News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತದ ಆಂತರಿಕ ವಿಚಾರಕ್ಕೆ ಮೂಗು ತೂರಿಸದಂತೆ ಒಐಸಿ‌ಗೆ ಭಾರತ ಎಚ್ಚರಿಕೆ

ನವದೆಹಲಿ: ಜಮ್ಮು ಕಾಶ್ಮೀರ‌ಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕಾರ್ಪೊರೇಷನ್‌ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರುಗೇಟು ನೀಡಿದೆ. ತನ್ನ ಹಿತಾಸಕ್ತಿ‌ಗಳಿಗಾಗಿ ಭಾರತದ ಆಂತರಿಕ ವಿಚಾರಗಳ ಬಗ್ಗೆ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದೆ. ಜಮ್ಮು ಕಾಶ್ಮೀರದ 370 ನೇ...

Read More

ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭಾರತದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲಿಸ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಹೂಡಿಕೆ ಸ್ನೇಹಿ ವಾತಾವರಣ ಇದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಕರ್ನಾಟಕ...

Read More

ಟೊಕಿಯೋ‌ ಒಲಿಂಪಿಕ್ಸ್: ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿದ ಭಾರತದ ರವಿಕುಮಾರ್

ಟೊಕಿಯೋ‌: ಒಲಿಂಪಿಕ್ಸ್ 2020.ಯಲ್ಲಿ 57 ಕೆಜಿ‌ಗಳ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಪಡೆಯುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಇಂದು ನಡೆದ ಫೈನಲ್ ಪಂದ್ಯಾಟದಲ್ಲಿ ರಷ್ಯಾದ ಉಗುವೆವ್ ಅವರು ವಿಜಯಶಾಲಿಯಾಗಿದ್ದಾರೆ. ರವಿಕುಮಾರ್ ಪಾಲಿಗೆ ಬೆಳ್ಳಿ ಪದಕ...

Read More

ಆಗಸ್ಟ್ ತಿಂಗಳನ್ನು ಹಿಂದೂ ಪರಂಪರೆಯ ತಿಂಗಳು ಎಂದು ಘೋಷಿಸಿದ ಕೆನಡಾದ ಅಲ್ಬರ್ಟಾ

ಅಲ್ಬರ್ಟಾ: ಕೊರೋನಾ ಸಂದರ್ಭದಲ್ಲಿ ಹಿಂದೂ ಸಮುದಾಯ ತೋರಿದ ಕಾಳಜಿಗೆ ಗೌರವ ಸಲ್ಲಿಸುವ ಸಲುವಾಗಿ ಪಶ್ಚಿಮ ಕೆನಡಾದ ಅಲ್ಬರ್ಟಾ ಪ್ರಾಂತದಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳನ್ನು ‘ಹಿಂದೂ ಪರಂಪರೆಯ ತಿಂಗಳು’ ಎಂದು ಗುರುತಿಸಲು ಅಲ್ಲಿನ ಸರ್ಕಾರ ತೀರ್ಮಾನ ಕೈಗೊಂಡಿದೆ. ಆಗಸ್ಟ್ ತಿಂಗಳಲ್ಲಿ ಕೃಷ್ಣ...

Read More

ಬಾಂಗ್ಲಾದೇಶ‌ದಲ್ಲಿ 1000 ವರ್ಷಗಳಿಗೂ ಹಳೆಯ ವಿಷ್ಣು‌ವಿನ ಮೂರ್ತಿ ಪತ್ತೆ

ಢಾಕ: ಬಾಂಗ್ಲಾದೇಶ‌ದ ಕುಮಿಲ್ಲಾ ದೌಢ್ಕಂಡಿಯಲ್ಲಿ ಸುಮಾರು 1000 ವರ್ಷಗಳ‌ಷ್ಟು ಹಳೆಯ, ಸುಮಾರು 12 ಕೆ.ಜಿ. ತೂಕದ ವಿಷ್ಣುವಿನ ಮೂರ್ತಿಯೊಂದು ಪತ್ತೆಯಾಗಿದೆ. ಕೃಷ್ಣ ಶಿಲೆಯ ಈ ವಿಗ್ರಹವನ್ನು ಕೊಳವೊಂದನ್ನು ಪುನಶ್ಚೇತನ‌ಗೊಳಿಸುವ ಸಂದರ್ಭದಲ್ಲಿ ಉತ್ಖನನ ಮಾಡಲಾಗಿತ್ತು. ಈ ವಿಗ್ರಹ ಚಾರ್ಗೋಳಿ ಖಂಡಕೆರ್ ನಜೀರ್ ಉದ್ದೀನ್...

Read More

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡಕ್ಕೆ ಕಂಚು: ಪ್ರಧಾನಿ ಮೋದಿ ಅಭಿನಂದನೆ

ಟೊಕಿಯೋ: ಜಪಾನ್‌ನ ಟೊಕಿಯೋ‌ದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಪುರುಷರ ಹಾಕಿ ತಂಡ ಕಂಚಿನ ಪದಕವನ್ನು ಗೆದ್ದಿದೆ. ನಾಲ್ಕು ದಶಕಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಬಂದಿದೆ. ಈ ಪಂದ್ಯದಲ್ಲಿ ಜರ್ಮನಿ ತಂಡವನ್ನು ಪರಾಜಯಗೊಳಿಸಿದ ಭಾರತದ ಹಾಕಿ ಟೀಂ ಕಂಚಿನ...

Read More

ಭಾರತಕ್ಕಾಗಿ 37.05 ಕೋಟಿ ರೂ. ನಿಧಿ ಸಂಗ್ರಹಿಸಿದ ಅಮೆರಿಕದ ಭಾಯತೀಯ ಮೂಲದ ವೈದ್ಯರ ಸಂಘಟನೆ

ವಾಷಿಂಗ್ಟನ್: ಭಾರತಕ್ಕಾಗಿ ,ಅಮೆರಿಕದಲ್ಲಿನ ಭಾರತೀಯ ಮೂಲದ ವೈದ್ಯರು 37.05 ಕೋಟಿ ರೂ. ಕೊರೋನಾ ಪರಿಹಾರ ನಿಧಿ ಸಂಗ್ರಹಿಸಿದ್ದಾರೆ ಎಂದು ಅಮೆರಿಕದ ಭಾರತೀಯ ಮೂಲದ ವೈದ್ಯರ ಸಂಘಟನೆ ತಿಳಿಸಿದೆ. ಈ ನಿಧಿಯಲ್ಲಿ ಭಾರತದ 45 ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ 2300 ಆಮ್ಲಜನಕ ಸಾಂಧ್ರಕಗಳು, ತಲಾ...

Read More

ಟೊಕಿಯೋ ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ‌ಗೆ ಕಂಚು: ಪ್ರಧಾನಿ ಮೋದಿ ಅಭಿನಂದನೆ

ಟೊಕಿಯೋ: ಜಪಾನ್‌ನಲ್ಲಿ ನಡೆಯುತ್ತಿರುವ ಟೊಕಿಯೋ ಒಲಿಂಪಿಕ್ಸ್ 2020 ಯಲ್ಲಿ ಮಹಿಳಾ ವಿಭಾಗದ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದು ದೇಶದ ಕೀರ್ತಿಯನ್ನು ಎತ್ತರಕ್ಕೇರಿಸಿದ್ದಾರೆ. ಲವ್ಲಿನಾ ಅವರು 0-5 ಅಂತರದಲ್ಲಿ ಬಾಕ್ಸಿಂಗ್ ಸೆಮಿಫೈನಲ್‌ನಲ್ಲಿ ಟರ್ಕಿಯ ಬುಸೆನಾಜ್ ಸುರ್ಮೆಲಿನ್ ಅವರು ಲವ್ಲಿನಾ...

Read More

ವಿಶ್ವ‌ದ ಅತಿ ಮೇಧಾವಿ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಪಡೆದ ಭಾರತೀಯ ಅಮೆರಿಕನ್ ವಿದ್ಯಾರ್ಥಿ ನತಾಶಾ ಪೆರಿ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಬಾಲಕಿ ನತಾಶಾ ಪೆರಿ ಅವರನ್ನು ವಿಶ್ವದ ಅತಿ ಮೇಧಾವಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಪೆರಿ ಅವರು ಎಸ್‌ಎಟಿ, ಎಸಿಟಿ ಗುಣಮಟ್ಟದ ಪರೀಕ್ಷೆ‌ಗಳಲ್ಲಿ ತಮ್ಮ ಅದ್ಭುತ ಮೇಧಾಶಕ್ತಿಯನ್ನು ಪ್ರದರ್ಶಿಸಿದ್ದು, ಈ ಹಿನ್ನೆಲೆಯಲ್ಲಿ ಇವರನ್ನು ವಿಶ್ವದ ಅತಿ ಮೇಧಾವಿ...

Read More

ಭಾರತಕ್ಕೆ ಹರ್ಪೂನ್ ಕ್ಷಿಪಣಿ ಒದಗಿಸಲು ಅಮೆರಿಕ ಅನುಮೋದನೆ

ನವದೆಹಲಿ: ಭಾರತಕ್ಕೆ ಸುಮಾರು 6 ಸಾವಿರ ಕೋಟಿ ರೂ. ಮೊತ್ತದ ಹರ್ಪೂನ್ ಜಾಯಿಂಟ್ ಕಾಮನ್ ಟೆಸ್ಟ್ ಸೆಟ್ (ಜೆಸಿಟಿಎಸ್) ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಒದಗಿಸಲು ಅಮೆರಿಕ ಸಮ್ಮತಿಸಿದೆ. ಅಮೆರಿಕ ಸರ್ಕಾರ ಭಾರತಕ್ಕೆ ಕೋಟ್ಯಂತರ ರೂ. ಗಳ ಹರ್ಪೂನ್ ಕ್ಷಿಪಣಿಗಳನ್ನು ಮಾರಾಟ...

Read More

Recent News

Back To Top