Date : Monday, 18-11-2024
ನವದೆಹಲಿ: ತಮಿಳುನಾಡಿನಲ್ಲಿ ಐಫೋನ್ ಪ್ಲಾಂಟ್‌ಗಾಗಿ ಪೆಗಾಟ್ರಾನ್‌ನೊಂದಿಗೆ ಟಾಟಾ ಒಪ್ಪಂದ ಮಾಡಿಕೊಂಡಿದೆ ಎಂದು ವರದಿ ಹೇಳಿದೆ. ತೈವಾನ್‌ನ ಗುತ್ತಿಗೆ ತಯಾರಕ ಪೆಗಾಟ್ರಾನ್‌ನ ಭಾರತದಲ್ಲಿನ ಏಕೈಕ ಐಫೋನ್ ಘಟಕದಲ್ಲಿ ಬಹುಪಾಲು ಪಾಲನ್ನು ಖರೀದಿಸಲು ಟಾಟಾ ಎಲೆಕ್ಟ್ರಾನಿಕ್ಸ್ ಒಪ್ಪಿಕೊಂಡಿದೆ, ಇದು ಆಪಲ್ ಪೂರೈಕೆದಾರರಾಗಿ ಟಾಟಾದ ಸ್ಥಾನವನ್ನು...
Date : Monday, 18-11-2024
ಭುವನೇಶ್ವರ: ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ನಿನ್ನೆ ಒಡಿಶಾದ ಕರಾವಳಿಯ ಡಾ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಭಾರತದ ಮೊದಲ ದೀರ್ಘ-ಶ್ರೇಣಿಯ ಹೈಪರ್‌ಸಾನಿಕ್ ಕ್ಷಿಪಣಿಯ ಯಶಸ್ವಿ ಹಾರಾಟ-ಪ್ರಯೋಗವನ್ನು ನಡೆಸಿತು. ಈ ಹೈಪರ್ಸಾನಿಕ್ ಕ್ಷಿಪಣಿಯನ್ನು ಸಶಸ್ತ್ರ ಪಡೆಗಳಿಗೆ 1,500 ಕಿ.ಮೀ...
Date : Monday, 18-11-2024
ನವದೆಹಲಿ: ದೆಹಲಿಯ ಮಾಜಿ ಸಾರಿಗೆ ಸಚಿವ ಮತ್ತು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಕೈಲಾಶ್ ಗಹ್ಲೋಟ್ ಅವರು ತಮ್ಮ ಪಕ್ಷ ಮತ್ತು ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಅಂದರೆ ಇಂದು ಬೆಳಿಗ್ಗೆ ಕೇಂದ್ರ...
Date : Monday, 18-11-2024
ನವದೆಹಲಿ: ಹೊಸದಾಗಿ ಪ್ರಾರಂಭಿಸಲಾದ ಆಯುಷ್ಮಾನ್ ವಯ ವಂದನಾ ಕಾರ್ಡ್ 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 10 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ನೋಂದಾಯಿಸಿಕೊಳ್ಳುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಕಾರ್ಡ್ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ...
Date : Monday, 18-11-2024
ನವದೆಹಲಿ: ಮೂರು ರಾಷ್ಟ್ರಗಳ ಭೇಟಿಯ ಎರಡನೇ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬ್ರೆಜಿಲ್‌ಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಅವರು ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನೈಜೀರಿಯಾಕ್ಕೆ ಫಲಪ್ರದ ಭೇಟಿಯನ್ನು ಮುಗಿಸಿದ ನಂತರ ಪ್ರಧಾನಿ ಮೋದಿ ದಕ್ಷಿಣ ಅಮೆರಿಕಾದ ದೇಶಕ್ಕೆ ಆಗಮಿಸಿದ್ದಾರೆ. ನೈಜೀರಿರಿಯಾದಲ್ಲಿ...
Date : Monday, 18-11-2024
ಇಂಫಾಲ: ಮಣಿಪುರದಲ್ಲಿ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ದೆಹಲಿಯಲ್ಲಿ ಹಿರಿಯ ಅಧಿಕಾರಿಗಳ ಸಮಾಲೋಚನೆಯನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಡುಕೋರರಿಂದ ಅಪಹರಿಸಲ್ಪಟ್ಟ ಆರು ಜನರ ಶವಗಳು ದೊರೆತ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ತೀವ್ರ ಹದಗೆಟ್ಟಿದೆ....
Date : Friday, 15-11-2024
ನವದೆಹಲಿ: ಭಾರತೀಯ ಆರ್ಥಿಕತೆಯು 2025 ಮತ್ತು 2031 ರ ಆರ್ಥಿಕ ವರ್ಷದ ನಡುವೆ ಸರಾಸರಿ ಶೇಕಡಾ 6.7 ರ ಮಧ್ಯಮ ಅವಧಿಯ ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ ಮತ್ತು 7 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ತಲುಪುತ್ತದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ವರದಿ ತಿಳಿಸಿದೆ....
Date : Friday, 15-11-2024
ಜಮುಯಿ: ಬುಡಕಟ್ಟು ಸಮುದಾಯಗಳ ಪರಂಪರೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಜಮುಯಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸರ್ಕಾರವು ಪಿಎಂ ಜನ್ಮನ್ ಮತ್ತು ಧರ್ತಿ ಆಬ ಜನಜಾತಿಯ ಉತ್ಕರ್ಷ್...
Date : Friday, 15-11-2024
ನವದೆಹಲಿ: ದೆಹಲಿಯ ಸರಾಯ್ ಕಾಲೇ ಖಾನ್‌ನಲ್ಲಿರುವ ಐಎಸ್‌ಬಿಟಿ ಬಸ್ ನಿಲ್ದಾಣದ ಹೊರಗಿನ ಚೌಕ್‌ಗೆ ಭಗವಾನ್ ಬಿರ್ಸಾ ಮುಂಡಾ ಹೆಸರಿಡಲಾಗುವುದು ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಶುಕ್ರವಾರ ಘೋಷಿಸಿದ್ದಾರೆ. ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರನ 150ನೇ ಜನ್ಮದಿನವಾದ...
Date : Friday, 15-11-2024
ತಿರುವನಂತಪುರಂ: ಕೇರಳದ ತೆಕ್ಕಡಿಯಲ್ಲಿರುವ ಕಾಶ್ಮೀರಿ ಕರಕುಶಲ ಅಂಗಡಿಯೊಂದರ ಮಾಲೀಕರು ಇಸ್ರೇಲಿನ ದಂಪತಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ನಿರಾಕರಿಸಿದ ಘಟನೆ ನಡೆದಿದೆ. ಆದರೆ ಘಟನೆ ವಿವಾದ ಪಡೆಯುತ್ತಿದ್ದಂತೆ ಅಂಗಡಿ ಮಾಲೀಕರು ಕ್ಷಮೆಯಾಚನೆ ಮಾಡಿದ್ದಾರೆ. ಆದರೂ ಕೆಲದಿನಗಳ ಮಟ್ಟಿಗೆ ಅಂಗಡಿಯನ್ನು ಮುಚ್ಚುವಂತೆ ಆದೇಶಿಸಲಾಗಿದೆ....