News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭದ್ರತಾ ಪಡೆ- ಉಗ್ರರ ನಡುವೆ ಗುಂಡಿನ ಚಕಮಕಿ: ಓರ್ವ ಯೋಧ ಹುತಾತ್ಮ, 3 ಉಗ್ರರ ಸೆರೆ

  ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪುಲ್ವಾಮಾ‌ದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿ‌ಗಳ ನಡುವೆ ಗುಂಡಿನ ದಾಳಿ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ರಾಜ್‌ಪೋರಾ ಗ್ರಾಮದಲ್ಲಿ ಗುರುವಾರ ರಾತ್ರಿಯಿಂದಲೇ ಈ ಗುಂಡಿನ ಕಾಳಗ ಆರಂಭವಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ....

Read More

ಎನ್‌ಡಿಎ ಸರ್ಕಾರದಿಂದ ಪುದುಚೇರಿ‌ಯ ಸರ್ವಾಂಗೀಣ ಅಭಿವೃದ್ಧಿ: ಜೆ ಪಿ ನಡ್ಡಾ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಪುದುಚೇರಿ‌ಯ ಸರ್ವತೋಮುಖ ಅಭಿವೃದ್ಧಿ‌ಯನ್ನು ಮಾಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ತಿಳಿಸಿದ್ದಾರೆ. ನಡ್ಡಾ ಅವರನ್ನು ಗುರುವಾರ ಬಿಜೆಪಿ, ಪಕ್ಷೇತರ ಶಾಸಕರು, ಬಿಜೆಪಿ ಪುದುಚೇರಿ ಘಟಕದ ಅಧ್ಯಕ್ಷ‌ರನ್ನು ಒಳಗೊಂಡ ನಿಯೋಗ...

Read More

ಇತರ ಹಿಂದುಳಿದ ವರ್ಗಗಳ ಪಟ್ಟಿ ಸಿದ್ಧಪಡಿಸುವ ಅಧಿಕಾರ ರಾಜ್ಯಗಳಿಗಿಲ್ಲ: ಸುಪ್ರೀಂಕೋರ್ಟ್

ನವದೆಹಲಿ: ಉದ್ಯೋಗ ಮತ್ತು ಮೀಸಲಾತಿ‌ಗೆ ಸಂಬಂಧಿಸಿದಂತೆ ಸಮುದಾಯ‌ಗಳನ್ನು ಒಬಿಸಿ (ಇತರ ಹಿಂದುಳಿದ ವರ್ಗ) ಎಂದು ಘೋಷಿಸುವ ಅಧಿಕಾರ‌ವನ್ನು ಮೊಟಕುಗೊಳಿಸಿ‌ರುವ ಮೇ 5 ರ ತೀರ್ಪನ್ನು ಮತ್ತೆ ಪರಿಶೀಲಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಸಂಬಂಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾಯಾಲಯ‌ವು ವಜಾಗೊಳಿಸಿದ್ದು, ಯಾವುದೇ ಸಮುದಾಯ‌ವನ್ನು...

Read More

ಅಮೆರಿಕಾದಲ್ಲಿ ಸೈಬರ್‌ ಸೆಕ್ಯೂರಿಟಿ ತರಬೇತಿ ಪಡೆಯಲಿದ್ದಾರೆ ಭಾರತದ 100 ಯೋಧರು

ನವದೆಹಲಿ: ಸೈಬರ್ ಬೆದರಿಕೆಗಳನ್ನು ಎದುರಿಸಲು ಕ್ರಿಯಾಶೀಲ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಮಿಲಿಟರಿ ವ್ಯವಹಾರಗಳ ಇಲಾಖೆ (ಡಿಎಂಎ)ಯು ಭಾರತೀಯ ಸಶಸ್ತ್ರ ಪಡೆಗಳ 100 ಸಿಬ್ಬಂದಿಯನ್ನು ಅಮೆರಿಕಕ್ಕೆ ಕಳುಹಿಸಲಿದ್ದು, ಭವಿಷ್ಯದ ಯುದ್ಧಕ್ಕಾಗಿ ಇತ್ತೀಚಿನ ಸೈಬರ್‌ ಸುರಕ್ಷತೆ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ)ಯೊಂದಿಗೆ ಅವರನ್ನು...

Read More

5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಧನೆಗೆ ಜಿಎಸ್‌ಟಿಯಿಂದ ಸಹಾಯ: ಗಡ್ಕರಿ

ನವದೆಹಲಿ: 2025 ರ ವೇಳೆಗೆ ಐದು ಟ್ರಿಲಿಯನ್ ಡಾಲರ್ ಭಾರತೀಯ ಆರ್ಥಿಕತೆಯ ಗುರಿಯನ್ನು ಸಾಧಿಸಲು ಜಿಎಸ್‌ಟಿ ಸಹಾಯ ಮಾಡುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್...

Read More

ಡ್ರೋನ್‌ಗಳು ಸುಲಭವಾಗಿ ಲಭ್ಯವಾದರೆ ಭದ್ರತಾ ಸವಾಲು ಸೃಷ್ಟಿ: ಜನರಲ್ ನರವಾಣೆ

ನವದೆಹಲಿ: ಸುಲಭವಾಗಿ ಡ್ರೋನ್‌ಗಳು ಲಭ್ಯವಾಗುವ ಹಿನ್ನೆಲೆಯಲ್ಲಿ ಭದ್ರತಾ ಸವಾಲು ಬಹಳ ಕಠಿಣವಾಗುತ್ತಿದೆ. ಆದರೆ ಭಾರತೀಯ ಸೇನೆ ಈ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ತಿಳಿಸಿದ್ದಾರೆ. ಸವಾಲುಗಳಿಗೆ ಸಂಬಂಧಿಸಿದಂತೆ ಭದ್ರತಾ...

Read More

ಯುಪಿ: ಯೋಗಿ ಸರ್ಕಾರ‌ದಿಂದ ಜುಲೈ 31 ರ ವರೆಗೆ ಕೊರೋನಾ 3ನೇ ಅಲೆ ತಡೆಗೆ ಅಭಿಯಾನ

ಲಕ್ನೋ: ಉತ್ತರ ಪ್ರದೇಶದ‌ಲ್ಲಿ ಸಂಭಾವ್ಯ ಕೊರೋನಾ ಮೂರನೇ ಅಲೆ ತಡೆಗೆ ಮುಂದಾಗಿರುವ ಸಿಎಂ ಆದಿತ್ಯನಾಥ್ ಸರ್ಕಾರ ಜುಲೈ 31 ರ ವರೆಗೆ ರಾಜ್ಯವ್ಯಾಪಿ ಸಾಂಕ್ರಾಮಿಕ ತಡೆ ಅಭಿಯಾನ ಆರಂಭಿಸಿದೆ. ಈ ಅಭಿಯಾನ‌ದ ಮೂಲಕ ಕೊರೋನಾ ಸೋಂಕಿನ ಅರಿವು, ಮುಂಜಾಗ್ರತೆ, ಸೋಂಕು ನಿಯಂತ್ರಣ...

Read More

ಲಸಿಕೆಗೆ ಸಂಬಂಧಿಸಿ ಏನೇ ಸಮಸ್ಯೆ ಇದ್ದರೂ ಆಯಾಯ ರಾಜ್ಯಗಳೇ ಹೊಣೆ: ಹರ್ಷವರ್ಧನ್

ನವದೆಹಲಿ: ಕೊರೋನಾ ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ಕೆಲವು ರಾಜ್ಯಗಳ ನಾಯಕರು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದು, ಇದಕ್ಕೆ ಕೇಂದ್ರ ಸಚಿವ ಡಾ ಹರ್ಷವರ್ಧನ್ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆಯಾಯ ರಾಜ್ಯಗಳಲ್ಲಿ ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಏನೇ ಸಮಸ್ಯೆ‌ಗಳಿದ್ದರೂ ಅದನ್ನು ಅವರವರೇ ಪರಿಹರಿಸಿಕೊಳ್ಳಬೇಕು....

Read More

ರಾಜ್ಯ‌ಗಳ ಬಳಿ ಇನ್ನೂ 1.24 ಕೋಟಿ ಡೋಸ್ ಲಸಿಕೆ ಬಾಕಿ ಉಳಿದಿವೆ: ಕೇಂದ್ರ ಸರ್ಕಾರ

ನವದೆಹಲಿ: ಕೆಲವು ರಾಜ್ಯಗಳು ಕೊರೋನಾ ಲಸಿಕೆ ಕೊರತೆ ಬಗ್ಗೆ ವರದಿ ಮಾಡುತ್ತಿದ್ದು, ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 1.24 ಕೋಟಿ ಡೋಸ್ ಲಸಿಕೆ ಬಳಕೆಯಾಗದೆ ಉಳಿದಿದೆ ಎಂದು ಕೇಂದ್ರ ಸರ್ಕಾರ...

Read More

18,570 ಅಡಿ ಕಂದಕಕ್ಕೆ ಬಿದ್ದ ಚಾರಣಿಗನೊಬ್ಬನನ್ನು ರಕ್ಷಿಸಿದ ಐಟಿಬಿಪಿ ಪಡೆ

ಹಿಮಾಚಲ ಪ್ರದೇಶ: ಕಾರ್ಯಾಚರಣೆಯೊಂದರಲ್ಲಿ ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆಯ 19 ನೇ ಬೆಟಾಲಿಯನ್ ಚಾರಣಿಗನೊಬ್ಬನ ಜೀವ ಉಳಿಸುವ ಮೂಲಕ ಸಾಹಸ ಮೆರೆದಿದೆ. ಹಿಮಾಚಲ ಪ್ರದೇಶದ ಶ್ರೀಖಂಡ್ ಮಹಾದೇವ ರಸ್ತೆಯಲ್ಲಿ 18 ಸಾವಿರದ 570 ಅಡಿ ಆಳದಲ್ಲಿ ಬಿದ್ದು, ಗಾಯಗೊಂಡ ಚಾರಣಿಗನ...

Read More

Recent News

Back To Top