಂಡಿದೆ. ಲಸಿಕೆ ಅಭಿಯಾನವನ್ನು ಆರಂಭಿಸುವುದಕ್ಕೂ ಮುನ್ನ ನಡೆಸಲಾಗುವ ತಾಲೀಮು ಇದಾಗಿದೆ. ದೇಶದ ನಾಗರಿಕರು ಲಸಿಕೆ ಪಡೆಯಲು ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ ಅದರ ಬೆಲೆಯ ಬಗ್ಗೆ ಸಹಜವಾದ ಕುತೂಹಲ ಎಲ್ಲರಿಗೂ ಮೂಡಿದೆ. ಕೇಂದ್ರ...

Read More

ಎಂಎಸ್‌ಪಿಯಲ್ಲಿ ಭತ್ತ ಖರೀದಿ 23% ಹೆಚ್ಚಳ: ಸರ್ಕಾರ

  ನವದೆಹಲಿ: ಕೇಂದ್ರ ಸರ್ಕಾರವು ತನ್ನ ಪ್ರಸ್ತುತ ನಡೆಯುತ್ತಿರುವ ಖರೀದಿ ಕಾರ್ಯಾಚರಣೆಯಲ್ಲಿ ದಾಖಲೆಯ 47.9 ಮಿಲಿಯನ್ ಟನ್ ಖಾರಿಫ್ (ಮಾನ್ಸೂನ್ ಬೆಳೆಗಳು) ಭತ್ತವನ್ನು ಖರೀದಿಸಿದೆ, ಇದು ಕಳೆದ ವರ್ಷಕ್ಕಿಂತ 23% ಹೆಚ್ಚಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ. ಈ...

Read More

Recent News

Back To Top