Date : Friday, 07-11-2025
ಭೋಪಾಲ್: ರಾಮಚರಿತಮಾನಸದ ನಂತರ, ಮಧ್ಯಪ್ರದೇಶ ಪೊಲೀಸ್ ತರಬೇತಿ ವಿಭಾಗವು ತನ್ನ ಎಲ್ಲಾ ಕೇಂದ್ರಗಳಲ್ಲಿ ನೇಮಕಾತಿ ಪಡೆದವರಿಗೆ ಭಗವದ್ಗೀತೆ ಪಠಣ ಅವಧಿಗಳನ್ನು ಆಯೋಜಿಸುವಂತೆ ನಿರ್ದೇಶಿಸಿದೆ. “ಧರ್ಮಯುತ” ಜೀವನವನ್ನು ನಡೆಸಲು ಸಹಾಯ ಮಾಡುವ ಉದ್ದೇಶದೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ)...
Date : Friday, 07-11-2025
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಎರಡು ದಿನಗಳ ಅಧಿಕೃತ ಭೇಟಿಗಾಗಿ ಭೂತಾನ್ಗೆ ಪ್ರಯಾಣಿಸುವ ನಿರೀಕ್ಷೆಯಿದೆ – ಇದು 2014 ರಿಂದ ಹಿಮಾಲಯನ್ ರಾಷ್ಟ್ರಕ್ಕೆ ಅವರ ನಾಲ್ಕನೇ ಭೇಟಿ. ವಿದೇಶಾಂಗ ಸಚಿವಾಲಯ ವೇಳಾಪಟ್ಟಿಯನ್ನು ದೃಢೀಕರಿಸದಿದ್ದರೂ, ಕಾರ್ಯಸೂಚಿಯು ಇಂಧನ ಸಹಕಾರ ಮತ್ತು...
Date : Friday, 07-11-2025
ನವದೆಹಲಿ: ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ “ಹಿಂಸಾತ್ಮಕ ಮತ್ತು ಉಗ್ರಗಾಮಿ” ನೀತಿಗಳು ಭಾರತದೊಂದಿಗಿನ ಘರ್ಷಣೆಗೆ ಕಾರಣವಾಗಿದ್ದು, ಬಾಂಗ್ಲಾದ ಸಂವಿಧಾನವನ್ನು ಉಲ್ಲಂಘಿಸಿ ನಮ್ಮ ಪಕ್ಷದ ಮೇಲೆ ನಿಷೇಧ ಹೇರಿರುವ ಕಾರಣದಿಂದಾಗಿ ಅವಾಮಿ ಲೀಗ್ ಬೆಂಬಲಿಗರು ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ...
Date : Friday, 07-11-2025
ನವದೆಹಲಿ: ಮೆಲಿಸ್ಸಾ ಚಂಡಮಾರುತದಿಂದ ಉಂಟಾದ ವಿಪತ್ತು ಪರಿಹಾರಕ್ಕಾಗಿ ಭಾರತವು ಜಮೈಕಾಕ್ಕೆ ಮಾನವೀಯ ನೆರವು ನೀಡಿದೆ. ನಿನ್ನೆ ಭಾರತೀಯ ವಾಯುಪಡೆಯ ವಿಮಾನದ ಮೂಲಕ ಸುಮಾರು 20 ಟನ್ಗಳಷ್ಟು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರವನ್ನು ಕೆರಿಬಿಯನ್ ರಾಷ್ಟ್ರಕ್ಕೆ ಕಳುಹಿಸಲಾಗಿದೆ ಎಂದು ಜಮೈಕಾದಲ್ಲಿರುವ ಭಾರತದ...
Date : Friday, 07-11-2025
ನವದೆಹಲಿ: ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ನ 150 ವರ್ಷಗಳನ್ನು ಆಚರಿಸುವ ಸಲುವಾಗಿ ವರ್ಷಪೂರ್ತಿ ನಡೆಯುವ ಸ್ಮರಣಾರ್ಥ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ...
Date : Friday, 07-11-2025
ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ದುರ್ಗಾದೇವಿಯನ್ನು ಸ್ತುತಿಸುವ ವಂದೇ ಮಾತರಂನ ಕೆಲವು ಭಾಗಗಳನ್ನು ಕತ್ತರಿಸುವ ಮೂಲಕ “ಐತಿಹಾಸಿಕ ಪಾಪ” ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. X ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಅವರು, ನೆಹರು...
Date : Thursday, 06-11-2025
ಲಕ್ನೋ: ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಯ ಮುಟ್ಟುಗೋಲು ಹಾಕಿಕೊಂಡ ಭೂಮಿಯನ್ನು ಉತ್ತರಪ್ರದೇಶ ಸರ್ಕಾರ ಬಡವರ ಏಳಿಗೆಗಾಗಿ ಬಳಸಿಕೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಕ್ನೋದಲ್ಲಿ ಬಡ ಕುಟುಂಬಗಳಿಗೆ ಹೊಸದಾಗಿ ನಿರ್ಮಿಸಲಾದ 72 ಫ್ಲಾಟ್ಗಳ ಕೀಲಿಗಳನ್ನು ಇಂದು ಹಸ್ತಾಂತರಿಸಿದ್ದಾರೆ, ಈ ಫ್ಲಾಟ್ಗಳನ್ನು ಮಾಫಿಯಾ ಡಾನ್...
Date : Thursday, 06-11-2025
ಚೆನ್ನೈ: ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಸಾಮಾನ್ಯ ಮಂಡಳಿ ಸಭೆಯಲ್ಲಿ, ತಮಿಳುಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ನಟ ವಿಜಯ್ ಅವರನ್ನು 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಚುನಾವಣಾ ಮೈತ್ರಿಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು...
Date : Thursday, 06-11-2025
ನವದೆಹಲಿ: ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಏಕತೆಗಾಗಿ ಭಾರತೀಯರ ಹೋರಾಟಕ್ಕೆ ಸ್ಫೂರ್ತಿ ನೀಡಿದ ರಾಷ್ಟ್ರೀಯ ಗೀತೆ ವಂದೇ ಮಾತರಂನ 150 ವರ್ಷಗಳು ಪೂರ್ಣಗೊಂಡ ನೆನಪಿಗಾಗಿ ನಾಳೆ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭವ್ಯ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ...
Date : Thursday, 06-11-2025
ನವದೆಹಲಿ: 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 25 ಲಕ್ಷ ನಕಲಿ ಮತದಾರರು ಇದ್ದರು ಎಂಬ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಸಹಿ ಹಾಕಿ ಅಫಿಡವಿಟ್ ಸಲ್ಲಿಸುವಂತೆ ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ...